ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾದ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಪತ್ರಕರ್ತರಾದ ಗಾ.ರಾ. ಶ್ರೀನಿವಾಸ್ ಚುನಾವಣಾಧಿಕಾರಿಗಳಿಗೆ ತಮ್ಮ ನಾಮಪತ್ರ ಸಲ್ಲಿಸಿದರು.
ಜೊತೆಗೆ ಪತ್ರಕರ್ತರಾದ ಎಚ್.ಎನ್. ಮಂಜುನಾಥ್, ಎಚ್.ಎಸ್ ವಿಷ್ಣುಪ್ರಸಾದ್, ಚಂದ್ರಹಾಸ ರಾಯ್ಕರ್, ಶಿವಕುಮಾರ್ ಮಾರವಳ್ಳಿ, ಮಹ್ಮದ್ ಯಾಹ್ಯಾ, ಪರಮೇಶ್ವರ. ಎಲ್.ಕೆ. ಕವಿತಾ ಸಾರ್ಗ, ದಿವ್ಯಾ ಪ್ರವೀಣ್, ಮೋಹನ್ ಕಲ್ಪತರು, ಕುಳ್ಳಿ ರವಿಕುಮಾರ್ ಮತ್ತು ಸಂಗಡಿಗರು ಹಾಗೂ ಭಾರತೀಯ ಮಾನವ ಹಕ್ಕುಗಳ ಮಂಡಳಿಯ ಜಿಲ್ಲಾಧ್ಯಕ್ಷರಾದ ಸಿಗ್ಬದ್ ಉಲ್ಲಾ ಸೇರಿದಂತೆ ಅಪಾರ ಅಭಿಮಾನಿಗಳು ಹಾಜರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post