Thursday, June 25, 2026
Advertisement
ADVERTISEMENT

ಭದ್ರಾವತಿ; ಎಂಪಿಎಂ ಮರುಜೀವಕ್ಕೆ ಪ್ರಾಮಾಣಿಕ ಪ್ರಯತ್ನ: ಬಿ.ವೈ. ರಾಘವೇಂದ್ರ

ಭದ್ರಾವತಿ; ಎಂಪಿಎಂ ಮರುಜೀವಕ್ಕೆ ಪ್ರಾಮಾಣಿಕ ಪ್ರಯತ್ನ: ಬಿ.ವೈ. ರಾಘವೇಂದ್ರ

ಭದ್ರಾವತಿ: ಸರ್.ಎಂ. ವಿಶ್ವೇಶ್ವರಯ್ಯ ಕನಸಿನ ಎಂಪಿಎಂ ಅಭಿವೃದ್ಧಿಗೆ ಮರುಜೀವ ಕೊಡುವ ಪ್ರಯತ್ನ ಈಗಾಗಲೇ ನಡೆದಿದೆ ಎಂದು ಲೋಕಸಭಾ ಉಪಚುನಾವಣೆಯ ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಹೇಳಿದರು. ಭದ್ರಾವತಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಂಪಿಎಂ ಮರುಜೀವದ ಪ್ರಯತ್ನಕ್ಕೆ ಯಡಿಯೂರಪ್ಪ, ಆಯನೂರು ಮಂಜುನಾಥ್...

Read moreDetails

ನಮ್ಮ ಅವಧಿಯಲ್ಲಿ ಸೊರಬ ಕ್ಷೇತ್ರ ಬಹಳಷ್ಟು ಅಭಿವೃದ್ಧಿಯಾಗಿದೆ: ಬಿವೈಆರ್

ನಮ್ಮ ಅವಧಿಯಲ್ಲಿ ಸೊರಬ ಕ್ಷೇತ್ರ ಬಹಳಷ್ಟು ಅಭಿವೃದ್ಧಿಯಾಗಿದೆ: ಬಿವೈಆರ್

ಸೊರಬ: ಬಿಜೆಪಿ ನೇತೃತ್ವದ ಸರ್ಕಾರದಲ್ಲಿ ಯಡಿಯೂರಪ್ಪನವರು ಮುಖ್ಯಮಂತ್ರಿ ಆದ ಸಂದರ್ಭದಲ್ಲಿ ಹಿಂದೆಂದೂ ಕಾಣದಷ್ಟು ಸೊರಬ ಕ್ಷೇತ್ರಕ್ಕೆ ಸಾಕಷ್ಟು ಅನುದಾನದ ಹೊಳೆ ಹರಿದು ಬಂದಿದೆ ಎಂದು ಲೋಕಸಭಾ ಉಪಚುನಾವಣಾ ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಹೇಳಿದರು. ಸೊರಬ ವಿಧಾನಸಭಾ ಕ್ಷೇತ್ರದ ತತ್ತೂರು ಮಹಾಶಕ್ತಿ...

Read moreDetails

ಭದ್ರಾವತಿ ಮಾಜಿ ಶಾಸಕ ಅಪ್ಪಾಜಿ ದಿಢೀರ್ ಪ್ರತಿಭಟನೆ ನಡೆಸಿದ್ದು ಯಾಕೆ?

ಭದ್ರಾವತಿ: ಬಿಳಕಿ ಗ್ರಾಮದಲ್ಲಿ ನಿರ್ಮಿಸಿರುವ ಈಶ್ವರ ಬಸವಣ್ಣ ಮತ್ತು ರೇಣುಕಾದೇವಿ ವಿಗ್ರಹ ಇರುವ ದೇವಾಲಯದ ಬೀಗ ತೆರೆದು ಪೂಜೆಗೆ ಅನುವು ಮಾಡಿಕೊಡುವಂತೆ ಆಗ್ರಹಿಸಿ ಬುಧವಾರ ಸಂಜೆ ಮಾಜಿ ಶಾಸಕ ಎಂ.ಜೆ. ಅಪ್ಪಾಜಿ ನೇತೃತ್ವದಲ್ಲಿ ಬಿಳಕಿ ಗ್ರಾಮದ ಮರಾಠ ಜನಾಂಗದವರು ತಾಲೂಕು ಕಚೇರಿ...

Read moreDetails

ಭದ್ರಾವತಿ: ಭಗವಂತನ ಗುಣಗಳೆ ನಿಜವಾದ ಸಂಪತ್ತು; ಅದಮಾರು ಶ್ರೀ

ಭದ್ರಾವತಿ: ಭಗವಂತನ ಗುಣಗಳೆ ನಿಜವಾದ ಸಂಪತ್ತು; ಅದಮಾರು ಶ್ರೀ

ಭದ್ರಾವತಿ: ಶ್ರೇಷ್ಠವಾದ ಹಾಗೂ ಕನಿಷ್ಠವಾದ ಎರಡುಬಗೆಯ ಸಂಪತ್ತುಗಳಲ್ಲಿ ಭಗವಂತನ ಗುಣಗಳೇ ಶ್ರೇಷ್ಟ ಸಂಪತ್ತು ಎಂದು ಉಡುಪಿ ಅದಮಾರು ಮಠದ ಶ್ರೀವಿಶ್ವಪ್ರಿಯ ತೀರ್ಥಸ್ವಾಮಿಜೀ ಹೇಳಿದರು. ಸಿದ್ಧಾರೂಢನಗರದ ನಂಜನಗೂಡು ಶ್ರೀ ರಾಘವೇಂದ್ರಸ್ವಾಮಿಗಳ ಮಠದ ಸಮೀಪದ ಶ್ರೀನಿವಾಸ ಕಲ್ಯಾಣ ಸೇವಾ ಸಮಿತಿ ವತಿಯು ನಿರ್ಮಿಸಲು ಉದ್ದೇಶಿಸಿರುವ...

Read moreDetails

ಭದ್ರಾವತಿ: ನಾಳೆ ದಸರಾ ಭವ್ಯ ಮೆರವಣಿಗೆಗೆ ಉಕ್ಕಿನ ನಗರಿ ಸಜ್ಜು

ಭದ್ರಾವತಿ: ನಾಳೆ ದಸರಾ ಭವ್ಯ ಮೆರವಣಿಗೆಗೆ ಉಕ್ಕಿನ ನಗರಿ ಸಜ್ಜು

ಭದ್ರಾವತಿ: ನಾಡಹಬ್ಬ ದಸರಾ ಉತ್ಸವ-2018 ಭವ್ಯ ಅಲಂಕೃತಗೊಂಡ ದೇವಾನುದೇವತೆಗಳ ಮೆರವಣಿಗೆಗೆ ಈ ಭಾರಿ ಉಪವಿಭಾಗಾಧಿಕಾರಿ ಪ್ರಕಾಶ್ ಚಾಲನೆ ನೀಡಲಿದ್ದಾರೆಂದು ಪೌರಾಯುಕ್ತ ಶ್ರೀಕಂಠಸ್ವಾಮಿ ತಿಳಿಸಿದ್ದಾರೆ. ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಅಡ್ಡಿಯಿಂದಾಗಿ ನಗರಸಭೆಯು ಪ್ರಸ್ತುತ ವರ್ಷ ಆಡಂಬರವಲ್ಲದ ಸರಳ ದಸರಾ ನಾಡಹಬ್ಬವನ್ನು ಆಚರಿಸುತ್ತಿದೆ....

Read moreDetails

ಭದ್ರಾವತಿ ಪ್ರತಿಭೆಗೆ ಹಾಫ್ ಮ್ಯಾರಥಾನ್ ಸ್ಪರ್ಧೆಯಲ್ಲಿ ಬಂಗಾರದ ಪದಕ

ಭದ್ರಾವತಿ ಪ್ರತಿಭೆಗೆ ಹಾಫ್ ಮ್ಯಾರಥಾನ್ ಸ್ಪರ್ಧೆಯಲ್ಲಿ ಬಂಗಾರದ ಪದಕ

ಭದ್ರಾವತಿ: ಶಿವಮೊಗ್ಗದಲ್ಲಿ ಇತ್ತೀಚಿಗೆ ನಡೆದ ಕುವೆಂಪು ವಿವಿ ಮಟ್ಟದ 32 ನೆಯ ಅಥ್ಲೆಟಿಕ್ ಕ್ರೀಡಾಕೂಟದ ಹಾಫ್ ಮ್ಯಾರಥಾನ್ ಕ್ರೀಡಾ ಸ್ಫರ್ಧೆಯಲ್ಲಿ ನಗರದ ಪ್ರತಿಭೆಗೆ ಬಂಗಾರದ ಪದಕ ಸಂದಿದೆ. ಹೊಸಮನೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಥಮ ಬಿಎ ವಿದ್ಯಾರ್ಥಿ ಹಾಗೂ ದೊಡ್ಡೇರಿ...

Read moreDetails

ಭದ್ರಾವತಿ: ಉದ್ಘಾಟನೆ ಭಾಗ್ಯ ಕಾಣದ ಗಾಂಧಿ ಪಾರ್ಕ್ ಆಟಿಕೆಗಳು

ಭದ್ರಾವತಿ: ಉದ್ಘಾಟನೆ ಭಾಗ್ಯ ಕಾಣದ ಗಾಂಧಿ ಪಾರ್ಕ್ ಆಟಿಕೆಗಳು

ಭದ್ರಾವತಿ: ನ್ಯೂಟೌನ್ ಗಾಂಧಿ ಪಾರ್ಕಿನಲ್ಲಿ ನಗರಸಭೆಯು ಕೇಂದ್ರ ಸರಕಾರದ ಅಮೃತ್ ಯೋಜನೆಯಡಿ ರೂ. 50 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಮಕ್ಕಳ ಆಟಿಕೆಗಳು ಲೋಕಾರ್ಪಣೆಗೊಳ್ಳದೆ ನಿರಾಶೆ ಉಂಟು ಮಾಡಿದೆ. ದಸರಾ ಹಬ್ಬ ಪ್ರಯುಕ್ತ ಶಾಲಾ ಮಕ್ಕಳಿಗೆ ಶಾಲೆಗಳಿಗೆ ರಜಾ ಘೋಷಣೆಯಾಗಿ ಪ್ರತಿನಿತ್ಯ ಪೋಷಕರೊಂದಿಗೆ...

Read moreDetails

ಭದ್ರಾವತಿ: ಎಪಿಎಂಸಿ ಅಧ್ಯಕ್ಷ-ಉಪಾಧ್ಯಕ್ಷರ ಅವಿರೋಧ ಆಯ್ಕೆ

ಭದ್ರಾವತಿ: ಎಪಿಎಂಸಿ ಅಧ್ಯಕ್ಷ-ಉಪಾಧ್ಯಕ್ಷರ ಅವಿರೋಧ ಆಯ್ಕೆ

ಭದ್ರಾವತಿ: ತಾಲೂಕಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಮಂಗಳವಾರ ನಡೆದ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಹನುಮಂತಾಪುರ ಕ್ಷೇತ್ರದ ಎಂ.ಎಸ್. ಚಂದ್ರಶೇಖರ್ ಹಾಗೂ ಉಪಾಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಕಾಗೇಕೋಡಮಗ್ಗೆ ಕ್ಷೇತ್ರದ ಟಿ.ಎಂ. ರತ್ನಮ್ಮ ನಿಂಗಪ್ಪ ಅವಿರೋಧವಾಗಿ...

Read moreDetails

ರಾಜ್ಯ ಬಿಜೆಪಿ ಉಪಾಧ್ಯಕ್ಷರಾಗಿ ಭಾನುಪ್ರಕಾಶ್ ನೇಮಕ

ರಾಜ್ಯ ಬಿಜೆಪಿ ಉಪಾಧ್ಯಕ್ಷರಾಗಿ ಭಾನುಪ್ರಕಾಶ್ ನೇಮಕ

ಶಿವಮೊಗ್ಗ: ರಾಜ್ಯದಲ್ಲಿ ಉಪಚುನಾವಣೆಗೆ ಪ್ರಕ್ರಿಯೆ ಆರಂಭವಾಗಿರುವ ಬೆನ್ನಲ್ಲೇ ಸಜ್ಜನ ರಾಜಕಾರಣಿ, ಮಾಜಿ ಎಂಎಲ್‌ಸಿ ಎಂ.ಬಿ. ಭಾನುಪ್ರಕಾಶ್ ಅವರನ್ನು ರಾಜ್ಯ ಬಿಜೆಪಿ ಉಪಾಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಈ ಕುರಿತಂತೆ ಭಾನುಪ್ರಕಾಶ್ ಅವರನ್ನು ರಾಜ್ಯ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಆದೇಶ ಹೊರಡಿಸಿದ್ದಾರೆ....

Read moreDetails

ಸೊರಬ: ಭಾರೀ ಪ್ರಮಾಣದ ಅಕ್ರಮ ಮರ ಕಡಿಗಲೆ ಪ್ರಕರಣ ಪತ್ತೆ

ಸೊರಬ: ಭಾರೀ ಪ್ರಮಾಣದ ಅಕ್ರಮ ಮರ ಕಡಿಗಲೆ ಪ್ರಕರಣ ಪತ್ತೆ

ಸೊರಬ: ತಾಲೂಕಿನ ಯಲಸಿ ಗ್ರಾಮದ ಅರಣ್ಯ ಇಲಾಖೆಗೆ ಸೇರಿದ ಸ.ನಂ 141ರಲ್ಲಿ ಅಕ್ರಮವಾಗಿ ಕಾಡು ಜಾತಿಯ ಮರಗಳನ್ನು ಜೆಸಿಬಿ ಬಳಸಿ ಸುಮಾರು 507 ಅಡಿ ಅಳತೆಯ ಮರದ ದಿಮ್ಮಿಗಳ ಸಮೇತ ಮರ ಕೆಡುವಲು ಬಳಸಿದ್ದ ಜೆಸಿಬಿಯನ್ನು ಅರಣ್ಯ ಇಲಾಖೆ ವಶಪಡಿಸಿಕೊಂಡಿದೆ. ಖಚಿತ...

Read moreDetails
Page 1302 of 1323 1 1,301 1,302 1,303 1,323
  • Trending
  • Latest
error: Content is protected by Kalpa News!!