No Result
View All Result
b-y-raghavendra-freedom-fighters-independence-day
English Articles

Remembering Freedom Fighters Is the Duty of Every Indian: MP B.Y. Raghavendra

by kalpa News
August 17, 2026
0

Kalpa Media House  | SHIKARIPURA  | Remembering the freedom fighters who fought against British rule, made immense sacrifices and secured...

Read moreDetails
Indriya - Krithi Shetty - Brand Ambassador

Indriya announces Krithi Shetty as Brand Ambassador for Southern Markets

August 14, 2026
Mysuru Ninada Griha Sangeet Concert On August 16th

Mysuru to Host Hindustani Classical Vocal Concert on August 16

August 11, 2026
Hubballi drucc meeting passenger friendly initiatives

41st DRUCC Meeting Held at Hubballi; Division Applauded for Passenger-Friendly Initiatives

August 10, 2026
World Padel League august 16 Scores Big Brand Support

World Padel League Secures Strong Brand Backing Ahead of Its Biggest Season Yet

August 8, 2026
  • Advertise With Us
  • Grievances
  • About Us
  • Contact Us
Wednesday, August 19, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ಉಡುಪಿ

ಚಾತುರ್ಮಾಸ್ಯದಲ್ಲಿ ಭಾಗವತ ಶ್ರವಣ, ದಾನದಿಂದ ಅನಂತ ಪುಣ್ಯ | ಶ್ರೀ ವಿದ್ಯೇಶ ತೀರ್ಥರು

ಬಾರಕೂರಿನಲ್ಲಿ 47ನೇ ಚಾತುರ್ಮಾಸ್ಯ ವ್ರತ ಪುರಪ್ರವೇಶ; ಪ್ರತಿದಿನ ಸಂಜೆ ಪ್ರವಚನ, ಭಕ್ತರಿಗೆ ವಿಶೇಷ ವಾಹನ ವ್ಯವಸ್ಥೆ

kalpa News by kalpa News
July 29, 2026
in ಉಡುಪಿ
0
Vidyesha Teertha’s 47th Chaturmasya begins in Barkur
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ಬಾರಕೂರು  |

ಚಾತುರ್ಮಾಸ್ಯ (Chaturmasya) ಅವಧಿಯಲ್ಲಿ ಭಗವಂತ ಯೋಗನಿದ್ರೆಯಲ್ಲಿರುತ್ತಾರೆ. ಈ ಸಂದರ್ಭದಲ್ಲಿ ಭಗವಂತನ ಸ್ಮರಣೆ, ಭಾಗವತ ಶ್ರವಣ ಹಾಗೂ ಧಾರ್ಮಿಕ ಆಚರಣೆಗಳಿಂದ ಲೋಕಕ್ಕೆ ಮಳೆ, ಬೆಳೆ ಸಮೃದ್ಧಿಯಾಗಿ ಒಳಿತಾಗುತ್ತದೆ. ಇದೇ ಕಾರಣದಿಂದ ಈ ನಾಲ್ಕು ತಿಂಗಳಲ್ಲಿ ಮದುವೆ, ಉಪನಯನ ಹಾಗೂ ಗೃಹಪ್ರವೇಶದಂತಹ ಶುಭಕಾರ್ಯಗಳನ್ನು ನಡೆಸುವುದಿಲ್ಲ.
-ಶ್ರೀ ವಿದ್ಯೇಶ ತೀರ್ಥ ಶ್ರೀಪಾದಂಗಳವರು

ಶ್ರಾವಣದಿಂದ ಕಾರ್ತಿಕ ಮಾಸದವರೆಗೆ ಇರುವ ನಾಲ್ಕು ತಿಂಗಳ ಚಾತುರ್ಮಾಸ್ಯ ಅವಧಿ ಭಗವಂತನಿಗೆ ಅತ್ಯಂತ ಪ್ರಿಯವಾದ ಪುಣ್ಯಕಾಲವಾಗಿದ್ದು, ಈ ಅವಧಿಯಲ್ಲಿ ಭಾಗವತ ಶ್ರವಣ, ಭಜನೆ, ದಾನ, ವ್ರತ ಹಾಗೂ ಯಜ್ಞಗಳನ್ನು ಆಚರಿಸುವುದರಿಂದ ಅನಂತ ಪುಣ್ಯ ಲಭಿಸುತ್ತದೆ ಎಂದು ಬಾರಕೂರು ಭಂಡಾರಕೇರಿ ಮಠದ ಪರಮಪೂಜ್ಯ ಶ್ರೀ ಶ್ರೀ ವಿದ್ಯೇಶ ತೀರ್ಥ ಶ್ರೀಪಾದಂಗಳವರು ಹೇಳಿದರು.

ಬಾರಕೂರು ಶ್ರೀ ಪಟ್ಟಾಭಿರಾಮ ದೇವಸ್ಥಾನದಲ್ಲಿ ನಡೆದ ತಮ್ಮ 47ನೇ ಚಾತುರ್ಮಾಸ್ಯ ವ್ರತ ಪುರಪ್ರವೇಶ ಹಾಗೂ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.

Vidyesha Teertha’s 47th Chaturmasya begins in Barkur Purapravesha
ಬಾರಕೂರು ಪುರ ಪ್ರವೇಶ : ಮಾತೆಯರಿಂದ ಮತ್ತು ಜಾನಪದ ಕಲಾ ಮೇಳ ತಂಡದಿಂದ ಮೆರವಣಿಗೆ

“ಚಾತುರ್ಮಾಸ್ಯ ಅವಧಿಯಲ್ಲಿ ಭಗವಂತ ಯೋಗನಿದ್ರೆಯಲ್ಲಿರುತ್ತಾರೆ. ಈ ಸಂದರ್ಭದಲ್ಲಿ ಭಗವಂತನ ಸ್ಮರಣೆ, ಭಾಗವತ ಶ್ರವಣ ಹಾಗೂ ಧಾರ್ಮಿಕ ಆಚರಣೆಗಳಿಂದ ಲೋಕಕ್ಕೆ ಮಳೆ, ಬೆಳೆ ಸಮೃದ್ಧಿಯಾಗಿ ಒಳಿತಾಗುತ್ತದೆ. ಇದೇ ಕಾರಣದಿಂದ ಈ ನಾಲ್ಕು ತಿಂಗಳಲ್ಲಿ ಮದುವೆ, ಉಪನಯನ ಹಾಗೂ ಗೃಹಪ್ರವೇಶದಂತಹ ಶುಭಕಾರ್ಯಗಳನ್ನು ನಡೆಸುವುದಿಲ್ಲ” ಎಂದು ಹೇಳಿದರು.

ಸನ್ಯಾಸಿಗಳು ಈ ಅವಧಿಯಲ್ಲಿ ಸಂಚಾರವನ್ನು ತ್ಯಜಿಸಿ ಒಂದೇ ಸ್ಥಳದಲ್ಲಿ ತಪಸ್ಸು, ಅಧ್ಯಯನ ಹಾಗೂ ಅನುಷ್ಠಾನದಲ್ಲಿ ತೊಡಗುತ್ತಾರೆ. ಆ ತಪೋಬಲದ ಮೂಲಕ ಶಿಷ್ಯರು ಮತ್ತು ಸಮಾಜವನ್ನು ಅನುಗ್ರಹಿಸುತ್ತಾರೆ ಎಂದು ಶ್ರೀಗಳು ತಿಳಿಸಿದರು.

ಪ್ರತಿದಿನ ಸಂಜೆ ಪ್ರವಚನ

ಈ ಬಾರಿಯ ಚಾತುರ್ಮಾಸ್ಯದ ಅಂಗವಾಗಿ ಬಾರಕೂರು ಭಂಡಾರಕೇರಿ ಮಠದಲ್ಲಿ ಪ್ರತಿದಿನ ಸಂಜೆ ಪ್ರವಚನ ಹಾಗೂ ಭಾಗವತ ಶ್ರವಣ ನಡೆಯಲಿದೆ. ಭಕ್ತರ ಅನುಕೂಲಕ್ಕಾಗಿ ಬಾರಕೂರು ಬಸ್ ನಿಲ್ದಾಣದಿಂದ ಮಠಕ್ಕೆ ಹಾಗೂ ಕಾರ್ಯಕ್ರಮದ ನಂತರ ಮರಳಿ ಬಸ್ ನಿಲ್ದಾಣಕ್ಕೆ ಉಚಿತ ವಾಹನ ವ್ಯವಸ್ಥೆ ಮಾಡಲಾಗಿದೆ ಎಂದು ಶ್ರೀಗಳು ತಿಳಿಸಿದರು. Kumadvathi College Shikariura

ಚಾತುರ್ಮಾಸ್ಯ : ಶಾಸಕ ಕೊಡ್ಗಿಯಿಂದ ಶುಭ ಹಾರೈಕೆ

ಸಭೆಯ ಅಧ್ಯಕ್ಷತೆ ವಹಿಸಿದ್ದ ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮಾತನಾಡಿ, ಶ್ರೀಗಳ ಚಾತುರ್ಮಾಸ್ಯ ಕಾರ್ಯಕ್ರಮದಿಂದ ಬಾರಕೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಗೆ ಒಳಿತಾಗಲಿ ಎಂದು ಶುಭ ಹಾರೈಸಿದರು.

ಯುವಜನತೆಗೆ ಸಂಸ್ಕಾರದ ಅಗತ್ಯ

ಪುರಪ್ರವೇಶ ಸಮಿತಿಯ ಗೌರವಾಧ್ಯಕ್ಷ ಹಾಗೂ ಕುಂಭಾಶಿ ಆನೆಗುಡ್ಡೆ ದೇವಸ್ಥಾನದ ಕೆ. ಶ್ರೀರಮಣ ಉಪಾಧ್ಯಾಯ, ಯತಿಶ್ರೇಷ್ಠರಿಗೆ ಚಾತುರ್ಮಾಸ್ಯವೆಂದರೆ ಕಠಿಣ ಆಧ್ಯಾತ್ಮಿಕ ಮತ್ತು ಪಾರಮಾರ್ಥಿಕ ಅಧ್ಯಯನದ ಮೂಲಕ ಶಿಷ್ಯಕೋಟಿಗೆ ಜ್ಞಾನಧಾರೆ ಎರೆಯುವ ವ್ರತವಾಗಿದೆ ಎಂದರು.

ಪಂಚಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸುಗ್ಗಿ ಸುಧಾಕರ ಶೆಟ್ಟಿ ಮಾತನಾಡಿ, ಯುವಪೀಳಿಗೆಗೆ ವಿದ್ಯಾಭ್ಯಾಸದ ಜೊತೆಗೆ ಸಂಸ್ಕಾರ ಹಾಗೂ ಸಂಸ್ಕೃತಿಯ ಅರಿವು ಮೂಡಿಸಲು ಇಂತಹ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಯುವಜನತೆ ಸಕ್ರಿಯವಾಗಿ ಭಾಗವಹಿಸಬೇಕು ಎಂದು ಕರೆ ನೀಡಿದರು.

ಜೊತೆಗೆ ಪಂಚಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಹಾಗೂ ಬಾರಕೂರಿನ ಸಮಗ್ರ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಪಂಚಲಿಂಗೇಶ್ವರ ದೇವಸ್ಥಾನದ ನಿಕಟಪೂರ್ವ ಮೊಕ್ತೇಸರ ಮಂಜುನಾಥರಾವ್, ಪಟ್ಟಾಭಿರಾಮ ದೇವಸ್ಥಾನದ ಆಡಳಿತ ಮೊಕ್ತೇಸರ ಸುರೇಶ್ ಪೈ, ಕಲ್ಕೂರ ಪ್ರತಿಷ್ಠಾನದ ಪ್ರದೀಪ್ ಕುಮಾರ್ ಕಲ್ಕೂರ, ಕರ್ನಾಟಕ ಬ್ಯಾಂಕ್ ಎಜಿಎಂ ರಮೇಶ್ ವೈದ್ಯ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ “ಭಾಗವತ ಬಿಂದುಸರ” ಕೃತಿಯನ್ನು ಶ್ರೀಗಳವರು ಬಿಡುಗಡೆ ಮಾಡಿದರು. ಬಾರಕೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಶಾಂತಾರಾಮ ಶೆಟ್ಟಿ ಸ್ವಾಗತಿಸಿದರು. ವಿಜಯ ಕಡೇಕಾರ್ ಪ್ರಾರ್ಥಿಸಿದರು. ಡಾ. ಶ್ರೀನಿಧಿ ವಸಿಷ್ಟ ಪ್ರಾಸ್ತಾವಿಕವಾಗಿ ಮಾತನಾಡಿದರು. ವೆಂಕಟರಮಣ ಭಂಡಾರ್ಕರ್ ವಂದಿಸಿದರು. ಜಯರಾಮ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.

Listening to Bhagavata, Charity During Chaturmasya Brings Infinite Merit

Barkur: Observing spiritual practices such as listening to the Bhagavata, devotional singing, charity, religious vows, and yajnas during the four sacred months of Chaturmasya brings immense spiritual merit, said His Holiness Sri Sri Vidyesha Tirtha Sripadangalavaru of Barkur Bhandarakeri Math.

Delivering his blessings during the ceremonial entry and inaugural function of his 47th Chaturmasya Vrata at Sri Pattabhirama Temple, Barkur, the seer said that the period from Shravana to Kartika is regarded as the most sacred phase of the year, during which Lord Vishnu is believed to be in Yoga Nidra (divine slumber).

“Remembering the Lord and engaging in spiritual activities during this holy period brings prosperity, timely rains, abundant crops, and the welfare of society. Traditionally, auspicious ceremonies such as marriages, Upanayana, and housewarming functions are avoided during these four months,” he said.

Vidyesha Teertha’s 47th Chaturmasya begins in Barkur
ವೇದಿಕೆ ಮೇಲೆ ಗಣ್ಯರು ಭಂಡಾರ ಕೇರಿ ಮಠದ ಭಾಗವತ ಆಶ್ರಮ ಪ್ರಕಟಿಸಿದ ಬಿಂದುಸಾರ ಎಂಬ ಗ್ರಂಥವನ್ನು ಬಿಡುಗಡೆ ಮಾಡಿದರು.

Sri Vidyesha Tirtha further explained that monks remain at one place during Chaturmasya instead of travelling, dedicating themselves to intense spiritual contemplation, scriptural study, penance, and religious observances. “It is through this spiritual strength that they bless their disciples and society,” he added.

Daily Discourses During Chaturmasya

The Swamiji announced that daily evening spiritual discourses and Bhagavata pravachanas will be held throughout the Chaturmasya period at Bhandarakeri Math in Barkur. To facilitate devotees, a special vehicle service has been arranged every evening from the Barkur Bus Stand to the Math and back after the programme.

MLA Extends Greetings

Presiding over the function, Kundapura MLA Kiran Kumar Kodgi expressed hope that the Chaturmasya celebrations would bring prosperity and spiritual well-being to Barkur and the surrounding region.

Call to Preserve Culture and Values

Chairman of the Reception Committee and representative of Kumbashi Anegudde Temple, K. Sriramana Upadhyaya, said Chaturmasya is a period during which saints undertake rigorous spiritual and philosophical study to guide and enlighten their disciples.

President of the Panchalingeshwara Temple Renovation Committee, Suggi Sudhakar Shetty, stressed the importance of imparting cultural and moral values to the younger generation alongside formal education. He also appealed for public support towards the renovation of the Panchalingeshwara Temple and the overall development of Barkur.

Former Moktesar of Panchalingeshwara Temple Manjunath Rao, Pattabhirama Temple Administrative Moktesar Suresh Pai, Pradeep Kumar Kalkur of Kalkur Pratishthana, Ramesh Vaidya, AGM of Karnataka Bank, and several other dignitaries were present. Former Barkur Gram Panchayat President Shantaram Shetty welcomed the gathering and said it was a matter of pride that the internationally renowned Bhandarakeri Math is situated in Barkur.

During the programme, His Holiness released the book “Bhagavata Bindusara.” The event began with a prayer by Vijaya Kadekar, followed by the introductory address by Dr. Srinidhi Vasishta. Venkataramana Bhandarkar proposed the vote of thanks, while Jayarama Acharya compered the programme. Office-bearers including U.B. Srinivasa, Vishnu Prasad Padigar, Nagaraja Kedlaya, Rajesh Upadhya, Chandrashekhar, and Reception Committee Secretary Prashanth Adiga assisted in organizing the event.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news   Kalahamsa Infotech private limitedKalpa News Advertising Disclaimer

Tags: BarakuruBhandarakeri MathChaturmasyacoastal newsHindu ritualKannada News WebsiteKaravali newsLatest News KannadaUdupiಚಾತುರ್ಮಾಸ್ಯಪುರಪ್ರವೇಶಬಾರಕೂರುಭಂಡಾರಕೇರಿ ಮಠಯೋಗನಿದ್ರೆಶ್ರೀ ವಿದ್ಯೇಶ ತೀರ್ಥ ಶ್ರೀಪಾದರು
Share198Tweet124Send
Aniruddha Vasishta S R

Aniruddha Vasishta S R

Editor-in-Chief

Previous Post

ಇಎಸ್‍ಐ ಸೌಲಭ್ಯವಿರುವ ಆಸ್ಪತ್ರೆಗಳಲ್ಲಿ ತಕ್ಷಣವೇ ಚಿಕಿತ್ಸೆ ಆರಂಭಿಸಿ

Next Post

ಗೃಹಜ್ಯೋತಿ ಮರು ಪರಿಷ್ಕರಣೆಗೆ ಹೆಚ್ಚಿನ ಕಾಲಾವಕಾಶ ನೀಡಿ: ಕರವೇ ಸಿಂಹಸೇನೆ ಮನವಿ

kalpa News

kalpa News

Next Post
ಗೃಹಜ್ಯೋತಿ ಮರು ಪರಿಷ್ಕರಣೆಗೆ ಹೆಚ್ಚಿನ ಕಾಲಾವಕಾಶ ನೀಡಿ: ಕರವೇ ಸಿಂಹಸೇನೆ ಮನವಿ

ಗೃಹಜ್ಯೋತಿ ಮರು ಪರಿಷ್ಕರಣೆಗೆ ಹೆಚ್ಚಿನ ಕಾಲಾವಕಾಶ ನೀಡಿ: ಕರವೇ ಸಿಂಹಸೇನೆ ಮನವಿ

Leave a Reply Cancel reply

Your email address will not be published. Required fields are marked *

No Result
View All Result
b-y-raghavendra-freedom-fighters-independence-day
English Articles

Remembering Freedom Fighters Is the Duty of Every Indian: MP B.Y. Raghavendra

by kalpa News
August 17, 2026
0

Kalpa Media House  | SHIKARIPURA  | Remembering the freedom fighters who fought against British rule, made immense sacrifices and secured...

Read moreDetails
Indriya - Krithi Shetty - Brand Ambassador

Indriya announces Krithi Shetty as Brand Ambassador for Southern Markets

August 14, 2026
Mysuru Ninada Griha Sangeet Concert On August 16th

Mysuru to Host Hindustani Classical Vocal Concert on August 16

August 11, 2026
Hubballi drucc meeting passenger friendly initiatives

41st DRUCC Meeting Held at Hubballi; Division Applauded for Passenger-Friendly Initiatives

August 10, 2026
World Padel League august 16 Scores Big Brand Support

World Padel League Secures Strong Brand Backing Ahead of Its Biggest Season Yet

August 8, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL