No Result
View All Result
RPF Mysuru Railway Theft Lost Mobile Recovered copy
English Articles

RPF Mysuru Cracks Railway Property Theft, Recovers Passenger’s Lost Mobile Phone

by kalpa News
August 31, 2026
0

Kalpa Media House  |  Mysuru  | The Railway Protection Force (RPF), Mysuru Division, has demonstrated prompt action and vigilance by...

Read moreDetails
Shikaripura National Sports Day In Kumadvathi Central School copy

KRCS Shikaripura Celebrates National Sports Day with Fervour

August 30, 2026
SWR food-safety-drive in Karnataka Railway Stations

SWR Intensifies Food Safety Checks Across Karnataka Railway Stations

August 28, 2026
Kriti Sanon Raksha Bandhan Controversy GIVA Withdraw Advt copy

Kriti Sanon’s Raksha Bandhan Ad Faces Backlash; GIVA Withdraws Campaign

August 26, 2026
b-y-raghavendra-freedom-fighters-independence-day

Remembering Freedom Fighters Is the Duty of Every Indian: MP B.Y. Raghavendra

August 17, 2026
  • Advertise With Us
  • Grievances
  • About Us
  • Contact Us
Monday, August 31, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ರಾಷ್ಟ್ರೀಯ

ದೀಪಾವಳಿ | ನೈಋತ್ಯ ರೈಲ್ವೆಯಿಂದ ಸಾಲು ಸಾಲು ವಿಶೇಷ ರೈಲುಗಳು | ಇಲ್ಲಿದೆ ಸಂಫೂರ್ಣ ಪಟ್ಟಿ

kalpa News by kalpa News
October 17, 2025
in ರಾಷ್ಟ್ರೀಯ
0
ಗಮನಿಸಿ! ಬೆಂಗಳೂರಿನಿಂದ ಹೊರಡುವ ಈ ರೈಲು ಮೂರು ದಿನಗಳ ಕಾಲ ರದ್ದು
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ಹುಬ್ಬಳ್ಳಿ/ಬೆಂಗಳೂರು  |

ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪ್ರಯಾಣಿಕರ ಹೆಚ್ಚುವರಿ ಸಂಚಾರವನ್ನು ನಿಭಾಯಿಸಲು, ನೈರುತ್ಯ ರೈಲ್ವೆಯು ವಿಶೇಷ ರೈಲುಗಳನ್ನು ಚಲಾಯಿಸಲು ಮತ್ತು ಹಾಲಿ ರೈಲು ಸೇವೆಗಳ ಅವಧಿಯನ್ನು ವಿಸ್ತರಿಸಲು ನಿರ್ಧರಿಸಿದೆ.

ಈ ಕುರಿತಂತೆ ನೈಋತ್ಯ ರೈಲ್ವೆ ಮಾಹಿತಿ ನೀಡಿದ್ದು, ಹಬ್ಬದ ಹಿನ್ನೆಲೆಯಲ್ಲಿ ಒಟ್ಟು 18 ವಿಶೇಷ ರೈಲುಗಳು ಹಾಗೂ 10 ಹಾಲಿ ರೈಲು ಸೇವೆಗಳ ವಿಸ್ತರಣೆಗಳು ಮೈಸೂರು ವಿಭಾಗದ ವ್ಯಾಪ್ತಿಯ ವಿವಿಧ ಮಾರ್ಗಗಳಲ್ಲಿ ಕಾರ್ಯ ನಿರ್ವಹಿಸಲಿವೆ.

ದೀಪಾವಳಿ ವಿಶೇಷ ರೈಲುಗಳ ವಿವರಗಳು ಕೆಳಗಿನಂತಿವೆ:

  1. 06103 ತಿರುನೆಲ್ವೆಲಿ-ಶಿವಮೊಗ್ಗ ಟೌನ್ 4 (ಭಾನುವಾರ) 5,12,19,26 (ಅಕ್ಟೋಬರ್)
    ಮಾರ್ಗ: ಅರಸೀಕೆರೆ- ಬೀರೂರು – ತರೀಕೆರೇ – ಭದ್ರಾವತಿ – ಶಿವಮೊಗ್ಗ ಟೌನ್
  2. 06104 ಶಿವಮೊಗ್ಗಟೌನ್ -ತಿರುನೆಲ್ವೇಲಿ 4 (ಸೋಮವಾರ) 6,13,20,27 (ಅಕ್ಟೋಬರ್)
  3. 06237 ಮೈಸೂರು-ರಾಮನಾಥಪುರಂ 4 (ಸೋಮವಾರ) 6,13,20,27 (ಅಕ್ಟೋಬರ್)
    ಮಾರ್ಗ: ಮಂಡ್ಯ – ಕೆಎಸ್’ಆರ್ ಬೆಂಗಳೂರು – ಸೇಲಂ – ಮದುರೈ – ಮನಮಧುರೈ
  4. 06238 ರಾಮನಾಥಪುರಂ-ಮೈಸೂರು 4 (ಮಂಗಳವಾರ) 7,14,21,28 (ಅಕ್ಟೋಬರ್)
  5. 06239 ಮೈಸೂರು -ತಿರುನೆಲ್ವೇಲಿ 11 (ಸೋಮವಾರ) 15.09.2025-24.11.2025
    ಮಾರ್ಗ: ಯಲಿಯೂರು – ಮಂಡ್ಯ – ರಾಮನಗರ – ಕೆಂಗೇರಿ – ಕೆಎಸ್’ಆರ್ ಬೆಂಗಳೂರು – ಬಂಗಾರಪೇಟೆ – ಸೇಲಂ – ದಿಂಡಿಗಲ್- ಸತೂರು

  1. 06240 ತಿರುನೆಲ್ವೆಲಿ-ಮೈಸೂರು 11 (ಮಂಗಳವಾರ) 16.09.2025-25.11.2025
  2. 06244 ಕರೈಕ್ಕುಡಿ -ಮೈಸೂರು 22 (ಶುಕ್ರವಾರ, ಭಾನುವಾರ) 19.09.2025-30.11.2025
    ಮಾರ್ಗ: ಯಲಿಯೂರು – ಮಂಡ್ಯ – ರಾಮನಗರ – ಕೆಂಗೇರಿ – ಕೆಎಸ್’ಆರ್ ಬೆಂಗಳೂರು – ಬಂಗಾರಪೇಟೆ – ಸೇಲಂ – ತಿರುಚಿರಾಪಳ್ಳಿ – ಕರೈಕ್ಕುಡಿ
  3. 07313 ಎಸ್.ಎಸ್.ಎಸ್. ಹಬ್ಬಳ್ಳಿ -ಕೊಲ್ಲಂ 13 (ಭಾನುವಾರ) 5,12,19,26 (ಅಕ್ಟೋಬರ್)2,9,16,23,30 (ನವೆಂಬರ್) 7,14,21,28 (ಡಿಸೆಂಬರ್)
    ಮಾರ್ಗ: ಹಾವೇರಿ – ದಾವಣಗೆರೆ – ಬೀರೂರು – ಅರಸೀಕೆರೆ- ತುಮಕೂರು – ಪಾಳಕ್ಕಾಡ್ – ಕೊಲ್ಲಂ
  4. 07314 ಕೊಲ್ಲಂ-ಎಸ್.ಎಸ್.ಎಸ್. ಹುಬ್ಬಳ್ಳಿ 13 (ಸೋಮವಾರ) 6,13,20,27 (ಅಕ್ಟೋಬರ್) 3,10,17,24 (ನವೆಂಬರ್) 1,8,15,22,29 (ಡಿಸೆಂಬರ್)
  5. 06587 ಯಶವಂತಪುರ -ತಾಳಗುಪ್ಪ 2 (ಶುಕ್ರವಾರ) 17.10.2025 24.10.2025
    ಮಾರ್ಗ: ತುಮಕೂರು – ತಿಪಟೂರು -ಅರಸೀಕೆರೆ- ಬೀರೂರು – ತರೀಕೆರೆ – ಭದ್ರಾವತಿ – ಶಿವಮೊಗ್ಗ ಟೌನ್ – ಆನಂದಪುರ – ಸಾಗರಜಂಬಗರು – ತಾಳಗುಪ್ಪ
  6. 06588 ತಾಳಗುಪ್ಪ-ಯಶವಂತಪುರ 2 (ಶನಿವಾರ) 18.10.2025 25.10.2025
  7. 05543 ಮುಜಾಫಪುರ್-ಎಸ್.ಎಸ್.ಎಸ್. ಹುಬ್ಬಳ್ಳಿ 6 (ಶುಕ್ರವಾರ) 10.10.2025- 14.11.2025
    ಮಾರ್ಗ:ತುಮಕೂರು -ಅರಸೀಕೆರೆ – ಬೀರೂರು – ಚಿಕ್ಕಜಾಜೂರು – ದಾವಣಗೆರೆ – ರಾಣಿಬೆನ್ನೂರು – ಹಾವೇರಿ – ಕರಜಗಿ – ಎಸ್.ಎಸ್.ಎಸ್. ಹುಬ್ಬಳ್ಳಿ

  1. 05544 ಎಸ್.ಎಸ್.ಎಸ್. ಹುಬ್ಬಳ್ಳಿ -ಮುಜಾಫಪುರ್ 6 (ಮಂಗಳವಾರ) 14.10.2025-18.11.2025
  2. 07345 ಎಸ್.ಎಸ್.ಎಸ್. ಹುಬ್ಬಳ್ಳಿ -ಎಂ. ವಿಶ್ವೇಶ್ವರಯ್ಯ ಟರ್ಮಿನಸ್ ಬೆಂಗಳೂರು 1 (ಶುಕ್ರವಾರ) 17.10.2025
    ಮಾರ್ಗ: ಹಾವೇರಿ – ಹರಿಹರ – ದಾವಣಗೆರೆ – ಅರಸೀಕೆರೆ – ತುಮಕೂರು
  3. 06245 ಎಂ. ವಿಶ್ವೇಶ್ವರಯ್ಯ ಟರ್ಮಿನಸ್ ಬೆಂಗಳೂರು -ವಿಜಯಪುರ 1 (ಶುಕ್ರವಾರ) 17.10.2025
    ಮಾರ್ಗ: ತುಮಕೂರು -ಅರಸೀಕೆರೆ- ಬೀರೂರು – ಚಿಕ್ಕಜಾಜೂರು – ಚಿತ್ರದುರ್ಗ – ರಾಯದುರ್ಗ – ಬಳ್ಳಾರಿ ಕ್ಯಾಂಟ್
  4. 06246 ವಿಜಯಪುರ- ಎಂ. ವಿಶ್ವೇಶ್ವರಯ್ಯ ಟರ್ಮಿನಸ್ ಬೆಂಗಳೂರು 1 (ಬುಧವಾರ) 22.10.2025
  5. 06503 ಎಂ. ವಿಶ್ವೇಶ್ವರಯ್ಯ ಟರ್ಮಿನಸ್ ಬೆಂಗಳೂರು- ಬೆಳಗಾವಿ 1 (ಶುಕ್ರವಾರ) 17.10.2025
    ಮಾರ್ಗ: ತುಮಕೂರು – ಅರಸೀಕೆರೆ – ಬೀರೂರು – ದಾವಣಗೆರೆ – ಹರಿಹರ – ಹಾವೇರಿ – ಕರಜಗಿ
  6. 06504 ಬೆಳಗಾವಿ-ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಸ್ ಬೆಂಗಳೂರು 1 (ಬುಧವಾರ) 22.10.2025

ಹಬ್ಬದ ಸಂದರ್ಭದಲ್ಲಿ ಹಾಲಿ ರೈಲುಗಳ ಅವಧಿ ವಿಸ್ತರಣೆ

  1. 06281 ಮೈಸೂರು -ಅಜ್ಮೇರ್ 9(ಶನಿವಾರ) 4,11,18,25 (ಅಕ್ಟೋಬರ್) 1,8,15,22,29 (ನವೆಂಬರ್)
    ಮಾರ್ಗ: ಹೊಳೆನರಸೀಪುರ – ಅರಸೀಕೆರೆ – ಚಿತ್ರದುರ್ಗ – ಎಸ್.ಎಸ್.ಎಸ್. ಹುಬ್ಬಳ್ಳಿ
  2. 06282 ಅಜ್ಮೇರ್ -ಮೈಸೂರು 9 (ಸೋಮವಾರ) 6,13,20,27 (ಅಕ್ಟೋಬರ್) 3,10,17,24 (ನವೆಂಬರ್) 01 (ಡಿಸೆಂಬರ್)
  3. 06211 ಮೈಸೂರು -ದರ್ಬಾಂಗಾ 12 (ಮಂಗಳವಾರ) 7,14,21,28 (ಅಕ್ಟೋಬರ್) 4,11,18,25 (ನವೆಂಬರ್) 2,9,16,23 (ಡಿಸೆಂಬರ್) ಮಾರ್ಗ: ಅರಸೀಕೆರೆ – ದಾವಣಗೆರೆ – ಎಸ್.ಎಸ್.ಎಸ್. ಹುಬ್ಬಳ್ಳಿ
  4. 06212 ದರ್ಬಾಂಗಾ-ಮೈಸೂರು 13 (ಶನಿವಾರ) 4,11,18,25 (ಅಕ್ಟೋಬರ್) 1,8,15,22,29 (ನವೆಂಬರ್) 6,13,20,27(ಡಿಸೆಂಬರ್)

  1. 06529 ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಸ್ ಬೆಂಗಳೂರು -ಗೋಮತಿನಗರ 12 (ಸೋಮವಾರ)6,13,20,27 (ಅಕ್ಟೋಬರ್) 3,10,17,24 (ನವೆಂಬರ್) 1,8,15,22 (ಡಿಸೆಂಬರ್)
    ಮಾರ್ಗ: ಅರಸೀಕೆರೆ – ದಾವಣಗೆರೆ – ಹಾವೇರಿ – ಎಸ್.ಎಸ್.ಎಸ್. ಹುಬ್ಬಳ್ಳಿ
  2. 06530 ಗೋಮತಿನಗರ-ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಸ್ ಬೆಂಗಳೂರು 13(ಶುಕ್ರವಾರ)3,10,17,24,31 (ಅಕ್ಟೋಬರ್) 7,14,21,28 (ನವೆಂಬರ್) 5,12,19,26 (ಡಿಸೆಂಬರ್)
  3. 07033 ನರ್ಸಾಪುರ -ಮೈಸೂರು(ಸೋಮವಾರ, ಶುಕ್ರವಾರ 19.09.2025
    ಮಾರ್ಗ: ಸಿಕಂದರಾಬಾದ್ – ವಿಕಾರಾಬಾದ್ – ರಾಯಚೂರು – ಗುಂಟಕಲ್ – ಯಲಹಂಕ – ಕೆಎಸ್’ಆರ್ ಬೆಂಗಳೂರು – ಮೈಸೂರು
  4. 07034 ಮೈಸೂರು -ನರ್ಸಾಪುರ/ಮಂಗಳವಾರ , ಶನಿವಾರ 20.09.2025
  5. 07357 ಎಸ್.ಎಸ್.ಎಸ್. ಹುಬ್ಬಳ್ಳಿ -ರಾಕ್ಸೌಲ್ 13 (ಶನಿವಾರ) 4,11,18,25 (ಅಕ್ಟೋಬರ್) 1,8,15,22,29 (ನವೆಂಬರ್) 6,13,20,27 (ಡಿಸೆಂಬರ್)
    ಮಾರ್ಗ: ಕರಜಗಿ – ಹಾವೇರಿ – ದಾವಣಗೆರೆ – ಬೀರೂರು – ತುಮಕೂರು
  6. 07358 ರಾಕ್ಸೌಲ್ -ಎಸ್.ಎಸ್.ಎಸ್. ಹುಬ್ಬಳ್ಳಿ 13 (ಮಂಗಳವಾರ) 7,14,21,28 (ಅಕ್ಟೋಬರ್), 4,11,18,25 (ನವೆಂಬರ್) 2,9,16,23,30 (ಡಿಸೆಂಬರ್)

ನೈಋತ್ಯ ರೈಲ್ವೆ ವಿನಂತಿ:
ಇನ್ನು, ವಿಶೇಷ ರೈಲುಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರು ಮುಂಚಿತವಾಗಿಯೇ ಪ್ರಯಾಣದ ಯೋಜನೆ ಮಾಡಿಕೊಂಡು, ಟಿಕೇಟ್ ಮುಂಚಿತವಾಗಿಯೇ ಕಾಯ್ದಿರಿಸಿಕೊಳ್ಳಲು ಕೋರಿದೆ. ಇದರಿಂದ ಕೊನೆಯ ಕ್ಷಣದ ತೊಂದರೆಗಳನ್ನು ತಪ್ಪಿಸಬಹುದಾಗಿದೆ ಎಂದು ತಿಳಿಸಿದೆ.

ವಿವರವಾದ ಸಮಯ ಮತ್ತು ನಿಲ್ದಾಣಗಳ ಮಾಹಿತಿಗಾಗಿ, ಪ್ರಯಾಣಿಕರು https://www.indianrail.gov.in ವೆಬ್’ಸೈಟ್’ಗೆ ಭೇಟಿ ನೀಡಬಹುದು ಅಥವಾ IRCTC ಮೊಬೈಲ್ ಅಪ್ಲಿಕೇಶನ್’ಗಳನ್ನು ಬಳಸಬಹುದು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news   

https://kalpa.news/wp-content/uploads/2024/04/VID-20240426-WA0008.mp4

 

Tags: BENGALURUDeapavaliHaveriHubliIndian RailwayIRCTCKannada News WebsiteLatest News KannadamysoreSpecial TrainTamil Naduಅರಸೀಕೆರೆತಿರುನೆಲ್ವೆಲಿದಿಂಡಿಗಲ್ದೀಪಾವಳಿ ಹಬ್ಬನೈಋತ್ಯ ರೈಲ್ವೆಬೆಂಗಳೂರುಮಂಡ್ಯರಾಮನಾಥಪುರಂಶಿವಮೊಗ್ಗಹಾವೇರಿಹಾವೇರಿ ಗ್ಯಾಂಗ್ ರೇಪ್ ಪ್ರಕರಣಹುಬ್ಬಳ್ಳಿ
Share197Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ದೀಪಾವಳಿ | ಬೆಂಗಳೂರು-ವಾಸ್ಕೋ, ಹುಬ್ಬಳ್ಳಿ-ವಾಟ್ವಾ ನಡುವೆ ವಿಶೇಷ ರೈಲು | ಹೀಗಿದೆ ವಿವರ

Next Post

ಬಸ್-ಲಾರಿ ಭೀಕರ ಅಪಘಾತ | ಇಬ್ಬರಿಗೆ ಗಂಭೀರ ಗಾಯ

kalpa News

kalpa News

Next Post
ಬಸ್-ಲಾರಿ ಭೀಕರ ಅಪಘಾತ | ಇಬ್ಬರಿಗೆ ಗಂಭೀರ ಗಾಯ

ಬಸ್-ಲಾರಿ ಭೀಕರ ಅಪಘಾತ | ಇಬ್ಬರಿಗೆ ಗಂಭೀರ ಗಾಯ

Leave a Reply Cancel reply

Your email address will not be published. Required fields are marked *

No Result
View All Result
RPF Mysuru Railway Theft Lost Mobile Recovered copy
English Articles

RPF Mysuru Cracks Railway Property Theft, Recovers Passenger’s Lost Mobile Phone

by kalpa News
August 31, 2026
0

Kalpa Media House  |  Mysuru  | The Railway Protection Force (RPF), Mysuru Division, has demonstrated prompt action and vigilance by...

Read moreDetails
Shikaripura National Sports Day In Kumadvathi Central School copy

KRCS Shikaripura Celebrates National Sports Day with Fervour

August 30, 2026
SWR food-safety-drive in Karnataka Railway Stations

SWR Intensifies Food Safety Checks Across Karnataka Railway Stations

August 28, 2026
Kriti Sanon Raksha Bandhan Controversy GIVA Withdraw Advt copy

Kriti Sanon’s Raksha Bandhan Ad Faces Backlash; GIVA Withdraws Campaign

August 26, 2026
b-y-raghavendra-freedom-fighters-independence-day

Remembering Freedom Fighters Is the Duty of Every Indian: MP B.Y. Raghavendra

August 17, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL