ಕಲ್ಪ ಮೀಡಿಯಾ ಹೌಸ್ | ಶಿಕಾರಿಪುರ |
ನಾಡ ಹಬ್ಬ ದಸರಾ ಹಬ್ಬದ ಪ್ರಯುಕ್ತ ಮೈತ್ರಿ ಪ್ರಾಥಮಿಕ ಶಾಲೆ, ಕುಮದ್ವತಿ ಪ್ರೌಢಶಾಲೆ ಮತ್ತು ಮೈತ್ರಿ ಮಾತೃ ಮಂಡಳಿ ವತಿಯಿಂದ ನವರಾತ್ರಿ ಉತ್ಸವ ಗೊಂಬೆ ಪೂಜೆಯನ್ನು ಮಾಡಲಾಯಿತು.
Also read: ಕಾರ್ಕಳ | ಪ್ರಾಥಮಿಕ ಶಾಲಾ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಕ್ರೈಸ್ಟ್‌ಕಿಂಗ್ ಸಂಸ್ಥೆಗೆ ಸಮಗ್ರ ಛಾಂಪಿಯನ್ ಪ್ರಶಸ್ತಿ
ಶಾಲಾ ಪ್ರಾಚಾರ್ಯ ವಿಶ್ವನಾಥ, ಮಾತೃ ಮಂಡಳಿಯ ಹಿರಿಯ ಸದಸ್ಯರಾದ ಮತಿ ಅರ್ಪಣಾ ಗುರುಮೂರ್ತಿ, ಪ್ರಭಾರಿ ಮುಖ್ಯ ಶಿಕ್ಷಕರಾದ ಪ್ರಶಾಂತ ಕುಬಸದ, ಮಾತೃ ಮಂಡಳಿಯ ಶಾಲಾ ಸಂಚಾಲಕರಾದ ವಿಜಯಲಕ್ಷ್ಮಿ, ಪಾರ್ವತಿ ಮತ್ತು ಸದಸ್ಯರು, ಶಾಲಾ ಶಿಕ್ಷಕರು ಉಪಸ್ಥಿತರಿದ್ದರು. ಮಾತೃ ಮಂಡಳಿಯ ಸದಸ್ಯರು ಲಲಿತಾ ಸಹಸ್ರನಾಮವಳಿ ಪಠಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 























