Monday, August 3, 2026
Advertisement
ADVERTISEMENT

ಜಿಲ್ಲೆ

ಭದ್ರಾವತಿ: ತ್ರಿಮತಸ್ಥ ಬ್ರಾಹ್ಮಣ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ

ಭದ್ರಾವತಿ: ತ್ರಿಮತಸ್ಥ ಬ್ರಾಹ್ಮಣ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ

ಭದ್ರಾವತಿ: ಸಂಸ್ಕøತಿ ಸೌರಭ ಸಂಸ್ಥೆಯು 2018-19 ನೇ ಸಾಲಿನ ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಉನ್ನತ ಶ್ರೇಣಿ ಪಡೆದ ನಗರದ ತ್ರಿಮತಸ್ಥ ಬ್ರಾಹ್ಮಣ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಮ್ಮಿಕೊಳ್ಳಲಾಗಿದೆ. ಜೂ: 2 ರಂದು ಭಾನುವಾರ ಸಂಜೆ 5.30 ಗಂಟೆಗೆ ತರೀಕೆರೆ ರಸ್ತೆಯ...

Read moreDetails

ಭದ್ರಾವತಿ: ಭಗವಾನ್ ಬುದ್ದರ ಜಯಂತಿ ಮೇ 18 ರಂದು ಬುದ್ದ ಪೂರ್ಣಿಮ

ಭದ್ರಾವತಿ: ಭಗವಾನ್ ಬುದ್ದರ ಜಯಂತಿ ಮೇ 18 ರಂದು ಬುದ್ದ ಪೂರ್ಣಿಮ

ಭದ್ರಾವತಿ: ವಿಶ್ವ ಶಾಂತಿಯ ದೂತ ಭಗವಾನ್ ಬುದ್ದರ ಬುದ್ದಪೂರ್ಣಿಮೆ ಜಯಂತಿ ಕಾರ್ಯಕ್ರಮ ಮೇ: 18 ರಂದು ಶನಿವಾರ ಬೆಳಿಗ್ಗೆ 11 ಗಂಟೆಗೆ ದಸಂಸ ಜಿಲ್ಲಾ ಶಾಖೆ ವತಿಯಿಂದ ಪ್ರಥಮ ಭಾರಿಗೆ ನ್ಯೂಟೌನ್ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ದಸಂಸ ರಾಜ್ಯ...

Read moreDetails

Crime News: ಚಿತ್ರದುರ್ಗ-ಕಲ್ಲಿನಿಂದ ಜಜ್ಜಿ ಪತ್ನಿಯನ್ನೇ ಹತ್ಯೆಗೈದ ದೂರ್ತ ಪತಿ

Crime News: ಚಿತ್ರದುರ್ಗ-ಕಲ್ಲಿನಿಂದ ಜಜ್ಜಿ ಪತ್ನಿಯನ್ನೇ ಹತ್ಯೆಗೈದ ದೂರ್ತ ಪತಿ

ಚಿತ್ರದುರ್ಗ: ಪತಿಯೇ ತನ್ನ ಪತ್ನಿಯನ್ನು ವೇಲಿನಿಂದ ಉಸಿರುಗಟ್ಟಿಸಿ, ಆಕೆ ಅಸ್ವಸ್ಥಗೊಂಡ ನಂತರ ಕಲ್ಲಿನಿಂದ ಜಜ್ಜಿ ಹತ್ಯೆ ಮಾಡಿರುವ ಧಾರುಣ ಘಟನೆ ನಡೆದಿದೆ. ಹೊಸದುರ್ಗ ತಾಲೂಕಿನ ಬೇವಿನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಶುಭಾ(27) ಎಂಬಾಕೆ ಮೃತ ದುರ್ದೈವಿಯಾಗಿದ್ದು, ಪತಿ ಕರಿಯಪ್ಪ ನಾಪತ್ತೆಯಾಗಿದ್ದಾನೆ ಎಂದು...

Read moreDetails

Crime News: ಪತಿಯ ಸಾವಿನಿಂದ ಮನನೊಂದ ಪತ್ನಿ ನೇಣಿಗೆ ಶರಣು

Crime News: ಪತಿಯ ಸಾವಿನಿಂದ ಮನನೊಂದ ಪತ್ನಿ ನೇಣಿಗೆ ಶರಣು

ಹೊಳಲ್ಕೆರೆ: ಅಪಘಾತದಲ್ಲಿ ಸಾವನ್ನಪ್ಪಿದ್ದ ಪತಿಯ ಸಾವಿನಿಂದ ಮನನೊಂದು ಪತ್ನಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಕೊಡಗವಳ್ಳಿಹಟ್ಟಿಯಲ್ಲಿ ಘಟನೆ ನಡೆದಿದೆ. ಕೊಡಗವಳ್ಳಿಹಟ್ಟಿ ನಿವಾಸಿ ಸುಮಾ(28) ನೇಣಿಗೆ ಶರಣಾದ ಪತ್ನಿ. ಮೇ 4 ರಂದು ಪತಿ ಆನಂದ್ (32) ಅಪಘಾತದಲ್ಲಿ ಮೃತಪಟ್ಟಿದ್ದರು....

Read moreDetails

ಶಿವಮೊಗ್ಗ: ಕೇಂದ್ರ ಕಾರಾಗೃಹದಲ್ಲಿ ವಿಚಾರಣಾಧೀನ ಖೈದಿ ಸಾವು

ಶಿವಮೊಗ್ಗ: ಕೇಂದ್ರ ಕಾರಾಗೃಹದಲ್ಲಿ ವಿಚಾರಣಾಧೀನ ಖೈದಿ ಸಾವು

ಶಿವಮೊಗ್ಗ: ಮಲವಗೊಪ್ಪದಲ್ಲಿರುವ ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿ ವಿಚಾರಣಾಧೀನ ಖೈದಿಯೊಬ್ಬ ಮೃತಪಟ್ಟಿರುವ ಘಟನೆ ನಡೆದಿದೆ. ಸಾಗರ ಪೊಲೀಸ್ ಠಾಣೆಯಲ್ಲಿ ಪ್ರಕರಣದ ದಾಖಲಾಗಿ ಕೇಂದ್ರ ಕಾರಾಗೃಹಲ್ಲಿದ್ದ ಭದ್ರಾವತಿ ಮೂಲದ ಇರ್ಫಾನ್(28) ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಎನ್ನಲಾಗಿದ್ದು, ಇಂದು ನಸುಕಿನಲ್ಲಿ ತೀವ್ರ ಅಸ್ವಸ್ತಗೊಂಡಿದ್ದ. ಈತನನ್ನು...

Read moreDetails

ಚಿತ್ರದುರ್ಗ: ತಪ್ಪು ವರದಿ ಕೊಟ್ಟ ಅಧಿಕಾರಿಗಳ ಬೆವರಿಳಿಸಿದ ಸಚಿವ ವೆಂಕಟರಮಣಪ್ಪ

ಚಿತ್ರದುರ್ಗ: ತಪ್ಪು ವರದಿ ಕೊಟ್ಟ ಅಧಿಕಾರಿಗಳ ಬೆವರಿಳಿಸಿದ ಸಚಿವ ವೆಂಕಟರಮಣಪ್ಪ

ಚಿತ್ರದುರ್ಗ: ‘ನಿನ್ ತಲೆ, ನಿನ್ ನೇಣು ಹಾಕಬೇಕು. ಸುಳ್ಳು ಹೇಳಿದರೆ ಬರೆ ಎಳಿಬೇಕಾಗುತ್ತೆ ನಿನ್ ತಲೆ, ನಿನ್ ನೇಣು ಹಾಕಬೇಕು. ಸುಳ್ಳು ಹೇಳಿದರೆ ಬರೆ ಎಳಿಬೇಕಾಗುತ್ತೆ’- ಇದು ಬರ ಕುರಿತ ಪ್ರಗತಿ ಪರಿಶೀಲನಾ ಸಭೆಯಲ್ಲಿ ತಪ್ಪ ವರದಿ ನೀಡಿದ ಅಧಿಕಾರಿಗಳಿಗೆ ಜಿಲ್ಲಾ...

Read moreDetails

ಮೇ 17-19: ಶಿವಮೊಗ್ಗ ಕೋಟೆ ದೇವಾಲಯದಲ್ಲಿ ಹನುಮ ಜಯಂತಿ

ಮೇ 17-19: ಶಿವಮೊಗ್ಗ ಕೋಟೆ ದೇವಾಲಯದಲ್ಲಿ ಹನುಮ ಜಯಂತಿ

ಶಿವಮೊಗ್ಗ: ನಗರದ ಪುರಾಣ ಪ್ರಸಿದ್ಧ ಕೋಟೆ ಶ್ರೀಸೀತಾರಾಮಾಂಜನೇಯ ಸ್ವಾಮಿ ದೇವಾಲಯದಲ್ಲಿ ಮೇ 17 ರಿಂದ 19ರವರೆಗೆ 102ನೆಯ ವರ್ಷದಲ್ಲಿ ಶ್ರೀ ಹನುಮ ಜಯಂತಿ ಮಹೋತ್ಸವವನ್ನು ಆಯೋಜಿಸಲಾಗಿದ್ದು, ಈ ಉತ್ಸವಕ್ಕೆ ಪೂರ್ವಭಾವಿಯಾಗಿ ಮೇ 12ರಿಂದ 17ರವರೆಗೆ ಆರು ದಿನಗಳ ಪ್ರತಿದಿನ ಸಂಜೆ 7.00ರಿಂದ...

Read moreDetails

ಮೇ 15-21 ಭದ್ರಾವತಿಯ ಐತಿಹಾಸಿಕ ಶ್ರೀಲಕ್ಷ್ಮೀ ನರಸಿಂಹ ಸ್ವಾಮಿಯ ಬ್ರಹ್ಮರಥೋತ್ಸವ

ಮೇ 15-21 ಭದ್ರಾವತಿಯ ಐತಿಹಾಸಿಕ ಶ್ರೀಲಕ್ಷ್ಮೀ ನರಸಿಂಹ ಸ್ವಾಮಿಯ ಬ್ರಹ್ಮರಥೋತ್ಸವ

ಭದ್ರಾವತಿ: ಶಿವಮೊಗ್ಗ ಜಿಲ್ಲೆ ಭದ್ರಾವತಿಯಲ್ಲಿರುವ ಹೊಯ್ಸಳರ ಕಾಲದಲ್ಲಿ ನಿರ್ಮಾಣವಾದ ಶ್ರೀಲಕ್ಷ್ಮೀ ನರಸಿಂಹ ಸ್ವಾಮಿ ದೇವರ ಬ್ರಹ್ಮರಥೋತ್ಸವ ಇದೇ ಮೇ 15 ರಿಂದ 21ರವರೆಗೂ ನಡೆಯಲಿದೆ. ಭದ್ರಾ ನದಿ ಸನಿಹದಲ್ಲೇ ಇರುವ ಹಳೇನಗರದಲ್ಲಿ ದೇವಾಲಯದಲ್ಲಿ ರಥೋತ್ಸವಕ್ಕೆ ಎಲ್ಲ ಸಿದ್ದತೆಗಳು ನಡೆದಿದ್ದು, ಸುಮಾರು ಒಂದು...

Read moreDetails

ಶಿವಮೊಗ್ಗ: ನೆಹರೂ ಸ್ಟೇಡಿಯಂ ಮುಖ್ಯದ್ವಾರದ ಗೇಟ್ ದುರಸ್ಥಿಗೆ ಮನವಿ

ಶಿವಮೊಗ್ಗ: ನೆಹರೂ ಸ್ಟೇಡಿಯಂ ಮುಖ್ಯದ್ವಾರದ ಗೇಟ್ ದುರಸ್ಥಿಗೆ ಮನವಿ

ಶಿವಮೊಗ್ಗ: ನೆಹರೂ ಸ್ಟೇಡಿಯಂನ ಮುಖ್ಯದ್ವಾರದ ಎರಡೂ ದೊಡ್ಡ ಗೇಟ್’ಗಳಿಗೆ ಯಾವುದೇ ನಿಯಂತ್ರಣವಿಲ್ಲದ ಕಾರಣ, ಗಾಳಿಯ ರಭಸಕ್ಕೆ ಅತ್ತ ಇತ್ತ ಅಪ್ಪಳಿಸುತ್ತಿದ್ದು, ಇದು ಒಳ ಹೋಗುವಾಗ, ಬರುವಾಗ ಹಲವರಿಗೆ ಬಡಿದ ಘಟನೆ ನಡೆದಿದೆ. ಈ ಕುರಿತಂತೆ ಬಳಕೆದಾರರ ವೇದಿಕೆಯ ಎಂ. ತುಳಸಿರಾಂ, ಅವರು...

Read moreDetails

ವಿಐಎಸ್‍ಎಲ್‍ ಕಾರ್ಯಪಾಲಕ ನಿರ್ದೇಶಕರಾಗಿ ಶ್ರೀನಿವಾಸ ರಾವ್ ಅಧಿಕಾರ ಸ್ವೀಕಾರ

ವಿಐಎಸ್‍ಎಲ್‍ ಕಾರ್ಯಪಾಲಕ ನಿರ್ದೇಶಕರಾಗಿ ಶ್ರೀನಿವಾಸ ರಾವ್ ಅಧಿಕಾರ ಸ್ವೀಕಾರ

ಭದ್ರಾವತಿ: ವಿಶ್ವೇಶ್ವರಾಯ ಕಬ್ಬಿಣ ಉಕ್ಕಿನ ಕಾರ್ಖಾನೆಯ ನೂತನ ಕಾರ್ಯಪಾಲಕ ನಿರ್ದೇಶಕರಾಗಿ ಕೆ.ಎಲ್. ಶ್ರೀನಿವಾಸ್ ರಾವ್ ಅಧಿಕಾರ ಸ್ವೀಕರಿಸಿದರು. ಈ ಹಿಂದೆ ಕರ್ತವ್ಯ ನಿರ್ವಹಿಸುತ್ತಿದ್ದ ಎ.ವಿ. ಕಮಲಾಕರ್ ಮುಂಬಡ್ತಿ ಹೊಂದಿರುವ ಕಾರಣ ಉಕ್ಕು ಪ್ರಾಧಿಕಾರ ಕೆ.ಎಲ್. ಶ್ರೀನಿವಾಸ್ ರಾವ್‍ರವರನ್ನು ನಿಯೋಜನೆಗೊಲಿಸಿದೆ. ಇವರು ಒಸ್ಮಾನಿಯ ವಿಶ್ವವಿದ್ಯಾನಿಲಯದಲ್ಲಿ...

Read moreDetails
Page 2099 of 2217 1 2,098 2,099 2,100 2,217
  • Trending
  • Latest
error: Content is protected by Kalpa News!!