Saturday, July 25, 2026
Advertisement
ADVERTISEMENT

ಮೌಲ್ಯಮಾಪನ ಕೇಂದ್ರದಲ್ಲೇ ಮೃತರಾದ ಶಿಕ್ಷಕನ ಪತ್ನಿಗೆ ಶಿಕ್ಷಕರಿಂದಲೇ 2.42 ಲಕ್ಷ ರೂ. ಆರ್ಥಿಕ ನೆರವು

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ಬುಧವಾರ ಶಿವಮೊಗ್ಗದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯ ಮಾಪನದ ಸಂದರ್ಭದಲ್ಲಿ ಹೃದಯಾಘಾತದಿಂದ ಮೃತಪಟ್ಟ ಭದ್ರಾವತಿ ಈಶ್ವರಮ್ಮ ಪ್ರೌಢಶಾಲೆ ಶಿಕ್ಷಕ ಕುಮಾರ್ ಅವರ ಪತ್ನಿಗೆ ಗುರುವಾರ ಜಿಲ್ಲಾ ಪ್ರೌಢಶಾಲೆ ಸಹಶಿಕ್ಷಕರು ಒಗ್ಗೂಡಿ 2.42 ಲಕ್ಷ...

Read moreDetails

ಎಚ್ಚೆತ್ತುಕೊಳ್ಳದ ಜನ, ವ್ಯಾಪಾರಸ್ಥರು: ಪೊಲೀಸರ ಭಯಕ್ಕೆ ಬಂದ್

ಎಚ್ಚೆತ್ತುಕೊಳ್ಳದ ಜನ, ವ್ಯಾಪಾರಸ್ಥರು: ಪೊಲೀಸರ ಭಯಕ್ಕೆ ಬಂದ್

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ಗಂಟೆ 2.13 ಆದರೂ ನಗರದಲ್ಲಿ ಟ್ರಾಫಿಕ್ ಜಾಮ್, ಅಂಗಡಿ ಮುಂಗಟ್ಟಗಳ ವ್ಯಾಪಾರ ಸಲೀಸಾಗಿ ನಡೆಯುತ್ತಿತ್ತು. ಆದರೆ, ಯಾವಾಗ ಪೊಲೀಸರು ಅಖಾಡಕ್ಕಿಳಿದರೋ ನಾ ಮೊದಲು, ತಾ ಮೊದಲು ಎಂಬಂತೆ ಅಂಗಡಿಗಳನ್ನು ಬಂದ್ ಆದವು. ಇದು, ಜಿಲ್ಲಾ...

Read moreDetails

5 ಕೊರೋನಾ ಪಾಸಿಟಿವ್: ಕನಕ ನಗರದ ರಸ್ತೆ ಸೇರಿದಂತೆ ಹಲವು ಕಡೆ ಸೀಲ್ ಡೌನ್

5 ಕೊರೋನಾ ಪಾಸಿಟಿವ್: ಕನಕ ನಗರದ ರಸ್ತೆ ಸೇರಿದಂತೆ ಹಲವು ಕಡೆ ಸೀಲ್ ಡೌನ್

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ನಗರ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ನಿನ್ನೆ 5 ಕೊರೋನಾ ಪಾಸಿಟಿವ್ ಪ್ರಕರಣ ಪತ್ತೆಯಾದ ಹಿನ್ನೆಲೆಯಲ್ಲಿ ಹಲವು ರಸ್ತೆಗಳನ್ನು ಸೀಲ್ ಡೌನ್ ಮಾಡಲಾಗಿದೆ. ಕನಕ ನಗರದಲ್ಲಿ 21 ವರ್ಷದ ಯುವತಿಯಲ್ಲಿ ಪಾಸಿಟಿವ್ ಕಾಣಿಸಿದ್ದು, ಈಕೆ ಬೆಂಗಳೂರಿನಿಂದ...

Read moreDetails

ಮಧ್ಯಾಹ್ನ 2 ಗಂಟೆ ನಂತರ ಕಡ್ಡಾಯ ಬಂದ್, ಉಲ್ಲಂಘಿಸಿದರೆ ದಂಡ, ಎಫ್’ಐಆರ್: ಆಯುಕ್ತ ಮನೋಹರ್

ಸೀಲ್ ಡೌನ್ ಏರಿಯಾದ ಮಂದಿ ಹೊರಗೆ ಓಡಾಡಿದರೆ ಎಫ್’ಐಆರ್: ಆಯುಕ್ತರ ಎಚ್ಚರಿಕೆ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ಜಿಲ್ಲಾಡಳಿತ ನಿನ್ನೆ ಆದೇಶ ಹೊರಡಿಸಿರುವಂತೆ ನಗರದಲ್ಲೂ ಸಹ ಇಂದಿನಿಂದ ಮಧ್ಯಾಹ್ನ 2 ಗಂಟೆ ನಂತರ ಎಲ್ಲ ರೀತಿಯ ವ್ಯಾಪಾರ, ವ್ಯವಹಾರಕ್ಕೆ ಅವಕಾಶವಿರುವುದಿಲ್ಲ. ಇದನ್ನು ಉಲ್ಲಂಘಿಸಿದರೆ ಅಂತಹವರಿಗೆ ದಂಡ ವಿಧಿಸುವ ಅಥವಾ ಎಫ್’ಐಆರ್ ದಾಖಲು ಮಾಡಲಾಗುವುದು...

Read moreDetails

ರಕ್ಷಣಾ ಸಾಮಗ್ರಿ ನೀಡುವಂತೆ ಒತ್ತಾಯಿಸಿ ಆಶಾ ಕಾರ್ಯಕರ್ತೆಯರ ಪ್ರತಿಭಟನೆ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ನಗರದಲ್ಲಿ ಆಶಾ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಿದರು. ಆಶಾ ಕಾರ್ಯಕರ್ತೆಯರ ಗೌರವಧನವನ್ನು ಹನ್ನೆರಡು ಸಾವಿರ ರೂ.ಗಳಿಗೆ ಹೆಚ್ಚಿಸಬೇಕು ಮತ್ತು ಕೋವಿಡ್ ಸೇವೆಯಲ್ಲಿ ಕಾರ್ಯನಿರ್ವಹಿಸಲು ಸಮರ್ಪಕವಾದ ರಕ್ಷಣಾ ಸಾಮಗ್ರಿಗಳನ್ನು ಒದಗಿಸಬೇಕು ಎಂಬ...

Read moreDetails

ಕಂಟೈನ್ಮೆಂಟ್ ಝೋನ್ ವ್ಯಾಪ್ತಿಯ ನಿವಾಸಿಗಳಿಗೆ ಸಕಾಲಕ್ಕೆ ಅಗತ್ಯ ವಸ್ತು ಪೂರೈಸಲು ಶಾಸಕ ಹಾಲಪ್ಪ ಸೂಚನೆ

ಕಂಟೈನ್ಮೆಂಟ್ ಝೋನ್ ವ್ಯಾಪ್ತಿಯ ನಿವಾಸಿಗಳಿಗೆ ಸಕಾಲಕ್ಕೆ ಅಗತ್ಯ ವಸ್ತು ಪೂರೈಸಲು ಶಾಸಕ ಹಾಲಪ್ಪ ಸೂಚನೆ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಸಾಗರ: ಕಂಟೈನ್ಮೆಂಟ್ ಝೋನ್ ವ್ಯಾಪ್ತಿಯಲ್ಲಿರುವ ನಿವಾಸಿಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಸಕಾಲಕ್ಕೆ ಅಗತ್ಯ ವಸ್ತುಗಳನ್ನು ಪೂರೈಕೆ ಮಾಡಬೇಕು ಎಂದು ಶಾಸಕ ಎಚ್. ಹಾಲಪ್ಪ ಸೂಚಿಸಿದರು. ಉಪ ವಿಭಾಗಾಧಿಕಾರಿಗಳ ಕಚೇರಿಯಲ್ಲಿ ಕೋವಿಡ್19 ವೈರಸ್ ನಿಯಂತ್ರಣದ ಬಗ್ಗೆ ಅಧಿಕಾರಿಗಳ...

Read moreDetails

ಭದ್ರಾವತಿಯ ಈ ಶಾಲೆಗಳ ದ್ವಿತೀಯ ಪಿಯುಸಿ ಫಲಿತಾಂಶ ಹೀಗಿದೆ

ದ್ವಿತೀಯ ಪಿಯುಸಿ ಫಲಿತಾಂಶ: ಉಡುಪಿ ಫಸ್ಟ್‌, ದುರ್ಗ ಲಾಸ್ಟ್‌- ಬಾಲಕಿಯರದ್ದೇ ಮೇಲುಗೈ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ಇಂದು ಪ್ರಕಟವಾದ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶದಲ್ಲಿ ನಗರದ ವಿವಿಧ ಕಾಲೇಜಿನ ಫಲಿತಾಂಶಗಳ ಹೀಗಿವೆ. ಎಸ್‌ಎವಿ ಕಾಂಪೋಸಿಟ್ ಪಿಯು ಕಾಲೇಜು(ವಿಜ್ಞಾನ) ಪರೀಕ್ಷೆ ಬರೆದ 102 ವಿದ್ಯಾರ್ಥಿಗಳ ಪೈಕಿ 28 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್‌ನಲ್ಲಿ ಉತ್ತೀರ್ಣರಾಗಿದ್ದಾರೆ. ಪ್ರಥಮ...

Read moreDetails

ಪ್ರಕೃತಿ ಉಳಿವಿಗಾಗಿ ಭದ್ರಾವತಿ ರಾಮ್ ಸೇನಾ ವತಿಯಿಂದ ವೃಕ್ಷೋತ್ಸವ ಕಾರ್ಯಕ್ರಮ

ಪ್ರಕೃತಿ ಉಳಿವಿಗಾಗಿ ಭದ್ರಾವತಿ ರಾಮ್ ಸೇನಾ ವತಿಯಿಂದ ವೃಕ್ಷೋತ್ಸವ ಕಾರ್ಯಕ್ರಮ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ಪ್ರಕೃತಿಯ ಉಳಿವಿಗಾಗಿ ಸದ್ದಿಲ್ಲದೇ ಕಾರ್ಯ ನಿರ್ವಹಿಸುತ್ತಿರುವ ರಾಮ್ ಸೇನಾ ಕರ್ನಾಟಕದ ಭದ್ರಾವತಿ ಘಟಕದ ವತಿಯಿಂದ ವೃಕ್ಷೋತ್ಸವ ಕಾರ್ಯಕ್ರಮ ನಡೆಸಲಾಯಿತು. ಮೂಲ ರಂಗನಾಥ ಸ್ವಾಮಿ ದೇವಾಲಯದ ಆವರಣದಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಈ ವೇಳೆ ಅಭಿಪ್ರಾಯ...

Read moreDetails

ಕೊರೋನಾ ಹೆಚ್ಚಳ ಹಿನ್ನೆಲೆ: ಭದ್ರಾವತಿ ತಾಲೂಕಿನ ಕಾರೇಹಳ್ಳಿ ಸೇರಿ ಎರಡು ಕಡೆ ಚೆಕ್ ಪೋಸ್ಟ್‌

ಕೊರೋನಾ ಹೆಚ್ಚಳ ಹಿನ್ನೆಲೆ: ಭದ್ರಾವತಿ ತಾಲೂಕಿನ ಕಾರೇಹಳ್ಳಿ ಸೇರಿ ಎರಡು ಕಡೆ ಚೆಕ್ ಪೋಸ್ಟ್‌

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ಜಿಲ್ಲೆಯಲ್ಲಿ ಕೊರೋನಾ ಪಾಸಿಟಿವ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ತಾಲೂಕಿನಲ್ಲಿರುವ ಜಿಲ್ಲಾ ಗಡಿಯಲ್ಲಿ ಎರಡು ಚೆಕ್ ಪೋಸ್ಟ್‌ ತೆರೆದು ತಪಾಸಣೆ ನಡೆಸಲಾಗುತ್ತಿದೆ. ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದೀಚೆಗೆ ಕೊರೋನಾ ಪಾಸಿಟಿವ್ ಪ್ರಕರಣ ಹೆಚ್ಚಾಗುತ್ತಿದ್ದು, ಬೆಂಗಳೂರು...

Read moreDetails

ಭದ್ರಾವತಿಯಲ್ಲಿ ಮತ್ತೆ 5 ಕೊರೋನಾ ಪಾಸಿಟಿವ್ ಪ್ರಕರಣ ಪತ್ತೆ: ಹಲವು ರಸ್ತೆ ಸೀಲ್ ಡೌನ್

ದಾವಣಗೆರೆಯಲ್ಲಿಂದು 40 ಕೊರೋನಾ ಪಾಸಿಟಿವ್, 4 ಮಂದಿ ಬಿಡುಗಡೆ. 1 ಸಾವು

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ಇಂದು ಮುಂಜಾನೆ ನಗರದಲ್ಲಿ 2 ಕೊರೋನಾ ಪ್ರಕರಣ ಪತ್ತೆಯಾದ ಬೆನ್ನಲ್ಲೇ ಮತ್ತೆ ರಾತ್ರಿ ವೇಳೆಗೆ 5 ಪಾಸಿಟಿವ್ ದೃಢಪಟ್ಟಿದೆ. ಈ ಕುರಿತಂತೆ ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾಗೆ ಮಾಹಿತಿ ದೊರಕಿದ್ದು, ಬೋವಿ ಕಾಲೋನಿಯ 58...

Read moreDetails
Page 152 of 190 1 151 152 153 190
  • Trending
  • Latest
error: Content is protected by Kalpa News!!