Saturday, May 2, 2026
Advertisement
ADVERTISEMENT

ಉತ್ತರ ಕೊರಿಯಾ ಎಂಬ ನರಕ-1

ಥಟ್ಟನೆ ಭೂಮಿಯ ಮೇಲಿನ ನರಕ ಯಾವುದು ಅಂದರೆ ಸಾಮಾನ್ಯ ಜನ ಹೇಳುವುದು ಸಿರಿಯಾ, ಇರಾಕ್ ಅಥವಾ ಇನ್ನಾವುದೋ ಆಫ್ರಿಕನ್ ದೇಶ. ಆದರೆ ಅವೆಲ್ಲವನ್ನೂ ಮೀರಿಸುವ ಮಾನವ ಹಕ್ಕುಗಳಿಗೆ ಬೆಲೆಯೇ ಇಲ್ಲದ ದೇಶ ಎಂದರೆ ಉತ್ತರ ಕೊರಿಯಾ. ಉತ್ತರ ಕೊರಿಯಾ ರಚನೆಯಾ ದದ್ದು...

Read moreDetails

ಚೀನಾ ಗಡಿಯಲ್ಲಿ ಯೋಧರ ಜೊತೆ ದೀಪಾವಳಿ ಆಚರಿಸಿದ ಪ್ರಧಾನಿ

ನವದೆಹಲಿ, ಅ.30: ಹಿಮಾಚಲ ಪ್ರದೇಶದ ವ್ಯೂಹಾತ್ಮಕ ಮತ್ತು ದುರ್ಗಮವಾದ ಭಾರತ-ಚೀನಾ ಗಡಿಗೆ ತೆರಳಿ ಅಲ್ಲಿ ಯೋಧರೊಂದಿಗೆ ದೀಪಾವಳಿ ಆಚರಿಸಿದ ಪ್ರಧಾನಿ ಮೋದಿ ಯೋಧರಲ್ಲಿ ನೈತಿಕ ಸೂರ್ತಿ ತುಂಬಿದರು. ಈ ಪ್ರದೇಶವನ್ನು ಇಂಡೋ ಟಿಬೆಟಿಯನ್ ಗಡಿಭದ್ರತಾ ಪಡೆ ಯೋಧರು ಕಾಯುತ್ತಿದ್ದಾರೆ. ಸಮುದ್ರ ಮಟ್ಟದಿಂದ...

Read moreDetails

ನಗ್ನವಾಗಿ ಸಂಚರಿಸಲು ಅವಕಾಶ ನೀಡಿದ್ದ ವಿಚಿತ್ರ ವಿಮಾನವಿದು!!!

ನವದೆಹಲಿ, ಅ.30: ಪ್ರತಿಯೊಬ್ಬರಿಗೂ ಜೀವನದಲ್ಲೊಮ್ಮೆ ವಿಮಾನದಲ್ಲಿ ಹಾರಾಡಬೇಕು ಎಂಬ ಆಸೆ ಇದ್ದೇ ಇರುತ್ತದೆ. ಸಾಮಾನ್ಯವಾಗಿ ವಿಮಾನದಲ್ಲಿ ಪ್ರಯಾಣಿಸುವುದು ಪ್ರತಿಯೊಬ್ಬರಿಗೂ ವಿಶೇಷ ಅನುಭವವನ್ನು ನೀಡುತ್ತದೆ. ಇದಕ್ಕೆ ಪೂರಕವಾಗಿ ಎಲ್ಲ ವಿಮಾನ ಯಾನ ಕಂಪೆನಿಗಳೂ ವಿಶೇಷ ರಿಯಾಯ್ತಿ ಹಾಗೂ ಸವಲತ್ತುಗಳನ್ನು ನೀಡುತ್ತವೆ. ಆದರೆ, ಇಲ್ಲೊಂದು...

Read moreDetails

ಜಿನಾಗಮದ ಬೆಳಕಿನಲ್ಲಿ ದೀಪಾವಳಿ

ಜೈನಧರ್ಮದ ದೃಷ್ಟಿಯಿಂದ ದೀಪಾವಳಿಯನ್ನು ಆಚರಿಸುವ ಹಿನ್ನೆಲೆ ಅತಿ ವಿಶೇಷವಾಗಿದೆ. ಭಾರತೀಯ ಸಂಸ್ಕೃತಿ ಹಾಗೂ ಪರಂಪರೆ ಆಚರಣೆಗಳು ತನ್ನದೇ ಆದ ಧಾರ್ಮಿಕ ಹಿನ್ನಲೆಗಳಿಂದ ಮಾನವ ಜೀವನದಲ್ಲಿ ಅವಿಭಾಜ್ಯ ಅಂಗಗಳಾಗಿ ಹಬ್ಬಗಳು ಇವೆ. ಸಮಾನ್ಯವಾಗಿ ವರ್ಷದ ಎಲ್ಲ ತಿಂಗಳುಗಳಲ್ಲಿ ಒಂದಿಲ್ಲ ಒಂದು ರೀತಿಯಿಂದ ಯಾವುದೂ...

Read moreDetails

ದೀಪಾವಳಿಗೆ ಕಳೆಗಟ್ಟುವ ಅಂಟಿಗೆ-ಪಂಟಿಗೆ

ಕಾರ್ತಿಕ ಮಾಸ ಬಂತೆಂದರೆ ಪ್ರಕೃತಿಯಲ್ಲಿ ಎಲ್ಲೆಡೆಯೂ ಸಂಭ್ರಮವೇ. ಭೂಮಿ ತಾಯಿ ಹಸಿರುಟ್ಟು ನಿಂತು ಕಣ್ಣು ಹರಿಸಿದತ್ತಲೆಲ್ಲ ಸಮೃದ್ಧಿಯೇ ರೈತಾಪಿ ಜನ ತಮ್ಮ ಎಂದಿನ ಕೆಲಸಗಳನ್ನೆಲ್ಲಾ ಬದಿಗೊತ್ತಿ ದೀಪಗಳ ಹಬ್ಬ ದೀಪಾವಳಿಯನ್ನು ಬರಮಾಡಿಕೊಳ್ಳಲು ಇನ್ನಿಲ್ಲದ ಸಡಗರದಿಂದ ಓಡಾಡುವ ಕಾಲ ಗ್ರಾಮೀಣರ ಬದುಕಿನಲ್ಲಿ ಮೂರ‌್ನಾಲ್ಕು...

Read moreDetails

ಮಹಾದಾನಿ ಬಲಿ ಚಕ್ರವರ್ತಿ

ಕಾರ್ತೀಕ ಮಾಸದಲ್ಲಿ ಶುಕ್ಲಪಕ್ಷ ಪ್ರತಿಪದೆಯಂದು ಬಲಿಪಾಡ್ಯಮಿ ಹಬ್ಬ. ಬಲಿ ಚಕ್ರವರ್ತಿ ಮಹಾನ್ ದೈವ ಭಕ್ತ ಹಾಗೂ ದಾನ ಧರ್ಮಕ್ಕೆ ಮತ್ತೊಂದು ಹೆಸರು.  ಈತ ನೂರು ಅಶ್ವ ಮೇಧಯಾಗವನ್ನಾಚರಿಸಿ, ಸುರರ ಚಕ್ರವರ್ತಿ ಇಂದ್ರನಿಗೆ ಸರಿಸಮನಾಗಿ ಬೆಳೆದು ಬಂದ ಮಹಾ ಉದಾರಿ. ಹದಿನಾಲ್ಕು ದಿಕ್ಕುಗಳಲ್ಲಿಯೂ...

Read moreDetails

ಬಾಳಿಗೆ ಬೆಳಕನೀವ ನರಕ ಚತುರ್ದಶಿ

ಭೂದೇವಿ ಮತ್ತು ವಿಷ್ಣುವಿನ ಮಗನಾದ ನರಕಾಸುರ ತನಗೆ ತಾಯಿಯಿಂದ ಮಾತ್ರ ಮರಣ ಬಂದೊಗಲಿ ಎಂದು ಬ್ರಹ್ಮನನ್ನು ಕುರಿತು ತಪ್ಪಸ್ಸನ್ನು ಮಾಡಿ ವರವನ್ನು ಪಡೆದವನು. ಇಂದಿನ ಅಸ್ಸಾಂ ರಾಜ್ಯದಲ್ಲಿ ಗುವಾಹಟಿ  ಆಗಿನ ಕಾಲದಲ್ಲಿ  ಪ್ರಾಗ್ಜೋತಿಷ್ಯಪುರ ಎಂದು ಕರೆಯುತ್ತಿದ್ದರು. ಅದು ನರಕಾಸುರನ ರಾಜಧಾನಿಯಾಗಿದ್ದು ಅವನು...

Read moreDetails

ಪಾಕ್ ನೀಚತನ ಮತ್ತು ಭಾರತದ ಆಂತಕರಿಕ ಭದ್ರತಾ ಸವಾಲು 

ಭಾರತದ ಸಾಂಪ್ರದಾಯಿಕ ಶತ್ರು ರಾಷ್ಟ್ರ ಪಾಕಿಸ್ಥಾನದ ನೀಚತನ ಹಾಗೂ ಕುತಂತ್ರದ ನಡೆ ಮತ್ತೊಮ್ಮೆ ಸಾಬೀತಾಗಿದೆ. ಭಾರತದಲ್ಲಿರುವ ಪಾಕ್ ದೂತ ವಾಸ ಕಚೇರಿ ಅಧಿಕಾರಿಗಳೂ ಸೇರಿದಂತೆ ಹಲವು ಭಾರತದ ಒಳಗೇ ಮಾಹಿತಿ ಕದಿಯುವ ಕೆಲಸ ಮಾಡುತ್ತಿದ್ದುದು ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿರುವುದು ಇದನ್ನು...

Read moreDetails

ಆಹಾರವನ್ನು ಬಿಸಿ ಮಾಡಿ ತಿನ್ನುವ ಮೊದಲು ಎಚ್ಚರವಹಿಸಿ!

ಆಹಾರವನ್ನು ಬಿಸಿ ಮಾಡಿ ತಿನ್ನುವ ಮೊದಲು ಎಚ್ಚರವಹಿಸಿ. ವೈಜ್ಞಾನಿಕವಾಗಿ ಕೆಲ ಆಹಾರಗಳನ್ನು ಬಿಸಿ ಮಾಡಿ ತಿನ್ನುವುದರಿಂದ ಜೀರ್ಣಶಕ್ತಿ ಕಡಿಮೆಗೊಳ್ಳಲಿದ್ದು, ಹಾಗೂ ಪೋಷ್ಟಿಕಾಂಶ ಕೊರತೆಕೂಡ ಉಂಟಾಗಲಿದೆ ಎಂದು ಸಂಶೋಧನೆಯಿಂದ ತಿಳಿದುಬಂದಿದೆ. ಹಾಗಾದರೆ ಅಂತಹ ಆಹಾರ ಪದಾರ್ಥಗಳು ಯಾವುದುಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ. (ಹೆಚ್ಎಸ್...

Read moreDetails

ಪರಿಶುದ್ಧತೆಯ ಪ್ರತೀಕ ಸೋದರಿ ನಿವೇದಿತಾ

ಭಾರತದಲ್ಲಿ ಜನಕ್ಕೆ, ಅದರಲ್ಲೂ ಸ್ತ್ರೀಯರಿಗೆ ಸೇವೆ ಸಲ್ಲಿಸಲು ಈಗ ಅಗತ್ಯವಾಗಿರುವುದು ಪುರುಷನಲ್ಲ, ಸ್ತ್ರೀ-ಸಾಕ್ಷಾತ್ ಸಿಂಹಿಣಿ. ನಿನ್ನ ವಿದ್ಯೆ, ಪ್ರಾಮಾಣಿಕತೆ, ಪರಿಶುದ್ಧತೆ, ಅನಂತಪ್ರೇಮ, ಧೃಢ ನಿರ್ಧಾರ ಎಲ್ಲಕ್ಕಿಂತ ಹೆಚ್ಚು ನಿನ್ನ ಕೆಲ್ಟಿಕ್ ರಕ್ತ- ಇವು ನಮಗೀಗ ಬೇಕಾಗಿರುವ ಮಹಿಳೆ ನೀನೇ ಎಂಬುದನ್ನು ತೀರ್ಮಾನಿಸಿವೆ....

Read moreDetails
Page 34 of 54 1 33 34 35 54
  • Trending
  • Latest
error: Content is protected by Kalpa News!!