Saturday, October 17, 2026
Advertisement
ADVERTISEMENT

Tag: Snake

ಶಿವಮೊಗ್ಗ: ಹಣಗೆರೆ ಬಳಿ ಮನೆಯಲ್ಲಿ ಅವಿತಿದ್ದ ಕಾಳಿಂಗ ಸರ್ಪ ಸೆರೆ

ಶಿವಮೊಗ್ಗ: ಹಣಗೆರೆ ಬಳಿ ಮನೆಯಲ್ಲಿ ಅವಿತಿದ್ದ ಕಾಳಿಂಗ ಸರ್ಪ ಸೆರೆ

ಶಿವಮೊಗ್ಗ: ಹಣಗೆರೆ ವೈಲ್ಡ್‌ ಲೈಫ್ ರೇಂಜ್’ನ ಬಳಿಯ ಕಲ್ಲುಕೊಪ್ಪ ಮನೆಯೊಂದರಲ್ಲಿ ಅವಿತಿದ್ದ ಕಾಳಿಂಗ ಸರ್ಪವನ್ನು ಸೆರೆ ಹಿಡಿದು ಸುರಕ್ಷಿತವಾಗಿ ಅರಣ್ಯಕ್ಕೆ ಬಿಡಲಾಗಿದೆ. ಕಲ್ಲುಕೊಪ್ಪ ಶೇಖರಪ್ಪ ಎಂಬುವರ ಮನೆಯ ಒಳಗೆ ಸೇರಿದ್ದ ಕಾಳಿಂಗ ಸರ್ಪವನ್ನು ಉರಗ ತಜ್ಞ ಬೆಳ್ಳೂರು ನಾಗರಾಜ ಅವರು ಅರಣ್ಯ ...

ಉಡುಪಿಯ ಈ ಪಂಚ ದುರ್ಗೆಯರ ದರ್ಶನ ಪಡೆದರೆ ನಿಮ್ಮ ಜನ್ಮವೇ ಪಾವನವಾಗುತ್ತದೆ

ಉಡುಪಿಯ ಈ ಪಂಚ ದುರ್ಗೆಯರ ದರ್ಶನ ಪಡೆದರೆ ನಿಮ್ಮ ಜನ್ಮವೇ ಪಾವನವಾಗುತ್ತದೆ

ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರವನ್ನು ಒಳಗೊಂಡಂತೆ ಪಂಚ ದುರ್ಗಾಪರಮೇಶ್ವರಿ ದೇವಸ್ಥಾನಗಳ ಪೌರಾಣಿಕ ಹಿನ್ನೆಲೆ. ನಾಗಲೋಕವನ್ನು ಶಂಖಚೂಡ ರಾಜನು ಆಳುತ್ತಿದ್ದನು. ಶಂಕಚೂಡನಿಗೆ ಮದುವೆಯಾಗಿ ಅನೇಕ ವರ್ಷಗಳು ಕಳೆದರು ಸಂತಾನಭಾಗ್ಯ ಲಭಿಸಲಿಲ್ಲ. ಒಂದುದಿನ ಮಹಾದೇವನನ್ನು ಕುರಿತು ಅಪರಿಮಿತವಾದ ಭಕ್ತಿಯಿಂದ ಬೇಡಿಕೊಂಡಾಗ ಪ್ರತ್ಯಕ್ಷನಾದ ಶಿವನು ಐವರು ...

ಮತದಾನಕ್ಕೆ ಬೇಡದ ಅತಿಥಿ: ಕೇರಳದ ಕಣ್ಣೂರಿನಲ್ಲಿ ವಿವಿ ಪ್ಯಾಟ್ ಒಳಗೆ ಹಾವು

ಮತದಾನಕ್ಕೆ ಬೇಡದ ಅತಿಥಿ: ಕೇರಳದ ಕಣ್ಣೂರಿನಲ್ಲಿ ವಿವಿ ಪ್ಯಾಟ್ ಒಳಗೆ ಹಾವು

ಕಣ್ಣೂರು: ದೇಶದ ಹಲವು ಭಾಗಗಳಲ್ಲಿ ಮೂರನೆಯ ಹಂತದ ಮತದಾನ ನಡೆಯುತ್ತಿರುವಂತೆಯೇ ಕೇರಳದ ಕಣ್ಣೂರಿನ ಮತಕೇಂದ್ರವೊಂದರ ವಿವಿ ಪ್ಯಾಟ್ ಯಂತ್ರದೊಳಗೆ ಹಾವು ಪತ್ತೆಯಾಗಿದೆ. ಇಲ್ಲಿನ ಕಣ್ಣೂರು ಕ್ಷೇತ್ರ ವ್ಯಾಪ್ತಿಯ ಮಯ್ಯಿಲ್ ಕಂಡಕ್ಕೈ ಮತಗಟ್ಟೆಯೊಂದರಲ್ಲಿ ಈ ಘಟನೆ ನಡೆದಿದೆ. ಸಣ್ಣ ಗಾತ್ರ ಹಾವೊಂದು ಇಲ್ಲಿನ ...

ಹಾವಿನ ದೋಷ ಹನ್ನೆರಡು ವರುಷ, ದ್ವೇಷವಲ್ಲ

ಸರ್ಪ ದ್ವೇಷ ಹನ್ನೆರಡು ವರ್ಷ (ಹಾವಿನ ದ್ವೇಷ ಹನ್ನೆರಡು ವರ್ಷ) ಇದೊಂದು ವಾಡಿಕೆ ಮಾತು. ಈ ಮಾತಿಗಾಗಿ ನೂರಾರು ಕಥೆಗಳೂ ಹುಟ್ಟಿಕೊಂಡವು. ಆದರೆ ವಾಸ್ತವ ಏನು?? ಸರ್ಪ ದೋಷ ಎಂದಾಗಬೇಕು. ಕನ್ನಡದಲ್ಲಿ ನಾಗರ ಹಾವಿನ ದೋಷ ಹನ್ನೆರಡು ವರ್ಷ ಎಂದಾಗಬೇಕು. ಹಾವಿನ ...

ಸ್ವಚ್ಚ ಭಾರತಕ್ಕೆ ನಾಗದೇವರ ಕೊಡುಗೆ ಅಪಾರ

ಶ್ರಾವಣ ಶುಕ್ಲ ಪಂಚಮಿಯನ್ನು ನಾಗರ ಪಂಚಮಿಯಾಗಿ ಆಚರಿಸುವುದು ಸನಾತನ ಧರ್ಮದಲ್ಲಿ ಒಂದು ಶಾಸ್ತ್ರೋಕ್ತ ಪದ್ಧತಿ. ಈ ವೈದಿಕ ವಿಜ್ಞಾನದ ಸಂಶೋಧನೆಯು ಮುಂದೆ ಶಾಸ್ತ್ರ ಸಂಪ್ರದಾಯವಾಗುತ್ತದೆ. ನಿರ್ಣಯ ಸಿಂಧು, ಧರ್ಮ ಸಿಂಧು ಗ್ರಂಥಗಳಲ್ಲಿ ಉಲ್ಲೇಖಿಸಿದಂತೆ ಪ್ರತಿ ದಿನಕ್ಕೂ ಅದರದ್ದೇ ಆದಂತಹ ಮಹತ್ವ ಇದೆ. ...

Page 3 of 3 1 2 3
  • Trending
  • Latest
error: Content is protected by Kalpa News!!