Wednesday, October 7, 2026
Advertisement
ADVERTISEMENT

Tag: Udupi

ಅಪರೋಕ್ಷ ಜ್ಞಾನದ ಅಪ್ರತಿಮ ದಾರ್ಶನಿಕರು – ಆಚಾರ್ಯ ಮಧ್ವರು

ಅಪರೋಕ್ಷ ಜ್ಞಾನದ ಅಪ್ರತಿಮ ದಾರ್ಶನಿಕರು – ಆಚಾರ್ಯ ಮಧ್ವರು

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಆಚಾರ್ಯ ಪುರುಷರಲ್ಲಿ ಅತ್ಯಂತ ಮಹತ್ವದ ಸ್ಥಾನವನ್ನು ಪಡೆದವರು ಶಂಕರ, ರಾಮಾನುಜ ಮತ್ತು ಮಧ್ವರು. ವಿಶ್ವಮಾನ್ಯವಾದ ಸಂದೇಶ ಹೊತ್ತು ಬಂದ ಈ ಮೂವರಲ್ಲಿ ಮಧ್ವರು ಕನ್ನಡದ ಕೊಡುಗೆಯೆಂಬುದು ಹೆಮ್ಮೆಯ ಸಂಗತಿ, ಶ್ರೀ ಮಧ್ವಾಚಾರ್ಯರು ದ್ವೈತ ಸಿದ್ಧಾಂತ ಪ್ರತಿಪಾದಕರು. ...

ಕಾರ್ಕಳದ ಈ ಬಹುಮುಖ ಪ್ರತಿಭೆ ಸುಷ್ಮಾ ಪೂಜಾರಿಯ ಸಾಧನೆಯೇ ಮಾತನಾಡುತ್ತಿವೆ

ಕಾರ್ಕಳದ ಈ ಬಹುಮುಖ ಪ್ರತಿಭೆ ಸುಷ್ಮಾ ಪೂಜಾರಿಯ ಸಾಧನೆಯೇ ಮಾತನಾಡುತ್ತಿವೆ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭಾರತದಲ್ಲಿ ಅದೆಷ್ಟೋ ಸಾಧನೆಗೈದ ಹೆಣ್ಣು ಮಕ್ಕಳಿದ್ದಾರೆ. ಉದಾಹರಣೆಗೆ ಮದರ್ ತೆರೇಸಾ, ಪಿ.ಟಿ. ಉಷಾ ಇಂತಹ ಹಲವಾರು ಹೆಣ್ಣುಮಕ್ಕಳು. ಈಗಲೂ ಸಹ ಅದೆಷ್ಟೋ ಪ್ರತಿಭೆಗಳು ಸಾಧಿಸುತಿದ್ದರೆ. ಹೆಣ್ಣುಮಕ್ಕಳು ಗಂಡಿನಷ್ಟೆ ಪ್ರಬಲರು ಎಂದು ತೋರಿಸಿಕೊಟ್ಟಿದ್ದಾರೆ. ಹೆಣ್ಣು ಮನಸ್ಸು ಮಾಡಿದರೆ ...

ಪೇಜಾವರ ಮಠಕ್ಕೆ ಭೇಟಿ ನೀಡಿ ಬೃಂದಾವನಸ್ಥ ಶ್ರೀಗಳಿಗೆ ನಮನ ಸಲ್ಲಿಸಿದ ಮುಸ್ಲಿಂ ಮುಖಂಡರು

ಪೇಜಾವರ ಮಠಕ್ಕೆ ಭೇಟಿ ನೀಡಿ ಬೃಂದಾವನಸ್ಥ ಶ್ರೀಗಳಿಗೆ ನಮನ ಸಲ್ಲಿಸಿದ ಮುಸ್ಲಿಂ ಮುಖಂಡರು

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಉಡುಪಿ: ಸಮಾಜ ಸುಧಾರಣೆಯನ್ನೇ ತಮ್ಮ ಮುಖ್ಯ ಧ್ಯೇಯಗಳಲ್ಲಿ ಒಂದಾಗಿಸಿಕೊಂಡಿದ್ದ ಬೃಂದಾವನಸ್ಥ ಪೇಜಾವರ ವಿಶ್ವೇಶ ತೀರ್ಥ ಶ್ರೀಪಾದಂಗಳವರಿಗೆ ಇಂದು ಭಟ್ಕಳದ ಮುಸ್ಲಿಂ ಮುಖಂಡರು ಪೇಜಾವರ ಮಠದಲ್ಲಿಯೇ ನಮನ ಸಲ್ಲಿಸಿದರು. ಹೌದು... ಇಂದು ಶ್ರೀಮಠಕ್ಕೆ ಆಗಮಿಸಿದ್ದ ಭಟ್ಕಳದ ಮುಸ್ಲಿಂ ...

ಅವರಿಗೆ ಪೇಜಾವರ ಶ್ರೀಗಳದ್ದೇ ನಡೆ, ನುಡಿ: ಒಂದೇ ವರ್ಷದಲ್ಲಿ ಹರಿಪಾದ ಸೇರಿದ ಬಾಲ್ಯ ಸ್ನೇಹಿತರು

ಅವರಿಗೆ ಪೇಜಾವರ ಶ್ರೀಗಳದ್ದೇ ನಡೆ, ನುಡಿ: ಒಂದೇ ವರ್ಷದಲ್ಲಿ ಹರಿಪಾದ ಸೇರಿದ ಬಾಲ್ಯ ಸ್ನೇಹಿತರು

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಪುತ್ತೂರು ತಾಲೂಕಿನ ಉಪ್ಪಿನಂಗಡಿ ಸಮೀಪದ ಇರ್ಕಿ ಮಠವು ಮಧ್ವಾಚಾರ್ಯರು ಸಂಚಾರದ ವಾಸ್ತವ್ಯ ಮಾಡುತ್ತಿದ್ದಂತಹ ಮಠ. ಗ್ರಹಸ್ತಾಶ್ರಮಿಗೆ ಮುದ್ರಾಧಿಕಾರ ಕೊಟ್ಟ ಏಕೈಕ ಮಠ. ಈಗಲೂ ಶ್ರೀಮದಾಚಾರ್ಯರು ಹಿಡಿದ ಮುದ್ರೆ ಈ ಮಠದಲ್ಲಿದೆ. ಶ್ರೀ ವೆಂಕಟರಮಣ ಉಪಾಧ್ಯಾಯರು ಪೇಜಾವರ ...

ಅಪರೂಪ ಯತಿವರ್ಯ ಶ್ರೀ ಪೇಜಾವರರ ಪಾದಪದ್ಮಗಳಿಗೆ ಅನಂತ ನಮನಗಳು

ಮಗುವಿನ ಮನಸ್ಸಿನ ಮಹಾಜ್ಞಾನಿ ಪೇಜಾವರರು: ರಾಘವೇಶ್ವರ ಶ್ರೀ ಅಭಿಮತ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಬೆಂಗಳೂರು: ಪೇಜಾವರ ಮಠಾಧೀಶ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರ ನಿಧನಕ್ಕೆ ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಸ್ವಾಮೀಜಿ ತೀವ್ರ ಸಂತಾಪ ಸೂಚಿಸಿದ್ದಾರೆ. ಎಲ್ಲರೂ ಪ್ರೀತಿಸಿದ, ಎಲ್ಲರನ್ನೂ ಪ್ರೀತಿಸಿದ ಮಗುವಿನ ಮನಸ್ಸಿನ ಮಹಾಜ್ಞಾನಿಗಳು ಇಲ್ಲದ ಶೂನ್ಯ ಎಂದೂ ...

ಶತಮಾನದ ಲೋಕಮಾನ್ಯ ಸಂತ ಶಿಖಾಮಣಿ: ಉಡುಪಿ ಪೇಜಾವರ ಮಠಾಧೀಶ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರು

ಶತಮಾನದ ಲೋಕಮಾನ್ಯ ಸಂತ ಶಿಖಾಮಣಿ: ಉಡುಪಿ ಪೇಜಾವರ ಮಠಾಧೀಶ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರು

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ನಿನ್ನ ಪಾಲಿನ ಕರ್ಮ ಮಾಡು, ಬಂದುದನುಣ್ಣು, ಹರಿಯ ಚರಣಗಳಿರಿವು ತಪ್ಪದಿರಲಿ. - ಹೀಗೆಂದು ದಾರ್ಶನಿಕ, ಮಹಾಮಹಿಮ, ಜಗದ್ಗುರು ಮಧ್ವಾಚಾರ್ಯರು ಹಿಂದೆ ಇತ್ತ ಆದೇಶವನ್ನು ಇಂದಿಗೂ ನಮ್ಮ ನಡುವೆ ಪರಿಪಾಲಿಸುತ್ತ ಬಂದ ಅಜಾತಶತ್ರು, ಪರಮ ಸಹಿಷ್ಣು, ತ್ಯಾಗ ...

ನಡೆದಾಡುವ ದೇವರು: ಬಾಲ ಸನ್ಯಾಸದಿಂದ ಗುರುಗಳ ಗುರುವಾದ ಶ್ರೀಗಳ ಜೀವನ

ನಡೆದಾಡುವ ದೇವರು: ಬಾಲ ಸನ್ಯಾಸದಿಂದ ಗುರುಗಳ ಗುರುವಾದ ಶ್ರೀಗಳ ಜೀವನ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಜನನ ಹಾಗೂ ಪೂರ್ವಾಶ್ರಮ ಸುಬ್ರಹ್ಮಣ್ಯ ಸಮೀಪದ ರಾಮಕುಂಜದ ಮೀಯಾರು ನಿವಾಸಿಗಳಾಗಿದ್ದ ಎಂ. ನಾರಾಯಣಾಚಾರ್ಯ ಹಾಗೂ ಕಮಲಮ್ಮ ದಂಪತಿಗಳ ಎರಡನೇ ಪುತ್ರರಾಗಿ 1931ರ ಆಗಸ್ಟ್‌ 27ರಂದು ಜನಿಸಿದ ಶ್ರೀಗಳ ಪೂರ್ವಾಶ್ರಮದ ಹೆಸರು ವೆಂಕಟರಾಮು. ರಾಮಕುಂಜೇಶ್ವರ ಎಂಬ ಹಳ್ಳಿ ...

ಸಾರ್ಥಕ ಬದುಕಿಗೆ ಪಂಚ ಸೂತ್ರಗಳು – ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳವರು

ಸಾರ್ಥಕ ಬದುಕಿಗೆ ಪಂಚ ಸೂತ್ರಗಳು – ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳವರು

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ನಮ್ಮ ಸಮಾಜದಲ್ಲಿ ಧರ್ಮಪೀಠಕ್ಕೆ ಹೊಸಮುಖವನ್ನು ಕೊಟ್ಟ ಮೊದಲ ಯತಿ ಶ್ರೀ ವಿಶ್ವೇಶ ತೀರ್ಥರು. ‘ದೀನ ಸೇವೆ ಸಾಧಕನಿಗೆ ಅನಿವಾರ್ಯ ಕರ್ತವ್ಯ’ ಎಂಬ ಶ್ರೀ ಮಧ್ವಾಚಾರ್ಯರ ಸಂದೇಶವನ್ನು ಕಾರ್ಯರೂಪಕ್ಕೆ ತಂದವರು ಶ್ರೀ ಶ್ರೀಗಳವರು. ತತ್ವಜ್ಞಾನ ವೈಯಕ್ತಿಕ ಸಾಧನೆಗಷ್ಟೇ ...

ಪೇಜಾವರ ಶ್ರೀಗಳ ಸಾಧನೆ ಹಾದಿಯ ಒಂದು ನೋಟ…

ಪೇಜಾವರ ಶ್ರೀಗಳ ಸಾಧನೆ ಹಾದಿಯ ಒಂದು ನೋಟ…

1984ರಲ್ಲಿ ಹತ್ತು ಲಕ್ಷ ರೂ. ವೆಚ್ಚದಲ್ಲಿ ಬದರಿಕ್ಷೇತ್ರದಲ್ಲಿ ಅನಂತ ಮಠದ ಸ್ಥಾಪನೆ 1986ರಲ್ಲಿ ಶ್ರೀ ಮಧ್ವಾಚಾರ್ಯರ 750ನೇ ವರ್ಧಂತಿಯನ್ನು ಪಾಜಕದಲ್ಲಿ ವೈಭವವಾಗಿ ನಡೆಸಿ, ನಂತರ ದೇಶದಾದ್ಯಂತ ಭಕ್ತಿರಥ ಯಾತ್ರ 1990ರಲ್ಲಿ ಮಧ್ವಾಚಾರ್ಯರ ಜನ್ಮಭೂಮಿ ಪಾಜಕದಲ್ಲಿ ವಾಸುದೇವ ಗುರುಕುಲ ಸ್ಥಾಪನೆ ತಿರುಪತಿಯಲ್ಲಿ ಉಡುಪಿ ...

ಶ್ರೀಕೃಷ್ಣನಲ್ಲಿ ಲೀನರಾದ ಶತಮಾನದ ಲೋಕಮಾನ್ಯ ಸಂತ: ಪೇಜಾವರ ಶ್ರೀ ಇನ್ನಿಲ್ಲ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಮಣಿಪಾಲ: ಈ ಶತಮಾನ ಕಂಡ ಲೋಕಮಾನ್ಯ ಸಂತ ಉಡುಪಿ ಪೇಜಾವರ ಮಠದ ಶ್ರೀವಿಶ್ವೇಶ ತೀರ್ಥ ಶ್ರೀಪಾದಂಗಳವರು ದೇಹತ್ಯಾಗ ಮಾಡಿದ್ದು, ಶ್ರೀಕೃಷ್ಣನಲ್ಲಿ ಲೀನರಾಗಿದ್ದಾರೆ. ಕಳೆದ ಒಂದು ವಾರದ ಹಿಂದೆ ತೀವ್ರ ಅನಾರೋಗ್ಯದಿಂದಾಗಿ ಶ್ರೀಗಳನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ...

Page 79 of 84 1 … 78 79 80 … 84
  • Trending
  • Latest
error: Content is protected by Kalpa News!!