Tuesday, January 27, 2026
">
ADVERTISEMENT

Tag: Tiger BB Ashok Kumar

ಬುಲೆಟ್ ಸವಾರಿ-8: ಸರಣಿ ಹಂತಕರ ಬೆನ್ನಟ್ಟಿ-2

ಐವರು ಆರೋಪಿಗಳು ಪರಸ್ಪರ ಹೆಗಲ ಮೇಲೆ ಕೈಹಾಕಿಕೊಂಡು, ಕಾಲೇಜು ಹುಡುಗಿಯರನ್ನು ಚುಡಾಯಿಸುತ್ತ ನಮ್ಮತ್ತಲೇ ಹೆಜ್ಜೆಹಾಕುತ್ತಿದ್ದರು! ಆದರೆ ಅದು ಜನದಟ್ಟಣೆಯ ಪ್ರದೇಶವಾದರಿಂದ ಸಂಘರ್ಷಕ್ಕೆ ಇಳಿಯುವುದು ಅಪಾಯಕಾರಿಯಾಗಿತ್ತು. ಹಾಗಾಗಿ ನಾನು ಕಾನ್‌ಸ್ಟೆಬಲ್ ನರಸಿಂಹಮೂರ್ತಿಯನ್ನು ಸ್ಥಳೀಯ ಮಾಹಿತಿದಾರನೊಬ್ಬನ ಜತೆ ಫಾಲೋ ಮಾಡಲು ಸೂಚಿಸಿದೆ. ರಾತ್ರಿ 8 ...

ಬುಲೆಟ್ ಸವಾರಿ-8: ಸರಣಿ ಹಂತಕರ ಬೆನ್ನಟ್ಟಿ-1

1987 ನಾವು ಯಲಹಂಕದ ಬಾರ್‌ಗೆ ಹೋಗಿ ಗಣೇಶ್ ಎಂಬಾತನನ್ನು ವಿಚಾರಿಸಿದೆವು. ಆತ ‘ರೌಡಿಗಳು ರೌಡಿಗಳು’ ಎಂದು ಕಿರುಚುತ್ತ ಓಡತೊಡಗಿದ. ನಾವು ಆತನ ಹಿಂದೆ ಓಡಿ ಹಿಡಿದುಕೊಂಡೆವು. ನಾವೆಲ್ಲ ಮಫ್ತಿಯಲ್ಲಿದ್ದುದರಿಂದ, ಜನ ನಮ್ಮನ್ನು ರೌಡಿಗಳೆಂದೇ ಭಾವಿಸಿ ತಿರುಗಿ ಬಿದ್ದರು. ನನಗೂ ಒಂದಿಷ್ಟು ಗೂಸಾಗಳು ...

ಬುಲೆಟ್ ಸವಾರಿ-7: ಬೋನಿಗೆ ಬಿದ್ದ ಆ್ಯಸಿಡ್ ರಾಜಾ-2

1990 ಈ ನಡುವೆ ಲತಾ ಮತ್ತು ರೇಷ್ಮಾ, ಆ್ಯಸಿಡ್‌ನಿಂದ ವಿರೂಪಗೊಂಡಿದ್ದ ಇನ್ನೂ ಏಳು ವೇಶ್ಯೆಯರನ್ನು ಠಾಣೆಗೆ ಕರೆತಂದರು! ಇಷ್ಟು ಘೋರ ಕೃತ್ಯ ನಡೆದಿದ್ದರೂ ಇದಕ್ಕೆ ಸಂಬಂಧಿಸಿದ ಯಾವುದೇ ಠಾಣೆಯಲ್ಲೂ ಪ್ರಕರಣ ದಾಖಲಾಗಿರಲಿಲ್ಲ! ಇದನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು, 9 ಪ್ರಕರಣಗಳನ್ನು ...

ಬುಲೆಟ್ ಸವಾರಿ-7: ಬೋನಿಗೆ ಬಿದ್ದ ಆ್ಯಸಿಡ್ ರಾಜಾ-1

1990 ಆ್ಯಸಿಡ್ ರಾಜಾನನ್ನು ಬಲೆಗೆ ಬೀಳಿಸುವ ಕಾರ್ಯತಂತ್ರ ಹೆಣೆಯುತ್ತ ಠಾಣೆಯಲ್ಲಿ ಕೂತಿದ್ದೆ. ಅಷ್ಟರಲ್ಲಿ ಕಾನ್‌ಸ್ಸ್ಟೇಬಲ್ ಬಿ.ಟಿ. ರಾಮಕೃಷ್ಣಯ್ಯ ನನ್ನೆದುರು ಬಂದು ನಿಂತರು. ಆ್ಯಸಿಡ್ ದಾಳಿಗೆ ಒಳಗಾದವರಲ್ಲಿ ಅವರೂ ಒಬ್ಬರು. ಕಣ್ಣಿನ ಕೆಳಗೆ, ಮುಖದ ಭಾಗವೆಲ್ಲ ಸುಟ್ಟು ವಿರೂಪವಾಗಿತ್ತು. ನಾನು ಕುಶಲ ವಿಚಾರಿಸುತ್ತಿದ್ದಂತೆ ...

ಬುಲೆಟ್ ಸವಾರಿ-6: ಆ್ಯಸಿಡ್‌ಗೆ ಪೊಲೀಸರ ತತ್ತರ-2

ಅಂದಿನ ಪೊಲೀಸ್ ಆಯುಕ್ತ ಆರ್. ರಾಮಲಿಂಗಂ ಅವರು ಆ್ಯಸಿಡ್ ದಾಳಿಕೋರನನ್ನು ಸೆರೆ ಹಿಡಿಯಲು ಐದು ಸ್ಪೆಷಲ್ ಸ್ಕ್ವಾಡ್ ರಚಿಸಿದರು. ಹಲವಾರು ಪ್ರಕರಣಗಳನ್ನು ಭೇದಿಸಿ ಖ್ಯಾತಿ ಪಡೆದಿದ್ದ ಪೊಲೀಸ್ ಅಧಿಕಾರಿಗಳಾದ ಮೂಡಲಯ್ಯ, ಬಿ.ಕೆ. ಮುನಿಯಪ್ಪ, ಬಿ.ಕೆ. ಶಿವರಾಮ್, ನನಗೆ ಹಾಗೂ ಸಿಸಿಬಿಗೆ ಈ ...

ಬುಲೆಟ್ ಸವಾರಿ-6: ಆ್ಯಸಿಡ್‍ಗೆ ಪೊಲೀಸರ ತತ್ತರ-1

1989 ಕಾನ್‍ಸ್ಟೇಬಲ್ ನಾಗರಾಜ್ ಠಾಣೆಯೊಳಗೆ ಓಡೋಡಿ ಬಂದು ನೆಲದ ಮೇಲೆ ಬಿದ್ದ ಹೊರಳಾಡತೊಡಗಿದರು. ಯಾರೋ ಮುಖದ ಮೇಲೆ ಬಿಸಿ ನೀರು ಎರಚಿದರು ಸಾರ್ ಎಂದು ಗೋಳಾಡುತ್ತಿದ್ದರು. ನಾವೆಲ್ಲ ಎದ್ದು ಬಂದು ನೋಡಿದರೆ, ಅವರ ಮುಖವೆಲ್ಲ ಸುಟ್ಟು ವಿರೂಪವಾಗಿ ಹೋಗಿತ್ತು. ಸಮವಸ್ತ್ರ ಸಮೇತ ...

ಬುಲೆಟ್ ಸವಾರಿ-5: ಅಟ್ಟಿಸಿಕೊಂಡು ಬಂದಿದ್ದ ರಾಜೀವ್ ಗಾಂಧಿ-2

ಸಂಜೆ 4.15ಕ್ಕೆ ಸರಿಯಾಗಿ ರಾಜೀವ್ ನೀಟಾಗಿ ಡ್ರೆಸ್ ಮಾಡಿಕೊಂಡು ರಾಜಕುಮಾರನ ಗತ್ತಿನಲ್ಲಿ ಕಾರು ಏರಲು ಅಣಿಯಾದರು. ಅಷ್ಟರಲ್ಲಿ, 5ಕ್ಕೆ ಹೊರಡಬೇಕಿದ್ದ ವಿಮಾನ ಕಾರಣಾಂತರಗಳಿಂದ ಎರಡು ಗಂಟೆ ವಿಳಂಬವಾಗಿ ಹೊರಡಲಿದೆ ಎಂಬ ಮೆಸೇಜ್ ಬಂತು. ಎರಡು ಗಂಟೆ ಟೈಂಪಾಸ್ ಮಾಡಬೇಕಲ್ಲ ಎಂದುಕೊಂಡ ರಾಜೀವ್, ...

ಬುಲೆಟ್ ಸವಾರಿ-5: ಅಟ್ಟಿಸಿಕೊಂಡು ಬಂದಿದ್ದ ರಾಜೀವ್ ಗಾಂಧಿ!-1

1989 ಮಿತಿ ಮೀರಿದ ವೇಗದಿಂದಾಗಿ ನನ್ನ ಬುಲೆಟ್ ಮೋಟಾರ್ ಬೈಕ್ ನಡುಗಲು ಶುರುವಾಯಿತು. ಸ್ಪೀಡೋಮೀಟರ್ ಮೇಲೆ ನನ್ನ ಕಣ್ಣು ಹಾಯಿಸಿದೆ. 120 ಕಿ.ಮೀ. ತೋರಿಸುತ್ತಿತ್ತು. ಹಿಂದುಗಡೆಯಿಂದ ಆ ಹಳದಿ ಬಣ್ಣದ ಜೀಪು ಮತ್ತಷ್ಟು ವೇಗದಿಂದ ತೀರ ಸಮೀಪವೇ ಬಂದು ಬಿಟ್ಟಿತು. ಇನ್ನೇನು ...

ಬುಲೆಟ್ ಸವಾರಿ-4: ಎನ್‌ಕೌಂಟರ್ ಎಂದರೆ ಹುಡುಗಾಟವಲ್ಲ-3

ಅಂದ ಹಾಗೆ ‘ನಕಲಿ ಎನ್‌ಕೌಂಟರ್’ ದೂರಿನ ಹಿಂದಿನ ಸೂತ್ರಧಾರ ಅಂದಿನ ಕುಖ್ಯಾತ ಡಾನ್ ಎಂ.ಪಿ. ಜಯರಾಜ್. ಪೊಲೀಸರೆಂದರೆ ಆತ ಕೆಂಡಕಾರುತ್ತಿದ್ದ. ಪೊಲೀಸರನ್ನು ವಾಚಾಮಗೋಚರ ನಿಂದಿಸಲೆಂದೇ ‘ಗರೀಬಿ ಹಟಾವೊ’ ಹೆಸರಿನ ಪತ್ರಿಕೆ ಹೊರತರುತ್ತಿದ್ದ. ಆತ ಎಂಥ ವಿಲಕ್ಷಣ ಆಸಾಮಿ ಎಂದರೆ, ಒಮ್ಮೆ ಎಂಎಲ್‌ಸಿ ...

ಬುಲೆಟ್ ಸವಾರಿ-4: ಎನ್‌ಕೌಂಟರ್ ಅಂದ್ರೆ ಹುಡುಗಾಟವಲ್ಲ-2

ಎಫ್‌ಎಸ್‌ಎಲ್ ತಂಡ ಬರುವವರಿಗೆ ಎನ್‌ಕೌಂಟರ್ ನಡೆದ ಸ್ಥಳದಲ್ಲಿನ ಯಾವುದೇ ವಸ್ತುವನ್ನು ಮುಟ್ಟಬೇಡಿ ಎಂದು ಅಂದಿನ ದಕ್ಷ ಡಿಸಿಪಿ ಟಿ. ಜಯಪ್ರಕಾಶ್ ಸೂಚಿಸಿದ್ದರು. ನಾವು ಹಾಗೆಯೇ ನಡೆದುಕೊಂಡಿದ್ದೇವೆ. ಆತ ರೌಡಿಯಾಗಲಿ ಯಾರೇ ಆಗಲಿ, ನಮ್ಮ ಕೈಯಲ್ಲಿ ಅಧಿಕಾರ ಇದೆ ಎಂದುಕೊಂಡು ಸುಮ್ಮ ಸುಮ್ಮನೆ ...

Page 4 of 5 1 3 4 5
  • Trending
  • Latest
error: Content is protected by Kalpa News!!