Thursday, July 30, 2026
Advertisement
ADVERTISEMENT

ಜಿಲ್ಲೆ

ಭದ್ರಾವತಿ: ತಹಸೀಲ್ದಾರ್-ಗ್ರಾಮಾಂತರ ಪಿಎಸೈ ಅಮಾನತಿಗೆ ಆಗ್ರಹ

ಭದ್ರಾವತಿ: ಸಾಗುವಳಿ ಮಾಡುತ್ತಿರುವ ಕುಟುಂಬಕ್ಕೆ ಹಕ್ಕುಪತ್ರ ನೀಡದೆ ಆಮಿಷಕ್ಕೊಳಗಾಗಿ ಉಳ್ಳವರಿಗೆ ಹಕ್ಕುಪತ್ರ ನೀಡಿದ್ದಾರೆಂದು ಆರೋಪಿಸಿ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಮಿನಿ ವಿಧಾನಸೌಧದ ಮುಂಭಾಗ ಪ್ರತಿಭಟನಾ ಧರಣಿ ನಡೆಸಿದರು. ತಾಲೂಕಿನ ಕೂಡ್ಲಿಗೆರೆ ಹೋಬಳಿ ವ್ಯಾಪ್ತಿಯ ಅರಳಿಹಳ್ಳಿ ಗ್ರಾಮದ ನಿವಾಸಿ ಮಹಮದ್ ಯೂಸುಫ್...

Read moreDetails

ಭದ್ರಾವತಿ ಕಲಾವಿದನಿಂದ ಪೆನ್ಸಿಲ್‌ನಲ್ಲಿ ಮೂಡಿಬಂದ ವಿಘ್ನ ವಿನಾಯಕ

ಭದ್ರಾವತಿ: ಹಳೇನಗರದ ಎನ್‌ಎಸ್‌ಟಿ ರಸ್ತೆಯ ನಿವಾಸಿ ವರುಣ್‌ಕುಮಾರ್ ಬರವಣಿಗೆಯ ಪೆನ್ಸಿಲ್‌ನಲ್ಲಿ ಕೆತ್ತನೆಯ ಮೂಲಕ ಅನೇಕ ಚಿತ್ರಗಳನ್ನು ಬಿಡಿಸಿ ಎಲ್ಲರ ಮನಸೂರೆ ಗೊಂಡಿದ್ದಾರೆ. ಹಲವಾರು ಕಲಾವಿದರು ಕೆಲವರಿಗೆ ಏನನ್ನಾದರೂ ಸಾಧಿಸಬೇಕೆಂಬ ಹಂಬಲ ಹೊತ್ತು ಅನೇಕ ಬಗೆಯ ವಿಭಿನ್ನ ಮಾದರಿಯಲ್ಲಿ ಕಲೆಗಳನ್ನು ಮೂಡಿಸುತ್ತಿರುತ್ತಾರೆ. ಇಂತಹ...

Read moreDetails

ಭದ್ರಾವತಿ: ಸೂರ‌್ಯ ಚಂದ್ರರಂತೆ ಸರ್‌ಎಂವಿ ಹೆಸರು ಶಾಶ್ವತ

ಭದ್ರಾವತಿ: ಜಗತ್ತಿನಲ್ಲಿ ಮಾಡಿರುವ ಭಾರತ ರತ್ನ ಸರ್.ಎಂ. ವಿಶ್ವೇಶ್ವರಯ್ಯ ರವರ ಅಭಿವೃದ್ದಿ ಕಾರ್ಯಗಳು ಇಂದಿಗೂ ಕಂಗೊಳಿಸುತ್ತಿರುವುದರಿಂದ ಸೂರ‌್ಯ ಚಂದ್ರರು ಇರುವವರೆಗೆ ಅವರ ಹೆಸರು ಶಾಶ್ವತವಾಗಿರುತ್ತದೆ ಎಂದು ತಹಸೀಲ್ದಾರ್ ಎಂ.ಆರ್. ನಾಗರಾಜ್ ಹೇಳಿದರು. ಅವರು ಶನಿವಾರ ನಗರದ ರೈಲ್ವೇ ನಿಲ್ದಾಣ ಮುಂಭಾಗ ಎನ್.ಕೃಷ್ಣಮೂರ್ತಿ ನೇತೃತ್ವದ...

Read moreDetails

ವಿಐಎಸ್‌ಎಲ್ ಕಾರ್ಖಾನೆ ಮನೆಗಳ ನಿವಾಸಿಗಳು ಆತಂಕ ಪಡುವ ಅಗತ್ಯವಿಲ್ಲ: ರಾಘವೇಂದ್ರ

ಭದ್ರಾವತಿ: ವಿಐಎಸ್‌ಎಲ್ ಕಾರ್ಖಾನೆ ಉಳಿವಿಗೆ ಪಕ್ಷಾತೀತವಾಗಿ ಶ್ರಮಿಸುತ್ತೇವೆ. ಅಲ್ಲದೆ ಕಾರ್ಖಾನೆಯ ಆಡಳಿತ ಮಂಡಳಿಯು ಮನೆಗಳಲ್ಲಿ ವಾಸಿವಾಗಿರುವ ನಿವಾಸಿಗಳನ್ನು ತೆರವು ಗೊಳಿಸುವ ಸುತ್ತೋಲೆಗೆ ಆತಂಕ ಪಡುವ ಅಗತ್ಯವಿಲ್ಲವೆಂದು ಮಾಜಿ ಸಂಸದ ಬಿ.ವೈ.ರಾಘವೇಂದ್ರ ಹೇಳಿದರು. ಶನಿವಾರ ಜನ್ನಾಪುರದ ಜಯಶ್ರೀ ಕಲ್ಯಾಣ ಮಂಟಪದಲ್ಲಿ ವಿಐಎಸ್‌ಎಲ್ ನಿವೃತ್ತ...

Read moreDetails

ಗಣೇಶೋತ್ಸವ: ಭದ್ರಾವತಿಯಲ್ಲಿ ಪೊಲೀಸ್ ಪಥಸಂಚಲನ

ಭದ್ರಾವತಿ: ಗಣೇಶೋತ್ಸವದ ಹಿನ್ನೆಲೆಯಲ್ಲಿ ನಗರದ ಹಲವೆಡೆ ಪ್ರತಿಷ್ಠಾಪಿಸಲಾಗಿರುವ ಗಣಪತಿಗಳನ್ನು ಈಗಾಗಲೇ ವಿಸರ್ಜಿಸಲಾಗಿದ್ದು, ಇನ್ನು ಪ್ರಮುಖ ಹಾಗೂ ಪ್ರತಿಷ್ಠಿತ ಗಣಪತಿಗಳ ವಿಸರ್ಜನಾ ಪೂರ್ವ ಮೆರವಣಿಗೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ನಗರದಲ್ಲಿ ಇಂದು ಪೊಲೀಸ್ ಪಥಸಂಚಲನ ನಡೆಸಲಾಯಿತು. ಹೊಸಮನೆಯಿಂದ ಆರಂಭವಾದ ಪಥಸಂಚಲನ ಹೊಸಮನೆ ಮುಖ್ಯರಸ್ತೆ,...

Read moreDetails

ಕುಮಾರಸ್ವಾಮಿ ಉತ್ಸಾಹವನ್ನು ಮೆಚ್ಚಿಕೊಳ್ಳಬೇಕು: ದೇವೇಗೌಡ

ಶಿವಮೊಗ್ಗ: ಸರ್ಕಾರವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ. ಪುತ್ರವಾತ್ಸಲ್ಯದಿಂದಲ್ಲ. ರೈತರ ಸಾಲಮನ್ನಾ ಮಾಡಬೇಕೆಂಬ ಉತ್ಸಾಹ ಮುಖ್ಯಮಂತ್ರಿ ಕುಮಾರ ಸ್ವಾಮಿಗೆ ಇದೆಯಲ್ಲ ಅದನ್ನ ಮೆಚ್ಚಿಕೊಳ್ಳಬೇಕು ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹೇಳಿದರು. ಶಿವಮೊಗ್ಗದಲ್ಲಿಂದು ಮಾತನಾಡಿದ ಅವರು, ಮುಖ್ಯಮಂತ್ರಿ ಕುಮಾರ ಸ್ವಾಮಿಗೆ ಇದೆಯಲ್ಲ ಅದನ್ನು ಮೆಚ್ಚಿಕೊಳ್ಳಬೇಕು....

Read moreDetails

ಈಸ್ ಇಟ್ ನೆಸೆಸರಿ ಫಾರ್ ಯು: ಮಾಧ್ಯಮಗಳ ವಿರುದ್ಧ ದೇವೇಗೌಡ ಕಿಡಿ

ಶಿವಮೊಗ್ಗ: ಮುಖ್ಯಮಂತ್ರಿ ಕುಮಾರ ಸ್ವಾಮಿ ಅವರ ಸಾಧನೆಗಿಂತ ಸರ್ಕಾರ ಉರುಳುವ ಕುರಿತೇ ಹೆಚ್ಚು ಚರ್ಚಿಸುತ್ತಿದ್ದಾರೆ. ಇಸ್ ಇಟ್ ನೆಸೆಸರಿ ಫಾರ್ ಯು ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಮಾಧ್ಯಮಗಳ ವಿರುದ್ಧ ಕಿಡಿ ಕಾರಿದರು. ಮಲೆನಾಡು ಕ್ರೆಡಿಟ್ ಕೊ-ಆಪರೇಟಿವ್ ಸೊಸೈಟಿಯ ರಜತ...

Read moreDetails

ಭದ್ರಾವತಿ: ಹಲ್ಲೆಕೋರರನ್ನು ಬಂಧಿಸುವಂತೆ ಆಗ್ರಹಿಸಿ ಪ್ರತಿಭಟನೆ

ಭದ್ರಾವತಿ: ನಗರದ ಜಿಂಕ್ ಲೈನ್ ನಿವಾಸಿ ಮಹೇಶ್ ಎಂಬ ಹಲ್ಲೆಕೋರನನ್ನು ಬಂಧಿಸುವಂತೆ ಸ್ಥಳೀಯ ನಿವಾಸಿಗಳು ನ್ಯೂಟೌನ್ ಪೊಲೀಸ್ ಠಾಣೆ ಮುಂಭಾಗ ಶಾಮಿಯಾನ ಜಡಿದು ಪ್ರತಿಭಟನೆ ನಡೆಸಿದ ಘಟನೆ ಶುಕ್ರವಾರ ನಡೆಯಿತು. ಜಿಂಕ್ ಲೈನ್ ವಾಸಿ ಮಹೇಶ ಎಂಬ ವ್ಯಕ್ತಿಯು ಗುರುವಾರ ರಾತ್ರಿ...

Read moreDetails

ಮಾನವೀಯತೆ ಮೆರೆದ ಶಿವಮೊಗ್ಗ ಎಸ್‌ಪಿ ಖರೆ: ವ್ಯಾಪಕ ಪ್ರಶಂಸೆ

ಶಿವಮೊಗ್ಗ: ಅಂಗಾಂಗ ಧಾನ ಮಾಡಲು ಜೀರೋ ಟ್ರಾಫಿಕ್ ಗೆ ಶಿವಮೊಗ್ಗ ಜಿಲ್ಲಾ ರಕ್ಷಣಾಧಿಕಾರಿ ಅಭಿನವ್ ಖರೆ ಅವಕಾಶ ಮಾಡಿಕೊಟ್ಟಿದ್ದು, ಈ ಮೂಲಕ ಮಾನವೀಯತೆ ಮೆರೆದ ಇವರಿಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ಭದ್ರಾವತಿಯ ಜೇಡಿಕಟ್ಟೆಯ ನಿವಾಸಿ ಹರೀಶ್ (32) ಇವರಿಗೆ ನಿನ್ನೆ ಬೆಳಗಿನ...

Read moreDetails

ದೇವರನ್ನು ನಂಬಿದವರಿಗೆ, ದೊರೆಯೂ ಏನು ಮಾಡಲಾಗದು: ರಾಘವೇಶ್ವರ ಶ್ರೀ

ಬೆಂಗಳೂರು: ದೇವರನ್ನು ನಂಬಿದವರಿಗೆ, ದೊರೆಯೂ ಏನು ಮಾಡಲಾಗದು, ಇಂದ್ರ ತನ್ನ ಅಹಂಕಾರದಿಂದ ಗೋವು ಹಾಗೂ ಗೋಪಾಲಕರ ಮೇಲೆ ದಾಳಿ ಮಾಡಿದ. ಆದರೆ ಅವರು ಕೃಷ್ಣನನ್ನು ನಂಬಿದ್ದರಿಂದ ಯಾವುದೇ ತೊಂದರೆಯಾಗಲಿಲ್ಲ ಎಂದು 'ಕೃಷ್ಣಕಥಾ'ದಲ್ಲಿ  ಜಗದ್ಗುರು ಶಂಕರಾಚಾರ್ಯ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹೇಳಿದರು. ಗಿರಿನಗರದಲ್ಲಿರುವ...

Read moreDetails
Page 2161 of 2212 1 2,160 2,161 2,162 2,212
  • Trending
  • Latest
error: Content is protected by Kalpa News!!