No Result
View All Result
Interior / upgradation of Next-Generation Amrit Bharat Coaches. Sample coach ready
English Articles

Interior / upgradation of Next-Generation Amrit Bharat Coaches. Sample coach ready

by ಕಲ್ಪ ನ್ಯೂಸ್
April 6, 2026
0

Kalpa Media House  |  New Delhi  | The Hon’ble Minister of Railways inspected sample coaches developed with proposed interior design...

Read moreDetails
ಶ್ರೀ ಕೊಟ್ಟೂರೇಶ್ವರ ಜಾತ್ರೆ ಪ್ರಯುಕ್ತ | ಹೊಸಪೇಟೆ – ತೊಳಹುಣಸೆ ನಡುವೆ ವಿಶೇಷ ರೈಲು ಸಂಚಾರ

Special Train Between Bengaluru Cantt and Chennai

April 3, 2026
SWR Mysuru Division Excels with Record Passenger Revenue and Strong Commercial Growth

SWR Mysuru Division Excels with Record Passenger Revenue and Strong Commercial Growth

April 2, 2026
SWR to run special trains for Good Friday, Easter rush

Summer Special Train Between Tiruchchirappalli & SMVT Bengaluru

April 2, 2026
PESITM hosts Mock CET 2026 to Strengthen KCET Preparation

PESITM hosts Mock CET 2026 to Strengthen KCET Preparation

March 31, 2026
  • Advertise With Us
  • Grievances
  • About Us
  • Contact Us
Monday, April 6, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ಕುಂದಾನಗರಿಯ ಈ ಬಾಲೆಯ ವಯಸ್ಸು ಹನ್ನೊಂದು, ಸಾಧನೆ ಮಾತ್ರ ನೂರೊಂದು

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
November 22, 2019
in Special Articles
0
ಕುಂದಾನಗರಿಯ ಈ ಬಾಲೆಯ ವಯಸ್ಸು ಹನ್ನೊಂದು, ಸಾಧನೆ ಮಾತ್ರ ನೂರೊಂದು
Share on FacebookShare on TwitterShare on WhatsApp

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಪ್ರತಿಭೆ ಅನ್ನೋದು ದೈವದತ್ತವಾಗಿ ಒಲಿದ ಒಂದು ಅಮೂಲ್ಯ ವರ… ಅದನ್ನು ಸದುಪಯೋಗ ಮಾಡಿಕೊಂಡು ಸೂಕ್ತ ವೇದಿಕೆಗಳನ್ನು ಅರಸಿಕೊಂಡು ಮುನ್ನಡೆಯುತ್ತಿರುವ ಅಂತರಾ ಕುಲಕರ್ಣಿ ಬಗ್ಗೆ ಒಂದೆರಡು ನುಡಿಗಳು….ಕುಂದಾನಗರಿ ಬೆಳಗಾವಿಯಲ್ಲಿ ಅಮಿತ್ ಕುಲಕರ್ಣಿ ಹಾಗೂ ಅಕ್ಷತಾ ಕುಲಕರ್ಣಿ ಇವರ ಮಗಳಾಗಿ ಜನಿಸಿದ ಇವರು, ಇಲ್ಲಿನ ಶ್ರೀ ರವಿಶಂಕರ್ ವಿದ್ಯಾ ಮಂದಿರದಲ್ಲಿ ಆರನೇ ತರಗತಿ ವ್ಯಾಸಂಗ ಮಾಡುತ್ತಿದ್ದಾರೆ.

ಕೇವಲ 11 ವರ್ಷದಲ್ಲಿ ಏಕೆ ಮಾಡಿರುವ ಸಾಧನೆಗಳ ಕೇಳಿದರೆ ಮೈ ರೋಮಾಂಚನವಾಗುತ್ತದೆ. ಹೌದು ಈಕೆ ಬಹುಮುಖ ಪ್ರತಿಭೆ ನಟನೆ, ಸಂಗೀತ, ನೃತ್ಯ, ಚಿತ್ರಕಲೆ, ಕ್ರೀಡೆ, ಕರಾಟೆ ಹುಲ್ಲಾಹುಪ್, ಮಿಮಿಕ್ರಿ ಹೀಗೆ ಎಲ್ಲದರಲ್ಲೂ ಸೈ ಎನಿಸಿಕೊಂಡಿದ್ದಾರೆ.

ಕರ್ನಾಟಕದಾದ್ಯಂತ 150ಕ್ಕೂ ಹೆಚ್ಚು ಸಂಗೀತ ಕಾರ್ಯಕ್ರಮಗಳನ್ನು ನೀಡಿ ಭೇಷ್ ಎನಿಸಿಕೊಂಡಿದ್ದಾರೆ. ಇವರ ಸಂಗೀತ ಗುರುಗಳು ಶ್ರೀಮತಿ ಮಂಜುಶ್ರೀ ಖೋತ… ಇವರಿಂದ ಆರು ವರ್ಷದಿಂದ ಶಾಸ್ತ್ರೀಯ ಸಂಗೀತವನ್ನು ಅಭ್ಯಾಸಿಸುತ್ತಿದ್ದು, 3 ಸಂಗೀತ ಪರೀಕ್ಷೆಗಳನ್ನು ಡಿಸ್ಟಿಂಕ್ಷನ್’ನಲ್ಲಿ ಪಾಸ್ ಮಾಡಿರುತ್ತಾರೆ.

ಪ್ರತಿವರ್ಷ ಬೆಳಗಾವಿಯಲ್ಲಿ ನಡೆಯುವ ರಾಜ್ಯಮಟ್ಟದ ಶಾಸ್ತ್ರೀಯ ಸಂಗೀತದ ಸ್ಪರ್ಧೆಯಲ್ಲಿ ಆರ್ಟ್ಸ್‌ ಸರ್ಕಲ್ ಮ್ಯೂಸಿಕ್ ಎಂಬ ಪ್ರಶಸ್ತಿಯು ಪ್ರತಿವರ್ಷವೂ ಇವರದೇ ಇವರು ತಮ್ಮ ನಾಲ್ಕನೇ ವಯಸ್ಸಿನಲ್ಲೇ ಹಾಡುಗಾರಿಕೆಯನ್ನು ಆರಂಭಿಸಿದ್ದಾರೆ. ಬೆಳಗಾವಿಯಲ್ಲಿ ಮತ್ತು ಬೆಳಗಾವಿಯ ಹೊರವಲಯದಲ್ಲಿ ಹಲವಾರು ಶಾಸ್ತ್ರೀಯ ಸಂಗೀತ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದು, ಹಲವಾರು ಸ್ಥಳೀಯ ಹಾಗೂ ಜಿಲ್ಲಾ ಮಟ್ಟದ ಪ್ರಶಸ್ತಿಗಳು ಇವರ ಮುಡಿಗೇರಿವೆ.


ರಾಜ್ಯ ಸರ್ಕಾರವು ನಡೆಸುತ್ತಿರುವ ಪ್ರತಿಭಾ ಕಾರಂಜಿಯ ಹಾಡುಗಾರಿಕೆಯಲ್ಲಿ ರಾಜ್ಯಮಟ್ಟದ ಪ್ರಶಸ್ತಿ ಕೂಡ ಲಭಿಸಿದೆ. ಎಂಟನೆಯ ವಯಸ್ಸಿನಲ್ಲಿಯೇ ಸ್ಥಳೀಯ ದೃಶ್ಯ ಮಾಧ್ಯಮವಾದ ಹಾಥ್ವೆ ಆಯೋಜಿಸಿದ ವಾಯ್ಸ್ ಆಫ್ ಬೆಳಗಾಂ ಸ್ಪರ್ಧೆಯಲ್ಲಿ ಈಕೆಗೆ ಈ ಪ್ರಶಸ್ತಿ ದೊರಕಿದೆ.

ಹಾಗೆಯೇ ಹಿಂದಿಯ ಪ್ರಖ್ಯಾತ ದೃಶ್ಯ ಮಾಧ್ಯಮದ ಲವ್ ಮಿ ಇಂಡಿಯ 2018 ಸಂಗೀತ ಸ್ಪರ್ಧೆಯಲ್ಲಿ ಇವರಿಗೆ ಟಾಪ್ 10ರಲ್ಲಿ ಸ್ಥಾನ ದೊರೆತಿದೆ. ಸುರ್ನವ ಧ್ಯಾಸನವ ಎಂಬ ಕಲರ್ಸ್ ಮರಾಠಿ ಚಾನೆಲ್’ನಲ್ಲಿ 2017ರಲ್ಲಿ ಅಂದರೆ ಹತ್ತನೆಯ ವರ್ಷದಲ್ಲಿ ಅತ್ಯುತ್ತಮವಾಗಿ ಭಾಗವಹಿಸಿರುತ್ತಾರೆ. ಹಿಮೇಶ್ ರೇಶಮ್ಮಿಯ ಗುರು ರಾಂಧ್ವಾ ನೇಹಾ ಭಾಸಿನ್, ಡಾಕ್ಟರ್ ಎಸ್’ಪಿಬಿ, ನಟರಾದ ಉಪೇಂದ್ರ, ನಟಿಯರಾದ ಕಾಜಲ್ ದೇವಗನ್, ಭೂಮಿ ತ್ರಿವೇದಿ, ಅನುಷಾ ಮಣಿ, ಶ್ರೀಮಹೇಶ್ ಕಾಳೆ, ಅನಿಲ್ ಕಪೂರ್, ನವರಾಜ್ ಹನ್ಸ್‌ ಇನ್ನೂ ಅನೇಕ ಸಿನಿಮಾ ತಾರೆಗಳಿಂದ ಹೊಗಳಿಕೆ ಗಳಿಸಿದ್ದಾರೆ.

ಸ್ವರನೀಶ್ ಅಕಾಡೆಮಿ ಪುಣೆ ಈತರ ಯುಟ್ಯೂಬ್ ಚಾನೆಲ್’ನಲ್ಲಿ ಎರಡು ಆಲ್ಬಂ ಹಾಡುಗಳಿಗೆ ಧ್ವನಿ ನೀಡಿದ್ದಾರೆ. ರಾಷ್ಟ್ರಮಟ್ಟದ ಹಾಡುಗಾರಿಕೆ ಸ್ಪರ್ಧೆಯಲ್ಲಿ ಎರಡನೆಯ ಸ್ಥಾನ ದೊರೆತಿದ್ದು, ನಾಲ್ಕು ಭಾಷೆಗಳಲ್ಲಿ ಅಂದರೆ ಕನ್ನಡ, ಮರಾಠಿ, ಹಿಂದಿ ಮತ್ತು ಇಂಗ್ಲೀಷ್’ನಲ್ಲಿ ಹಾಡಬಲ್ಲ ಚತುರೆ ಇವರು. ಅಮ್ಮ ನಾನು ದೇವರಾಣೆ ಎಂಬ ಭಾವಗೀತೆಯನ್ನು ರಾಪ್ ಸಾಂಗ್ ಮಾಡಿದ ಹೆಗ್ಗಳಿಕೆ ಇವರದ್ದಾಗಿದ್ದು, ಹಲವಾರು ವಿಧಾನಗಳ ಪದಗಳನ್ನು ರಾಪ್ ಸಾಂಗ್ ಆಗಿ ಪರಿವರ್ತಿಸುವ ಕಲೆ ಇವರಲ್ಲಿದೆ.

ಒಂದು ಹಾಡನ್ನು ಹತ್ತು ಭಾಷೆಗಳಲ್ಲಿ ಹಾಡುವ ಕಲೆಗಾರಿಕೆ ಇವರಲ್ಲಿದ್ದು, ಈಗಾಗಲೇ ಒಂದು ಹಾಡನ್ನು ಹಾಡಿ ಮುಗಿಸಿದ್ದಾರೆ. ಕನ್ನಡ ಕೋಗಿಲೆ ಸೀಸನ್ 2 ರಲ್ಲಿ ಕ್ವಾಟರ್ ಫೈನಲ್’ಗೆ ಮೂರು ಜನ ತೀರ್ಪುಗಾರರ ಮೆಚ್ಚುಗೆ ಯೊಂದಿಗೆ ತಲುಪಿರುತ್ತಾರೆ.

ಇನ್ನು ಪ್ರತಿಭೆಗಳ ಗಣಿಯಾಗಿರುವ ಈಕೆ ಮೂಗಿನಲ್ಲಿ ಶಹನಾಯಿ ಸ್ವರ ನುಡಿಸುತ್ತಾಳೆ.

ಅಲ್ಲದೇ, ಹಲವಾರು ವಿವಿಧ ಹಕ್ಕಿಗಳ ದನಿಯನ್ನು ಬಾಯಿಂದ ನುಡಿಸುವ ಈ ಬಾಲೆ ನೃತ್ಯ ಮಾಡುವುದು ಮೃತ್ಯ ಸಂಯೋಜಿಸುವುದು ಇವರ ಅಭಿರುಚಿಗಳಲ್ಲಿ ಒಂದಾಗಿದ್ದು, ಕರಾಟೆಯಲ್ಲಿ ಆರೆಂಜ್ ಬೆಲ್ಟ್ ಇವರನ್ನು ಸೇರಿದೆ.

ಸಂತೋಷ್ ಗೌರವ್ ಅವರಿಂದ ಕೀಬೋರ್ಡ್ ಕಲಿಯುತ್ತಿರುವ ಈ ಬಾಲಕಿ ನಟನೆಯಲ್ಲಿಯೂ ಆಸಕ್ತಿ ಹೊಂದಿದ್ದು, ಈಕೆಗೆ ಅವಕಾಶವೊಂದು ಒದಗಿ ಬಂತು. ಕಲರ್ ಸೂಪರ್ ತಂಡದಿಂದ ರಚನೆಯಾಗುತ್ತಿರುವ ಶಾರ್ಟ್ ಮೂವಿ ಒಂದರಲ್ಲಿ ಇವರು ಅಭಿನಯವನ್ನು ಕೂಡ ಮಾಡಿದ್ದಾರೆ. ಚಿತ್ರಕಲೆ ಆರ್ಟ್ ಅಂಡ್ ಕ್ರಾಫ್ಟ್‌, ಕ್ರೀಡೆಗಳಲ್ಲಿ ಕೂಡ ಹಲವಾರು ಪ್ರಶಸ್ತಿಗಳನ್ನು ಬಾಚಿಕೊಂಡಿಡಿರುವ ಈಕೆ ಓದಿನಲ್ಲೂ ಮುಂದಿದ್ದು, ಶಿಕ್ಷಕರ ಮೆಚ್ಚಿನ ವಿದ್ಯಾರ್ಥಿನಿ ಎನಿಸಿಕೊಂಡು ಅಂತಾರಾಷ್ಟ್ರೀಯ ಒಲಂಪಿಯಾಡ್ ಪರೀಕ್ಷೆಯಲ್ಲಿ ಚಿನ್ನದ ಪದಕ ಪಡೆದಿದ್ದಾರೆ.

ಇದರೊಂದಿಗೆ ಬೆಳಗಾವಿ ಕೋಗಿಲೆ, ಸ್ಟಾರ್ ಆಫ್ ಬೆಳಗಾವಿ ರಾಜ್ಯಮಟ್ಟದ ಕರ್ನಾಟಕ ಕಲಾಚೇತನ ಪ್ರಶಸ್ತಿ, ಕರುನಾಡ ರಾಜ್ಯೋತ್ಸವ ಪ್ರಶಸ್ತಿ ಹೀಗೆ ಹಲವಾರು ಪ್ರಶಸ್ತಿಗಳು ಇವರಿಗೆ ಲಭಿಸಿರುವ ಈ ಬಾಲೆಯ ಸಾಧನೆ ಒಂದೊಂದೇ ಹೆಚ್ಚುತ್ತಿರುವುದು ಸಂತಸ ಮೂಡಿಸಿದೆ.

ಹೀಗೆ ತನ್ನಲ್ಲಿರುವ ಪ್ರತಿಭೆಗಳಿಂದ ಸಾಧನೆಯ ಹಣತೆ ಹಚ್ಚುತ್ತಿರುವ ಅಂತರಾಳಿಗೆ ಶುಭವಾಗಲಿ… ಈಕೆಯ ಕನಸುಗಳು ಈಡೇರಲಿ ಎಂಬುದು ನಮ್ಮೆಲ್ಲರ ಹಾರೈಕೆ…

Get in Touch With Us info@kalpa.news Whatsapp: 9481252093

Tags: Antara KulkarniBelgaumKannada ArticleKannada Kogile Season 2Kunda NagariMusicShehanaiSpecial ArticleSwathi Surajಅಂತರಾ ಕುಲಕರ್ಣಿಕನ್ನಡ ಕೋಗಿಲೆ ಸೀಸನ್-2ಕುಂದಾನಗರಿಬೆಳಗಾವಿಶಹನಾಯಿಸಂಗೀತ
Share221Tweet123Send
Previous Post

ಶಿವಮೊಗ್ಗ: ನ.23ರ ನಾಳೆ ನಡೆಯಲಿರುವ ಒಡಿಸ್ಸಿ, ಭರತನಾಟ್ಯ ಪ್ರದರ್ಶನ ನೋಡಲು ಮರೆಯದಿರಿ

Next Post

ಇದು ನಂಬಿಕೆಯ ಹೊಡೆತ: ಶಬರಿಮಲೆ ದೇಗುಲ ಪ್ರವೇಶಿಸಿದ ಕನಕದುರ್ಗ ಎಂಬಾಕೆಯ ಪರಿಸ್ಥಿತಿ ಈಗ ಹೇಗಿದೆ ಗೊತ್ತಾ?

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಇದು ನಂಬಿಕೆಯ ಹೊಡೆತ: ಶಬರಿಮಲೆ ದೇಗುಲ ಪ್ರವೇಶಿಸಿದ ಕನಕದುರ್ಗ ಎಂಬಾಕೆಯ ಪರಿಸ್ಥಿತಿ ಈಗ ಹೇಗಿದೆ ಗೊತ್ತಾ?

Leave a Reply Cancel reply

Your email address will not be published. Required fields are marked *

  • Trending
  • Latest
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

April 3, 2026
ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

March 12, 2026
ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

January 16, 2026
ಮೈಸೂರು ತಾಳಗುಪ್ಪ ರೈಲಿಗೆ ಇನ್ಮುಂದೆ LHB ಕೋಚ್ ಅಳವಡಿಕೆ | ಹೇಗಿರತ್ತೆ ಬೋಗಿ?

ಮೈಸೂರು ತಾಳಗುಪ್ಪ ರೈಲಿಗೆ ಇನ್ಮುಂದೆ LHB ಕೋಚ್ ಅಳವಡಿಕೆ | ಹೇಗಿರತ್ತೆ ಬೋಗಿ?

April 6, 2026
ಏ.7 ರಿಂದ 10 | ಸೋಸಲೆ ಶ್ರೀ ವ್ಯಾಸರಾಜ ಮಠದಲ್ಲಿ ಧಾರ್ಮಿಕ – ಸಾಂಸ್ಕೃತಿಕ ಕಾರ್ಯಕ್ರಮ

ಏ.7 ರಿಂದ 10 | ಸೋಸಲೆ ಶ್ರೀ ವ್ಯಾಸರಾಜ ಮಠದಲ್ಲಿ ಧಾರ್ಮಿಕ – ಸಾಂಸ್ಕೃತಿಕ ಕಾರ್ಯಕ್ರಮ

April 6, 2026
ಗೋವಾ ವಿರುದ್ಧ ಬೆಂಗಳೂರು ಎಫ್‌ಸಿ ತಂಡಕ್ಕೆ 2-0 ಅಂತರದ ಜಯ!

ಗೋವಾ ವಿರುದ್ಧ ಬೆಂಗಳೂರು ಎಫ್‌ಸಿ ತಂಡಕ್ಕೆ 2-0 ಅಂತರದ ಜಯ!

April 6, 2026
Interior / upgradation of Next-Generation Amrit Bharat Coaches. Sample coach ready

Interior / upgradation of Next-Generation Amrit Bharat Coaches. Sample coach ready

April 6, 2026
SWR to run special trains for Good Friday, Easter rush

ಮೈಸೂರು – ಬಾಗಲಕೋಟೆ ಬಸವ ಎಕ್ಸ್‌ಪ್ರೆಸ್‌ ಲಚ್ಯಾಣ ರೈಲು ನಿಲ್ದಾಣದಲ್ಲಿ ತಾತ್ಕಾಲಿಕ ನಿಲುಗಡೆ

April 6, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL