ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಪವರ್ ಸ್ಟಾರ್ ಪುನೀತ್ ರಾಜಕುಮಾರ್ Power Star Puneeth Rajkumar ಅವರ ಜನ್ಮದಿನ ಹಾಗೂ ಜೇಮ್ಸ್ ಚಿತ್ರ ಬಿಡುಗಡೆ ಇಡಿಯ ದೇಶದಲ್ಲೇ ಭಾರೀ ಸಂತಸದ ಸುದ್ದಿಯಾಗಿದ್ದು, ಗಣ್ಯಾತಿಗಣ್ಯರೂ ಸಹ ಇದಕ್ಕೆ ಫಿದಾ ಆಗಿದ್ದಾರೆ.
ಈ ನಡುವೆಯೇ ಅಪ್ಪು ಮೇಲಿನ ಅಭಿಮಾನಕ್ಕಾಗಿ ಸಚಿವ ಕೆ. ಗೋಪಾಲಯ್ಯ Minister Gopalaiah ಅವರು ನವರಂಗ್ ಚಿತ್ರಮಂದಿರದಲ್ಲಿ ಅಭಿಮಾನಿಗಳಿಗೆ ಉಚಿತವಾಗಿ ಟಿಕೇಟ್ ವಿತರಿಸಿದ್ದಾರೆ.
Also read: ಭೀಕರ ಕಾರು ಅಪಘಾತ: ಸ್ಥಳದಲ್ಲೇ ಇಬ್ಬರ ಧಾರುಣ ಸಾವು
ಸುಮಾರು 1.5 ಲಕ್ಷ ರೂ. ಬೆಲೆಯ 600 ಟಿಕೇಟ್’ಗಳನ್ನು ಖರೀದಿಸಿದ ಅವರು ಇವನ್ನು ಅಭಿಮಾನಿಗಳಿಗೆ ಉಚಿತವಾಗಿ ಹಂಚಿದ್ದು, ಚಿತ್ರ ನೋಡುವಂತೆ ಹೇಳಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post