No Result
View All Result
ABD Maestro Launches 3 Premium Whiskies in Hyderabad
English Articles

ABD Maestro Launches 3 Premium Whiskies in Hyderabad

by kalpa News
July 21, 2026
0

Kalpa Media House  |  Hyderabad  | Hyderabad emerges as a key destination for luxury spirits as AODH, WOODBURNS, and YELLO...

Read moreDetails
Shivamogga Murder Case Cracked Quickly, Two Arrested

Shivamogga Murder Case Cracked Quickly, Two Arrested

July 21, 2026
RPF Mysuru Division Records Notable Achievements in 2026

RPF Mysuru Division Records Notable Achievements in 2026

July 20, 2026
PM Modi Inaugurates Redeveloped Bantawala Railway Station through Video Conferencing

PM Narendra Modi Inaugurates Redeveloped Bantawala Railway Station through Video Conferencing

July 20, 2026
Indian Railway PM Modi to Inaugurate 4 Modern Railway Stations in Karnataka

Indian Railway | PM Modi To Launch 4 Stations In Karnataka

July 16, 2026
  • Advertise With Us
  • Grievances
  • About Us
  • Contact Us
Wednesday, July 22, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ಸಿಟಿಯಲ್ಲಿ ನೀವೆಷ್ಟು ದುಡ್ಡು ಮಾಡಿದರೂ, ಹೊಟ್ಟೆಗೆ ತಿನ್ನುವುದು ಹಳ್ಳಿಯ ಹೆಬ್ಬೆಟ್ಟುಗಳು ಬೆಳೆದ ಅನ್ನವನ್ನೇ ನೆನಪಿರಲಿ!

ಹಳ್ಳಿ ಜನರೇಂದರೆ ತಾತ್ಸಾರವೇಕೆ???

kalpa News by kalpa News
April 5, 2020
in Special Articles
0
Share on FacebookShare on TwitterShare on WhatsApp

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ

ಹಳ್ಳಿ ಜನರಿಗೆ ನಿಮ್ಮ city ಜನರ ಇಂಟರ್ನೆಟ್ ಎಂಬ ಪದ ಹೊಸ ಲೋಕ ವನ್ನು ಸೃಷ್ಟಿಸುವ ಜಗತ್ತು ಎಂಬುದು ಗೊತ್ತಿಲ್ಲ. ಯಾಕೆ ಹೇಳಿ ಹಳ್ಳಿಜನರು ಹೆಬ್ಬೆಟ್ಟು ಕಣ್ರೀ.. ಯಾವುದೇ ಸರ್ಕಾರಿ ಕಚೇರಿಗೋ ಅಥವಾ ಬ್ಯಾಂಕ್ ಗೋ ಹೋದರೆ Signature ಹಾಕಲು ಬರೋದಿಲ್ಲ, ಅವರ Signature ಹೆಬ್ಬೆಟ್ಟೆ ಹೊರತು ಅವರ ಹೆಸರು ಬರೆಯಲು ಬರಲ್ಲ. ಯಾಕೆ ಗೊತ್ತಾ ಅವರು ಯಾವುದೇ ಉನ್ನತ ಶಿಕ್ಷಣ ಪಡೆದೆ ಇಲ್ಲ.

ಆದರೆ ಇಂದು ಹೊಟ್ಟೆಗೆ ಅನ್ನ ತಿನ್ನಲು ಆಕ್ಕಿ ತರಲು ನ್ಯಾಯಬೆಲೆ ಅಂಗಡಿಗೆ ಹೋದರೆ ಅಲ್ಲಿ ನಿಮಗೆ ಕೇಳೋದು ಹೆಬ್ಬೆಟ್ಟೆ ಹೊರತು ನಿಮ್ಮ ಉನ್ನತ ಶಿಕ್ಷಣ ಅಲ್ಲ.

ಧನ್ಯವಾದಗಳು ಮೋದಿ ಜಿ… ಯಾರು educated ಅಂತ ಬೋರ್ಡ್ ಹಾಕೊಂಡ್ ಓಡಾಡಿದ್ರಲ ಅವರನ್ನುಜ ಹೆಬ್ಬೆಟ್ಟಾಗಿ ಬದಲಾಯಿಸಿದ್ರಲ್ಲಾ great ಬಿಡಿ ನೀವು…

ನೀವು ಉಪಯೋಗಿಸುವ ಎಲೆಕ್ಟ್ರಾನಿಕ್ ಮಾಧ್ಯಮ ನಮಗೆ ಗೊತ್ತಿಲ್ಲ ಹಿಂದಿನ ಕಾಲದ ರೇಡಿಯೋ, ಹೆಚ್ಚೆಂದರೆ TV ಅಷ್ಟೇ ಯಾಕೆ ಹೇಳಿ ನಾವು ಹೆಬ್ಬೆಟ್ಟು.

ನೀವು city ಜೀವನ ನಡೆಸಲು ಕಾರಣ ನಿಮ್ಮ ಅಪ್ಪನೋ ಅಜ್ಜನೋ ಅವರೆಲ್ಲ ಹೆಬ್ಬೆಟ್ಟುಗಳೇ ಆದರೂ ನಿಮ್ಮನ್ನು cityಗೆ ಕಳುಹಿಸಿ ತಾವು ಮನೆಯಲ್ಲೊ ವೃದ್ದಾಶ್ರಮದಲ್ಲೋ ಕೂತು ನಿಮ್ಮ ಬರುವಿಕೆಗಾಗಿ ಕಾಯುತ್ತಿದ್ದಾರೆ.

ನಿಮ್ಮಷ್ಟು ನಾವು ಬುದ್ದಿ ಕಲಿತಿಲ್ಲ, ಕಾಡನ್ನು ನಾಶಮಾಡಿ ಅಥವಾ ಕೆರೆ ಒತ್ತುವರಿ ಮಾಡಿ building ಕಟ್ಟಿ ದುಡ್ಡು ಮಾಡುವ ವಿಕೃತಿಗೆ ನಾವಿನ್ನೂ ಇಳಿದಿಲ್ಲ. ಯಾಕೆ ಗೊತ್ತಾ ನಾವು uneducated ಹೆಬ್ಬೆಟ್ಟು ಕಣ್ರೀ.

ಊರಲ್ಲಿ ಇದ್ರೆ ಹೆಣ್ಣು ಕೊಡಲ್ಲ, city ಅಲ್ಲೇ ಇದ್ದೋರನ್ನ ಕೇಳ್ತಾರೆ. ಹೇಳಿ city ಸೇರಿದ್ರಲ್ಲ ಕುಡಿಯೋಕೆ, ತೋಳಕೊಳ್ಳೋ ನೀರ್ ಗೂ ದುಡ್ಡ್‌ ಕೋಟ್ ತಗಳ್ಳೋ ಪರಿಸ್ಥಿತಿ ಬಂತಲ್ಲ ಆಗ ನೆನಪ್ ಆಯ್ತಲ್ಲ ಹೆಬ್ಬೆಟ್ಟಿನ ತಾಕತ್ತು.

ಹೆಣ್ಣು ಕೊಡೋವಾಗ ಮಗಳು ಮನೆಕೆಲಸಾನೋ ತೋಟ, ಗದ್ದೆ ಕೆಲಸಾನೋ ಮಾಡ್ಬೇಕಲ್ಲ ಅಂತ city ಹುಡುಗನ್ನ ನೋಡಿ ಮದ್ವೆ ಮಾಡಿ ಕೊಟ್ರಲ್ಲ ಮೊಮ್ಮಗನಿಗೆ ಅಜ್ಜ ಅಜ್ಜಿ ಯಾರು ಸಂಬಂಧದ ಮಹತ್ವವೇನು ಅಂತ ಗೊತ್ತಿಲ್ಲದೆ ಆಧುನಿಕ ಮಾಧ್ಯಮಕ್ಕೆ ಹೊಂದಿಕೊಂಡು ಪ್ರಪಂಚದ ಜ್ಞಾನ ಗೊತ್ತಿಲ್ಲದೆ ಕಳೆದು ಹೋದನಲ್ಲ.

ನಮಗೇನು ಗೊತ್ತು ಆಧುನಿಕ ಯುಗದ ಪ್ರಪಂಚ ಜ್ಞಾನ ನಾವು ಹೆಬ್ಬೆಟ್ಟು ಗಳಲ್ಲವೇ…

ದುಡ್ಡು ಮಾಡ್ತೀವಿ ಅಂತ city ಸೇರಿ ಹಳ್ಳಿಗಳ ಹೆಬ್ಬೆಟ್ಟುಗಳನ್ನು ವೃದ್ಧಾಶ್ರಮಕ್ಕೊ ಅಥವಾ ಹಳ್ಳಿಗಳನ್ನೇ ವೃದ್ದಾಶ್ರಮವಾಗಿ ಪರಿವರ್ತಿಸಿ ಬಿಟ್ಟಿರಲ್ಲ ರೋಗಬಂದಾಗ ಮಾತ್ರ ಈ ವೃದ್ದಾಶ್ರಮ ನೆನಪಿಗೆ ಬಂತೆ?

city ಅಲ್ಲಿ ನೀವೆಸ್ಟ್‌ ದುಡ್ಡು ಮಾಡಿಕೊಂಡಿರಬಹುದು, ಇಲ್ಲಿ ಹೆಬ್ಬೆಟ್ಟುಗಳೇ ಬೆಳೆದ ಆಹಾರ ಪದಾರ್ಥಗಳನ್ನೇ ತಿನ್ನಬೇಕು. ನಿಮ್ಮ ಚಿನ್ನ, ದುಡ್ಡು , ಒಡವೆಗಳನ್ನು ತಿನ್ನಲು ಬರುವುದಿಲ್ಲ.

ಈಗಲಾದರೂ ಬದಲಾಗಿ ಹಳ್ಳಿಗಳ ಜನರನ್ನು ಕಡೆಗಣಿಸುವ ಮನಃಸ್ಥಿತಿ ಬಿಟ್ಟು, cityಗಳಿಗೆ ಗುಳೆ ಹೋಗುವ ಮುನ್ನ ಹಳ್ಳಿಗಳ ಹೆಬ್ಬೆಟ್ಟುಗಳನ್ನು ನೆನಪಿಸಿಕೊಳ್ಳಿ.

ಹೀಗೆ ಗುಳೆ ಹೋದರೆ ಮುಂದೊಂದು ದಿನ ಹೊಟ್ಟೆಗೆ ಚಿನ್ನ, ದುಡ್ಡು, ಒಡವೆಗಳನ್ನು ತಿನ್ನುವ ಪರಿಸ್ಥಿತಿ ಎದುರಾದರು ಆಶ್ಚರ್ಯವಿಲ್ಲ…


Get in Touch With Us info@kalpa.news Whatsapp: 9481252093

Tags: CityKannadaArticleKrishna BhatSignatureVillageನಗರಹಳ್ಳಿ
Share224Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

18 ಪುರಾಣಗಳಲ್ಲಿ ಯಾವುದು ಏನು ಹೇಳುತ್ತದೆ? ದಿನಕ್ಕೊಂದರ ಬಗ್ಗೆ ತಿಳಿಯಿರಿ: ಮಾಲಿಕೆ-9 ಭವಿಷ್ಯ ಪುರಾಣ

Next Post

ಸಾಮಾಜಿಕ ಅಂತರದೊಂದಿಗೆ ದೀಪ ಪ್ರಜ್ವಲಿಸೋಣ, ಪ್ರೀತಿಯ ಪ್ರಧಾನ ಸೇವಕನ ಆಶಯಕ್ಕೆ ಕೈಜೋಡಿಸೋಣ

kalpa News

kalpa News

Next Post
ಬನ್ನಿ ಕಾಯಿಲೆ ಹರಡೋಣ ಎನ್ನುವ ‘ಶಾಂತಿಪ್ರಿಯ’ರ ಬೆಂಬಲಿಸುವ ಮೂರ್ಖರಿಗೆ ದೇಶ ಸೇವಕನ ಮನವಿ ಎಲ್ಲಿ ಅರ್ಥವಾದೀತು

ಸಾಮಾಜಿಕ ಅಂತರದೊಂದಿಗೆ ದೀಪ ಪ್ರಜ್ವಲಿಸೋಣ, ಪ್ರೀತಿಯ ಪ್ರಧಾನ ಸೇವಕನ ಆಶಯಕ್ಕೆ ಕೈಜೋಡಿಸೋಣ

Leave a Reply Cancel reply

Your email address will not be published. Required fields are marked *

No Result
View All Result
ABD Maestro Launches 3 Premium Whiskies in Hyderabad
English Articles

ABD Maestro Launches 3 Premium Whiskies in Hyderabad

by kalpa News
July 21, 2026
0

Kalpa Media House  |  Hyderabad  | Hyderabad emerges as a key destination for luxury spirits as AODH, WOODBURNS, and YELLO...

Read moreDetails
Shivamogga Murder Case Cracked Quickly, Two Arrested

Shivamogga Murder Case Cracked Quickly, Two Arrested

July 21, 2026
RPF Mysuru Division Records Notable Achievements in 2026

RPF Mysuru Division Records Notable Achievements in 2026

July 20, 2026
PM Modi Inaugurates Redeveloped Bantawala Railway Station through Video Conferencing

PM Narendra Modi Inaugurates Redeveloped Bantawala Railway Station through Video Conferencing

July 20, 2026
Indian Railway PM Modi to Inaugurate 4 Modern Railway Stations in Karnataka

Indian Railway | PM Modi To Launch 4 Stations In Karnataka

July 16, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL