ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ರಾಜ್ಯ ರಾಜಧಾನಿಯ ಪ್ರತಿಷ್ಠಿತ ನ್ಯಾಶನಲ್ ಎಜುಕೇಶನ್ ಸೊಸೈಟಿ(ಬಸವನಗುಡಿ ನ್ಯಾಶನಲ್ ಕಾಲೇಜು) ಸಂಸ್ಥೆಗೆ ನಡೆದ ಚುನಾವಣೆಯಲ್ಲಿ 91 ವರ್ಷದ ಡಾ.ಸುಬ್ರಹ್ಮಣ್ಯ ಅವರು 15 ಮತಗಳಿಂದ ಭರ್ಜರಿ ಜಯ ದಾಖಲಿಸಿದ್ದಾರೆ.
ಈ ಪ್ರತಿಷ್ಠಿತ ವಿದ್ಯಾ ಸಂಸ್ಥೆ ಚುನಾವಣೆ ನಡೆದಿದ್ದು, ಭಾರೀ ಮಟ್ಟದಲ್ಲಿ ತೀವ್ರ ಪೈಪೋಟಿ ನಡೆದಿತ್ತು. ಆದರೆ, ಎಲ್ಲವನ್ನೂ ಮೀರಿ 91ರ ಈ ಇಳಿ ವಯಸ್ಸಿನಲ್ಲಿ ಡಾ.ಸುಬ್ರಹ್ಮಣ್ಯ ಅವರು ದಾಖಲೆಯ ಜಯ ಗಳಿಸಿದ್ದಾರೆ.

Also read: ಲವ್ ಫೆಲ್ಯೂರ್: ಅನಸ್ತೇಶಿಯಾ ತೆಗೆದುಕೊಂಡು ಪ್ರಾಣಬಿಟ್ಟ ನರ್ಸ್
ವಿಶ್ವ ವಿಪ್ರತ್ರಯೀ ಪರಿಷತ್ತಿನ ಪದಾಧಿಕಾರಿಗಳು ಯಲಹಂಕದಲ್ಲಿರುವ ಸುಬ್ರಹ್ಮಣ್ಯ ಅವರ ಮನೆಗೆ ಭೇಟಿ ನೀಡಿ ಅವರಿಗೆ ಸನ್ಮಾನ ಮಾಡಿ ಗೌರವಿಸಿ ಅವರ ಆಶೀರ್ವಾದವನ್ನು ಪಡೆದರು.











Discussion about this post