ಜಮ್ಮು: ಅಭಿನಂದನ್ ಬಿಡುಗಡೆ ವಿಚಾರದಲ್ಲಿ ಶಾಂತಿ ಮಾತುಕತೆಯಾಡಿದ್ದ ಪಾಕಿಸ್ಥಾನ ಇಂದು ಗಡಿಯಲ್ಲಿ ಮತ್ತೆ ಅಪ್ರಚೋದಿತ ದಾಳಿ ನಡೆಸಿದ್ದು, ಈ ವೇಳೆ ಮಾಹಿತಿಗಳ ಅನ್ವಯ ಮೂವರು ಉಗ್ರರನ್ನು ಸೇನಾ ಪಡೆಗಳು ಹೊಡೆದುರುಳಿಸಿವೆ.
ಉರಿ ಹಾಗೂ ಕುಪ್ವಾರಾ ಸೆಕ್ಟರ್’ಗಳಲ್ಲಿ ಪಾಕ್ ಉಗ್ರರು ಹಾಗೂ ಸೇನೆ ದಾಳಿ ನಡೆಸಿದ್ದು, ಭಾರತೀಯ ಸೇನೆ ಕೂಂಬಿಂಗ್ ಕಾರ್ಯಾಚರಣೆ ನಡೆಸಿದೆ. ಈ ವೇಳೆ ಬಾರೀ ಪ್ರಮಾಣದಲ್ಲಿ ಗುಂಡಿನ ದಾಳಿ ನಡೆಸಲಾಗಿದ್ದು, ಇದರಲ್ಲಿ ಮೂವರು ಉಗ್ರರ ಸತ್ತಿದ್ದಾರೆ ಹಾಗೂ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ ಎಂದು ಹೇಳಲಾಗಿದೆ.
Jammu and Kashmir: Visuals from Kupwara district's Handwara area where an encounter took place between terrorists and security forces earlier this morning; search operation is underway. (Visuals deferred by unspecified time) pic.twitter.com/Y35hCeo1i9
— ANI (@ANI) March 1, 2019















