Tuesday, August 25, 2026
Advertisement
ADVERTISEMENT

ಶಾಮ ಶಂಕರ್ ಭಟ್ ಕ್ಯಾಮೆರಾ ಕಣ್ಣಲ್ಲಿ ಗ್ರಹಣದ ಚಂದಿರ

ಶಿವಮೊಗ್ಗ: ನಿನ್ನೆ ರಾತ್ರಿ ಈ ಶತಮಾನದ ಅತ್ಯಂತ ಸುಧೀರ್ಘ ಚಂದ್ರ ಗ್ರಹಣ ಸಂಭಿಸಿದ್ದು, ಇಡಿಯ ವಿಶ್ವ ಇದನ್ನು ನೋಡಿ, ಪ್ರಕೃತಿಯ ಕೌತುಕವನ್ನು ಕಂಡಿದೆ. ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದಲ್ಲೂ ಸಹ ಗ್ರಹಣ ಬಹುತೇಕ ಸ್ಪಷ್ಟವಾಗಿ ಗೋಚರವಾಗಿದ್ದು, ಇದನ್ನು ಹಲವರು ಬರಿಗಣ್ಣಿನಲ್ಲಿ, ಕ್ಯಾಮೆರಾ ಕಣ್ಣಲ್ಲಿ...

Read moreDetails

ಸೊರಬ ತಾಲೂಕಿಗೆ ಹೆಚ್ಚಿನ ಅನುದಾನ ಬೇಕು: ಆಗ್ರಹ

ಸೊರಬ: ತಾಲೂಕು ಪಂಚಾಯ್ತಿಗೆ ಸರ್ಕಾರ ವಾರ್ಷಿಕವಾಗಿ ಒಂದು ಕೋಟಿ ರೂ. ಸಂಯುಕ್ತ ಅನುದಾನ ನೀಡುತ್ತದೆ. ಇದರಿಂದ ಅಭಿವೃದ್ಧಿ ನಿರೀಕ್ಷಿಸುವುದು ಕಷ್ಟಕರವಾಗಿದೆ. ಹೆಚ್ಚಿನ ಅನುದಾನ ನೀಡಬೇಕು. ಇಲ್ಲವೇ ತಾಲೂಕು ಪಂಚಾಯ್ತಿಯ ವ್ಯವಸ್ಥೆಯನ್ನೇ ಕೈಬಿಡಬೇಕು ಎಂದು ತಾಪಂ ಅಧ್ಯಕ್ಷೆ ನಯನ ಹೆಗಡೆ, ಉಪಾಧ್ಯಕ್ಷ ಸುರೇಶ...

Read moreDetails

ಸನಾತನ ಸಂಸ್ಥೆಯಿಂದ ನಾಳೆ ದೇಶದ 109 ಸ್ಥಳಗಳಲ್ಲಿ ಗುರು ಪೂರ್ಣಿಮೆ ಆಚರಣೆ

ಶಿವಮೊಗ್ಗ: ಗುರು ಪೂರ್ಣಿಮೆ ಅಂಗವಾಗಿ ಜುಲೈ 27ರ ನಾಳೆ ದೇಶದ 109 ಸ್ಥಳಗಳಲ್ಲಿ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಶಿವಮೊಗ್ಗ ಓಟಿ ರಸ್ತೆಯ ಸೀತಮ್ಮ ಅನಂತಯ್ಯ ಸಭಾಭವನದಲ್ಲಿ ಸಂಜೆ 5.30 ಗಂಟೆಗೆ, ಶಿಕಾರಿಪುರದ ತರಳಬಾಳು ಸಮುದಾಯ ಭವನದಲ್ಲಿ ಸಂಜೆ 5.00 ಗಂಟೆಗೆ ಹಾಗೂ...

Read moreDetails

ಶಿವಮೊಗ್ಗ: ಗುರು ಪೂರ್ಣಿಮೆ ಅಂಗವಾಗಿ ಆರ್ಟ್ ಆಫ್ ಲಿವಿಂಗ್‌ನಿಂದ ಉಪನ್ಯಾಸ, ಧ್ಯಾನ

ಶಿವಮೊಗ್ಗ: ಗುರು ಪೂರ್ಣಿಮೆಯ ಅಂಗವಾಗಿ ಆರ್ಟ್ ಆಫ್ ಲಿವಿಂಗ್ ವತಿಯಿಂದ ದಿವ್ಯ ಸತ್ಯಂಗ, ಸಾಮೂಹಿಕ ಜಪ, ಗುರುವಂದನೆ ಕಗ್ಗ ಉಪನ್ಯಾ ಹಾಗೂ ಹುಣ್ಣಿಗೆ ಧ್ಯಾನವನ್ನು ಏರ್ಪಡಿಸಲಾಗಿದೆ. ವಿನೋಬ ನಗರದ ವಿಪ್ರ ಸಭಾ ಭವನದಲ್ಲಿ ಜುಲೈ 27ರ ನಾಳೆ ಸಂಜೆ 6 ಗಂಟೆಯಿಂದ...

Read moreDetails

ತುಂಬಿದ ಭದ್ರೆ, ಮುಕ್ಕಾಲು ಮುಳುಗಿದ ಮಂಟಪ, ಸಂತಸದಲ್ಲಿ ನಾಗರಿಕರು

ಭದ್ರಾವತಿ: ಕಳೆದ ನಾಲ್ಕು ವರ್ಷಗಳಿಂದ ಭದ್ರಾ ಅಣೆಕಟ್ಟೆ ವ್ಯಾಪ್ತಿಯಲ್ಲಿ ಮಳೆ ಕೊರತೆ ಕಾರಣ, ಡ್ಯಾಂ ತುಂಬಿರಲಿಲ್ಲ. ಹೀಗಾಗಿ, ಭದ್ರಾವತಿಯಲ್ಲಿ ಹಾದು ಹೋಗುವ ಭದ್ರೆಯ ಒಡಲೂ ಸಹ ಬಹುತೇಕ ಬರಿದಾಗಿತ್ತು. ಆದರೆ, ಈ ಬಾರಿ ಇದಕ್ಕೆ ಜೀವ ಕಳೆ ಬಂದಿದೆ. ಈ ಬಾರಿ...

Read moreDetails

ಭದ್ರೆ ಕೇವಲ ನದಿಯಲ್ಲ, ಭಾವನಾತ್ಮಕ ಸಂಬಂಧಿ: ಬಾಗಿನ ಅರ್ಪಣೆ

ಲಕ್ಕವಳ್ಳಿ: ಇಂದು ಭದ್ರಾ ಅಣೆಕಟ್ಟೆ ಪ್ರದೇಶದಲ್ಲಿ ಸಂಭ್ರಮವೋ ಸಂಭ್ರಮ... ಎಲ್ಲೆಲ್ಲು ಜನಸಾಗರ... ಅಧಿಕಾರಿಗಳಿಂದ ಭದ್ರೆಗೆ ಬಾಗಿನ ಅರ್ಪಣೆ.. ಇದು ಇಂದು ಭದ್ರಾ ಅಣೆಕಟ್ಟೆ ಬಳಿ ಕಂಡುಬಂದ ದೃಶ್ಯಗಳು. 186 ಅಡಿಯ ಭದ್ರಾ ಡ್ಯಾಂ ಸಾಮಾನ್ಯ ಮಳೆಗೆಲ್ಲಾ ತುಂಬುವುದಲ್ಲ. ಅದಕ್ಕೇನಿದ್ದರೂ ತಿಂಗಳುಗಟ್ಟಲೆ ನಿರಂತರ...

Read moreDetails

ಭದ್ರಾ ಡ್ಯಾಂನಿಂದ ನೀರು ಬಿಡುಗಡೆ: ವೀಡಿಯೋ ನೋಡಿ

ಭದ್ರಾವತಿ: ಭದ್ರಾ ಅಣೆಕಟ್ಟೆಯಲ್ಲಿನ ನೀರು ಸಂಗ್ರಹ ಗರಿಷ್ಠ ಮಟ್ಟಕ್ಕೆ ತಲುಪಿದ ಹಿನ್ನೆಲೆಯಲ್ಲಿ ಇಂದು ಮಧ್ಯಾಹ್ನ 12 ಗಂಟೆಯಿಂದ ನೀರು ಹೊರ ಬಿಡಲಾಗುತ್ತಿದೆ. ನಾಲ್ಕು ಕ್ರಸ್‌ಟ್ ಗೇಟ್ ಮೂಲಕ ನೀರು ಹೊರ ಬಿಡಲಾಗಿದ್ದು, ಇದನ್ನು ಕಣ್ತುಂಬಿಕೊಳ್ಳಲು ನೂರಾರು ಮಂದಿ ಇಲ್ಲಿ ನೆರೆದಿದ್ದರು. ವೀಡಿಯೋ...

Read moreDetails

ಭದ್ರಾ ಜಲಾಶಯದಿಂದ ನೀರು ಬಿಡುಗಡೆ: ಎಚ್ಚರಿಕೆ ವಹಿಸಿ

ಭದ್ರಾವತಿ: ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಭಾಗಗಳಲ್ಲಿ ತನ್ನ ವ್ಯಾಪ್ತಿಯನ್ನು ಹೊಂದಿರುವ ಲಕ್ಕವಳ್ಳಿಯಲ್ಲಿರುವ ಭದ್ರಾ ಜಲಾಶಯದಿಂದ ಇಂದು ಮಧ್ಯಾಹ್ನ 12 ಗಂಟೆಯಿಂದ ನೀರು ಹೊರಬಿಡಲಾಗುತ್ತಿದೆ. ಅಣೆಕಟ್ಟೆಯಲ್ಲಿ 183.3ಕ್ಕೆ ತಲುಪಿರುವ ಹಿನ್ನೆಲೆಯಲ್ಲಿ ಡ್ಯಾಂನಿಂದ ನೀರು ಹೊರಬಿಡಲು ನಿರ್ಧರಿಸಲಾಗಿದೆ. ಈ ಕುರಿತಂತೆ ಭದ್ರಾ ಡ್ಯಾಂ ಅಥಾರಿಟಿ...

Read moreDetails

ಭದ್ರಾ ಡ್ಯಾಂ ತುಂಬಲು 2.7 ಅಡಿ ಮಾತ್ರ ಬಾಕಿ: ಭದ್ರಾವತಿ ಸೇತುವೆ ಈ ಬಾರಿ ಮುಳುಗುವುದೇ?

ಭದ್ರಾವತಿ: ಚಿಕ್ಕಮಗಳೂರು ಜಿಲ್ಲೆಯಲ್ಲಿ ತನ್ನ ಕೈ ಚಾಚಿರುವ ಭದ್ರ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಲಕ್ಕವಳ್ಳಿಯಲ್ಲಿರುವ ಭದ್ರಾ ಡ್ಯಾಂ ತುಂಬಲು ಇನ್ನು ಕೇವಲ 2.7 ಅಡಿಗಳ ಮಾತ್ರ ಬಾಕಿಯಿದೆ. ಇಂದು ಬೆಳಗಿನ ಮಾಹಿತಿಯಂತೆ 183.3 ಅಡಿಗೆ ನೀರು ಸಂಗ್ರಹವಾಗಿದೆ. 23225...

Read moreDetails

ಗರಿಷ್ಠ ಮಟ್ಟಕ್ಕೆ ಭದ್ರಾ ಜಲಾಶಯ: ನೀರು ಹೊರ ಬಿಡುವ ಮುನ್ನೆಚ್ಚರಿಕೆ

ಶಿವಮೊಗ್ಗ: ಜಿಲ್ಲೆಯಾದ್ಯಂತ ಮುಂಗಾರು ಮಳೆ ಮುಂದುವರಿದಿದೆ. ಪ್ರಮುಖ ಜಲಾಶಯಗಳ ನೀರಿನ ಸಂಗ್ರಹದಲ್ಲಿ ಗಣನೀಯ ಹೆಚ್ಚಳ ಕಂಡುಬಂದಿದೆ. ಶಿವಮೊಗ್ಗ - ದಾವಣಗೆರೆ ಜಿಲ್ಲೆಗಳ ರೈತರ ಜೀವನಾಡಿಯಾದ ಭದ್ರಾ ಜಲಾಶಯ ಗರಿಷ್ಠ ಮಟ್ಟ ತಲುಪಲು ಇನ್ನೂ ಕೆಲವೇ ಅಡಿ ನೀರು ಬೇಕಾಗಿದೆ. ಇದೇ ಪ್ರಮಾಣದ ಒಳಹರಿವು...

Read moreDetails
Page 1348 of 1358 1 1,347 1,348 1,349 1,358
  • Trending
  • Latest
error: Content is protected by Kalpa News!!