ಮುಂಬೈ: ಅ:29: ಅಮೆರಿಕನ್ನರಿಗೆ ಸಾವಿರಾರು ಕೋಟಿ ರೂಪಾಯಿ ನಾಮ ಹಾಕಿರುವ ಕಾಲ್ ಸೆಂಟರ್ ಬಹುಕೋಟಿ ಹಗರಣದ ಜಾಲವು ದೇಶಾದ್ಯಂತ ವ್ಯಾಪಿಸಿರುವ ಬಲವಾದ ಶಂಕೆಯಿದೆ. ಈಗ ಲಭಿಸಿರುವ ಮಾಹಿತಿಯು ಬೃಹತ್ ನೀರ್ಗಲ್ಲಿನ ತುತ್ತತುದಿ ಮಾತ್ರ ಎಂದು ಹೇಳಲಾಗುತ್ತಿದ್ದು, ಇದರ ಹಿಂದೆ ಭಾರೀ ಕುಳಗಳಿರುವ ಅನುಮಾನವಿದೆ.
ಈ ವ್ಯವಸ್ಥಿತ ಜಾಲದಲ್ಲಿ ಇನ್ನೂ ಐದಾರು ಕಾಲ್ ಸೆಂಟರ್ಗಳು ಶಾಮೀಲಾಗಿದ್ದು, ತನಿಖೆ ತೀವ್ರಗೆ ಒಳಪಡಿಸಲಾಗಿದೆ.
ಅಮೆರಿಕ ಅಲ್ಲದೆ ಆಸ್ಟ್ರೇಲಿಯಾ, ಕೆನಡಾ ನಾಗರಿಕರನ್ನೂ ಮೋಸದ ಬಲೆಗೆ ಈ ಮಹಾವಂಚಕರು ಬೀಳಿಸಿಕೊಂಡಿರುವ ಕುರಿತು ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ.
ಈಗಾಗಲೇ ಈ ಹಗರಣದಲ್ಲಿ ಬಂಧಿತನಾಗಿರುವ ಸಾಗರ್ ಟಕ್ಕರ್ ಅಲಿಯಾಸ್ ಶಗ್ಗಿ ಬಹಿರಂಗಗೊಳಿಸಿರುವ ಮಾಹಿತಿ ಆಧರಿಸಿ ದೇಶದ ವಿವಿಧೆಡೆ ಕಾಲ್ಸೆಂಟರ್ಗಳನ್ನು ತನಿಖೆಗೊಳಪಡಿಸಲಾಗಿದೆ.
Gudi Namana 2026: A Year-Long Musical Tribute to Guru Parampara Across Sacred Spaces
Kalpa Media House | Article by Rasikapriya | Gudinamana 2026, a distinctive classical music and dance initiative curated by renowned...
Read moreDetails




