No Result
View All Result
yoga | Participate online
English Articles

India Launches Worldwide Campaign for International Day of Yoga 2026

by ಕಲ್ಪ ನ್ಯೂಸ್
June 13, 2026
0

Kalpa Media House  |  New Delhi | The Ministry of AYUSH, in collaboration with its partners, has announced a global...

Read moreDetails
Elderly Woman Found Dead

Elderly Woman Found Dead in Decomposed State in Shivamogga

June 13, 2026
AN-32 of IAF has met with an accident in Assam

IAF Aircraft Crashes During Landing at Jorhat Airbase in Assam

June 13, 2026
ಪ್ರಧಾನಿ ನರೇಂದ್ರ ಮೋದಿಗೆ ರಾಮಚಂದ್ರಾಪುರ ಮಠದ ಶ್ರೀಗಳ ಅಭಿನಂದನೆ

Ramachandrapura Seer Hails PM Narendra Modi’s Leadership

June 10, 2026
ಬ್ರೇಕ್‌ಥ್ರೂ | ದೇಶ ಭದ್ರತೆಯ ಜೋಜಿಲಾ ಸುರಂಗ ಕಾಮಗಾರಿಯಲ್ಲಿ ಐತಿಹಾಸಿಕ ಸಾಧನೆ

MEIL Scripts Himalayan History with Final Breakthrough of Zojila Tunnel

June 9, 2026
  • Advertise With Us
  • Grievances
  • About Us
  • Contact Us
Sunday, June 14, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Army

72 ವರ್ಷಕ್ಕೊಮ್ಮೆ ನಡೆಯುವ ದುರಂತದ ಸಾಲಿಗೆ 2019 ಸೇರಿದೆ: ಸಾಕ್ಷಿ ಶ್ರೀಲಂಕಾ ಘಟನೆ

1945-1946-2019 ಗ್ರಹಸ್ಥಿತಿ ಸಾಮ್ಯತೆಗಳು ಏನನ್ನು ಸೂಚಿಸುತ್ತದೆ ಎಂಬುದರ ಬಗ್ಗೆ ಒಂದು ಸಂಶೋಧನೆ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
April 24, 2019
in Army
0
72 ವರ್ಷಕ್ಕೊಮ್ಮೆ ನಡೆಯುವ ದುರಂತದ ಸಾಲಿಗೆ 2019 ಸೇರಿದೆ: ಸಾಕ್ಷಿ ಶ್ರೀಲಂಕಾ ಘಟನೆ
Share on FacebookShare on TwitterShare on WhatsApp

ಗ್ರಹಗತಿಗಳ ಲೆಕ್ಕಾಚಾರದ ಆಧಾರದಲ್ಲಿ ಪ್ರಸಕ್ತ ಘಟನೆಗಳನ್ನು ವಿಮರ್ಷೆ ಮಾಡುವುದಾದರೆ, ಈ ಹಿಂದೆಯೇ ಬರೆದಂತೆ ಪ್ರತಿ 72 ವರ್ಷಗಳಿಗೆ ಒಮ್ಮೆ ನಡೆಯುವ ದುರಂತಗಳ ಸಾಲಿಗೆ 2019ನೆಯ ಈ ಇಸವಿಯೂ ಸಹ ಸೇರಿದೆ ಎಂಬ ವಿಚಾರವನ್ನು ಹೇಳಲೇಬೇಕಿದೆ.

ಇತಿಹಾಸವನ್ನು ಒಮ್ಮೆ ತಿರುವಿ ನೋಡುವ ಜೊತೆಯಲ್ಲಿ ಗ್ರಹಗತಿಗಳ ಆಧಾರದಲ್ಲೂ ಸಹ ಲೆಕ್ಕಾಚಾರ ಹಾಕುವುದಾದರೆ 1945-46ರ ನಂತರ ಇದು 2019ಕ್ಕೆ ಬಂದು ನಿಲ್ಲುತ್ತಿದ್ದು, 72 ವರ್ಷದ ಹಿಂದಿನ ದುರ್ಘಟನೆಗಳು ಮರುಕಳಿಸುವುದು ನಿಶ್ಚಿತ. ಇದಕ್ಕೆ ಜ್ವಲಂತ ಸಾಕ್ಷಿ ಶ್ರೀಲಂಕಾದಲ್ಲಿನ ದಾಳಿ.

ಶ್ರೀಲಂಕಾದಲ್ಲಿನ ಈಸ್ಟರ್ ಹಬ್ಬದ ದಿನ ನಡೆದ ಸರಣಿ ಬಾಂಬ್ ಸ್ಪೋಟದಲ್ಲಿ ಐವರು ಭಾರತೀಯರು ಸೇರಿ 321 ಮಂದಿ ಸಾವಿಗೀಡಾಗಿದ್ದಾರೆ. ಅಲ್ಲದೆ ಸುಮಾರು 500 ಮಂದಿ ಗಾಯಗೊಂಡಿದ್ದಾರೆ. ಈ ಘಟನೆಯನ್ನು ಇತಿಹಾಸ ಹಾಗೂ ಗ್ರಹಗತಿಗಳ ಆಧಾರದಲ್ಲಿ ನೋಡುವುದಾದರೆ ಇತಿಹಾಸ ಮರುಕಳಿಸುತ್ತಿದ್ದು, 2019 ರ ವರ್ಷ ಕರಾಳ ಘಟನೆಗಳಿಗೆ ಸಾಕ್ಷಿಯಾಗುತ್ತದೆ ಎಂಬುದನ್ನು ಹೇಳಬಹುದು.

72 ವರ್ಷದ ಹಿಂದಿನ ಘಟನೆ ನೋಡಿ:

ಹಿರೋಶಿಮ-ನಾಗಸಾಕಿಗಳ ಅಣು ದುರಂತ, ಬಾಂಗ್ಲಾ ದೇಶದ ನಕೊಹಲಿ(Noakhali- Bangla) ಯಲ್ಲಿ ನಡೆದ ಹಿಂದುಗಳ ನರಮೇಧ.

Noakhali Bangladesh

ಆಗ ಈಗಿನಂತೆ electronic mediaಗಳಿರಲಿಲ್ಲ. ಎಂದೋ ಯಾವತ್ತೋ ನಿರಾಶ್ರಿತರಾಗಿ ಮನೆಯ ಮುಂದೆ ಭಿಕ್ಷಾಟನೆಗಾಗಿ ಬಂದಾಗ ಸುದ್ಧಿ ತಿಳಿಯುತ್ತಿತ್ತು.  ‘ಸ್ವಾಮೇ ನಮ್ಮ ಮನೆ ಮಠ, ಮಕ್ಕಳು ಮರಿಗಳೆಲ್ಲಾ ನಾಶವಾಗಿ ಹೋಯ್ತೂ’ ಅಂತ ಹೇಳುತ್ತಿದ್ದಾಗ ಕನಿಕರ ಇದ್ದವರು ಊಟವೋ, ಹಣವೋ, ಬಟ್ಟೆಯೋ ನೀಡಿ ಕಳುಹಿಸುತ್ತಿದ್ದರು.

NOAKHALI MASSACRE OF 1946

ನಂತರ ಯಾವುದೋ ಕಾರ್ಯಕ್ರಮಗಳಲ್ಲಿ ಈ ವಿಚಾರ ಮಾತನಾಡಿಕೊಳ್ಳುತ್ತಿದ್ದರು. ಆದರೆ ಆ ಊರು ಯಾವುದು? ಎಲ್ಲಿರೋದು ಎಂಬುದು ಶೇ.99ರಷ್ಟು ಜನರಿಗೆ ಗೊತ್ತಿರುತ್ತಿರಲಿಲ್ಲ. ಯಾವುದೋ ಆಂಗ್ಲ ಭಾಷಾ ಪತ್ರಿಕೆಗಳಲ್ಲಿ ಪ್ರಕಟವಾದರೆ ಅದನ್ನು ನಗರದಲ್ಲಿನ ವಿದ್ಯಾವಂತರು ಓದುತ್ತಿದ್ದರಷ್ಟೆ.

ಈ ಲೇಖನ ಓದಿ:

https://hindugenocide.com/islamic-jihad/noakhali-massacre-of-1946-5000-hindus-killed-3-5l-forced-to-convert-to-islam/

ಹಿರೋಷಿಮ ನಾಗಸಾಕಿಗಳಲ್ಲಿ ಕೆಲವೇ ಘಂಟೆಗಳಲ್ಲಿ ಸರ್ವ ನಾಶವಾಯ್ತು. ಆದರೆ ಬಾಂಗ್ಲಾದ ಈ ಊರಿನಲ್ಲಿ ಕೆಲಕಾಲ ಈ ನರಮೇಧ ನಡೆಯಿತು. ಇಷ್ಟಕ್ಕೂ ಕಾರಣವೇನು? ಮೇಲ್ನೋಟಕ್ಕೆ ನರಮೇಧ ಆದರೂ ಇದು ಜನಾಂಗೀಯ ಕಲಹವೆ. ಈಗ ನಡೆಯುತ್ತಿರುವ ರೋಹಿಂಗ್ಯಾ, ಬಾಂಗ್ಲ ವಲಸಿಗರು ಇದೆಲ್ಲವೂ ಜನಾಂಗೀಯ ಕಲಹದ್ದೇ ಫಲ. ನಾವು ಎಸಿ-ಫ್ಯಾನ್ ಗಳಡಿಯಲ್ಲಿ ಕುಳಿತು ಓದುವವರಷ್ಟೆ. ಆದರೆ ಆ ಘಟನೆಯ ಅಮಾಯಕರು ದಟ್ಟದರಿದ್ರಾವಸ್ತೆಯನ್ನು ಅನುಭವಿಸುವವರು. ಅವರ ಬಗ್ಗೆ ಕನಿಕರ ತೋರುವವರು ಆಗ ಇರಲಿಲ್ಲ.


ಹಿಟ್ಲರ್ ನಡೆಸಿದ ಕಾಲಮಾನವೂ 1945. ಹಿಟ್ಲರ್ ಸಾಯುವಲ್ಲಿಯವರೆಗೆ ಮಾಡಿದ ಘನಘೋರ ಕೆಲಸವೇ ನರಮೇಧ.


ಇದೆಲ್ಲವೂ ಗ್ರಹಸ್ಥಿತಿಯನ್ನಾಧರಿಸಿಯೇ ನಡೆಯುತ್ತದೆ ಎಂದು ಜ್ಯೋತಿಷ್ಯ ಪಂಡಿತರು ಹೇಳಿದರೆ, sociological studyಯು communal war ಎಂದು ವರ್ಣಿಸಬಹುದು. ಬೇರೆ ಬೇರೆ ದೃಷ್ಟಿಕೋನದಲ್ಲಿ ನೋಡಿದರೂ ಇದಕ್ಕೆಲ್ಲ ಕಾರಣ ಗ್ರಹಸ್ಥಿತಿ.

ಆಗ ಮಿಥುನದಲ್ಲಿ ಶನಿ ಇದ್ದು ಅಗ್ನಿತತ್ವ ಸಿಂಹ ರಾಶಿ ಮತ್ತು ಧನು ರಾಶಿ ವೀಕ್ಷಿಸುತ್ತಿದ್ದ. ಮಿಥುನವು ಆಗ್ನೇಯ ಪೂರ್ವಗಳ ಭೂಭಾಗ ಮತ್ತು ಭಾವ ವೀಕ್ಷಣೆಯು ವಾಯುವ್ಯ ಪಶ್ಚಿಮ ಭೂಭಾಗದ ವಿಚಾರ ತಿಳಿಸುತ್ತದೆ. ಇಲ್ಲಿ ಕೇತುವನ್ನು ಕುಜ, ಶನಿಗಳು ವೀಕ್ಷಿಸುತ್ತಾರೆ. ಶನಿಯು ವಾಯು ತತ್ವದಲ್ಲಿದ್ದು ಅಗ್ನಿ ತತ್ವ ವೀಕ್ಷಣೆಯು ಈ ದುರಂತವನ್ನು ಸೂಚಿಸಿದೆ.


ಈ ವರ್ಷ ಅಂದರೆ 2019 ಇದೇ ಸ್ಥಿತಿಯು ವ್ಯುತ್ಕ್ರಮ(ಉಲ್ಟಾ) ಆಗಿದೆ. ಅಗ್ನಿತತ್ವದ ಧನು ರಾಶಿಯಲ್ಲಿ ಶನಿಯು ವಾಯುತತ್ವ ಕುಂಭವನ್ನು ಮಾರಕ ದೃಷ್ಟಿ(ಮೂರನೆಯ ದೃಷ್ಟಿ)ಯಲ್ಲಿ ನೋಡುತ್ತಾನೆ. ಕುಂಡಲಿಯಲ್ಲಿ ತೋರಿಸಿದಂತೆ ಕುಜನ ವೀಕ್ಷಣೆಯೂ ಶನಿ ಕೇತುಗಳಿಗಿದೆ. ಇದು ಮತ್ತೊಮ್ಮ ಜನಾಂಗೀಯ ಕಲಹವನ್ನು ಸೃಷ್ಟಿಸಬಹುದು. ಆಗಲೂ ಲಕ್ಷಾಂತರ ಜನರು ಸತ್ತರು. ಈಗಿನ ಗ್ರಹಸ್ಥಿತಿಯೂ ಅಂತಹ ವಾತಾವರಣವನ್ನೇ ಸೂಚಿಸುತ್ತದೆ. ಅಂದರೆ ಪಾಕಿನಲ್ಲಿ ಅಣುಸಮರಕ್ಕೆ ಹೋಗಿ ದುರಂತಗಳನ್ನು ತಮ್ಮ ಮೇಲೆಯೇ ಹಾಕಿಕೊಳ್ಳುವ ಪರಿಸ್ಥಿತಿಯು ಬರುವ ಸಾಧ್ಯತೆ ಹೆಚ್ಚು.


ಸುಮಾರು 72 ವರ್ಷಗಳ ಬಳಿಕ ಈ ಸ್ಥಿತಿಯು ಬಂದಿದೆ. ಆದರೆ ಧನುರಾಶಿಯಲ್ಲಿ ಶನಿ ಕೇತು ಯೋಗವು 1871ರಲ್ಲಿ ಬಂದಿತ್ತು. ಆ ಸಮಯವು- ಧನುರಾಶಿಯಲ್ಲಿ ಶನಿ ಕೇತು ಯುತಿ 1871ರಲ್ಲಿ ಬಂದಿದ್ದಾಗ ಜಗತ್ತಿನಲ್ಲಿ ಆಘಾತಕಾರಿ(traumatic) ವಾತಾವರಣ ಬಂದಿತ್ತೆಂದು ಕೆಲ ಚರಿತ್ರೆಗಳು ಹೇಳುತ್ತದೆ. ಅಂದರೆ ಯಾವುದೋ ಒಂದು ವಾತಾವರಣದ ವೈಪರೀತ್ಯದಿಂದ body disable ಕಾಯಿಲೆ ಬಂದಿತ್ತೆಂದು ಹೇಳಿದೆ.

ಹಾಗಾಗಿ ವಾತಾವರಣಕ್ಕನುಗುಣವಾಗಿ ಮಾನವರ ವರ್ತನೆಗಳೂ ಇರುತ್ತವೆ ಎಂಬುದಕ್ಕೆ ಇದೊಂದು ಸಾಕ್ಷಿ ಎನ್ನಬಹುದು. ಒಟ್ಟಿನಲ್ಲಿ ಈಗಿನ ವಾತಾವರಣಕ್ಕೂ, ನಡೆಯುವ ವಿದ್ಯಮಾಕ್ಕೂ ಹೋಲಿಕೆಗಳಿವೆ.


ಒಂದು ಸಂಗ್ರಾಮ ನಡೆಯುವುದಕ್ಕೆ ಒಂದು ವರ್ಷ ಮುಂಚೆಯೇ ಅದರ symptoms ಗೋಚರಿಸುತ್ತದೆ. ಕೆಲವರು ಅದನ್ನು ignore ಮಾಡಬಹುದು. ಇನ್ನು ಕೆಲವರು ಸಂಶೋಧನೆ ಮಾಡಬಹುದು. ಮತ್ತೆ ಕೆಲವರು ಈಗ ತಿಂದುಕೊಂಡದ್ದು ಬಂತು ಎನ್ನಬಹುದು. ಆದರೆ ಅಮಾಯಕರು ಮಾತ್ರ ಸಾಯುತ್ತಾರೆ. ಮೊದಲು ನೋಡುವುದು ಮನುಷ್ಯರನ್ನು. ನಂತರ ಜಾತಿಯನ್ನು.

ಲೇಖನ: ಪ್ರಕಾಶ್ ಅಮ್ಮಣ್ಣಾಯ, ಜ್ಯೋರ್ತಿವಿಜ್ಞಾನಂ

Tags: ISISKannada ArticlePrakash AmmannayaSri LankaSri Lanka attacksSriLanka Blastಜ್ಯೋರ್ತಿವಿಜ್ಞಾನಂಪ್ರಕಾಶ್ ಅಮ್ಮಣ್ಣಾಯಶ್ರೀಲಂಕಾ ಸ್ಪೋಟ
Share196Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಮಂಗನಕಾಯಿಲೆ ಚಿಕಿತ್ಸೆ: ಮಲತಾಯಿ ಧೋರಣೆ ಯಾಕೆ?

Next Post

Breaking: ಯೋಗಿ, ಕೇಜ್ರಿವಾಲ್, ಭಾಗವತ್ ಮೇಲೆ ದಾಳಿ ನಡೆಸುತ್ತೇವೆ: ಜೈಷ್ ಬೆದರಿಕೆ ಪತ್ರ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
Breaking: ಯೋಗಿ, ಕೇಜ್ರಿವಾಲ್, ಭಾಗವತ್ ಮೇಲೆ ದಾಳಿ ನಡೆಸುತ್ತೇವೆ: ಜೈಷ್ ಬೆದರಿಕೆ ಪತ್ರ

Breaking: ಯೋಗಿ, ಕೇಜ್ರಿವಾಲ್, ಭಾಗವತ್ ಮೇಲೆ ದಾಳಿ ನಡೆಸುತ್ತೇವೆ: ಜೈಷ್ ಬೆದರಿಕೆ ಪತ್ರ

Leave a Reply Cancel reply

Your email address will not be published. Required fields are marked *

  • Trending
  • Latest
ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

May 5, 2026
ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

April 28, 2026
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

April 3, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
Uttaradi Matha Swamiji

ಹಿರಿಯರ ಮಾರ್ಗದರ್ಶನದಿಂದಲೇ ಸುಸಂಸ್ಕೃತ ಸಮಾಜ ನಿರ್ಮಾಣ | ಸತ್ಯಾತ್ಮ ತೀರ್ಥಶ್ರೀ

June 14, 2026
Indian Railway News

ಗಮನಿಸಿ! ಈ ದಿನ ಮೈಸೂರು-ತಾಳಗುಪ್ಪ-ಮೈಸೂರು ರಾತ್ರಿ ರೈಲಿನಲ್ಲಿ ಮಹತ್ವದ ಬದಲಾವಣೆ

June 14, 2026
Bengaluru to Shivamogga Train Updates

ಈ ದಿನ ಯಶವಂತಪುರ-ಶಿವಮೊಗ್ಗ ರೈಲು ರದ್ದು, ತಾಳಗುಪ್ಪ-ಮೈಸೂರು ರಾತ್ರಿ ರೈಲಿನ ಬಿಗ್ ಅಪ್ಡೇಟ್

June 13, 2026
IND vs AFG India Fight Back After Gurbaz’s Blazing Century

ಭಾರತ–ಅಫ್ಘಾನಿಸ್ತಾನ 1ನೇ ಏಕದಿನ: ಗುರ್ಬಾಜ್ ಸಿಡಿಲಾಟದ ಶತಕಕ್ಕೂ ನಡುವೆ ಭಾರತಕ್ಕೆ ಮೇಲುಗೈ

June 13, 2026
poverty-should-not-be-a-barrier-to-further-education

ಸೊರಬ | ಬಡತನ ಮುಂದಿನ ಶಿಕ್ಷಣಕ್ಕೆ ಅಡ್ಡಿಯಾಗಬಾರದು | ಡಾ. ಪ್ರಭು ಸಾಹುಕಾರ್ ಅಭಿಮತ

June 13, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL