ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಖಾಸಗಿ ಎಫ್‌ಎಮ್ ರೇಡಿಯೋ #FM Radio ಒಂದರಲ್ಲಿ ಜಾಕಿಯಾಗಿ ಕಾರ್ಯನಿರ್ವಹಿಸಿ ಪ್ರಖ್ಯಾತರಾಗಿ ಆರ್‌ಜೆ ರಚನಾ (35) #RJ Rachana ಹೃದಯಾಘಾತದಿಂದ ನಿಧನರಾಗಿದ್ದಾರೆ.
ತೀವ್ರ ಹೃದಯಾಘಾತಕ್ಕೊಳಗಾಗಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.
ರೇಡಿಯೋ ಮಿರ್ಚಿ ಕಾರ್ಯಕ್ರಮದ ಮೂಲಕ ಖ್ಯಾತರಾಗಿದ್ದ ಅವರು, ಅರಳು ಹುರಿದಂತೆ ಮಾತನಾಡುವ ಹಾಗೂ ಕ್ಷಣ ಮಾತ್ರದಲ್ಲಿ ಕಾರ್ಯಕ್ರಮಗಳ ಕಾನ್ಸೆಪ್ಟ್‌ಗಳಿಗೆ ರೂಪ ನೀಡುವ ಮೂಲಕ ಹೆಸರುವಾಸಿಯಾಗಿದ್ದರು. ಈಗ್ಗೆ ಕೆಲವು ವರ್ಷಗಳ ಹಿಂದೆ ಆರ್‌ಜೆ ವೃತ್ತಿಯಿಂದ ಹೊರಬಂದಿದ್ದ ರಚನಾ ಕನ್ನಡ ಸಿನಿಮಾದಲ್ಲೂ ಸಹ ಅಭಿನಯಿಸಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post