ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು
February 4, 2026
ಬೆಂಗಳೂರು | ಒನ್-ವೇ ವಿಶೇಷ ಎಕ್ಸ್ಪ್ರೆಸ್ ರೈಲುಗಳ ಸಂಚಾರ
October 8, 2026
ಬಾಲಿವುಡ್ಗೆ ಆಘಾತ: ಹಿರಿಯ ನಟ ನಾನಾ ಪಾಟೇಕರ್ ನಿಧನ
October 8, 2026
Kalpa Media House | Article by Rasikapriya | Gudinamana 2026, a distinctive classical music and dance initiative curated by renowned...
Read moreDetailsಉಡುಪಿ, ಸೆ.೧೧: ಕಾವೇರಿ ಜಲವಿವಾದವನ್ನು ನಿಭಾಯಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ, ಆದ್ದರಿಂದ ಈ ವಿವಾದದಲ್ಲಿ ಪ್ರಧಾನಿ ಮೋದಿ ಅವರು ಮಧ್ಯಸ್ಥಿಕೆ ವಹಿಸಬೇಕು ಎನ್ನುವುದರಲ್ಲಿ ಅರ್ಥ ಇಲ್ಲ ಎಂದು ಕೇಂದ್ರ ಸಚಿನ ಡಿ.ವಿ.ಸದಾನಂದ ಗೌಡ ಕಡಕ್ಕಾಗಿ ಹೇಳಿದ್ದಾರೆ. ಭಾನುವಾರ ಉಡುಪಿ ಗಣೇಶೋತ್ಸವದಲ್ಲಿ...
Read moreDetailsಬೆಂಗಳೂರು: ಸೆ:10: ಕಾವೇರಿ ಸಮಸ್ಯೆಯನ್ನು ನಿರ್ವಹಣೆ ಮಾಡುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದ್ದು, ಇಂದಿನ ಬಿಕ್ಕಟ್ಟು ಸೃಷ್ಟಿಯಾಗಲು ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಕಾರಣ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಾಗ್ದಾಳಿ ನಡೆಸಿದರು. ಪಕ್ಷದ ಕಚೇರಿಯಲ್ಲಿ ನಡೆದ ಹಿಂದುಳಿದ ವರ್ಗ...
Read moreDetailsಬೆಂಗಳೂರು: ಸೆ:10: ನಾನು ಹುಟ್ಟಿದ್ದು ಆಂಧ್ರದಲ್ಲಾದರೂ ಕನರ್ಾಟಕ ನನಗೆ ಎರಡನೇ ತವರುಮನೆ. ಶ್ರೀ ಕೃಷ್ಣ ದೇವರಾಯ ಪ್ರಶಸ್ತಿ ನನಗೆ ಸಿಕ್ಕಿದ್ದು ನಿಜ್ಕಕೂ ಸಂತಸ ತಂದಿದೆ. ಅದರಲ್ಲು ಬೆಂಗಳೂರಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿ ಸಿಕ್ಕಿದ್ದು ಖುಷಿಯಾಗಿದೆ ಎಂದು ಹೇಳಿದ ನಟಿ ಜಯಪ್ರದಾ...
Read moreDetailsಬೆಂಗಳೂರು: ಸೆ:10: ತೆಲಗು ಭಾಷಿಗರು ಮತ್ತು ಕನ್ನಡಿಗರು ಸೋದರ ಭಾವದಿಂದ ಬಾಳುತ್ತಿದ್ದಾರೆ, ಒಕ್ಕೂಟದ ವ್ಯವಸ್ಥೆಯಲ್ಲಿ ನಾವಿದ್ದೇವೆ,ಭಾಷೆಗಳು ಮಾತನಾಡಲು ಇಟ್ಟುಕೊಂಡಿದ್ದೇವೆ, ಇದುವರೆಗೂ ಆಂದ್ರ-ತೆಲಂಗಾಣ ಹಾಗೂ ರಾಜ್ಯದ ನಡುವೆ ಯಾವುದೇ ಸಮಸ್ಯೆಗಳು ಬಂದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಶ್ರೀ ಕೃಷ್ಣದೇವರಾಯ ಕಲಾಮಂದಿರ ಹಾಗೂ...
Read moreDetailsಬೆಂಗಳೂರು: ಸೆ:10: ಕೇಂದ್ರ ಸಾಂಖ್ಯಿಕ ಹಾಗೂ ಕಾರ್ಯಕ್ರಮ ಅನುಷ್ಠಾನ ಸಚಿವ ಡಿ.ವಿ.ಸದಾನಂದಗೌಡ ಅವರು, ರೈಲ್ವೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ. ಬೆಂಗಳೂರು ಮೆಜೆಸ್ಟಿಕ್ ಬಳಿ ಇರುವ ನೈರುತ್ಯ ರೈಲ್ವೆ ವಿಭಾಗೀಯ ಕಚೇರಿಯಲ್ಲಿ ನಡೆದ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಪ್ರಗತಿ...
Read moreDetailsತುಮಕೂರು: ಸೆ:10: ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುತ್ತಿರುವುದನ್ನು ಖಂಡಿಸಿ ನಿನ್ನೆ ಹಮ್ಮಿಕೊಂಡಿದ್ದ ಹೋರಾಟದ ವೇಳೆ ಕೆಲ ಪ್ರತಿಭಟನಾಕಾರರು ಕೆಆರ್ಎಸ್ ಡ್ಯಾಮ್ ಗೇಟ್ಗಳನ್ನು ಬಂದ್ ಮಾಡಲು ಯತ್ನಿಸಿದರಲ್ಲದೆ ಅಣೆಕಟ್ಟೆಗೆ ಹಾರಲು ಪ್ರಯತ್ನಿಸಿದರು. ಹಾಗಾಗಿ ಅವರನ್ನು ತಡೆಯುವ ಸಲುವಾಗಿ ಪೊಲೀಸರು ಲಘು ಲಾಠಿ ಪ್ರಹಾರ...
Read moreDetailsಕೋಲಾರ: ಸೆ:10: ತಮ್ಮ ಫಾರ್ಮರ್ ನಲ್ಲಿರುವ ಹಸುಗಳಲ್ಲಿ ಬ್ರೂಸೆಲೋಸಿಸ್ ರೋಗ ಪತ್ತೆಯಾಗಿಲ್ಲ ಎಂದು ಶಾಸಕ ವರ್ತೂರ್ ಪ್ರಕಾಶ್ ಹೇಳಿದ್ದಾರೆ. ಕೋಲಾರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಮ್ಮ ಒಡೆತನದ ರಕ್ಷಿತ್ ಡೇರಿ ಫಾಮರ್್ ನಲ್ಲಿ ಬ್ರೂಸೆಲೋಸಿಸ್ ರೋಗ ಪತ್ತೆಯಾಗಿಲ್ಲ, ಇಲ್ಲಿನ ಹಾಲು ಕುಡಿಯುವುದರಿಂದ...
Read moreDetailsಸಾಗರ, ಸೆ.೧೦: ಕಾವೇರಿ ಕೊಳ್ಳ ನೀರು ಹಂಚಿಕೆ ಸಂಬಂಧ ಸುಪ್ರೀಂ ಕೋರ್ಟ್ ನೀಡಿರುವ ಆದೇಶವನ್ನು ಮರುಪರಶೀಲಿಸುವಂತೆ ಸರ್ಕಾರದಿಂದ ಮೇಲ್ಮನವಿ ಸಲ್ಲಿಸಲಾಗುತ್ತದೆ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಹೇಳಿದರು. ಪಡಿತರ ಹಂಚಿಕೆಗಾಗಿ ಟೋಕನ್ ವಿತರಣೆ ಮಾಡುವ ಪ್ರಾಂಚ್ಯೆಸಿಗೆ ದಿಢೀರ್ ಭೇಟಿ ನೀಡಿ...
Read moreDetailsಶಿವಮೊಗ್ಗ, ಸೆ. ೧೦: ನಿನ್ನೆ ರಾತ್ರಿ ಇಲ್ಲಿನ ಹರಕೆರೆಯಲ್ಲಿ ಗಣಪತಿ ವಿಸರ್ಜನೆಯ ಮೊದಲು ನಡೆದ ಮೆರವಣಿಗೆಯ ವೇಳೆ ಕಿಡಿಗೇಡಿಗಳ ಗುಂಪೊಂದು ಕಲ್ಲು ತೂರಾಟ ನಡೆಸಿದ್ದರಿಂದ ೭ ಜನರಿಗೆ ಗಾಯವಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇಬ್ಬರನ್ನು ಘಟನೆಯ ಹಿನ್ನೆಲೆಯಲ್ಲಿ ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ....
Read moreDetailsಶಿವಮೊಗ್ಗ, ಸೆ.೧೦: ದುರ್ಬಲ ಮನಸ್ಸಿನವರ ಜೊತೆ ಕಳಾಜಿಯಿಂದ ಸಂವಹನ ಬೆಳೆಸಿಕೊಳ್ಳಬೇಕು. ವಿಶ್ವ ಆರೋಗ್ಯ ಸಂಸ್ಥೆ ನಡೆಸಿದ ಸಮೀಕ್ಷೆಯ ಪ್ರಕಾರ ಪ್ರತಿ ವರ್ಷ ೮,೦೦,೦೦೦ ಜನ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಪ್ರತಿ ೪೦ ಸೆಕೆಂಡಿಗೆ ಒಬ್ಬರಂತೆ ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತಿರುವುದು ಅಘಾತಕಾರಿ ವಿಷಯ ಎಂದು...
Read moreDetails
Copyright © 2026 Kalpa News. Designed by KIPL