No Result
View All Result
ಶ್ರೀ ಕೊಟ್ಟೂರೇಶ್ವರ ಜಾತ್ರೆ ಪ್ರಯುಕ್ತ | ಹೊಸಪೇಟೆ – ತೊಳಹುಣಸೆ ನಡುವೆ ವಿಶೇಷ ರೈಲು ಸಂಚಾರ
English Articles

Special Train Between Bengaluru Cantt and Chennai

by ಕಲ್ಪ ನ್ಯೂಸ್
April 3, 2026
0

Kalpa Media House  |  Bengaluru  | To clear the extra rush of passengers during the Summer Holiday season, South Western...

Read moreDetails
SWR Mysuru Division Excels with Record Passenger Revenue and Strong Commercial Growth

SWR Mysuru Division Excels with Record Passenger Revenue and Strong Commercial Growth

April 2, 2026
SWR to run special trains for Good Friday, Easter rush

Summer Special Train Between Tiruchchirappalli & SMVT Bengaluru

April 2, 2026
PESITM hosts Mock CET 2026 to Strengthen KCET Preparation

PESITM hosts Mock CET 2026 to Strengthen KCET Preparation

March 31, 2026
India’s Trauma Care Push Gets a Boost as HOSMAT Launches Golden Hour Network At First-Of-Its-Kind Trauma Conclave

India’s Trauma Care Push Gets a Boost as HOSMAT Launches Golden Hour Network At First-Of-Its-Kind Trauma Conclave

March 30, 2026
  • Advertise With Us
  • Grievances
  • About Us
  • Contact Us
Monday, April 6, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ಭಾರತದ ಮೊದಲ ಅತ್ಯಂತ ವೇಗದ ಸಿಂಗಲ್-ಹೆಡ್ ಎಂಬ್ರಾಯಿಡರಿ ಯಂತ್ರ `ಟರ್ಬೊ 1.5’ ಬಿಡುಗಡೆ

ನಟಿ ಪ್ರಣೀತಾ ಸುಭಾಷ್ ಅವರಿಂದ ಎಚ್.ಎಸ್.ಡಬ್ಲ್ಯೂ.ವಿನ ಎಂಬ್ರಾಯಿಡರಿ ಯಂತ್ರಗಳ ಅನಾವರಣ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
March 16, 2026
in Special Articles
0
ಭಾರತದ ಮೊದಲ ಅತ್ಯಂತ ವೇಗದ ಸಿಂಗಲ್-ಹೆಡ್ ಎಂಬ್ರಾಯಿಡರಿ ಯಂತ್ರ `ಟರ್ಬೊ 1.5’ ಬಿಡುಗಡೆ
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ಬೆಂಗಳೂರು  |

ಎಂಬ್ರಾಯಿಡರಿ ತಂತ್ರಜ್ಞಾನ ವಲಯವು ಬೆಂಗಳೂರಿನಲ್ಲಿ ಮಹತ್ತರ ಹೆಜ್ಜೆ ಇರಿಸಿದ್ದು ನಟಿ ಪ್ರಣೀತಾ ಸುಭಾಷ್ #Actress Pranitha Subhash ಅವರು 1500 ಆರ್.ಪಿ.ಎಂ.ವರೆಗಿನ ವೇಗ ತಲುಪುವ ಯಂತ್ರ ಬೈ ಎಚ್.ಎಸ್.ಡಬ್ಲ್ಯೂ.ವಿನ ಟರ್ಬೊ 1.5 #Turbo 1.5 ಬಿಡುಗಡೆ ಮಾಡಿದರು ಮತ್ತು ಇದು ಭಾರತದ ಅತ್ಯಂತ ವೇಗದ ಸಿಂಗಲ್ ಹೆಡ್ ಎಂಬ್ರಾಯಿಡರಿ ಯಂತ್ರವಾಗಿ ತನ್ನ ಸ್ಥಾನ ದೃಢೀಕರಿಸಿಕೊಂಡಿದೆ.

ಈ ಬಿಡುಗಡೆ ಕಾರ್ಯಕ್ರಮದಲ್ಲಿ ಉದ್ಯಮಿಗಳು, ಎಂಬ್ರಾಯಿಡರಿ ವೃತ್ತಿಪರರು ಮತ್ತು ಉದ್ಯಮದ ಪಾಲುದಾರರು ಒಳಗೊಂಡಿದ್ದು ಅವರು ಎಂಬ್ರಾಯಿಡರಿ ಮೆಷಿನ್ #Embroidery Machine ಉದ್ಯಮದಲ್ಲಿ 13 ವರ್ಷಗಳು ಪೂರೈಸಿದ ಸೂರತ್ ಮೂಲದ ಕಂಪನಿಯ ಹೊಚ್ಚಹೊಸ ತಂತ್ರಜ್ಞಾನ ಕಾಣಲು ಉಪಸ್ಥಿತರಿದ್ದರು.
ಎಚ್.ಎಸ್.ಡಬ್ಲ್ಯೂ. ತನ್ನ ಸಿಂಗಲ್ ಹೆಡ್ ಎಂಬ್ರಾಯಿಡರಿ ಮೆಷಿನ್ ಗಳ ಸುತ್ತಲೂ ಪ್ರತಿಷ್ಠೆಯನ್ನು ನಿರ್ಮಿಸಿಕೊಂಡಿದ್ದು ಇದನ್ನು ಬೊಟಿಕ್ ಮಾಲೀಕರು, ಗಾರ್ಮೆಂಟ್ ಉದ್ಯಮಗಳು ಮತ್ತು ಸ್ವತಂತ್ರ ಉದ್ಯಮಿಗಳು ಬಳಸುತ್ತಿದ್ದು ಅವರಲ್ಲಿ ಬಹುತೇಕರು ತಮ್ಮ ಮನೆಯಿಂದಲೇ ಎಂಬ್ರಾಯಿಡರಿ ಕೆಲಸ ನಿರ್ವಹಿಸುತ್ತಾರೆ. ಕಂಪನಿಯು ಇಂದು ಭಾರತದಾದ್ಯಂತ 6000ಕ್ಕೂ ಹೆಚ್ಚು ಗ್ರಾಹಕರು ಹಾಗೂ ಹಲವಾರು ಅಂತಾರಾಷ್ಟ್ರೀಯ ಮಾರುಕಟ್ಟೆಗಳಿಗೆ ಪೂರೈಸುತ್ತಿದ್ದು ಅವರಲ್ಲಿ ಬಹಳಷ್ಟು ಬಳಕೆದಾರರು ಎಂಬ್ರಾಯಿಡರಿ ಉತ್ಪಾದನೆಯ ಸಣ್ಣ ವ್ಯಾಪಾರಗಳನ್ನು ನಿರ್ಮಿಸಿಕೊಂಡಿದ್ದಾರೆ.

ಹೊಸದಾಗಿ ಬಿಡುಗಡೆಯಾದ ಟರ್ಬೊ 1.5 ಅನ್ನು ವೇಗ ಮತ್ತು ಉತ್ಪಾದನೆಯ ದಕ್ಷತೆಗೆ ಆದ್ಯತೆ ನೀಡಿ ವಿನ್ಯಾಸಗೊಳಿಸಲಾಗಿದೆ.

  • ಎಚ್.ಎಸ್.ಡಬ್ಲ್ಯೂ. ಟರ್ಬೊ 1.5 ವಿಶೇಷತೆಗಳು:
  • 10-ಇಂಚು ಟಚ್ ಸ್ಕ್ರೀನ್ ಕಂಪ್ಯೂಟರ್ ಸಿಸ್ಟಂ
  • 12 ಸೂಜಿಯ ಕಾನ್ಫಿಗರೇಷನ್
  • ಗರಿಷ್ಠ ವೇಗ 1500 ಆರ್.ಪಿ.ಎಂ.
  • ಆಟೊಮ್ಯಾಟಿಕ್ ಮತ್ತು ಮ್ಯಾನ್ಯುಯಲ್ ಥ್ರೆಡ್ ಟ್ರಿಮ್ಮರ್
  • ಆಟೊಮ್ಯಾಟಿಕ್ ಮತ್ತು ಮ್ಯಾನ್ಯುಯಲ್ ಕಲರ್ ಚೇಂಜ್
  • ದೊಡ್ಡ ಎಂಬ್ರಾಯಿಡರಿ
  • 5 ವರ್ಷಗಳ ವಾರೆಂಟಿ
  • ಟಿ-ಶರ್ಟ್ ಗಳು, ಬ್ಲೌಸ್ ಗಳು ಮತ್ತು ಲೆಹಂಗಾ ಕಲಿ ವರ್ಕ್ ಗೆ ಸೂಕ್ತ

ಈ ಬಿಡುಗಡೆಯ ಕಾರ್ಯಕ್ರಮ ಕುರಿತು ಎಚ್.ಎಸ್.ಡಬ್ಲ್ಯೂ ಸಂಸ್ಥಾಪಕ ತಪನ್ ಕಪಾಡಿಯಾ ಕಂಪನಿಯು ಸದಾ ವ್ಯಕ್ತಿಗಳಿಗೆ ಬರೀ ಸಾಧನ ನಿರ್ವಹಿಸುವುದರ ಬದಲಿಗೆ ಉದ್ಯಮಗಳನ್ನು ನಿರ್ಮಿಸಲು ನೆರವಾಗುತ್ತದೆ ಎಂದರು.
“ಎಂಬ್ರಾಯಿಡರಿಗೆ ತಂತ್ರಜ್ಞಾನವು ಲಭ್ಯವಾಗುವಂತೆ ಮಾಡಿದಾಗ ಜೀವನಗಳನ್ನು ಬದಲಾಯಿಸುವ ಸಾಮರ್ಥ್ಯ ಹೊಂದಿದೆ” ಎಂದು ತಪನ್ ಕಪಾಡಿಯಾ ಹೇಳಿದರು. “ನ‍ಮ್ಮ ಯಂತ್ರಗಳನ್ನು ಸಣ್ಣದಾಗಿ ಪ್ರಾರಂಭಿಸಿ ನಂತರ ತಮ್ಮದೇ ಉದ್ಯಮಗಳನ್ನು ನಿರ್ಮಿಸುವ ಜನರಿಂದ ಬಳಸಲ್ಪಡುತ್ತವೆ. ಟರ್ಬೊ 1.5 ಅನ್ನು ಅವರು ಬೆಳೆಯಲು ಅಗತ್ಯವಾದ ವೇಗ ಮತ್ತು ದಕ್ಷತೆ ನೀಡಲು ನಿರ್ಮಿಸಲಾಗಿದೆ” ಎಂದರು.

ಟರ್ಬೊ 1.5 ನೊಂದಿಗೆ ಎಚ್.ಎಸ್.ಡಬ್ಲ್ಯೂ. ಎರಡು ಇತರೆ ಸಿಂಗಲ್ ಹೆಡ್ ಎಂಬ್ರಾಯಿಡರಿ ಯಂತ್ರಗಳನ್ನೂ ಈ ಹೊಸ ಶ್ರೇಣಿಯ ಭಾಗವಾಗಿ ಬಿಡುಗಡೆ ಮಾಡಿದೆ.

ಅವುಗಳಲ್ಲಿ ಒಂದು ಅಲ್ಟ್ರಾ, ಇದು ಕಂಪನಿಯ ಅತ್ಯಂತ ಯಶಸ್ವಿ 5ಜಿ ಸೀರೀಸ್ ಉನ್ನತೀಕರಿಸಿದ ಆವೃತ್ತಿಯಾಗಿದೆ. ಸಿಂಗಲ್ ಹೆಡ್ ಎಂಬ್ರಾಯಿಡರಿ ಯಂತ್ರವನ್ನು ಗಾರ್ಮೆಂಟ್ ಉದ್ಯಮಗಳಿಗೆ ಮತ್ತು ವಿಶ್ವಾಸಾರ್ಹ ಉತ್ಪಾದನೆಯ ವೇಗಗಳು ಮತ್ತು ದೊಡ್ಡ ಕೆಲಸದ ಪ್ರದೇಶ ಹೊಂದಿರುವ ಎಂಬ್ರಾಯಿಡರಿ ವೃತ್ತಿಪರರಿಗೆ ವಿನ್ಯಾಸಗೊಳಿಸಲಾಗಿದೆ.

ಎಚ್.ಎಸ್.ಡಬ್ಲ್ಯೂ ಅಲ್ಟ್ರಾ ವಿಶೇಷತೆಗಳು:

  • 10-ಇಂಚು ಟಚ್ ಸ್ಕ್ರೀನ್ ಕಂಪ್ಯೂಟರ್ ಸಿಸ್ಟಂ
  • 12 ಸೂಜಿಯ ಸೆಟಪ್
  • ಗರಿಷ್ಠ ವೇಗ 1200 ಆರ್.ಪಿ.ಎಂ.
  • ಆಟೊಮ್ಯಾಟಿಕ್ ಮತ್ತು ಮ್ಯಾನ್ಯುಯಲ್ ಥ್ರೆಡ್ ಟ್ರಿಮ್ಮರ್
  • ಆಟೊಮ್ಯಾಟಿಕ್ ಮತ್ತು ಮ್ಯಾನ್ಯುಯಲ್ ಕಲರ್ ಚೇಂಜ್
  • 5 ವರ್ಷಗಳ ವಾರೆಂಟಿ
  • ಗಾರ್ಮೆಂಟ್ಸ್ ಮತ್ತು ಕಸ್ಟಮೈಸ್ಡ್ ಟೆಕ್ಸ್ಟೈಲ್ ವರ್ಕ್ ಗೆ ದೊಡ್ಡ ಎಂಬ್ರಾಯಿಡರಿ ಪ್ರದೇಶವಿದ್ದವರಿಗೆ ಸೂಕ್ತ

ಈ ಬಿಡುಗಡೆಯಾದ ಮೂರನೇ ಮಾದರಿಯನ್ನು ನಿಯೊ, ಇದು ಸಿಂಗಲ್ ಹೆಡ್ ಎಂಬ್ರಾಯಿಡರಿ ಯಂತ್ರವಾಗಿದ್ದು ಇದನ್ನು ಮೊದಲ ಸಲದ ಬಳಕೆದಾರರಿಗೆ ಮತ್ತು ಸಣ್ಣ ಉತ್ಪಾದನೆಯ ಸೆಟಪ್ ಗಳಿಗೆ ಅಭಿವೃದ್ಧಿಪಡಿಸಲಾಗಿದೆ. ಈ ಯಂತ್ರವು ಸುಲಭ ಬಳಕೆ ಮತ್ತು ಪ್ರತಿನಿತ್ಯದ ಎಂಬ್ರಾಯಿಡರಿ ಕೆಲಸಕ್ಕೆ ಪ್ರಾಯೋಗಿಕ ವಿನ್ಯಾಸಕ್ಕೆ ಆದ್ಯತೆ ನೀಡುತ್ತದೆ.

ಎಚ್.ಎಸ್.ಡಬ್ಲ್ಯೂ. ನಿಯೊ ವಿಶೇಷತೆಗಳು:

  • 12 ಸೂಜಿಯ ಸಿಸ್ಟಂ
  • ಗರಿಷ್ಠ ವೇಗ 1200 ಆರ್.ಪಿ.ಎಂ.
  • ಕಿರಿದಾದ ಮತ್ತು ಬಳಕೆದಾರ ಸ್ನೇಹಿ ವಿನ್ಯಾಸ
  • ಆಟೊಮ್ಯಾಟಿಕ್ ಮತ್ತು ಮ್ಯಾನ್ಯುಯಲ್ ಥ್ರೆಡ್ ಟ್ರಿಮ್ಮರ್
  • ಆಟೊಮ್ಯಾಟಿಕ್ ಮತ್ತು ಮ್ಯಾನ್ಯುಯಲ್ ಕಲರ್ ಚೇಂಜ್
  • 2 ವರ್ಷಗಳ ವಾರೆಂಟಿ
  • ಕ್ಯಾಪ್ ಗಳು, ಟಿ-ಶರ್ಟ್ ಗಳು, ಬ್ಲೌಸ್ ಗಳು ಮತ್ತ ಲೆಹಂಗಾ ಕಲಿ ವರ್ಕ್ ಗೆ ಸೂಕ್ತ

ಈ ಕಾರ್ಯಕ್ರಮದ ಸಂದರ್ಭದಲ್ಲಿ ನಟಿ ಪ್ರಣೀತಾ ಸುಭಾಷ್ ಭಾಗವಹಿಸಿದವರೊಂದಿಗೆ ಸಂವಹನ ನಡೆಸಿದರು ಮತ್ತು ವ್ಯಕ್ತಿಗಳಲ್ಲಿ ಎಂಬ್ರಾಯಿಡರಿಯು ಆದಾಯದ ಮೂಲವಾಗಿ ಉದ್ಯಮಶೀಲತೆ ಕುರಿತಾಗಿ ವೃದ್ಧಿಸುತ್ತಿರುವ ಆಸಕ್ತಿ ಕುರಿತು ಮಾತನಾಡಿದರು.

ಹಲವು ವರ್ಷಗಳಿಂದ ಎಚ್.ಎಸ್.ಡಬ್ಲ್ಯೂ.ಯಂತ್ರಗಳು ಸಾವಿರಾರು ಜನರಿಗೆ ಎಂಬ್ರಾಯಿಡರಿ ಉದ್ಯಮಗಳನ್ನು ಅವರೇ ಸ್ವಂತ ಪ್ರಾರಂಭಿಸಲು ನೆರವಾಗುತ್ತವೆ. ಈ ಉದ್ಯಮಿಗಳಲ್ಲಿ ಹಲವರು ಮಹಿಳೆಯರಾಗಿದ್ದು ಅವರು ಮನೆಯಿಂದ ಸಣ್ಣ ಎಂಬ್ರಾಯಿಡರಿ ಯೂನಿಟ್ ಗಳಿಂದ ಪ್ರಾರಂಭಿಸುತ್ತಾರೆ, ಅವರಲ್ಲಿ ಸ್ಥಿರವಾದ ಆದಾಯದ ಅವಕಾಶಗಳನ್ನು ನಿರೀಕ್ಷಿಸುವ ವಿಧವೆಯರು ಮತ್ತು ಒಂಟಿ ತಾಯಂದಿರು ಇದ್ದಾರೆ.

ಕಂಪನಿಯು ತನ್ನ ಗ್ರಾಹಕರಿಗೆ ಆನ್ಲೈನ್ ತರಬೇತಿ ಮತ್ತು ಸೇವಾ ನೆರವಿನೊಂದಿಗೆ ಬೆಂಬಲಿಸುತ್ತದೆ, ಇದರಿಂದ ಮೊದಲ ಸಲದ ಉದ್ಯಮಿಗಳು ತಾಂತ್ರಿಕ ಮಾರ್ಗದರ್ಶನಕ್ಕೆ ಪ್ರಯಾಣಿಸುವ ಅಗತ್ಯವಿಲ್ಲದೆ ಯಂತ್ರದ ಬಳಕೆ ಮತ್ತು ಉತ್ಪಾದನೆಯ ತಂತ್ರಗಳನ್ನು ಕಲಿಯಬಹುದು.
ಅಲ್ಟ್ರಾ ಮತ್ತು ನಿಯೊ ಮಾಡೆಲ್ ಗಳಿಗೆ ಟರ್ಬೊ 1.5 ಬಿಡುಗಡೆಯಿಂದ ಎಚ್.ಎಸ್.ಡಬ್ಲ್ಯೂ ಮೂರು ಹೊಸ ಸಿಂಗಲ್ ಹೆಡ್ ಎಂಬ್ರಾಯಿಡರಿ ಯಂತ್ರಗಳನ್ನು ತನ್ನ ಗಾರ್ಮೆಂಟ್ ಉದ್ಯಮಗಳ ಪೋರ್ಟ್ ಫೋಲಿಯೊಗೆ ಸೇರಿಸಿದೆ ಮತ್ತು ಉತ್ಪಾದನಾ ಸಾಮರ್ಥ್ಯ ಹೆಚ್ಚಿಸಲು ನಿರೀಕ್ಷಿಸುವ ಉದ್ದೇಶದ ಉದ್ಯಮಿಗಳಿಗೆ ತಂದಿದೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news     

http://kalpa.news/wp-content/uploads/2024/04/VID-20240426-WA0008.mp4

Tags: Actress Pranitha SubhashBENGALURUEmbroidery MachineKannada NewsKannada News LiveKannada News OnlineKannada News WebsiteKannada WebsiteLatest News KannadaNews in KannadaNews KannadaTurbo 1.5ಎಂಬ್ರಾಯಿಡರಿ ಮೆಷಿನ್ಟರ್ಬೊ 1.5ನಟಿ ಪ್ರಣೀತಾ ಸುಭಾಷ್ಬೆಂಗಳೂರು
Share198Tweet124Send
Previous Post

ಮಾರ್ಚ್ 18ರಿಂದ JSW ಇಂಡಿಯನ್ ಓಪನ್ ಸ್ಕ್ವಾಷ್ ಸಂಭ್ರಮ

Next Post

ಅಕ್ರಮ ಗಾಂಜಾ ಮಾರಾಟ | ಓರ್ವನ ಬಂಧನ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ಅಕ್ರಮ ಗಾಂಜಾ ಮಾರಾಟ | ಓರ್ವನ ಬಂಧನ

ಅಕ್ರಮ ಗಾಂಜಾ ಮಾರಾಟ | ಓರ್ವನ ಬಂಧನ

Leave a Reply Cancel reply

Your email address will not be published. Required fields are marked *

  • Trending
  • Latest
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

March 12, 2026
ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

April 3, 2026
ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

January 16, 2026
ಬಣ್ಣದ ಬದುಕಿನ ಮಣ್ಣಿನ ಮಗ: ಚೇತನ್ ನೈಲಾಡಿ ಎಂಬ ಅದ್ಭುತ ಕಲಾಚೇತನ

ಬಣ್ಣದ ಬದುಕಿನ ಮಣ್ಣಿನ ಮಗ: ಚೇತನ್ ನೈಲಾಡಿ ಎಂಬ ಅದ್ಭುತ ಕಲಾಚೇತನ

April 6, 2026
ಮಂಗಳೂರಿನಲ್ಲಿ ಫ್ಲಾಟ್ ದರದಲ್ಲಿ ಲಭ್ಯವಿದೆ ಸುಂದರವಾದ Fully Furnished ವಿಲ್ಲ/ಬಂಗ್ಲೆ

ಮಂಗಳೂರಿನಲ್ಲಿ ಫ್ಲಾಟ್ ದರದಲ್ಲಿ ಲಭ್ಯವಿದೆ ಸುಂದರವಾದ Fully Furnished ವಿಲ್ಲ/ಬಂಗ್ಲೆ

April 4, 2026
ತಾಲೂಕು ಆಸ್ಪತ್ರೆಗೆ ತಜ್ಞ ವೈದ್ಯರನ್ನು ಮರು ನೇಮಕ ಮಾಡಲು ಜೆಡಿಎಸ್ ಆಗ್ರಹ

ತಾಲೂಕು ಆಸ್ಪತ್ರೆಗೆ ತಜ್ಞ ವೈದ್ಯರನ್ನು ಮರು ನೇಮಕ ಮಾಡಲು ಜೆಡಿಎಸ್ ಆಗ್ರಹ

April 4, 2026
ಡಾ. ಆತ್ಮಪ್ರಸನ್ನ ಅವರ ಪ್ಯಾಲಿಟಿವ್ ಕೇರ್ ಇನ್ ಇಂಡಿಯಾ ಕೃತಿ ಬಿಡುಗಡೆ

ಡಾ. ಆತ್ಮಪ್ರಸನ್ನ ಅವರ ಪ್ಯಾಲಿಟಿವ್ ಕೇರ್ ಇನ್ ಇಂಡಿಯಾ ಕೃತಿ ಬಿಡುಗಡೆ

April 4, 2026
BOSCON 2026 – ಭವಿಷ್ಯಮುಖಿ ಅಸ್ಥಿ ಶಸ್ತ್ರ ಚಿಕಿತ್ಸೆಯನ್ನು ಬೆಳಗಿಸಿದ ಪ್ರಮುಖ ತಜ್ಞರ ಸಮ್ಮೇಳನ

BOSCON 2026 – ಭವಿಷ್ಯಮುಖಿ ಅಸ್ಥಿ ಶಸ್ತ್ರ ಚಿಕಿತ್ಸೆಯನ್ನು ಬೆಳಗಿಸಿದ ಪ್ರಮುಖ ತಜ್ಞರ ಸಮ್ಮೇಳನ

April 6, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL