ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು
February 4, 2026
ಶಿವಮೊಗ್ಗದಲ್ಲಿ ಹಾಡಹಗಲೇ ರೌಡಿಶೀಟರ್ ನರಸಿಂಹನ ಭೀಕರ ಹತ್ಯೆ
June 12, 2026
Kalpa Media House | Honavar/Sagara | Jagadguru Shankaracharya Sri Raghaveshwara Bharathi Mahaswamiji of Ramachandrapura Math has extended his congratulations to...
Read moreDetailsಬೆಂಗಳೂರು: ಡಾ.ರಾಜ್’ಕುಮಾರ್ ಕುಟುಂಬದ ಪ್ರತಿಷ್ಠಿತ ಪಿಆರ್’ಕೆ ಪ್ರೊಡಕ್ಷನ್ ಕಾಣಿಕೆ ಕವಲುದಾರಿ ಚಿತ್ರ ಎಪ್ರಿಲ್ 12ರಂದು ರಾಜ್ಯದಾದ್ಯಂತ ಬಿಡುಗಡೆಯಾಗಲಿದೆ. ಈ ಕುರಿತಂತೆ ಪವರ್’ಸ್ಟಾರ್ ಪುನೀತ್ ರಾಜಕುಮಾರ್ ಸ್ವತಃ ಟ್ವೀಟ್ ಮಾಡಿದ್ದು, ಎಪ್ರಿಲ್ 12ರಂದು ಚಿತ್ರ ಬಿಡುಗಡೆಯಾಗಲಿದೆ ಎಂದು ತಿಳಿಸಿದ್ದಾರೆ. #Kavaludaari releasing on...
Read moreDetailsಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಪಿಆರ್'ಕೆ ಪ್ರೊಡಕ್ಷನ್ ಅಡಿಯಲ್ಲಿ ತೆರೆಗೆ ಬರಲು ಸಿದ್ದವಾಗುತ್ತಿರುವ ಕವಲುದಾರಿ ಚಿತ್ರದ ಆಡಿಯೋವನ್ನು ಮಾರ್ಚ್ 5ರಂದು ಯೂಟ್ಯೂಬ್'ನಲ್ಲಿ ರಿಲೀಸ್ ಮಾಡಲಾಗುತ್ತಿದೆ. ಈ ವಿಚಾರವನ್ನು ಸ್ವತಃ ಪುನೀತ್ ರಾಜಕುಮಾರ್ ಟ್ವೀಟ್ ಮಾಡಿದ್ದು, 'ಕವಲುದಾರಿ' ಪಿಆರ್'ಕೆ ಪ್ರೊಡಕ್ಷನ್'ನ...
Read moreDetailsಲಾಸ್ ಏಂಜಲೀಸ್: ಅಮೆರಿಕಾದ ಲಾಸ್ ಏಂಜಲೀಸ್ ನಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ 2019ನೆಯ ಸಾಲಿನ ಆಸ್ಕರ್ ಪ್ರಶಸ್ತಿ ಪ್ರಕಟಗೊಂಡಿದ್ದು, ಸ್ಪಾನಿಷ್ ಭಾಷೆಯ ರೋಮಾ ಅತ್ಯುತ್ತಮ ಚಿತ್ರ ಎಂದು ಆಯ್ಕೆಯಾಗಿದೆ. ಈ ವರ್ಷ ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದ ರೋಮಾ ಮತ್ತು ದಿ...
Read moreDetailsನವದೆಹಲಿ: ಪುಲ್ವಾಮಾದಲ್ಲಿ ಗುರುವಾರ ಹಾಗೂ ಇಂದು ನಡೆದ ಪಾಕ್ ಉಗ್ರರ ದಾಳಿಯ ಹಿನ್ನೆಲೆಯಲ್ಲಿ ಪಾಕಿಸ್ಥಾನವನ್ನು ಎಲ್ಲ ಆಯಾಮಗಳಲ್ಲಿ ಕಟ್ಟಿ ಹಾಕುವ ನಿರ್ಧಾರಕ್ಕೆ ಬಂದಿರುವ ಭಾರತ ಈ ಕುರಿತಂತೆ ಪಾಕಿಸ್ಥಾನದ ಯಾವುದೇ ನಟರಿಗೆ ಇನ್ನು ಮುಂದೆ ಭಾರತೀಯ ಚಿತ್ರಗಳಲ್ಲಿ ಅವಕಾಶವಿಲ್ಲ ಎಂದು ಘೋಷಿಸಿದೆ....
Read moreDetailsನವದೆಹಲಿ: ಪುಲ್ವಾಮಾ ಜಿಲ್ಲೆಯಲ್ಲಿ ನಡೆದ ಉಗ್ರರ ದಾಳಿಯಲ್ಲಿ 42 ಯೋಧರು ವೀರಸ್ವರ್ಗ ಸೇರಿದ ಹಿನ್ನೆಲೆಯಲ್ಲಿ ಭಾರತ ಈಗ ಪ್ರತೀಕಾರಕ್ಕಾಗಿ ಕುದಿಯುತ್ತಿದೆ. ಶತ್ರುಗಳ ಮೇಲೆ ಪ್ರತೀಕಾರಕ್ಕಾಗಿ ಸೇನೆಗೆ ಬೇಕಾಗಿರುವ ಅಗತ್ಯ ಬಲವನ್ನು ಭಾರತ ಸರ್ಕಾರ ತುಂಬುತ್ತಿದ್ದು, ಇಡಿಯ ದೇಶ ನೈತಿಕ ಬಲವನ್ನು ತುಂಬುತ್ತಿದೆ....
Read moreDetailsರಾಜ್ಯ ಸೇರಿದಂತೆ ರಾಷ್ಟ ಮಟ್ಟದಲ್ಲಿ ಕಿರಿಕ್ ಮಾಡಿದ್ದ ಮೀಟೂ ಪ್ರಕರಣಗಳು ಇಡಿಯ ದೇಶವನ್ನೇ ತಲ್ಲಣಗೊಳಿಸಿದ್ದವು. ರಾಜ್ಯದ ಮಟ್ಟಿಗೆ ನೋಡುವುದಾದರೆ, ಚಿತ್ರರಂಗದ ಇತಿಹಾಸದಲ್ಲೇ ಈ ವಿಚಾರದ ಭಾರೀ ಕೋಲಾಹಲ ಎಬ್ಬಿಸಿದ್ದು ತಿಳಿದೇ ಇದೆ.. ಈಗ ಇದೇ ವಿಚಾರವನ್ನು ಆಧರಿಸಿದ ಚಿತ್ರ ಸಿದ್ದವಾಗುತ್ತಿದೆ. ಕೆಲವು...
Read moreDetailsರಜನಿಕಾಂತ್ ಪುತ್ರಿ ಸೌಂದರ್ಯ ಅವರ ವಿವಾಹ ಉದ್ಯಮಿ ವಿಶಾನ್ ಜೊತೆ ಫೆ.೧೧ರಂದು ನೆರವೇರಿದೆ. ಚೆನ್ನೈನ ದಿ ಲೀಲಾ ಪ್ಯಾಲೇಸ್ ಹೋಟೆಲ್'ನಲ್ಲಿ ನಡೆದ ವಿವಾಹದ ಚಿತ್ರಗಳನ್ನು ಅಂತರ್ಜಾಲದಲ್ಲಿ ಭಾರೀ ಸಂಖ್ಯೆಯಲ್ಲಿ ಸರ್ಚ್ ಮಾಡಲಾಗಿದೆ. ಚೆನ್ನೈ: ಸೂಪರ್'ಸ್ಟಾರ್ ರಜನಿಕಾಂತ್ ಪುತ್ರಿ ಸೌಂದರ್ಯ ರಜನಿಕಾಂತ್ ಅವರ...
Read moreDetailsಶಿವಮೊಗ್ಗ: ಮಲೆನಾಡಿನ ಹಲವು ಪ್ರತಿಭೆಗಳಿಗೆ ವೇದಿಕೆಯಾಗಿರುವ ಕಿರುಚಿತ್ರ ಎಂಬ ಲೋಕ ಈಗ ಇಂತಹುದ್ದೆ ಪ್ರಯತ್ನಕ್ಕೆ ಸಾಕ್ಷಿಯಾಗಿದೆ. ಶಿವಮೊಗ್ಗ ಹರೀಶ್ ಎಂಬ ನಟನಾ ಪ್ರಬುದ್ಧ ಯುವ ನಟ ಪ್ರಮುಖ ಪಾತ್ರದಲ್ಲಿ ಅಭಿನಯಿರುವ ಈ ಕಿರುಚಿತ್ರ ಸ್ಮೃತಿ ಬಿಡದೇ ಕಾಡಿದೆ ಎಂಬ ಶೀರ್ಷಿಕೆಯನ್ನು ಹೊಂದಿದೆ....
Read moreDetailsನವದೆಹಲಿ: ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಹಲವು ದಾಖಲೆಗಳನ್ನು ಬರೆದ ಉರಿ ದಿ ಸರ್ಜಿಕಲ್ ಸ್ಟ್ರೈಕ್ ಸಿನೆಮಾ ಬಾಕ್ಸ್ ಆಫೀಸನ್ನು ಕೊಳ್ಳೆ ಹೊಡೆಯುತ್ತಿದೆ. 2019ರ ಬ್ಲಾಕ್ ಬಸ್ಟರ್ ಚಿತ್ರ ಎಂದು ಹೆಸರಾಗುವ ಜೊತೆಯಲ್ಲಿ 100 ಕೋಟಿ ಕ್ಲಬ್'ನಲ್ಲೂ ಸಹ ದಾಖಲೆ ಬರೆದಿತ್ತು. ಅಲ್ಲದೇ,...
Read moreDetailsಸಿನಿಮಾ: ನಟಸಾರ್ವಭೌಮ ನಿರ್ದೇಶನ: ಪವನ್ ಒಡೆಯರ್ ನಿರ್ಮಾಣ: ರಾಕ್'ಲೈನ್ ವೆಂಕಟೇಶ್ ತಾರಾಗಣ: ಪುನೀತ್ ರಾಜ್'ಕುಮಾರ್, ರಚಿತಾ ರಾಮ್, ಬಿ. ಸರೋಜಾದೇವಿ, ರವಿಶಂಕರ್, ಚಿಕ್ಕಣ್ಣ ಸಂಗೀತ: ಡಿ. ಇಮ್ರಾನ್ ಕೆಲವು ಸಿನಿಮಾಗಳು ಮನಸ್ಸಿನಲ್ಲಿ ಉಳಿಯುತ್ತವೆ, ಕೆಲವು ನರಳಿಸುತ್ತವೆ. ಮತ್ತೆ ಕೆಲವು ನಾನೇನು ನೋಡಿದೆ ಎನ್ನುವ...
Read moreDetails
Copyright © 2026 Kalpa News. Designed by KIPL