ಕಲ್ಪ ಮೀಡಿಯಾ ಹೌಸ್ | ತರೀಕೆರೆ |
ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿರುವ ಚುನಾವಣಾಧಿಕಾರಿಗಳು ನಡೆಸಿದ ಭರ್ಜರಿ ಕಾರ್ಯಾಚರಣೆಯಲ್ಲಿ ಸುಮಾರು 23 ಕೋಟಿ ರೂ. ಮೌಲ್ಯದ ಬರೋಬ್ಬರಿ 40 ಕೆಜಿ ತೂಕದ ಚಿನ್ನದ ಆಭರಣವನ್ನು 40 KG Gold ornament Seized ವಶಕ್ಕೆ ಪಡೆದಿದ್ದಾರೆ.
ಎಂಸಿ ಹಳ್ಳಿ ಚೆಕ್ ಪೋಸ್ಟ್’ನಲ್ಲಿ ಸಾಗುತ್ತಿದ್ದ ಕಂಟೇನರನ್ನು ತಡೆದು ತಪಾಸಣೆ ನಡೆಸಿದಾಗಿ ಇದರಲ್ಲಿ ಚಿನ್ನದ ಆಭರಣಗಳನ್ನು ಸಾಗಿಸುತ್ತಿರುವುದು ಕಂಡುಬಂದಿದೆ. ಈ ಆಭರಣಗಳಿಗೆ ಯಾವುದೇ ದಾಖಲೆಗಳಿದ್ದ ಹಿನ್ನೆಲೆಯಲ್ಲಿ ಇದನ್ನು ವಶಕ್ಕೆ ಪಡೆಯಲಾಗಿದೆ ಎಂದು ವರದಿಯಾಗಿದೆ.
Also read: ಭದ್ರಾವತಿ: 16 ನಾಮಪತ್ರ ಊರ್ಜಿತ, ತಿರಸ್ಕೃತಗೊಂಡ ಒಂದು ಉಮೇದುವಾರಿಕೆ ಯಾರದ್ದು?


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news




















