Sunday, October 11, 2026
Advertisement
ADVERTISEMENT
kalpa News

kalpa News

ದಕ್ಷಿಣ ಕನ್ನಡದ ಎಲ್ಲ ದೇಗುಲಗಳಲ್ಲಿ ಇಂದಿನಿಂದ ಎಲ್ಲ ಸೇವೆ ರದ್ದು: ಸಚಿವ ಶ್ರೀರಾಮುಲು ಸೂಚನೆ

ದಕ್ಷಿಣ ಕನ್ನಡದ ಎಲ್ಲ ದೇಗುಲಗಳಲ್ಲಿ ಇಂದಿನಿಂದ ಎಲ್ಲ ಸೇವೆ ರದ್ದು: ಸಚಿವ ಶ್ರೀರಾಮುಲು ಸೂಚನೆ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಮಂಗಳೂರು: ಕೊರೋನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡದಲ್ಲಿನ ಎಲ್ಲ ದೇವಾಲಯಗಳಲ್ಲಿ ಇಂದಿನಿಂದ ಎಲ್ಲ ರೀತಿಯ ಸೇವೆಗಳನ್ನು ರದ್ದು ಮಾಡುವಂತೆ ಸೂಚಿಸಲಾಗಿದೆ....

Read moreDetails

ಸಚಿವ ಈಶ್ವರಪ್ಪ ಮನೆಯಲ್ಲಿ ಬೆಂಕಿ ಅನಾಹುತ: ಅಪಾಯದಿಂದ ಪಾರು

ಸಚಿವ ಈಶ್ವರಪ್ಪ ಮನೆಯಲ್ಲಿ ಬೆಂಕಿ ಅನಾಹುತ: ಅಪಾಯದಿಂದ ಪಾರು

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಬೆಂಗಳೂರು: ಪಂಚಾಯತ್ ರಾಜ್ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಅವರ ನಿವಾಸದಲ್ಲಿ ನಿನ್ನೆ ರಾತ್ರಿ ಅಗ್ನಿ ಆಕಸ್ಮಿಕ ಸಂಭವಿಸಿದ್ದು, ಅದೃಷ್ಟವಷಾತ್...

Read moreDetails

ಪ್ರವಾಸಿಗರೇ ಗಮನಿಸಿ! ಕೊರೋನಾ ಭೀತಿ: ಶಿವಮೊಗ್ಗ ತ್ಯಾವರೆಕೊಪ್ಪ ಲಯನ್ ಸಫಾರಿ ಬಂದ್

ಪ್ರವಾಸಿಗರೇ ಗಮನಿಸಿ! ಕೊರೋನಾ ಭೀತಿ: ಶಿವಮೊಗ್ಗ ತ್ಯಾವರೆಕೊಪ್ಪ ಲಯನ್ ಸಫಾರಿ ಬಂದ್

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಶಿವಮೊಗ್ಗ: ಕೊರೋನಾ ವೈರಸ್ ಹರಡುವ ಭೀತಿ ಈಗ ತ್ಯಾವರೆಕೊಪ್ಪದ ಹುಲಿ ಸಿಂಹ ಧಾಮಕ್ಕೂ ಸಹ ತಟ್ಟಿದ್ದು, ಮುಂಜಾಗ್ರತಾ ಕ್ರಮವಾಗಿ ಪ್ರವಾಸಿಗರಿಗೆ ಪ್ರವೇಶ...

Read moreDetails

ಗಮನಿಸಿ! ಶಿವಮೊಗ್ಗದಲ್ಲಿ ಟ್ರಾಫಿಕ್ ರೂಲ್ಸ್‌ ಬದಲು, ಈ ರಸ್ತೆಗಳಲ್ಲಿ ಒನ್ ವೇ, ಈ ವೃತ್ತಗಳಲ್ಲಿ ವಾಹನ ನಿಲ್ಲಿಸಿದರೆ ಬೀಳತ್ತೆ ದಂಡ: ಇಲ್ಲಿದೆ ಪಟ್ಟಿ

ಗಮನಿಸಿ! ಶಿವಮೊಗ್ಗದಲ್ಲಿ ಟ್ರಾಫಿಕ್ ರೂಲ್ಸ್‌ ಬದಲು, ಈ ರಸ್ತೆಗಳಲ್ಲಿ ಒನ್ ವೇ, ಈ ವೃತ್ತಗಳಲ್ಲಿ ವಾಹನ ನಿಲ್ಲಿಸಿದರೆ ಬೀಳತ್ತೆ ದಂಡ: ಇಲ್ಲಿದೆ ಪಟ್ಟಿ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಶಿವಮೊಗ್ಗ: ನಗರದಲ್ಲಿ ಸುಗಮ ಸಂಚಾರ ಹಾಗೂ ಆಕಸ್ಮಿಕ ಅಘಾತಗಳನ್ನು ನಿಯಂತ್ರಿಸಲು ರಸ್ತೆ ಸುರಕ್ಷತಾ ಸಮಿತಿಯು ನಗರದ ವಿವಿಧ ರಸ್ತೆಗಳಲ್ಲಿ ವಾಹನ ನಿಲುಗಡೆ,...

Read moreDetails

ಪ್ರಿವೆನ್ಷನ್ ಈಸ್ ಬೆಟರ್ ದ್ಯಾನ್ ಕ್ಯೂರ್: ಕೋವಿಡ್ 19 ಭಯ ಬೇಡ, ಎಚ್ಚರವಿರಲಿ: ಸಚಿವ ಬಿ.ಸಿ. ಪಾಟೀಲ್ ಸಂದೇಶ

ಕೃಷಿ ಇಲಾಖೆಯಲ್ಲಿ ಖಾಲಿಯಿರುವ ಹುದ್ದೆ ಭರ್ತಿಗೆ ಕೆಪಿಎಸ್’ಸಿಗೆ ಪತ್ರ: ಸಚಿವ ಬಿ.ಸಿ. ಪಾಟೀಲ್ ಹೇಳಿಕೆ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಬೆಂಗಳೂರು: ಪ್ರಿವೆನ್ಷನ್ ಈಸ್ ಬೆಟರ್ ದ್ಯಾನ್ ಕ್ಯೂರ್ ಎಂಬ ಮಾತಿನಂತೆ ಕಾಯಿಲೆ ಬಂದಾದ ಮೇಲೆ ಪರದಾಡುವುದಕ್ಕಿಂತ ಕಾಯಿಲೆ, ರೋಗಗಳು ಬರದಂತೆ ಎಚ್ಚರಿಕೆಯ...

Read moreDetails

ಬ್ರಾಹ್ಮಿ ಎಲೆಯ ಸತ್ವ ತಿಳಿದರೆ ಒಂದು ದಿನವೂ ನೀವದನ್ನು ಉಪಯೋಗಿಸದೇ ಇರುವುದಿಲ್ಲ

ಬ್ರಾಹ್ಮಿ ಎಲೆಯ ಸತ್ವ ತಿಳಿದರೆ ಒಂದು ದಿನವೂ ನೀವದನ್ನು ಉಪಯೋಗಿಸದೇ ಇರುವುದಿಲ್ಲ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಸಾಮಾನ್ಯವಾಗಿ ಮಲೆನಾಡು, ಕರಾವಳಿ ಮಾತ್ರವಲ್ಲ ನೀರು ಹರಿಯುವ ತಂಪಾದ ಪ್ರದೇಶದಲ್ಲಿ ಬೆಳೆಯುವ ಒಂದೆಲಗ(ಬ್ರಾಹ್ಮಿ) ಸೊಪ್ಪು ಒಂದು ನೈಸರ್ಗಿಕ ಅಚ್ಚರಿಯೇ ಹೌದು. ಹಲವಾರು...

Read moreDetails

ಜನರಿಕ್ ಔಷಧಿಗಳು ಕಳಪೆಯಲ್ಲ: ಬೆಲೆ ಕಡಿಮೆ. ಆದರೆ, ಗುಣಮಟ್ಟ ಮಾತ್ರ ಅತ್ಯುತ್ತಮ

ಜನರಿಕ್ ಔಷಧಿಗಳು ಕಳಪೆಯಲ್ಲ: ಬೆಲೆ ಕಡಿಮೆ. ಆದರೆ, ಗುಣಮಟ್ಟ ಮಾತ್ರ ಅತ್ಯುತ್ತಮ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಏನಿದು ಜನರಿಕ್ ಔಷಧ? ಜನೌಷಧ? ಜನೌಷಧಿ ಕೇಂದ್ರಗಳಲ್ಲಿ ಕಡಿಮೆ ಬೆಲೆಗೆ ದೊರಕುವ ಜನರಿಕ್ ಔಷಧಿಗಳನ್ನು ಮಾರುತ್ತಾರೆ. ಜನರಿಕ್ ಔಷಧಿಗಳನ್ನು ಮಾರುವ ಜನೌಷಧಿ...

Read moreDetails

ಯಾವ ಜನುಮದ ಮೈತ್ರಿಯೋ…! ಅವರು ಮನೆಯಲ್ಲಿ ನಮ್ಮವರು, ಕಾಲೇಜಿನಲ್ಲಿ ನನ್ನ ಶಿಸ್ತಿನ ಮೇಸ್ಟ್ರು

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಮುಸ್ಸಂಜೆಯ ಹೊತ್ತಲ್ಲಿ ತುಂತುರು ಮಳೆ ಹನಿಗೆ ತಂಪಾಗಿದ್ದ ಭೂಮಿಯ ಕಂಪಿನ ಸುವಾಸನೆಯ ಸವಿಯುತ್ತಾ, ಖಾಲಿ ರೋಡಲ್ಲಿ ಅಲ್ಲಲ್ಲಿ ನಿಂತಿದ್ದ ನೀರಿನ ಮೇಲೆ...

Read moreDetails

ತಪೋ ಮಹಿಮ ವಾದಿರಾಜರ ಕೃತಿ ಪಠಣ, ಶ್ರವಣದಿಂದ ಸರ್ವಪಾಪ ನಾಶ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ತಪೋ ಮಹಿಮರಾದ ಶ್ರೀವಾದಿರಾಜ ಸ್ವಾಮಿಗಳು ತಮ್ಮ ತಪಃ ಪ್ರಭಾವದಿಂದ ಅನೇಕರ ಕಷ್ಟಕಾರ್ಪಣ್ಯಗಳನ್ನು ಪರಿಹರಿಸಿದ್ದು, ಇವರ ನಾಮಸ್ಮರಣೆ ಹಾಗೂ ಇವರ ಕೃತಿಗಳ...

Read moreDetails

ನಿಮ್ಮನ್ನು ಯಾವುದೇ ಕಾರಣಕ್ಕೂ ಮತ್ತೆ ಮತ್ತೆ ಕ್ಷಮಿಸುವಷ್ಟೂ ಉದಾರಿ ನಾನಲ್ಲ

ನಿಮ್ಮನ್ನು ಯಾವುದೇ ಕಾರಣಕ್ಕೂ ಮತ್ತೆ ಮತ್ತೆ ಕ್ಷಮಿಸುವಷ್ಟೂ ಉದಾರಿ ನಾನಲ್ಲ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಕೇಳದೆ ಬಂದೆ ನೀನು... ಹೇಳದೇ ನನ್ನ ಮನಸಲ್ಲಿ ಕಣ್ಣಿಗೆ ಕಾಣದ ಈ ಪ್ರೀತಿಯೆಂಬ ರಂಗುಚಲ್ಲಿ... ಕಾಣದೆ ಹೋದೆಯಲ್ಲಿ ಕಾಡಿದೆ ನಿನ್ನ ನೆನಪಿಲ್ಲಿ...

Read moreDetails
Page 2624 of 3120 1 … 2,623 2,624 2,625 … 3,120

Instagram Photos

error: Content is protected by Kalpa News!!