Saturday, August 29, 2026
Advertisement
ADVERTISEMENT

ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಜೆಡಿಯು ಶಶಿಕುಮಾರ್ ಹಗಲುರಾತ್ರಿ ಪ್ರತಿಭಟನೆ

ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಜೆಡಿಯು ಶಶಿಕುಮಾರ್ ಹಗಲುರಾತ್ರಿ ಪ್ರತಿಭಟನೆ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ಸಾರ್ವಜನಿಕ ಹಿತಾಸಕ್ತಿಯ ಮೂರು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಜನತಾದಳ(ಸಂಯುಕ್ತ) ರಾಜ್ಯ ಉಪಾಧ್ಯಕ್ಷ ಶಶಿಕುಮಾರ್ ಎಸ್. ಗೌಡ ತಾಲೂಕು ಕಚೇರಿ ಮುಂಭಾಗದಲ್ಲಿ ಹಗಲು ರಾತ್ರಿ ನಿರಂತರ ಪ್ರತಿಭಟನೆ ಆರಂಭಿಸಿದ್ದಾರೆ. ಪ್ರತಿಭಟನೆ ಕುರಿತಂತೆ ಮಾತನಾಡಿದ ಅವರು,...

Read moreDetails

ಗಾಂಧೀಜಿ ಕಂಡ ಕನಸನ್ನು ವೀರೇಂದ್ರ ಹೆಗಡೆ ನನಸಾಗಿಸುತ್ತಿದ್ದಾರೆ: ಕರುಣಾಮೂರ್ತಿ ಅಭಿಮತ

ಗಾಂಧೀಜಿ ಕಂಡ ಕನಸನ್ನು ವೀರೇಂದ್ರ ಹೆಗಡೆ ನನಸಾಗಿಸುತ್ತಿದ್ದಾರೆ: ಕರುಣಾಮೂರ್ತಿ ಅಭಿಮತ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ಸಹವಾಸ ದೋಷದಿಂದ ದುಶ್ಚಟ ಕಲಿತವರನ್ನು ಅದರಿಂದ ಹೊರಕ್ಕೆ ತಂದು ಹೊಸ ಜೀವನ ರೂಢಿಸಿಕೊಳ್ಳುವ ಮಹತ್ ಕಾರ್ಯ ಮಾಡುತ್ತಿರುವ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಇಡಿಯ ವಿಶ್ವಕ್ಕೇ ಮಾದರಿಯಾದುದು ಎಂದು ಜಿಲ್ಲಾ ಜನಜಾಗೃತಿ ವೇದಿಕೆ ಮುಖಂಡ...

Read moreDetails

ಭದ್ರಾವತಿ ಭೋವಿ ಕಾಲೋನಿಯಲ್ಲಿ ಸಿಲಿಂಡರ್ ಸೋರಿಕೆ: ಬೆಂಕಿ ನಂದಿಸಿದ ಅಗ್ನಿಶಾಮಕ ಸಿಬ್ಬಂದಿ

ಭದ್ರಾವತಿ ಭೋವಿ ಕಾಲೋನಿಯಲ್ಲಿ ಸಿಲಿಂಡರ್ ಸೋರಿಕೆ: ಬೆಂಕಿ ನಂದಿಸಿದ ಅಗ್ನಿಶಾಮಕ ಸಿಬ್ಬಂದಿ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ಹೊಸಮನೆ ಭೋವಿ ಕಾಲೋನಿ 6ನೆಯ ಕ್ರಾಸ್ ಭಾಗ್ಯ ಎಂಬುವವರ ಮನೆಯಲ್ಲಿ ಅಡುಗೆ ಅನಿಲ ಸೋರಿಕೆಯಿಂದ ಬೆಂಕಿ ಹೊತ್ತಿಕೊಂಡ ಘಟನೆ ಸಂಭವಿಸಿದೆ. ಇಂದು ಮುಂಜಾನೆ ಘಟನೆ ನಡೆದಿದ್ದು ಕೂಡಲೇ ಮನೆಯವರು ಬಟ್ಟೆಗಳನ್ನು ನೆನೆಸಿ ಬೆಂಕಿ ಆರಿಸಲು...

Read moreDetails

ಭದ್ರಾ ಜಲಾಶಯದಿಂದ ಇಂದು ಮುಂಜಾನೆ 8 ಸಾವಿರ ಕ್ಯೂಸೆಕ್ಸ್‌ ನೀರು ಬಿಡುಗಡೆ

ಭದ್ರಾ ಜಲಾಶಯದಿಂದ ಇಂದು ಮುಂಜಾನೆ 8 ಸಾವಿರ ಕ್ಯೂಸೆಕ್ಸ್‌ ನೀರು ಬಿಡುಗಡೆ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ಮಲೆನಾಡು ಭಾಗದಲ್ಲಿ ಮತ್ತೆ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಭದ್ರಾ ಜಲಾಶಯ ಭರ್ತಿಯಾಗಿದ್ದು, ಇಂದು ಮುಂಜಾನೆಯೂ ಸಹ ನದಿಗೆ 8251 ಕ್ಯೂಸೆಕ್ಸ್‌ ನೀರನ್ನು ಹರಿಸಲಾಗಿದೆ. 186 ಅಡಿಗಳ ಪೂರ್ಣ ಮಟ್ಟದಲ್ಲಿ ಜಲಾಶಯ ಭರ್ತಿಯಾಗಿರುವ ಹಿನ್ನೆಲೆಯಲ್ಲಿ ಇಂದು...

Read moreDetails

ಭದ್ರಾ ಜಲಾಶಯದಿಂದ 7600 ಕ್ಯೂಸೆಕ್ಸ್‌ ನೀರು ಬಿಡುಗಡೆ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ಮಲೆನಾಡು ಭಾಗದಲ್ಲಿ ಮತ್ತೆ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಭದ್ರಾ ಜಲಾಶಯಕ್ಕೆ ಒಳಹರಿವು ಹೆಚ್ಚಾಗಿದ್ದು, ಕ್ರಸ್ಟ್‌ ಗೇಟ್ ಮೂಲಕ ನೀರನ್ನು ನದಿಗೆ ಹರಿಸಲಾಗಿದೆ. ಕ್ರಸ್ಟ್‌ ಗೇಟ್ ಮೂಲಕ ಮಧ್ಯಾಹ್ನ 3300 ಕ್ಯೂಸೆಕ್ಸ್‌ ನೀರು ಹರಿಸಲಾಗಿತ್ತು. ಆನಂತರ...

Read moreDetails

ಮಕ್ಕಳಿಗೆ ನಾವು ನೀಡುವ ಶಿಕ್ಷಣವೇ ದೊಡ್ಡ ಆಸ್ತಿ: ಭದ್ರಾವತಿ ತಾಪಂ ಇಒ ಡಾ.ಮಂಜುನಾಥ್

ಮಕ್ಕಳಿಗೆ ನಾವು ನೀಡುವ ಶಿಕ್ಷಣವೇ ದೊಡ್ಡ ಆಸ್ತಿ: ಭದ್ರಾವತಿ ತಾಪಂ ಇಒ ಡಾ.ಮಂಜುನಾಥ್

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ಮಕ್ಕಳಿಗೆ ನಾವು ನೀಡುವ ಶಿಕ್ಷಣವೇ ಅವರಿಗೆ ನಾವು ಕೊಡಬಹುದಾದ ದೊಡ್ಡ ಆಸ್ತಿ ಎಂದು ತಾಲೂಕು ಪಂಚಾಯ್ತಿ ಕಾರ್ಯ ನಿರ್ವಹಣಾಧಿಕಾರಿ ಡಾ. ಮಂಜುನಾಥ್ ಅಭಿಪ್ರಾಯಪಟ್ಟರು. ತಾಲೂಕಿನ ಸರ್ಕಾರಿ ಪ್ರೌಢಶಾಲೆಗಳಲ್ಲಿ ವ್ಯಾಸಂಗ ಮಾಡಿ 500ಕ್ಕಿಂತಲೂ ಹೆಚ್ಚು ಅಂಕ...

Read moreDetails

ಮಣಿಪಾಲ್ ಆರೋಗ್ಯ ಕಾರ್ಡ್‌ನ ಶುಲ್ಕ ಸಣ್ಣದು, ಪ್ರಯೋಜನ ದೊಡ್ಡದು: ಮೋಹನ್ ಶೆಟ್ಟಿ

ಮಣಿಪಾಲ್ ಆರೋಗ್ಯ ಕಾರ್ಡ್‌ನ ಶುಲ್ಕ ಸಣ್ಣದು, ಪ್ರಯೋಜನ ದೊಡ್ಡದು: ಮೋಹನ್ ಶೆಟ್ಟಿ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ನಮ್ಮ ಸಮುದಾಯಕ್ಕೆ ಕೈಗೆಟುಕುವ ವೆಚ್ಚದಲ್ಲಿ ಗುಣಮಟ್ಟದ ಆರೋಗ್ಯ ಸೇವೆಯನ್ನು ಒದಗಿಸುವ ನಿಟ್ಟಿನಲ್ಲಿ ಯಶಸ್ವೀ 20 ವರ್ಷಗಳನ್ನು ಪೂರೈಸಿರುವ ಮಣಿಪಾಲ್ ಆರೋಗ್ಯ ಕಾರ್ಡ್ ಶುಲ್ಕ ಸಣ್ಣದಾಗಿದ್ದು, ಪ್ರಯೋಜನ ಮಾತ್ರ ದೊಡ್ಡದಾಗಿದೆ ಎಂದು ಕಸ್ತೂರ್ಬಾ ಆಸ್ಪತ್ರೆ ಮಣಿಪಾಲ...

Read moreDetails

ನ್ಯೂಟೌನ್ ದೇವಾಲಯದಲ್ಲಿ ಸರ್ಪದೋಷ ನಿವಾರಣೆಗಾಗಿ ವಿಶೇಷ ನಾಗಪೂಜೆ

ನ್ಯೂಟೌನ್ ದೇವಾಲಯದಲ್ಲಿ ಸರ್ಪದೋಷ ನಿವಾರಣೆಗಾಗಿ ವಿಶೇಷ ನಾಗಪೂಜೆ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ನ್ಯೂಟೌನ್‌ನಲ್ಲಿರುವ ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ಸೊಮವಾರ ರಾತ್ರಿ ಸರ್ಪದೋಷ ನಿವಾರಣೆಗಾಗಿ ವಿಶೇಷವಾದ ನಾಗಪೂಜೆಯನ್ನು ವರ್ಣರಂಜಿತವಾಗಿ ಆಚರಿಸಲಯಿತು. ಕಾರ್ಯಕ್ರಮದಲ್ಲಿ ಆಕರ್ಷಕವಾಗಿ, ವರ್ಣಮಯವಾದ ರಂಗವಲ್ಲಿಯಲ್ಲಿ ನಾಗದೇವರ ಬೃಹತ್‌ಗಾತ್ರದ ಚಿತ್ರವನ್ನು ಬಿಡಿಸಲಾಗಿತ್ತು. ದೇವಾಲಯದ ಒಳಗೆ ಹೊರಗೆ ಪೂಜಾಸ್ಥಳಗಳಲ್ಲಿ ವಿಶೇಷ ಅಲಂಕಾರವನ್ನು...

Read moreDetails

ಭದ್ರಾವತಿ: 2 ತಿಂಗಳಿನಿಂದ ವೇತನ ಇಲ್ಲ, ನೀರಾವರಿ ಇಲಾಖೆ ದಿನಗೂಲಿ, ಗುತ್ತಿಗೆ ನೌಕರರ ಅಳಲು 

ಭದ್ರಾವತಿ: 2 ತಿಂಗಳಿನಿಂದ ವೇತನ ಇಲ್ಲ, ನೀರಾವರಿ ಇಲಾಖೆ ದಿನಗೂಲಿ, ಗುತ್ತಿಗೆ ನೌಕರರ ಅಳಲು 

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ಕರ್ನಾಟಕ ನೀರಾವರಿ ನಿಗಮದ ಬಿಆರ್‌ಎಲ್‌ಬಿಸಿ 4 ವಿಭಾಗಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ದಿನಗೂಲಿ ಹಾಗೂ ಗುತ್ತಿಗೆ ನೌಕರರು ವೇತನ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು. ಒಟ್ಟು 4 ವಿಭಾಗಗಳಲ್ಲಿ ಸುಮಾರು 500...

Read moreDetails

ಭದ್ರಾವತಿಯಲ್ಲಿ ಈ ಬಾರಿ ಸರಳ ದಸರಾ, ಮೆರವಣಿಗೆ ರದ್ದು, ಬನ್ನಿ ಮುಡಿಯುವ ವೇಳೆ 100 ಮಂದಿಗೆ ಮಾತ್ರ ಅವಕಾಶ

ಭದ್ರಾವತಿಯಲ್ಲಿ ಈ ಬಾರಿ ಸರಳ ದಸರಾ, ಮೆರವಣಿಗೆ ರದ್ದು, ಬನ್ನಿ ಮುಡಿಯುವ ವೇಳೆ 100 ಮಂದಿಗೆ ಮಾತ್ರ ಅವಕಾಶ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ಪ್ರತಿವರ್ಷ ವಿಜೃಂಭಣೆಯಿಂದ ನಡೆಯುತ್ತಿದ್ದ ನವರಾತ್ರಿ/ದಸರಾ ಹಬ್ಬವನ್ನು ಈ ಬಾರಿ ಸರಳವಾಗಿ ಆಚರಣೆ ನಡೆಸಲು ನಗರಸಭೆ ತೀರ್ಮಾನಿಸಿದೆ. ಈ ಕುರಿತಂತೆ ನಡೆದ ಸಭೆಯ ನಂತರ ಮಾತನಾಡಿದ ಪೌರಾಯುಕ್ತ ಮನೋಹರ್, ಈ ಬಾರಿ ಕೊರೋನಾ ಸೋಂಕು ಹರಡುವ...

Read moreDetails
Page 136 of 191 1 135 136 137 191
  • Trending
  • Latest
error: Content is protected by Kalpa News!!