Friday, February 27, 2026
Advertisement
ADVERTISEMENT

Tag: Snake

ತುಂಗಾ ನದಿಯ ಅಬ್ಬರಕ್ಕೆ ಹೆದರಿ ಒಂದೇ ಮರದಲ್ಲಿ ಆಶ್ರಯ ಪಡೆದ 15ಕ್ಕೂ ಅಧಿಕ ಹಾವುಗಳ ರಕ್ಷಣೆ

ತುಂಗಾ ನದಿಯ ಅಬ್ಬರಕ್ಕೆ ಹೆದರಿ ಒಂದೇ ಮರದಲ್ಲಿ ಆಶ್ರಯ ಪಡೆದ 15ಕ್ಕೂ ಅಧಿಕ ಹಾವುಗಳ ರಕ್ಷಣೆ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಶಿವಮೊಗ್ಗ: ತುಂಗಾ ನದಿ ತುಂಬಿ ಹರಿಯುತ್ತಿರುವ ಪರಿಣಾಮ ಹೊಳೆಯಲ್ಲಿದ್ದ 15ಕ್ಕೂ ಅಧಿಕ ಹಾವುಗಳು ಬೆಕ್ಕಿನ ಕಲ್ಮಠದ ಬಳಿಯಿರುವ ಮರದಲ್ಲಿ ಆಶ್ರಯ ಪಡೆದಿವೆ. ನದಿಯಲ್ಲಿ ನೀರು ತುಂಬಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ಎಲ್ಲ ಬಿಲ ಹಾಗೂ ಪೊಟರೆಗಳಿಗೆ ನೀರು ...

ಸ್ವತಃ ಹಾವು ಹಿಡಿದು ಸರಳ ವಿಧಾನ ತೋರಿಸಿದ ಪೇಜಾವರ ಶ್ರೀಗಳು: ವೀಡಿಯೋ ವೈರಲ್

ಸ್ವತಃ ಹಾವು ಹಿಡಿದು ಸರಳ ವಿಧಾನ ತೋರಿಸಿದ ಪೇಜಾವರ ಶ್ರೀಗಳು: ವೀಡಿಯೋ ವೈರಲ್

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ನೀಲಾವರ: ತಮ್ಮ ಚಾರ್ತುಮಾಸ್ಯದ ಹಿನ್ನೆಲೆಯಲ್ಲಿ ನೀಲಾವರ ಮಠದಲ್ಲಿರುವ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದಂಗಳವರು ಸ್ವತಃ ಹಾವೊಂದನ್ನು ಹಿಡಿದಿದ್ದು, ಈ ವೀಡಿಯೋ ವೈರಲ್ ಆಗಿದೆ. ನೀಲಾವರ ಕಲ್ಯಾಣಿ ಬಳಿ ಬಂದಿದ್ದ ಹಾವೊಂದನ್ನು ಶ್ರೀಗಳು ಅತ್ಯಂತ ಸರಳ ...

5 ಅಡಿ ನಾಗರಹಾವು ಹಿಡಿದು ಸುರಕ್ಷಿತವಾಗಿ ಅರಣ್ಯಕ್ಕೆ ಬಿಟ್ಟ ದುಮ್ಮಳ್ಳಿ ಪ್ರಕಾಶ್

5 ಅಡಿ ನಾಗರಹಾವು ಹಿಡಿದು ಸುರಕ್ಷಿತವಾಗಿ ಅರಣ್ಯಕ್ಕೆ ಬಿಟ್ಟ ದುಮ್ಮಳ್ಳಿ ಪ್ರಕಾಶ್

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಶಿವಮೊಗ್ಗ: ಹೊರವಲಯದ ದುಮ್ಮಳ್ಳಿ ಶ್ರೀಹರಿ ಲೇಔಟ್‌ನಲ್ಲಿ ಮನೆ ಕಟ್ಟಡ ಕಾರ್ಯದ ನಡುವೆ ಸುಮಾರು 5ಅಡಿ ಉದ್ದದ ನಾಗರಹಾವನ್ನು ದುಮ್ಮಳ್ಳಿ ಗ್ರಾಮದ ಪ್ರಕಾಶ್ (ಬಿಜೆಪಿ ಪ್ರಕಾಶ್) ಹಿಡಿದು ಅರಣ್ಯದೊಳಗೆ ಬಿಟ್ಟು ಬಂದಿದ್ದಾರೆ. ನಿನ್ನೆ ಸಂಜೆ ಬಲವಾದ ನಾಗರಹಾವು ...

ಕುಡಿದ ಮತ್ತಿನಲ್ಲಿ ಹಾವನ್ನೇ ಬಾಯಿಂದ ಕಚ್ಚಿ, ಸಿಗಿದು ಕೊಂದ ಯುವಕ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಮುಳಬಾಗಿಲು: ಕುಡಿದ ಮತ್ತಿನಲ್ಲಿ ಯುವಕನೋರ್ವ ಹಾವೊಂದನ್ನು ಬಾಯಿಯಿಂದ ಕಚ್ಚಿ, ಸಿಗಿದು ಕೊಂದಿರುವ ಘಟನೆ ನಡೆದಿದೆ. ಮುಳಬಾಗಿಲು ತಾಲೂಕಿನ ಮುಷ್ಟೂರಿನಲ್ಲಿ ಈ ಘಟನೆ ನಡೆದಿದ್ದು, ಈ ಯುವಕ ಕುಡಿದುಕೊಂಡೇ ಬೈಕ್ ಓಡಿಸಿಕೊಂಡು ಹೋಗುತ್ತಿದ್ದ ವೇಳೆ ಹಾವೊಂದು ದಾರಿಯಲ್ಲಿ ...

ನಾಗರ ಹಾವಿಗೆ ಮುತ್ತು ಕೊಡಲು ಹೋಗಿ ಆಸ್ಪತ್ರೆ ಸೇರಿದ ಯುವಕ

ನಾಗರ ಹಾವಿಗೆ ಮುತ್ತು ಕೊಡಲು ಹೋಗಿ ಆಸ್ಪತ್ರೆ ಸೇರಿದ ಯುವಕ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ನಾಗರ ಹಾವಿನ ಜೊತೆ ಸರಸ ಆಡಲು ಹೋದ ಯುವಕನೊಬ್ಬ ಅದರಿಂದ ತುಟಿಗೆ ಕಚ್ಚಿಸಿಕೊಂಡು ಪ್ರಾಣಕ್ಕೆ ಕುತ್ತು ತಂದು ಕೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಹೊಸಮನೆ ತಮ್ಮಣ್ಣ ಕಾಲೋನಿ ವ್ಯಾಪ್ತಿಯಲ್ಲಿ ನಡೆದಿದೆ. ಹೊಸಮನೆ ತಮ್ಮಣ್ಣ ಕಾಲೋನಿಯ ...

ಶ್ರೀ ಸುಬ್ರಮಣ್ಯ ದರ್ಶನ: ಒಲುಮೆಯ ದೈವಕ್ಕೆ ವೈವಿಧ್ಯಮಯ ಆರಾಧನೆ

ಶ್ರೀ ಸುಬ್ರಮಣ್ಯ ದರ್ಶನ: ಒಲುಮೆಯ ದೈವಕ್ಕೆ ವೈವಿಧ್ಯಮಯ ಆರಾಧನೆ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಚಾಂದ್ರಮಾನ ಸಂವತ್ಸರದ ತಿಂಗಳುಗಳ ಎಣಿಕೆಯಲ್ಲಿ ಒಂಭತ್ತನೆಯದಾಗಿ, ಮಾರ್ಗಶೀರ್ಷ ಮಾಸವು ತನ್ನ ಹಿಂದಿನ ಎಲ್ಲ ತಿಂಗಳುಗಳಿಗಿಂತ ವಿಶಿಷ್ಟ ಗುಣಸೌಂದರ್ಯಗಳಿಂದ ತುಂಬಿದುದಾಗಿರುವುದು. ಬೇಸಿಗೆ ಕಾಲದ ಬಿರುಬಿಸಿಲಿನ ಬೇಗೆಯಿಲ್ಲ, ಬರಿ ಮಣ್ಣಿನ ಹೊಲ ನೆಲಗಳಿಲ್ಲ. ಅದರಂತೇ ಮಳೆಗಾಲದ ಮೋಡ ಮುಸುಕಿದ ...

ಇದು ನೀವು ನೋಡಿರದ ಅಪರೂಪದ ವಿಷಕಾರಿ ಹಾವು

ಇದು ನೀವು ನೋಡಿರದ ಅಪರೂಪದ ವಿಷಕಾರಿ ಹಾವು

ಉರಗತಜ್ಞರ ಮನೆಗೆ ಬಂದ ವಿಷಕಾರಿ ಹಾವು! ಇದು ಕಲರ್ ಫುಲ್ ಅಪರೂಪದ ಹಾವು! ಹೊಸನಗರ: ಹೌದು ವಿಷಕಾರಿ ಹಾವುಗಳಲ್ಲಿ ಒಂದಾದ ಈ ಹಾವು ಕಂಡು ಬಂದಿದ್ದು ಉರಗತಜ್ಞರೊಬ್ಬರ ಮನೆಯಂಗಳದಲ್ಲಿ. ಹೊಸನಗರ ತಾಲೂಕು ನಗರದ ಉರಗತಜ್ಞ ನಾರಾಯಣ ಕಾಮತ್ ಮನೆ ಆವರಣದಲ್ಲಿ ಅಪರೂಪದ ...

ತೀರ್ಥಹಳ್ಳಿಯ ಕೋಣಂದೂರಿನಲ್ಲಿ ಭಾರೀ ಗಾತ್ರದ ಕಾಳಿಂಗ ಸರ್ಪ ಸೆರೆ

ತೀರ್ಥಹಳ್ಳಿಯ ಕೋಣಂದೂರಿನಲ್ಲಿ ಭಾರೀ ಗಾತ್ರದ ಕಾಳಿಂಗ ಸರ್ಪ ಸೆರೆ

ತೀರ್ಥಹಳ್ಳಿ: ತಾಲೂಕಿನ ಕೋಣಂದೂರು ಸಮೀಪದ ಜಂಬೆ ಗ್ರಾಮದ ಮನೆಯ ಗಿಡದಲ್ಲಿ ಅಡಗಿದ್ದ ಕಾಳಿಂಗ ಸರ್ಪ ಸೆರೆ ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಡಲಾಗಿದೆ. ವಿಠಲ ಪೂಜಾರಿ ಎಂಬುವವರ ಮನೆಯ ಸಮೀಪದ ಹೂವಿನ ಗಿಡದ ಮೇಲೆ ಮಲಗಿದ್ದ ಸುಮಾರು 10-11 ಅಡಿ ಉದ್ದದ ಕಾಳಿಂಗ ...

ಶಿವಮೊಗ್ಗ: ಹಣಗೆರೆ ಬಳಿ ಮನೆಯಲ್ಲಿ ಅವಿತಿದ್ದ ಕಾಳಿಂಗ ಸರ್ಪ ಸೆರೆ

ಶಿವಮೊಗ್ಗ: ಹಣಗೆರೆ ಬಳಿ ಮನೆಯಲ್ಲಿ ಅವಿತಿದ್ದ ಕಾಳಿಂಗ ಸರ್ಪ ಸೆರೆ

ಶಿವಮೊಗ್ಗ: ಹಣಗೆರೆ ವೈಲ್ಡ್‌ ಲೈಫ್ ರೇಂಜ್’ನ ಬಳಿಯ ಕಲ್ಲುಕೊಪ್ಪ ಮನೆಯೊಂದರಲ್ಲಿ ಅವಿತಿದ್ದ ಕಾಳಿಂಗ ಸರ್ಪವನ್ನು ಸೆರೆ ಹಿಡಿದು ಸುರಕ್ಷಿತವಾಗಿ ಅರಣ್ಯಕ್ಕೆ ಬಿಡಲಾಗಿದೆ. ಕಲ್ಲುಕೊಪ್ಪ ಶೇಖರಪ್ಪ ಎಂಬುವರ ಮನೆಯ ಒಳಗೆ ಸೇರಿದ್ದ ಕಾಳಿಂಗ ಸರ್ಪವನ್ನು ಉರಗ ತಜ್ಞ ಬೆಳ್ಳೂರು ನಾಗರಾಜ ಅವರು ಅರಣ್ಯ ...

ಉಡುಪಿಯ ಈ ಪಂಚ ದುರ್ಗೆಯರ ದರ್ಶನ ಪಡೆದರೆ ನಿಮ್ಮ ಜನ್ಮವೇ ಪಾವನವಾಗುತ್ತದೆ

ಉಡುಪಿಯ ಈ ಪಂಚ ದುರ್ಗೆಯರ ದರ್ಶನ ಪಡೆದರೆ ನಿಮ್ಮ ಜನ್ಮವೇ ಪಾವನವಾಗುತ್ತದೆ

ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರವನ್ನು ಒಳಗೊಂಡಂತೆ ಪಂಚ ದುರ್ಗಾಪರಮೇಶ್ವರಿ ದೇವಸ್ಥಾನಗಳ ಪೌರಾಣಿಕ ಹಿನ್ನೆಲೆ. ನಾಗಲೋಕವನ್ನು ಶಂಖಚೂಡ ರಾಜನು ಆಳುತ್ತಿದ್ದನು. ಶಂಕಚೂಡನಿಗೆ ಮದುವೆಯಾಗಿ ಅನೇಕ ವರ್ಷಗಳು ಕಳೆದರು ಸಂತಾನಭಾಗ್ಯ ಲಭಿಸಲಿಲ್ಲ. ಒಂದುದಿನ ಮಹಾದೇವನನ್ನು ಕುರಿತು ಅಪರಿಮಿತವಾದ ಭಕ್ತಿಯಿಂದ ಬೇಡಿಕೊಂಡಾಗ ಪ್ರತ್ಯಕ್ಷನಾದ ಶಿವನು ಐವರು ...

Page 2 of 3 1 2 3
  • Trending
  • Latest
error: Content is protected by Kalpa News!!