No Result
View All Result
Kotak Mahindra Bank Announces Results
English Articles

Kotak Mahindra Bank Announces Results

by ಕಲ್ಪ ನ್ಯೂಸ್
May 4, 2026
0

Kalpa Media House  |  Bengaluru  | The Board of Directors of Kotak Mahindra Bank (“the Bank”) approved the audited standalone...

Read moreDetails
Landmark Heart Surgery in Davanagere | SS Narayana hospital completes first modified Bentall procedure

Landmark Heart Surgery in Davanagere | SS Narayana hospital completes first modified Bentall procedure

May 2, 2026
KRCS Shikaripura Achieves 100% Result in CBSE Class X Board Exams

KRCS Shikaripura Achieves 100% Result in CBSE Class X Board Exams

April 16, 2026
ಬೆಂಗಳೂರು–ಬಂಗಾರಪೇಟೆ ಮೆಮು ರೈಲುಗಳಿಗೆ ತಾತ್ಕಾಲಿಕ ನಿಲುಗಡೆ

Cancellation of Ashokapuram – KSR Bengaluru MEMU trains

April 16, 2026
First VALORANT Campus Cup Champions Crowned

First VALORANT Campus Cup Champions Crowned

April 15, 2026
  • Advertise With Us
  • Grievances
  • About Us
  • Contact Us
Friday, May 8, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ಮೋದಿಗೆ ದೈವತ್ವ ನಿಶ್ಚಿತ ಎಂಬ ಅಮ್ಮಣ್ಣಾಯರ ವಿಮರ್ಷೆ ಸತ್ಯ: ಸಮ್ಮೋಹಿನಿ ತಜ್ಞ ವೇಣುಗೋಪಾಲ್

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
April 20, 2019
in Special Articles
0
ಮೋದಿಗೆ ದೈವತ್ವ ನಿಶ್ಚಿತ ಎಂಬ ಅಮ್ಮಣ್ಣಾಯರ ವಿಮರ್ಷೆ ಸತ್ಯ: ಸಮ್ಮೋಹಿನಿ ತಜ್ಞ ವೇಣುಗೋಪಾಲ್
Share on FacebookShare on TwitterShare on WhatsApp

ಶ್ರೀಯುತ ಪ್ರಕಾಶ್ ಅಮ್ಮಣ್ಣಾಯ ಅವರ ‘ಮೋದಿ ಅವತಾರದ ಸಮಾಪ್ತಿ ನಂತರ ದೈವತ್ವ ಪಡೆಯುವುದು ನಿಶ್ಚಿತ’ ಲೇಖನ ಓದಿದೆ. ಕಲ್ಪ ನ್ಯೂಸ್’ಗೆ ಧನ್ಯವಾದಗಳು.

ನಾನು ಜ್ಯೋತಿಷಿಯಲ್ಲ. ಗ್ರಹ, ಕುಜ, ಕೇತು ಸ್ಥಾನ ಮುಂತಾದವುಗಳು ನನಗೆ ಖಂಡಿತವಾಗಿಯೂ ಅರ್ಥವಾಗುವುದಿಲ್ಲ. ಆದರೆ, ನಾನೊಬ್ಬ ಸಮ್ಮೋಹಿನಿ ತಜ್ಞ. ಒಬ್ಬ ವ್ಯಕ್ತಿಯನ್ನು ಸಮ್ಮೋಹನಕ್ಕೆ ಒಳಪಡಿಸಿ, ಸುಪ್ತ ಮನಸ್ಸಿನ ಮುಖಾಂತರ ಜಗತ್ತಿನ ಯಾರದ್ದೇ, ಯಾವುದೇ ವಿಷಯವನ್ನು ಕಲೆಹಾಕಬಲ್ಲ ಅಪರೂಪದ ವಿದ್ಯೆಯನ್ನು ನನ್ನ ಗುರುಗಳಾದ ಶ್ರೀಶ್ರೀ ರಾಮಚಂದ್ರ ಗುರೂಜಿಯವರು ನನಗೆ ಕಲಿಸಿಕೊಟ್ಟಿದ್ದಾರೆ.

ಶ್ರೀಶ್ರೀ ರಾಮಚಂದ್ರ ಗುರೂಜಿ

ಕೆಲವು ತಿಂಗಳ ಹಿಂದೆ ನನಗೆ ಆದ ಅನುಭವಕ್ಕೂ, ಪ್ರಕಾಶ್ ಅಮ್ಮಣ್ಣಾಯ ಅವರ ಲೇಖನದ ಉಲ್ಲೇಖಕ್ಕೂ ನೇರಾನೇರ ಸಂಬಂಧ ಇರುವುದರಿಂದ ನಾನು ಇದನ್ನು ಹೇಳಲೇಬೇಕು.

Also Read: ಜಾತಕ ವಿಮರ್ಷೆ: ಮೋದಿ ಅವತಾರದ ಸಮಾಪ್ತಿ ನಂತರ ದೈವತ್ವ ಪಡೆಯುವುದು ನಿಶ್ಚಿತ
https://kalpa.news/horoscope-analysis-particularly-divinatory-after-modis-demise-is-certain-prakash-ammannaya-article/

ಸಂಭವಾಮಿ ಯುಗೇ ಯುಗೇ ಎನ್ನುವ ವಾಸುದೇವ ಕೃಷ್ಣನ ಮಾತುಗಳು ನಿಜಕ್ಕೂ ಸತ್ಯ. ಅಮ್ಮಣ್ಣಾಯ ಅವರು ಮೋದಿಯ ಈ ಜನುಮ ಮುಗಿದ ನಂತರ ಪರಮಾತ್ಮನ ಸಾಯುಜ್ಯವನ್ನು ಪಡೆಯುತ್ತಾರೆ ಎಂದು ತಮ್ಮದೇ ಆದ ರೀತಿಯಲ್ಲಿ ವಿವರಿಸಿದ್ದಾರೆ. ಅಲ್ಲಿಗೆ, ಮೋದಿ ಒಬ್ಬ ಮಹಾಪುರುಷನೇ ಸರಿ. ಯಾಕೆಂದರೆ ಮಹಾಪುರುಷರು, ಸಾಧಕರು ಮಾತ್ರ ಮೋಕ್ಷವನ್ನು ಪಡೆಯಬಲ್ಲರು.

ಈಗ ನನ್ನ ಅನುಭವಕ್ಕೆ ಬರೋಣ. ಸಮ್ಮೋಹಿನಿ ವಿದ್ಯೆಯಲ್ಲಿ ಆತ್ಮ ಸಂಭಾಷಣೆ ಸಾಧ್ಯವಿದೆ. ಹೀಗಾಗಿ, ಕೆಲವು ತಿಂಗಳ ಹಿಂದೆ ಸಮ್ಮೋಹಿನಿಯಲ್ಲಿ ವಿಜಯನಗರದ ಸಾಮ್ರಾಟ ದೊರೆ ಶ್ರೀಕೃಷ್ಣದೇವರಾಯರ ಆತ್ಮವನ್ನು ಕುತೂಹಲಕ್ಕಾಗಿ ಕರೆಸಿದೆನು. ಅವರ ಆತ್ಮ ಅತ್ಯಂತ ಪ್ರಖರವಾಗಿದ್ದು, ಉನ್ನತ ದೈವೀ ಲೋಕದಲ್ಲಿದ್ದಾರೆ.

ಶ್ರೀಕೃಷ್ಣದೇವರಾಯ

ಅವರನ್ನು ಕೇಳಿದಾಗ ಗುರುಗಳ ಅಪ್ಪಣೆಯಂತೆ ಧರ್ಮ ರಕ್ಷಣೆಗಾಗಿ ಅವತಾರವೆತ್ತಿ ಕೃಷ್ಣದೇವರಾಯರಾಗಿ ಸಾಮ್ರಾಜ್ಯವನ್ನು ನಿರ್ಮಿಸಿ, ವೈಭವೋಪೇತವಾಗಿ ಆಡಳಿತ ನಡೆಸಿ, ಹಿಂದೂ ಧರ್ಮವನ್ನು, ದೇಶವನ್ನು ಉಚ್ಛ್ರಾಯ ಸ್ಥಿತಿಗೆ ಕೊಂಡೊಯ್ದು, ಮರಣದ ನಂತರ ಅವರ ಆತ್ಮ ನೇರವಾಗಿ ಮುಕ್ತಿ ಪಡೆದಿದೆ. ಮತ್ತೆ ಅವರು ಹುಟ್ಟಿಲ್ಲ. ಬದಲಾಗಿ ಉನ್ನತ ಲೋಕದಲ್ಲಿಯೇ ಇದ್ದಾರೆ.

ಅಲ್ಲಿ ನನಗೆ ಅರ್ಥವಾಗಿದ್ದು ಏನೆಂದರೆ, ದೈವೀ ಪುರುಷರು ಮನುಕುಲದ ಉದ್ದಾರಕ್ಕಾಗಿ, ಧರ್ಮಕ್ಕೆ ಧಕ್ಕೆಯಾದಾಗ ಆಗಾಗ್ಗೆ ಭೂಮಿಯ ಮೇಲೆ ಅವತರಿಸುವರು.


ಮುಖ್ಯವಾದ ವಿಷಯವೇನೆಂದರೆ, ಹೀಗೆ ಅವತರಿಸುವವರು ಸನ್ಯಾಸಿಗಳೋ, ಸ್ವಾಮಿಗಳೋ, ಮಠಾಧಿಪತಿಗಳೋ, ಆಧ್ಯಾತ್ಮ ಗುರುಗಳೋ ಆಗಬೇಕೆಂದೇನಿಲ್ಲ. ಅವರು ರಾಜ್ಯ-ದೇಶವನ್ನಾಳುವ ರಾಜಕಾರಣಿಗಳೂ ಸಹ ಆಗಿ ಜನಿಸಬಹುದು, ರಾಜನಾಗಿ ಜನಿಸಬಹುದು. ಹಾಗೆ ಬಂದವರು ತಮ್ಮ ಕೆಲಸವಾದೊಡನೆ ಮತ್ತೊಂದು ಜನ್ಮದ ಗೊಡವೆಯಿಲ್ಲದೇ, ಎಲ್ಲಿಂದ ಬಂದರೋ ಅಲ್ಲಿಗೇ ಹೋಗುವರು.

ಎಚ್.ಎಸ್. ವೇಣುಗೋಪಾಲ್

ಹಾಗಾಗಿ, ಅಮ್ಮಣ್ಣಾಯ ಅವರು ಬರೆದ ವಿಚಾರ ನಿಜವಾಗಿಯೂ ಸತ್ಯ. ಅದನ್ನು ಅನೇಕ ಪ್ರಯೋಗಗಳ ಮೂಲಕ ನಾನು ಮನಗಂಡಿದ್ದೇನೆ. ನಮ್ಮಿಬ್ಬರ ವಿದ್ಯೆಗಳು ಬೇರೆಯದೇ ಆಗಿರಬಹುದು. ಆದರೆ, ಅದರ ನಿರ್ಧಿಷ್ಠ ಗುರಿ ಒಂದೇ ಆಗಿದೆ ಎಂಬುದು ಮಾತ್ರ ಸತ್ಯ.

ಲೇಖನ: ಎಚ್.ಎಸ್. ವೇಣುಗೋಪಾಲ್
ಸಮ್ಮೋಹಿನಿ ತಜ್ಞ ಹಾಗೂ ಪೂರ್ವಜನ್ಮ ಚಿಕಿತ್ಸಕರು
ಬೆಂಗಳೂರು

Tags: H S VenugopalKannada ArticlePM Narendra ModiPrakash AmmannayaSpecial Articleಎಚ್.ಎಸ್. ವೇಣುಗೋಪಾಲ್ಪ್ರಕಾಶ್ ಅಮ್ಮಣ್ಣಾಯವಿಜಯನಗರಶ್ರೀಕೃಷ್ಣದೇವರಾಯಸಮ್ಮೋಹಿನಿ ತಜ್ಞ
Share196Tweet123Send
Previous Post

ಭದ್ರಾವತಿ: ಮತದಾನ ಜಾಗೃತಿಗೆ ಲಿಮ್ಕಾ ದಾಖಲೆ ಕಲಾವಿದನ ಗೋಡೆಬರಹಕ್ಕೆ ವ್ಯಾಪಕ ಪ್ರಶಂಸೆ

Next Post

ನಿತ್ಯಾನಂದ ವಿವೇಕವಂಶಿ ಬರೆಯುತ್ತಾರೆ: ಪ್ರಾಣಿಯಾಗಿ ಹುಟ್ಟಿದ್ದರೆ ಬಾಂಧವ್ಯದ ಬಂಧನವಿರುತ್ತಿರಲಿಲ್ಲ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ನಿತ್ಯಾನಂದ ವಿವೇಕವಂಶಿ ಬರೆಯುತ್ತಾರೆ: ಪ್ರಾಣಿಯಾಗಿ ಹುಟ್ಟಿದ್ದರೆ ಬಾಂಧವ್ಯದ ಬಂಧನವಿರುತ್ತಿರಲಿಲ್ಲ

ನಿತ್ಯಾನಂದ ವಿವೇಕವಂಶಿ ಬರೆಯುತ್ತಾರೆ: ಪ್ರಾಣಿಯಾಗಿ ಹುಟ್ಟಿದ್ದರೆ ಬಾಂಧವ್ಯದ ಬಂಧನವಿರುತ್ತಿರಲಿಲ್ಲ

Leave a Reply Cancel reply

Your email address will not be published. Required fields are marked *

  • Trending
  • Latest
ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

May 5, 2026
ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

April 28, 2026
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

April 3, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ಬದ್ಧ: ಸಂಸದ ರಾಘವೇಂದ್ರ

ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ಬದ್ಧ: ಸಂಸದ ರಾಘವೇಂದ್ರ

May 8, 2026
ಕೋಣಂದೂರು ಲಿಂಗಪ್ಪ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ

ಕೋಣಂದೂರು ಲಿಂಗಪ್ಪ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ

May 8, 2026
ಸಮಾಜದ ಸ್ವಾಸ್ತ್ಯ ಕಾಪಾಡುವಲ್ಲಿ ವೈದ್ಯರ ಸೇವೆ ಅನನ್ಯ: ಸಚಿವ ಮಧು ಬಂಗಾರಪ್ಪ

ಸಮಾಜದ ಸ್ವಾಸ್ತ್ಯ ಕಾಪಾಡುವಲ್ಲಿ ವೈದ್ಯರ ಸೇವೆ ಅನನ್ಯ: ಸಚಿವ ಮಧು ಬಂಗಾರಪ್ಪ

May 8, 2026
SIR & ಪಶ್ಚಿಮ ಬಂಗಾಳ ಚುನಾವಣಾ ಫಲಿತಾಂಶದ ಸತ್ಯ | ನಿಜಕ್ಕೂ ಐತಿಹಾಸಿಕ ತೀರ್ಪುಗೆ ಇವೇ ಕಾರಣ

SIR & ಪಶ್ಚಿಮ ಬಂಗಾಳ ಚುನಾವಣಾ ಫಲಿತಾಂಶದ ಸತ್ಯ | ನಿಜಕ್ಕೂ ಐತಿಹಾಸಿಕ ತೀರ್ಪುಗೆ ಇವೇ ಕಾರಣ

May 8, 2026
ರಾಷ್ಟ್ರ ಮಟ್ಟದ ಜೆಇಇ ಪರೀಕ್ಷೆ | ಕ್ರೈಸ್ಟ್‌ಕಿಂಗ್ ವಿದ್ಯಾರ್ಥಿ ಸಹನ್ ಕುಮಾರ್‌ಗೆ ರ್‍ಯಾಂಕ್

ರಾಷ್ಟ್ರ ಮಟ್ಟದ ಜೆಇಇ ಪರೀಕ್ಷೆ | ಕ್ರೈಸ್ಟ್‌ಕಿಂಗ್ ವಿದ್ಯಾರ್ಥಿ ಸಹನ್ ಕುಮಾರ್‌ಗೆ ರ್‍ಯಾಂಕ್

May 8, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL