ಕಲ್ಪ ಮೀಡಿಯಾ ಹೌಸ್ | ಉತ್ತರಪ್ರದೇಶ |
ರಾಜ್ಯಸಭಾ ಚುನಾವಣೆಯಲ್ಲಿ Rajyasabha Election ರಾಜ್ಯದಲ್ಲಿ ಭಾರೀ ಪ್ರಮಾಣದಲ್ಲಿ ಶಾಸಕರು ಅಡ್ಡ ಮತದಾನ Cross voting ಮಾಡಿದ್ದು, ಮೇಲ್ಮನೆ ರಣಕಣ ಭಾರೀ ಕುತೂಹಲ ಕೆರಳಿಸಿದೆ.
ವರದಿಗಳಂತೆ ಬಿಎಸ್’ಪಿಯ ಏಕೈಕ ಶಾಸಕರು ಬಿಜೆಪಿಗೆ ಮತ ಚಲಾಯಿಸಿದ್ದಾರೆ ಎಂದು ಹೇಳಲಾಗಿದೆ.
Also read: Gopi T wins Apollo Tyres New Delhi Marathon in a thrilling finish
ಇನ್ನು, ಸಮಾಜವಾದಿ ಪಕ್ಷದ ರಾಕೇಶ್ ಸಿಂಗ್ ತಾವು ರಾಮಭಕ್ತ ಎಂದಿರುವುದು ಅಡ್ಡ ಮತದಾನ ಆಗಿರುವುದಕ್ಕೆ ಸಾಕ್ಷಿಯಾಗಿದೆ ಎನ್ನಲಾಗಿದೆ.
ಹಾಗೆಯೇ, ಮತ ಹಾಕುವ ಮುನ್ನ ಆತ್ಮಸಾಕ್ಷಿಯ ಮಾತು ಕೇಳುತ್ತೇನೆ ಎಂದು ಎಸ್ಪಿ ಶಾಸಕ ಅಭಯ್ ಸಿಂಗ್ ಹೇಳಿದ್ದಾರೆ.
ಎಸ್’ಪಿ ಶಾಸಕ ಮತ್ತು ಮುಖ್ಯ ಸಚೇತಕ ಮನೋಜ್ ಪಾಂಡೆ ರಾಜೀನಾಮೆ ಸಲ್ಲಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post