ಅವರು ಕಾಣೋದೇ ಇಲ್ವಾ? ಅವರು ನೆನಪಿಗೆ ಬರುವುದೇ ಇಲ್ವಾ ನಿಮಗೆ?: ನೋವಿನ ಆಕ್ರೋಶ ಹೊರಹಾಕಿದ ನಟ ಅನಿರುದ್
ಕಲ್ಪ ಮೀಡಿಯಾ ಹೌಸ್ ಬೆಂಗಳೂರು: ಚಾಮರಾಜಪೇಟೆಯಲ್ಲಿರುವ ಕರ್ನಾಟಕ ಚಲನಚಿತ್ರ ಕಲಾವಿದರ ಸಂಘದ ಕಟ್ಟಡದ ಮುಂಭಾಗದಲ್ಲಿ ಡಾ.ರಾಜ್’ಕುಮಾರ್ ಹಾಗೂ ಡಾ.ಅಂಬರೀಷ್ ಅವರ ಹೆಸರಿನ ಜೊತೆಯಲ್ಲಿ ಹಿರಿಯ ನಟ ಸಾಹಸಸಿಂಹ ...
Read more