ಕಲ್ಪ ಮೀಡಿಯಾ ಹೌಸ್ | ಸಾಗರ |
ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿನ ಪ್ರತಿಷ್ಠಿತ ಪೂರ್ವಿಕಾ ಮೊಬೈಲ್ಸ್ ಶೋರೂಂನಲ್ಲಿ ಕೆಲಸ ಖಾಲಿಯಿದ್ದು, ಆಸಕ್ತರು ಸಂಪರ್ಕಿಸಬಹುದಾಗಿದೆ.
ನಗರದ ಪ್ರತಿಷ್ಠಿತ ಪೂರ್ವಿಕಾ ಮೊಬೈಲ್ಸ್’ನಲ್ಲಿ ಕೆಲಸ ಖಾಲಿಯಿದ್ದು, ಪುರುಷ ಅಭ್ಯರ್ಥಿಗಳಿಗೆ ಮಾತ್ರ ಅವಕಾಶವಿದೆ.
ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿಯೇ ಕೆಲಸದ ಸ್ಥಳವಾಗಿದ್ದು, ಸಂಬಳ: 20 ಸಾವಿರ ಸಿಟಿಸಿ (ಕೈಯಲ್ಲಿ 16.500 ರೂ) + ಕಾರ್ಯಕ್ಷಮತೆ ಭತ್ಯೆ + ಆಕರ್ಷಕ ಪ್ರೋತ್ಸಾಹಕ + ಇಎಸ್’ಐ + ಪಿಎಫ್ ಸೌಲಭ್ಯ ದೊರೆಯಲಿದೆ.
ಆಸಕ್ತ ಪುರುಷ ಅಭ್ಯರ್ಥಿಗಳು ಮೊಬೈಲ್ ಸಂಖ್ಯೆ 9449936259ಗೆ ಸಂಪರ್ಕಿಸಬಹುದಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post