Wednesday, September 30, 2026
Advertisement
ADVERTISEMENT
kalpa News

kalpa News

ಸ್ಟ್ರಿಂಗ್’ನಂತೆ ದೇಹ ಬಾಗಿಸಿ, ವಿಶ್ವ ಮಟ್ಟದಲ್ಲಿ ಚಿನ್ನದ ಪದಕ ಪಡೆದ ಈ ಪುಟಾಣಿ ಸಾಧಕಿ

ಸ್ಟ್ರಿಂಗ್’ನಂತೆ ದೇಹ ಬಾಗಿಸಿ, ವಿಶ್ವ ಮಟ್ಟದಲ್ಲಿ ಚಿನ್ನದ ಪದಕ ಪಡೆದ ಈ ಪುಟಾಣಿ ಸಾಧಕಿ

ಸಾಧನೆ ಯಾರ ಮನೆಯ ಸ್ವತ್ತೂ ಅಲ್ಲ. ಮನಸ್ಸು ಮಾಡಿದರೆ ಯಾರು ಬೇಕಾದರೂ ಸಾಧನೆ ಮಾಡಬಹುದು. ಇದಕ್ಕೆ ಯಾವುದೇ ಅಂಶ ತೊಡಕಾಗುವುದಿಲ್ಲ. ತೊಡಕಾಗಿ ಬಂದರೂ ಸಾಧಿಸಿ ತೋರಿಸಬೇಕೆಂಬ ಅದಮ್ಯ...

Read moreDetails

ಫಟಿಂಗ ಭಗವಾನ ಬೊಗಳಿದರೆ ಸಮಾಜ ಎಚ್ಚೆತ್ತುಕೊಳ್ಳುತ್ತದೆಯೇ ವಿನಾ ಹಾಳಾಗದು

ಫಟಿಂಗ ಭಗವಾನ ಬೊಗಳಿದರೆ ಸಮಾಜ ಎಚ್ಚೆತ್ತುಕೊಳ್ಳುತ್ತದೆಯೇ ವಿನಾ ಹಾಳಾಗದು

ಭಗವಾನನಿಗೆ ಚಾತುರ್ವರ್ಣ ಚಾತುರ್ವರ್ಣ ಎಂಬ ಕಾಯಿಲೆ ಎಂಬುದನ್ನು ಆರಂಭದಲ್ಲೇ ಹೇಳಿ ಬಿಡುತ್ತೇನೆ. ಈಗ ವಿಚಾರಕ್ಕೆ ಬರೋಣ... ವರ್ಣಾಶ್ರಮದ ಬಗೆಗಿನ ಒಂದು ಸಣ್ಣ ಉದಾಹರಣೆ ಕಥೆ ಕೇಳಿ. ಭಾಗವತ...

Read moreDetails

ಕೈ ಮುಗಿದು ಬೇಡುತ್ತೇನೆ, ಜಾತಿ ರಾಜಕಾರಣಕ್ಕೆ ನನ್ನನ್ನು ಎಳೆಯಬೇಡಿ: ಮೋದಿ ಮನವಿ

ಕೈ ಮುಗಿದು ಬೇಡುತ್ತೇನೆ, ಜಾತಿ ರಾಜಕಾರಣಕ್ಕೆ ನನ್ನನ್ನು ಎಳೆಯಬೇಡಿ: ಮೋದಿ ಮನವಿ

ಕನೌಜ್: ಲೋಕಸಭಾ ಚುನಾವಣೆಯ ಕಾವು ತಾರಕಕ್ಕೆ ಏರಿರುವಂತೆಯೇ ಜಾತಿ ಆಧಾರಿತ ರಾಜಕಾರಣದ ಮೇರೆ ಮೀರಿದೆ. ಈ ನಡುವೆಯೇ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, ನಿಮ್ಮನ್ನೆಲ್ಲಾ ನಾನು ಕೈ...

Read moreDetails

ನಿಖಿಲ್’ಗೆ ಸೋಲು ನಿಶ್ಚಿತ: ಗುಪ್ತಚರ ಇಲಾಖೆ ವರದಿಯಿಂದ ಕಂಗೆಟ್ಟ ಸಿಎಂ

ನಿಖಿಲ್’ಗೆ ಸೋಲು ನಿಶ್ಚಿತ: ಗುಪ್ತಚರ ಇಲಾಖೆ ವರದಿಯಿಂದ ಕಂಗೆಟ್ಟ ಸಿಎಂ

ಬೆಂಗಳೂರು: ಸಿಎಂ ಕುಮಾರಸ್ವಾಮಿ ಪುತ್ರ ನಿಖಿಲ್ ಹಾಗೂ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರ ಸ್ಪರ್ಧೆಯಿಂದ ಇಡಿಯ ದೇಶದ ಗಮನ ಸೆಳೆದಿರುವ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ನಿಖಿಲ್...

Read moreDetails

ಹೊಸಪೇಟೆ: ಯತಿಕುಲ ಚಕ್ರವರ್ತಿ ಪೇಜಾವರ ಶ್ರೀಗಳಿಂದ ಕೃಷ್ಣನಿಗೆ ಲಕ್ಷ ತುಳಸಿ ಅರ್ಚನೆ

ಹೊಸಪೇಟೆ: ಯತಿಕುಲ ಚಕ್ರವರ್ತಿ ಪೇಜಾವರ ಶ್ರೀಗಳಿಂದ ಕೃಷ್ಣನಿಗೆ ಲಕ್ಷ ತುಳಸಿ ಅರ್ಚನೆ

ಹೊಸಪೇಟೆ: ಜಂಬುನಾಥ್ ರಸ್ತೆಯಲ್ಲಿ ಸ್ಥಾಪಿಸಲಾದ ಶ್ರೀಕೃಷ್ಣ ಮಠದ ಪ್ರಥಮ ವಾರ್ಷಿಕೋತ್ಸವ ನಿನ್ನೆ ಜರುಗಿದ್ದು, ಯತಿಕುಲ ಚಕ್ರವರ್ತಿ ಉಡುಪಿ ಪೇಜಾವರ ಮಠದ ವಿಶ್ವೇಶತೀರ್ಥ ಶ್ರೀಪಾದಂಗಳವರು ಹಾಗೂ ಪರಮಪೂಜ್ಯ ವಿಶ್ವಪ್ರಸನ್ನ...

Read moreDetails

ಪ್ರಧಾನಿ ಮೋದಿಗೆ ಅವರ ತಾಯಿ ಈಗಲೂ 150 ರೂ. ಕೊಡುವುದು ಯಾಕೆ ಗೊತ್ತಾ?

ಪ್ರಧಾನಿ ಮೋದಿಗೆ ಅವರ ತಾಯಿ ಈಗಲೂ 150 ರೂ. ಕೊಡುವುದು ಯಾಕೆ ಗೊತ್ತಾ?

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಎಂದರೆ ಇಡಿಯ ವಿಶ್ವವೇ ಒಮ್ಮೆ ತಿರುಗಿ ನೋಡುವಂತಾಗಿದೆ. ಆದರೆ, ಇಂತಹ ಪ್ರಭಾವಿ ವ್ಯಕ್ತಿಗೆ ಅವರ ತಾಯಿ ಈಗಲೇ ಭೇಟಿಯಾದಾಗಲೆಲ್ಲಾ 150 ರೂ....

Read moreDetails

ಕತಾರ್’ನಿಂದ ಆಗಮಿಸಿ, ಗುಜರಾತ್’ನಲ್ಲಿ ಮತ ಚಲಾಯಿಸಿದ ಶಿವಮೊಗ್ಗ ಮೂಲದ ಯುವತಿಗೆ ಪ್ರಶಂಸೆ

ಕತಾರ್’ನಿಂದ ಆಗಮಿಸಿ, ಗುಜರಾತ್’ನಲ್ಲಿ ಮತ ಚಲಾಯಿಸಿದ ಶಿವಮೊಗ್ಗ ಮೂಲದ ಯುವತಿಗೆ ಪ್ರಶಂಸೆ

ವಪಿ(ಗುಜರಾತ್): 2019ರ ಲೋಕಸಭಾ ಚುನಾವಣೆಗೆ ಮೂರನೆಯ ಹಂತದ ಮತದಾನ ಮುಕ್ತಾಯವಾಗಿದ್ದು, ದೇಶದಾದ್ಯಂತ ಮತದಾನ ಪ್ರಮಾಣ ಹೆಚ್ಚಾಗಿರುವಂತೆಯೇ, ಅನಿವಾಸಿ ಭಾರತೀಯರು ಸ್ವದೇಶಕ್ಕೆ ಆಗಮಿಸಿ ಮತ ಚಲಾಯಿಸಿದ ಬಹಳಷ್ಟು ಉದಾಹರಣೆಗಳು...

Read moreDetails

ರಂಗಗ್ ರಂಗ್ ದಿಂಜಾವುನ ಖಡಕ್ ಖಳನಾಯಕೆ: ರಮೇಶ್ ರೈ ಕುಕ್ಕುವಳ್ಳಿ

ರಂಗಗ್ ರಂಗ್ ದಿಂಜಾವುನ ಖಡಕ್ ಖಳನಾಯಕೆ: ರಮೇಶ್ ರೈ ಕುಕ್ಕುವಳ್ಳಿ

ತುಳುನಾಡ್ ಕಲೆ ಸಂಸ್ಕೃತಿ ಮನೋರಂಜನೆದ ನೆಲ. ಆಚರಣೆ ಆರಾಧನೆ ಮಿನದನ ಒಂಜೆದ ಬೆರಿಕ್ಕೊಂಜಿ ಚಾತಿರ್ಪು ಮೆನ್ಕವುನ ಕಲ. ಆಟ ನಾಟಕ ಸಿನೆಮಾ ರಂಗೊಲು ಚಾತಿರ್ಪುದ ಕಲಾವಿದೆರೆನ್ ನಾಲೂರು...

Read moreDetails

ಪೋಸ್ಟ್‌ ಕಾರ್ಡ್ ಮುಖ್ಯಸ್ಥ ಮಹೇಶ್ ವಿಕ್ರಂ ಹೆಗ್ಡೆ ಬಂಧನ

ಪೋಸ್ಟ್‌ ಕಾರ್ಡ್ ಮುಖ್ಯಸ್ಥ ಮಹೇಶ್ ವಿಕ್ರಂ ಹೆಗ್ಡೆ ಬಂಧನ

ಮಡಿಕೇರಿ: ಪೋಸ್ಟ್‌ ಕಾರ್ಡ್ ವೆಬ್’ಸೈಟ್ ಮುಖ್ಯಸ್ಥ ಮಹೇಶ್ ವಿಕ್ರಂ ಹೆಗ್ಡೆ ಅವರನ್ನು ಮತ್ತೆ ಮಡಿಕೇರಿಯಲ್ಲಿ ಬಂಧಿಸಲಾಗಿದೆ ಎಂದು ವರದಿಯಾಗಿದೆ. ಲಿಂಗಾಯತ ಧರ್ಮ ಇಬ್ಭಾಗ ವಿಚಾರಕ್ಕೆ ಸಂಬಂಧಪಟ್ಟಂತೆ ನ್ಯೂಸ್...

Read moreDetails

Breaking: ಯೋಗಿ, ಕೇಜ್ರಿವಾಲ್, ಭಾಗವತ್ ಮೇಲೆ ದಾಳಿ ನಡೆಸುತ್ತೇವೆ: ಜೈಷ್ ಬೆದರಿಕೆ ಪತ್ರ

Breaking: ಯೋಗಿ, ಕೇಜ್ರಿವಾಲ್, ಭಾಗವತ್ ಮೇಲೆ ದಾಳಿ ನಡೆಸುತ್ತೇವೆ: ಜೈಷ್ ಬೆದರಿಕೆ ಪತ್ರ

ನವದೆಹಲಿ: ಬಾಲಾಕೋಟ್ ಮೇಲೆ ಭಾರತೀಯ ವಾಯುಸೇನೆ ದಾಳಿ ನಡೆಸಿ ನೂರಾರು ಉಗ್ರರನ್ನು ಬಲಿ ಹಾಕಿದ್ದಕ್ಕೆ ಸೇಡು ತೀರಿಸಿಕೊಳ್ಳಲುವುದಾಗಿ ಹೇಳಿರುವ ಜೈಷ್ ಎ ಮೊಹಮದ್ ಉಗ್ರ ಸಂಘಟನೆ, ಭಾರತದ...

Read moreDetails
Page 2772 of 3108 1 … 2,771 2,772 2,773 … 3,108

Instagram Photos

error: Content is protected by Kalpa News!!