ದೇಶದ ಉತ್ಥಾನವಾಗಬೇಕಾದರೆ, ಗೋಹತ್ಯೆ ನಿಲ್ಲಬೇಕು: ರಾಘವೇಶ್ವರ ಶ್ರೀ
ಬೆಂಗಳೂರು: ರಾಷ್ಟ್ರದ ಲಾಂಛನ ಗೋವು ಆಗಬೇಕಾದರೆ, ದೇಶದ ಉತ್ಥಾನವಾಗಬೇಕಾದರೆ, ಗೋಹತ್ಯೆ ನಿಲ್ಲಬೇಕಿದೆ. ಎಲ್ಲಿ ಕಾಮಧೇನು ಸಂತಸವಾಗಿರುತ್ತಾಳೋ ಅದುವೇ ಸ್ವರ್ಗವಾಗಿದೆ. ಅಂತಹ ಸ್ವರ್ಗ ಸಾಕಾರದ ಸಲುವಾಗಿ ಗೋಸ್ವರ್ಗ ನಿರ್ಮಾಣವಾಗಿದೆ ...
Read more