Thursday, June 25, 2026
Advertisement
ADVERTISEMENT

ಸೊರಬ: ಮಹಿಳೆಯರ ಶಿಕ್ಷಣದಿಂದ ಮಾತ್ರ ದೇಶದ ಪ್ರಗತಿ

ಸೊರಬ: ಜಾತಿ, ಧರ್ಮದ ಹೆಸರಿನಲ್ಲಿ ಜನರಲ್ಲಿರುವ ಸಂಕುಚಿತ ಮನೋಭಾವಗಳನ್ನು ಮೀರಿ ಹೆಣ್ಣು ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಿದ್ದಲ್ಲಿ ಮಾತ್ರ ರಾಷ್ಟ್ರದ ಪ್ರಗತಿ ಸಾಧ್ಯ ಎಂದು ಪಟ್ಟಣದ ಪದವಿ ಕಾಲೇಜಿನ ಕನ್ನಡ ಉಪನ್ಯಾಸಕ ಎಸ್.ಎಂ. ನೀಲೇಶ್ ಹೇಳಿದರು. ತಾಲೂಕಿನ ಮಾವಲಿ ವಲಯದ ಗೇರುಕೊಪ್ಪ...

Read moreDetails

ಡಿಎಚ್‌ಎಸ್ ಶಿವಮೊಗ್ಗ ಮನೆಗೆ ಅಟಲ್ ಜೀ ಭೇಟಿ: ನೆನಪಿನ ಚಿತ್ರಗಳನ್ನು ನೋಡಿ

ಶಿವಮೊಗ್ಗ: ದೇಶದಲ್ಲಿ ಬಿಜೆಪಿಯನ್ನು ಬೇರು ಮಟ್ಟದಲ್ಲಿ ಕಟ್ಟಿದ ಅಟಲ್ ಬಿಹಾರಿ ವಾಜಪೇಯಿ ಅವರು ಇಂದು ನಮ್ಮೊಂದಿಗಿಲ್ಲ.. ಆದರೆ, ಅವರ ದೇಶ ಸೇವೆಯ ನೆನಪುಗಳ ಮಾತ್ರ ಎಂದಿಗೂ ದೇಶವಾಸಿಗಳಿಂದ ಮರೆಯಾಗುವುದಿಲ್ಲ. ಅಟಲ್ ಜಿ ಪಕ್ಷ ಸಂಘಟನೆಗಾಗಿ ದೇಶ ಪ್ರವಾಸ ಮಾಡುವ ವೇಳೆ ಮಲೆನಾಡ...

Read moreDetails

ಭದ್ರಾವತಿಯಲ್ಲಿ ನೆರೆ ನೀರಿನೊಂದಿಗೆ ಪೆಟ್ರೋಲ್ ಮಿಕ್ಸ್: ಸ್ಥಳದಲ್ಲಿ ಭಾರೀ ಆತಂಕ, ಆರ್‌ಎಸ್‌ಎಸ್ ಸೇವೆ

ಭದ್ರಾವತಿ: ಭದ್ರಾ ನದಿ ತುಂಬಿ ಹರಿಯುತ್ತಿರುವ ಬೆನ್ನಲ್ಲೇ ನಗರದಲ್ಲಿ ಭಾರೀ ಅನಾಹುತ ಸೃಷ್ಠಿಯಾಗಿದ್ದು, ಇಡಿಯ ನಗರದ ಜನಜೀವನ ಅಸ್ತವ್ಯಸ್ತಗೊಂಡಿದೆ. ಬಿಎಚ್ ರಸ್ತೆಯಲ್ಲಿರುವ ಕಾರ್ಪೊರೇಶನ್ ಬ್ಯಾಂಕ್ ಬಳಿಯಿರುವ ಪೆಟ್ರೋಲ್ ಬಂಕ್‌ಗೆ ಮಧ್ಯಾಹ್ನವೇ ನೀರು ನುಗ್ಗಿದ್ದು, ಸಂಜೆ ವೇಳೆಗೆ ನೀರು ಭಾರೀ ಪ್ರಮಾಣದಲ್ಲಿ ಹೆಚ್ಚಾಗಿತ್ತು....

Read moreDetails

ಭದ್ರಾ ನೀರಿನ ಮಟ್ಟ ಏರಿಕೆ, ಜನವಸತಿ ಪ್ರದೇಶಗಳಿಗೆ ನುಗ್ಗಿದ ನೀರು, ಗಂಜಿ ಕೇಂದ್ರ ಆರಂಭ

ಭದ್ರಾವತಿ: ಭದ್ರಾ ಜಲಾಶಯದ ಹಿನ್ನೀರು ವ್ಯಾಪ್ತಿಯಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಹೊರ ಹರಿವು ಹೆಚ್ಚಾಗಿದ್ದು, ಭದ್ರಾವತಿ ನಗರದ ಹಲವು ಜನವಸತಿ ಪ್ರದೇಶಗಳಿಗೆ ನೀರು ನುಗ್ಗಿದೆ. ಭದ್ರಾ ಜಲಾಶಯದ ಅಧಿಕಾರಿಗಳ ಮಾಹಿತಿಯಂತೆ ಇಂದು ಒಟ್ಟು 80 ಸಾವಿರ ಕ್ಯೂಸೆಕ್‌ಸ್ ನೀರು ಹೊರಬಿಡಲಾಗಿದ್ದು, ಭದ್ರಾವತಿ...

Read moreDetails

ಭದ್ರಾ ಜಲಾಶಯದಿಂದ ಐತಿಹಾಸಿಕ ದಾಖಲೆ ಪ್ರಮಾಣದಲ್ಲಿ ಹರಿಸಿದ ನೀರೆಷ್ಟು ಗೊತ್ತಾ?

ಭದ್ರಾವತಿ: ಹೌದು... ಭದ್ರಾವತಿಯ ಜೀವನಾಡಿ ಭದ್ರಾ ನದಿ ತುಂಬಿ ಹರಿಯುತ್ತಿರುವ ಬೆನ್ನಲ್ಲೇ, ಈಗ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿದ್ದು, ದಾಖಲೆ ಪ್ರಮಾಣದಲ್ಲಿ ನೀರನ್ನು ಹರಿಸಲಾಗಿದೆ. ಇಂದು ಮಧ್ಯಾಹ್ನದ ವೇಳೆ ಭದ್ರಾ ಜಲಾಶಯದಿಂದ 80 ಸಾವಿರ ಕ್ಯೂಸೆಕ್‌ಸ್ ನೀರನ್ನು ನದಿಗೆ ಹರಿಸಲಾಗಿದ್ದು, ಇದೊಂದು ಐತಿಹಾಸಿಕ...

Read moreDetails

ತೀರ್ಥಹಳ್ಳಿಯಲ್ಲಿ ಭಾರೀ ಮಳೆ: ಜಿಲ್ಲಾಧಿಕಾರಿ ಪರಿಶೀಲನೆ

ತೀರ್ಥಹಳ್ಳಿ: ಭಾರೀ ಮಳೆಯ ಹಿನ್ನೆಲೆಯಲ್ಲಿ ಇಲ್ಲಿನ ರಾಮ ಮಂಟಪ ಮುಳುಗಿ ನೀರು ಹರಿಯುತ್ತಿದ್ದು, ಕಮಾನು ಸೇತುವೆ ಬಳಿಗೆ ಜಿಲ್ಲಾಧಿಕಾರಿ ದಯಾನಂದ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇಂದು ಅಧಿಕಾರಿಗಳ ತಂಡದೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿಗಳು, ನದಿ ಪಾತ್ರದಲ್ಲಿರುವ ಅಲೆಮಾರಿ...

Read moreDetails

ಸಂಪೂರ್ಣ ಮುಳುಗಿತು ಭದ್ರಾವತಿ ಹೊಸ ಸೇತುವೆ

ಭದ್ರಾವತಿ: ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಹರಿಯುವ ಭದ್ರಾ ನದಿ ಮೈದುಂಬಿದ್ದು, ಇಂದು ಮಧ್ಯಾಹ್ನದ ವೇಳೆ ಹೊಸ ಸೇತುವೆ ಸಂಪೂರ್ಣ ಮುಳುಗಡೆಯಾಗಿದೆ. ನಿನ್ನೆ ರಾತ್ರಿಯಿಂದಲೇ ಸೇತುವೆಯ ಮೇಲೆ ನೀರು ಹರಿಯುತ್ತಿದ್ದು, ಇಂದು ಮುಂಜಾನೆಯಿಂದ ನೀರಿನ ಮಟ್ಟ ಏರಿಕೆಯಾಗುತ್ತಾ ಬಂದಿತು. ಭದ್ರಾ ಜಲಾಶಯದಿಂದ ನೀರಿನ...

Read moreDetails

ಶಿವಮೊಗ್ಗ ಪಾಲಿಕೆ ಚುಣಾವಣೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

ಶಿವಮೊಗ್ಗ: ಮಹಾನರ ಪಾಲಿಕೆ ಚುನಾವಣೆಗೆ ಆ.30ರಂದು ಚುನಾವಣೆ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಬಿಜೆಪಿ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇಂದು ಪಕ್ಷದ ಕಚೇರಿಯಲ್ಲಿ ಜಿಲ್ಲಾಧ್ಯಕ್ಷ ಎಸ್. ರುದ್ರೇಗೌಡ ಹಾಗೂ ಶಾಸಕ ಕೆ.ಎಸ್. ಈಶ್ವರಪ್ಪ ಜಂಟಿಯಾಗಿ ಪಟ್ಟಿಯನ್ನು ಬಿಡುಗಡೆ ಮಾಡಿದರು. ಯಾವ...

Read moreDetails

ಮತ್ತೆ ಮುಳುಗಿದ ಭದ್ರಾವತಿ ಹೊಸ ಸೇತುವೆ: ಸಂತಸದಲ್ಲಿ ಉಕ್ಕಿನ ನಗರಿ

ಭದ್ರಾವತಿ: ಶಿವಮೊಗ್ಗ ಜಿಲ್ಲೆ ಭದ್ರಾವತಿಯಲ್ಲಿ ಅಡ್ಡಲಾಗಿ ನಿರ್ಮಿಸಿರುವ ಸರ್ಕಾರಿ ಬಸ್ ನಿಲ್ದಾಣದ ಹಿಂಭಾಗದಲ್ಲಿರುವ ಹೊಸ ಸೇತುವೆ ಈ ಬಾರಿಯ ಮಳೆಗೆ ಮತ್ತೆ ಮುಳುಗಡೆಯಾಗಿದೆ. ನಿನ್ನೆಯಿಂದಲೇ ಹೆಚ್ಚು ನೀರನ್ನು ಭದ್ರಾ ಅಣೆಕಟ್ಟೆಯಿಂದ ನೀರು ಹೊರಬಿಡಲಾಗುತ್ತಿದ್ದು, ನಿನ್ನೆ ರಾತ್ರಿಯಿಂದ ಭಾರೀ ಪ್ರಮಾಣದಲ್ಲಿ ಹೊರ ಹರಿವನ್ನು...

Read moreDetails

ಭದ್ರಾವತಿ: ತುಂಬಿದ ಭದ್ರೆ, ಮುಳುಗಿದ ಸೇತುವೆ, ತೇಲುತ್ತಿರುವ ಸಮಸ್ಯೆಗಳು

ಭದ್ರಾವತಿ: ಉಕ್ಕಿನ ನಗರಿಯಲ್ಲಿ ಈಗ ನದಿ ತುಂಬಿ, ಸೇತುವೆ ಮುಳಿಗಿನ ಸಂಭ್ರಮ ಮನೆ ಮಾಡಿದ್ದು, ಅದೂ ನಾಲ್ಕು ವರ್ಷಗಳ ನಂತರ ನದಿ ತುಂಬಿರುವುದು ಸಂತಸವನ್ನು ಇಮ್ಮಡಿಗೊಳಿಸಿದೆ. ಮಲೆನಾಡು ಭಾಗದಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಈ ಬಾರಿ ಭದ್ರಾ ಜಲಾಶಯ ತುಂಬಿದ್ದು, ಹಲವು...

Read moreDetails
Page 1311 of 1323 1 1,310 1,311 1,312 1,323
  • Trending
  • Latest
error: Content is protected by Kalpa News!!