Thursday, January 15, 2026
">
ADVERTISEMENT

Tag: Udupi

ಈ ನಿಷ್ಠೆ, ಬದ್ದತೆಗೆ ಪೇಜಾವರ ಶ್ರೀಗಳ ಮೇಲಿನ ಗೌರವ ಹೆಚ್ಚಾಗುವುದು

ಈ ನಿಷ್ಠೆ, ಬದ್ದತೆಗೆ ಪೇಜಾವರ ಶ್ರೀಗಳ ಮೇಲಿನ ಗೌರವ ಹೆಚ್ಚಾಗುವುದು

ಭಾರತ ದೇಶದ ಕಂಡ ಕೆಲವೇ ಕೆಲವು ಶ್ರೇಷ್ಠ ಸಂತರಲ್ಲಿ ಪೇಜಾವರ ಮಠದ ವಿಶ್ವೇಶತೀರ್ಥ ಶ್ರೀಪಾದರು ಒಬ್ಬರು. 80 ವರ್ಷ ಸನ್ಯಾಸ ಜೀವನದಲ್ಲೇ ಕಳೆದ ಶ್ರೀಗಳ ಧಾರ್ಮಿಕ ಹಾಗೂ ಸಮಾಜಮುಖಿ ಕಾರ್ಯಗಳ ಸಂತ ಸಮುದಾಯಕ್ಕೆ ಮಾತ್ರವಲ್ಲ ಇಡಿಯ ಸಮಾಜಕ್ಕೇ ಮಾದರಿ. ಇಂತಹ ಶ್ರೀಗಳು ತಮ್ಮ ...

ಕ್ರೀಡಾಲೋಕದ ಅದ್ಬುತ ಪ್ರತಿಭೆ ಈ ಟೈಗರ್ ಶಾಲಿನಿ ಶೆಟ್ಟಿ

ಕ್ರೀಡಾಲೋಕದ ಅದ್ಬುತ ಪ್ರತಿಭೆ ಈ ಟೈಗರ್ ಶಾಲಿನಿ ಶೆಟ್ಟಿ

ಭಾರತದಲ್ಲಿ ಕ್ರೀಡೆ ಎಂದಾಕ್ಷಣ ಎಲ್ಲರ ಬಾಯಲ್ಲಿ ಬರುವುದು ಕ್ರಿಕೆಟ್ ಎಂಬ ಮೂರಕ್ಷರ ಆಟ. ಕಾರಣ ಭಾರತೀಯ ಕ್ರೀಡಾ ಲೋಕವನ್ನು ಅಕ್ಷರಶಃ ಅಧಿಪತಿಯ ಹಾಗೆ ಆಳುತ್ತಿರುವದು ಕ್ರಿಕೆಟ್. ಹಾಗಾಗಿ ಕ್ರಿಕೆಟ್ ಇಲ್ಲಿ ಒಂದು ಆಟವಾಗಿ ಉಳಿದಿಲ್ಲ. ಬದಲಾಗಿ ಒಂದು ಧರ್ಮದ ರೀತಿಯಲ್ಲಿ ಬೆಳೆದು ...

ದೇವಿಪ್ರಸಾದ್ ಕಾನತ್ತೂರುಗೆ ಗೌರವ ಡಾಕ್ಟರೇಟ್: ಶುಭಾಶಯದ ಮಹಾಪೂರ

ದೇವಿಪ್ರಸಾದ್ ಕಾನತ್ತೂರುಗೆ ಗೌರವ ಡಾಕ್ಟರೇಟ್: ಶುಭಾಶಯದ ಮಹಾಪೂರ

ಉಡುಪಿ: ಇಂದಿನ ದಿನಮಾನಗಳಲ್ಲಿ ಪ್ರಶಸ್ತಿ ಹಾಗೂ ಸಮ್ಮಾನಗಳು ಮಾರಾಟಕ್ಕಿರುವ ವಸ್ತುಗಳಂತಾಗಿದ್ದು, ಇದನ್ನು ಪಡೆಯಲು ದೊಡ್ಡ ಮಟ್ಟದ ಲಾಭಿಗಳೇ ನಡೆಯುತ್ತವೆ. ಇಂದು ಪ್ರಶಸ್ತಿ ಪಡೆಯುವ ಬಹಳಷ್ಟು ಮಂದಿ ಒಂದಿಲ್ಲೊಂದು ರೀತಿಯಲ್ಲಿ ಅದಕ್ಕಾಗಿ ಲಾಭಿ ಮಾಡಿರುತ್ತಾರೆ. ಆದರೆ, ಇದೆಲ್ಲಕ್ಕೂ ಅಪವಾದವೆಂಬಂತಹ ಸಾಧಕ ಬೆಳ್ಳಾರೆಯ ಡಾ. ...

ಯುವ ಕಲಾವಿದರಿಗೆ ಸರ್ವಥಾ ಮಾದರಿ ಉಡುಪಿಯ ‘ಕಲಾ ಶಿಲ್ಪಾ’

ಯುವ ಕಲಾವಿದರಿಗೆ ಸರ್ವಥಾ ಮಾದರಿ ಉಡುಪಿಯ ‘ಕಲಾ ಶಿಲ್ಪಾ’

ಉಡುಪಿ ಇಂದು ವಿಶ್ವವಿಖ್ಯಾತವಾದದ್ದೇ ಇಲ್ಲಿನ ಶ್ರೀಕೃಷ್ಣ ಮಂದಿರದಿಂದ. ಬಹುಪ್ರಾಚೀನವೂ, ಪುರಾಣ ಪ್ರಸಿದ್ಧವೂ ಆದ ಈ ದೇಗಲುದಲ್ಲಿ ಶ್ರೀಕೃಷ್ಣ ಪರಮಾತ್ಮ ಹಿಂದು ಮುಂದಾಗಿ ನಿಂತಿದ್ದಾನೆ. ಸ್ವರ್ಣಾಭರಣಗಳಿಂದ ಅಲಂಕೃತನಾದ ಕಡೆಗೋಲು ಕೃಷ್ಣನ ಸೊಬಗನ್ನು ಸವಿಯುವುದೇ ಒಂದು ಆನಂದ. ಭಾರತದ ಏಳು ಪ್ರಮುಖ ಯಾತ್ರಾಸ್ಥಳಗಳ ಪೈಕಿ ...

ಕಾರ್ಕಳ: ನಮೋ ಬಳಗ ಬಹರೈನ್‌ನಿಂದ ವಿಜೇತ ಶಾಲೆಗೆ ಕೊಡುಗೆ

ಕಾರ್ಕಳ: ನಮೋ ಬಳಗ ಬಹರೈನ್‌ನಿಂದ ವಿಜೇತ ಶಾಲೆಗೆ ಕೊಡುಗೆ

ಕಾರ್ಕಳ: ಸಾಮಾನ್ಯವಾಗಿ ಯುವಕರು ಎಂದರೆ ಮೋಜು, ಮಸ್ತಿಯಲ್ಲೇ ಕಾಲಹರಣ ಮಾಡುವವರು ಹೆಚ್ಚು. ಸಮಾಜಮುಖಿ ಕಾರ್ಯಗಳು ಎಂದರೆ ನಿರ್ಲಕ್ಷ ತೋರುವವರೇ ಹೆಚ್ಚು. ಆದರೆ, ಇದಕ್ಕೆ ಅಪವಾದ ಎಂಬಂತೆ ಸೇವೆ ಸಲ್ಲಿಸುತ್ತಿರುವ ತಂಡ ನಮೋ ಬಳಗ ಬಹರೈನ್. ನಮೋ ಬಳಗ ಬಹರೈನ್ ಎಂಬ ಸಂಸ್ಥೆಯ ...

ಅ.21ರಂದು ಪೇಜಾವರ ಶ್ರೀಗಳ ಪಾದಯಾತ್ರೆ: ನೀವೂ ಪಾಲ್ಗೊಳ್ಳಿ

ಉಡುಪಿ: ಉಡುಪಿ ಪೇಜಾವರ ಅಧೋಕ್ಷಜ ಮಠದ ಶ್ರೀ ವಿಶ್ವೇಶ ತೀರ್ಥ ಶ್ರೀಪಾದಂಗಳವರ ದಿವ್ಯ ನೇತೃತ್ವದಲ್ಲಿ ಅ.21ರಂದು ಉಡುಪಿ ಶ್ರೀಕೃಷ್ಣ ಮಠದಿಂದ ನೀರಾವರ ಗೋಶಾಲೆಯವರೆಗೂ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ. ಹಿರಿಯ ಶ್ರೀಗಳೊಂದಿಗೆ ಕಿರಿಯ ಶ್ರೀಗಳಾದ ವಿಶ್ವಪ್ರಸನ್ನ ತೀರ್ಥರೂ ಸಹ ಪಾಲ್ಗೊಳ್ಳಲಿದ್ದು, ಅಂದು ಮುಂಜಾನೆ 8 ...

ಸ್ವಚ್ಛ ಭಾರತ ಅಭಿಯಾನಕ್ಕಾಗಿ ಶ್ರಮಿಸುತ್ತಿದೆ ಕಾಪುವಿನ ಈ ತಂಡ

ನರೇಂದ್ರ ಮೋದಿ ಪ್ರಧಾನಿಯಾದ ನಂತರ ಮಹಾತ್ಮ ಗಾಂಧೀಜಿ ಕನಸನ್ನು ನನಸು ಮಾಡುವ ಸಲುವಾಗಿ ಸ್ವಚ್ಛ ಭಾರತ ಅಭಿಯಾನಕ್ಕೆ ಕರೆ ನೀಡಿದರು. ಇದು ದೇಶವಾಸಿಗಳಲ್ಲಿ ಹೊಸ ಮನಃಸ್ಥಿತಿಗೇ ನಾಂದಿಯಾಗಿ, ಸ್ವಚ್ಛ ಭಾರತ ಅಭಿಯಾನವನ್ನು ವಿಶ್ವದ ಪ್ರಮುಖ ರಾಷ್ಟ್ರಗಳು ಅಚ್ಚರಿಯಿಂದ ನೋಡಿದವು. ಇಂತಹ ಅಭಿಯಾನಕ್ಕೆ ...

ದಕ್ಷಿಣ ಕನ್ನಡದಲ್ಲಿ ಅಡ್ಡಡ್ಡ ಮಲಗಿದ ಕಾಂಗ್ರೆಸ್, ಬಿಜೆಪಿ ಕೋಟೆ ಭದ್ರ

ಮಂಗಳೂರು: ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ ಇಂದು ಪ್ರಕಟಗೊಂಡಿದ್ದು, ದಕ್ಷಿಣ ಕನ್ನಡ ಹಾಗೂ ಕರಾವಳಿ ಭಾಗದಲ್ಲಿ ಬಿಜೆಪಿ ತನ್ನ ಕೋಟೆಯನ್ನು ಮತ್ತಷ್ಟು ಭದ್ರ ಮಾಡಿಕೊಂಡಿದ್ದು, ಕಾಂಗ್ರೆಸ್ ಅಕ್ಷರಶಃ ಅಡ್ಡಡ್ಡ ಮಲಗಿದೆ. ಉಡುಪಿ ನಗರಸಭೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದು, ಕಾಂಗ್ರೆಸ್ ನಿಂದ ಅಧಿಕಾರವನ್ನು ...

ಜನ್ಮಾಷ್ಟಮಿ: ಉಡುಪಿಯಿಂದ ವಿಶೇಷ ಕಾರ್ಯಕ್ರಮಗಳ ಲೈವ್ ನೋಡಿ

ಉಡುಪಿ: ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಉಡುಪಿ ಶ್ರೀಕೃಷ್ಣ ಮಠದಲ್ಲಿ ಇಂದು ಮುಂಜಾನೆಯಿಂದಲೇ ವಿಶೇಷ ಪೂಜೆ, ಧಾರ್ಮಿಕ ಕಾರ್ಯಗಳು, ಪ್ರವಚನ ಸೇರಿದಂತೆ ವಿವಿಧ ರೀತಿಯ ಸಂಭ್ರಮ ಮನೆ ಮಾಡಿದ್ದು, ಇವುಗಳ ನೇರ ಪ್ರಸಾರ ನೋಡಿ  

ಕೃಷ್ಣ ಜನ್ಮಾಷ್ಟಮಿ ಸಂಭ್ರಮ ಉಡುಪಿಯಲ್ಲಿ ಹೇಗಿದೆ? ಚಿತ್ರಗಳಲ್ಲಿ ನೋಡಿ

ಉಡುಪಿ: ಜಗನ್ನಿಯಾಮಕ ಶ್ರೀಕೃಷ್ಣ ಪರಮಾತ್ಮನ ಜನ್ಮಾಷ್ಟಮಿಯನ್ನು ಇಂದು ವಿಶ್ವದೆಲ್ಲೆಡೆ ಆಚರಿಸಲಾಗುತ್ತಿದ್ದು, ಉಡುಪಿಯಲ್ಲಿ ಸಂಭ್ರಮ ಮನೆ ಮಾಡಿದೆ. ಉಡುಪಿ ಶ್ರೀಕೃಷ್ಣ ಮಠ ಜನ್ಮಾಷ್ಟಮಿ ಆಚರಣೆಗೆ ಸಕಲ ರೀತಿಯಿಂದಲೂ ಸಜ್ಜಾಗಿದ್ದು, ಇಂದು ನಸುಕಿನಿಂದಲೇ ವಿಶೇಷ ಪೂಜಾ ವಿಧಿವಿಧಾನಗಳು ನಡೆಯುತ್ತಿವೆ. ಪರ್ಯಾಯ ಫಲಿಮಾರು ಶ್ರೀಗಳು ಇಂದು ...

Page 73 of 74 1 72 73 74
  • Trending
  • Latest
error: Content is protected by Kalpa News!!