Monday, October 19, 2026
Advertisement
ADVERTISEMENT

ಎಲೆಚುಕ್ಕಿ ರೋಗ ಹಿನ್ನೆಲೆ ಹೆಚ್ಚಿನ ಔಷಧಿ ಸಿಂಪಡಣೆಗೆ ನೆರವು ಕೋರಿ ತೋಟಗಾರಿಕೆ ಉಪನಿರ್ದೇಶಕರಿಗೆ ಮನವಿ

ಎಲೆಚುಕ್ಕಿ ರೋಗ ಹಿನ್ನೆಲೆ ಹೆಚ್ಚಿನ ಔಷಧಿ ಸಿಂಪಡಣೆಗೆ ನೆರವು ಕೋರಿ ತೋಟಗಾರಿಕೆ ಉಪನಿರ್ದೇಶಕರಿಗೆ ಮನವಿ

ಕಲ್ಪ ಮೀಡಿಯಾ ಹೌಸ್   |  ಸಾಗರ  | ಸಾಗರ, ಹೊಸನಗರ, ಸೊರಬ ತಾಲೂಕುಗಳಲ್ಲಿ ಅಡಿಕೆಗೆ ಬಂದಿರುವ ಎಲೆಚುಕ್ಕಿ ರೋಗವನ್ನು ತೋಟಗಳನ್ನು ದತ್ತು ತೆಗೆದುಕೊಂಡು ಇಲಾಖೆಯಿಂದಲೇ ರೋಗನಿಯಂತ್ರಣ ಮಾಡಿಕೊಡಬೇಕೆಂದು ಸಾಗರ ಪ್ರಾಂತ್ಯ ಅಡಿಕೆ ಬೆಳೆಗಾರರ ಸಂಘದಿಂದ ತೋಟಗಾರಿಕೆ ಉಪನಿರ್ದೇಶಕರಿಗೆ ಇಂದು ಮನವಿ ಸಲ್ಲಿಸಲಾಯಿತು....

Read moreDetails

ಕಾರು ಡಿಕ್ಕಿಯಾಗಿ ಪಾದಚಾರಿ ಸಾವು: ಮದುವೆ ಮನೆಯಲ್ಲಿ ಆವರಿಸಿದ ಸೂತಕ

ಕಾರು ಡಿಕ್ಕಿಯಾಗಿ ಪಾದಚಾರಿ ಸಾವು: ಮದುವೆ ಮನೆಯಲ್ಲಿ ಆವರಿಸಿದ ಸೂತಕ

ಕಲ್ಪ ಮೀಡಿಯಾ ಹೌಸ್   |  ಆನಂದಪುರಂ  | ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿಯೊಬ್ಬರು ಸಾವನ್ನಪ್ಪಿರುವ ಘಟನೆ ಪಟ್ಟಣದಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ಮಂಜುನಾಥ್ ಗೌಡ ಎಂದು ಗುರುತಿಸಲಾಗಿದೆ. ಆನಂದಪುರಂನ ಮೆಣಸಿನಸರ ಮತ್ತು ಕೈಮರದ ನಡುವೆ ಈ ಘಟನೆ ಸಂಭವಿಸಿದೆ. ರಸ್ತೆ...

Read moreDetails

ರೈತರು ಅಡಿಕೆ ತೋಟದಲ್ಲಿ ಉಪಬೆಳೆ ಬೆಳೆದು ಆರ್ಥಿಕ ಸ್ವಾವಲಂಬನೆ ಸಾಧಿಸಿ: ಬಿ.ಎಸ್. ಮಹಾಬಲೇಶ್ವರ ಕರೆ

ರೈತರು ಅಡಿಕೆ ತೋಟದಲ್ಲಿ ಉಪಬೆಳೆ ಬೆಳೆದು ಆರ್ಥಿಕ ಸ್ವಾವಲಂಬನೆ ಸಾಧಿಸಿ: ಬಿ.ಎಸ್. ಮಹಾಬಲೇಶ್ವರ ಕರೆ

ಕಲ್ಪ ಮೀಡಿಯಾ ಹೌಸ್   |  ಸಾಗರ  | ಎಲೆಚುಕ್ಕೆ ರೋಗ, ಹಳದಿ ರೋಗ, ಕೊಳೆ, ಬೇರು ಹುಳು ಮುಂತಾದವುಗಳಿಂದಾಗಿ ರೈತರು ಅಡಿಕೆ ಮಾತ್ರ ನಂಬಿ ಈ ಕಾಲದಲ್ಲಿ ಜೀವನ ನಡೆಸುವುದು ಕಷ್ಟಸಾಧ್ಯವಾಗಿದ್ದು, ತೋಟದಲ್ಲಿ ಉಪಬೆಳೆಯಾದ ಕಾಫಿ, ಜಾಯಿಕಾಯಿ, ಕಾಳುಮೆಣಸು, ಬಾಳೆ, ಹೈನುಗಾರಿಕೆ,...

Read moreDetails

ಮಹಿಳೆ ಮೇಲೆ ದೌರ್ಜನ್ಯ ಹಿನ್ನೆಲೆ: ಸೂಕ್ತ ರಕ್ಷಣೆ ನೀಡುವಂತೆ ಶಾಸಕ ಹಾಲಪ್ಪ ಒತ್ತಾಯ

ಮಹಿಳೆ ಮೇಲೆ ದೌರ್ಜನ್ಯ ಹಿನ್ನೆಲೆ: ಸೂಕ್ತ ರಕ್ಷಣೆ ನೀಡುವಂತೆ ಶಾಸಕ ಹಾಲಪ್ಪ ಒತ್ತಾಯ

ಕಲ್ಪ ಮೀಡಿಯಾ ಹೌಸ್   |  ಸಾಗರ  | ಹಿರೇಬಿಲಗುಂಜಿ ಗ್ರಾ.ಪಂ, ಸಂಪಳ್ಳಿ ಕೋಟೆಕೊಪ್ಪ ಗ್ರಾಮದ ಪ್ರೇಮ ಎಂಬುವವರ ಸ್ವಾಧೀನದಲ್ಲಿದ್ದ ಜಮೀನನ್ನು ರಾಜಕೀಯ ಪ್ರಭಾವವಿರುವ ಪುಡಾರಿಗಳು, ದೌರ್ಜನ್ಯವೆಸಗಿರುವುದರಿಂದ ಮನನೊಂದು ವಿಷ ಸೇವಿಸಿ ಚಿಕಿತ್ಸೆಗಾಗಿ ಸಾಗರ ಉಪವಿಭಾಗೀಯ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಅವರಿಗೆ ಕಿರುಕುಳ ಹಾಗೂ...

Read moreDetails

ನೀರಿನ ಮಟ್ಟ ಇಳಿಕೆ ಹಿನ್ನೆಲೆ: ಹಸಿರುಮಕ್ಕಿ ಲಾಂಚ್‌ ಸಂಚಾರ ಸ್ಥಗಿತ

ಜೋಗದಿಂದ ಸಿಗಂದೂರಿಗೆ ಸಂಪರ್ಕಿಸುವ ಮುಪ್ಪಾನೆ-ಕಡುವು ಬೋಟ್‌ ಸಂಚಾರ ಯಶಸ್ವಿ!

ಕಲ್ಪ ಮೀಡಿಯಾ ಹೌಸ್   |  ಸಾಗರ  | ನೀರಿನ ಮಟ್ಟ ಇಳಿಕೆಯಾದ ಹಿನ್ನೆಲೆ ಹಸಿರುಮಕ್ಕಿ ಲಾಂಚ್‌ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದ್ದು, ಶರಾವತಿ ಹಿನ್ನೀರು ಭಾಗದ ಮತ್ತೊಂದು ಲಾಂಚ್‌ ಸೇವೆ ಸ್ಥಗಿತಗೊಂಡಿದೆ. ಬೇಸಿಗೆ ಕಾರಣಕ್ಕೆ ಶರಾವತಿ ಹಿನ್ನೀರು ಭಾಗದಲ್ಲಿ ನೀರಿನ ಮಟ್ಟ ಕುಸಿತವಾಗಿದೆ....

Read moreDetails

ಸಾಮಾಜಿಕ ಕಾರ್ಯಕರ್ತ ಓಂಕಾರ ತಾಳಗುಪ್ಪಗೆ ಜೀವ ಬೆದರಿಕೆ ಹಿನ್ನೆಲೆ: ಷಡಾಕ್ಷರಿ ವಿರುದ್ಧ ದೂರು ದಾಖಲು

ರಾಜ್ಯ ಸರ್ಕಾರಿ ನೌಕರರ ಸಾಂದರ್ಭಿಕ ರಜೆ 15ಕ್ಕೇರಿಕೆ

ಕಲ್ಪ ಮೀಡಿಯಾ ಹೌಸ್   |  ಸಾಗರ  | ಸಾಗರ ನಗರಸಭೆ ಆವರಣದಲ್ಲಿರುವ ಗಾಂಧಿ ಮೈದಾನದಲ್ಲಿ ಜನವರಿಯಲ್ಲಿ ನಡೆದ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಸಮಾವೇಶದಲ್ಲಿ ಆರ್ ಟಿಐ ಕಾರ್ಯಕರ್ತ ಹಾಗೂ ಪತ್ರಕರ್ತ ಓಂಕಾರ್ ತಾಳಗುಪ್ಪನವರ ವಿರುದ್ಧ ಮಾತನಾಡಿದ ಪ್ರಕರಣ ಈಗ...

Read moreDetails

ಸಾಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬೇಳೂರು ಗೋಪಾಲಕೃಷ್ಣ ಗೆಲುವು

ಸಾಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬೇಳೂರು ಗೋಪಾಲಕೃಷ್ಣ ಗೆಲುವು

ಕಲ್ಪ ಮೀಡಿಯಾ ಹೌಸ್   |  ಸಾಗರ  | ಕ್ಷೇತ್ರದ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, ಕಾಂಗ್ರೆಸ್ ಅಭ್ಯರ್ಥಿ ಬೇಳೂರು ಗೋಪಾಲಕೃಷ್ಣ Beluru Gopalakrishna ಭರ್ಜರಿ ಜಯ ದಾಖಲಿಸಿದ್ದಾರೆ. ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, ಗೆಲುವಿನ ನಗೆ ಬೀರಿರುವ ಗೋಪಾಲಕೃಷ್ಣ ಅವರು ತಮ್ಮ ಸಮೀಪದ...

Read moreDetails

ಕಾರು ಅಪಘಾತ: ಮೂವರಿಗೆ ಗಾಯ

ಕಾರು ಅಪಘಾತ: ಮೂವರಿಗೆ ಗಾಯ

ಕಲ್ಪ ಮೀಡಿಯಾ ಹೌಸ್   | ಸಾಗರ | ಚುನಾವಣೆಯಲ್ಲಿ ಮತ ಹಾಕಲು ಬೆಂಗಳೂರಿನಿಂದ ಸಾಗರಕ್ಕೆ ಬರುತ್ತಿದ್ದ ಕಾರು ಚನ್ನಗಿರಿ ಹೆಬ್ಬಲಗೆರೆ ಸಮೀಪ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಬುಧವಾರ ನಡೆದಿದೆ. ಚೆನ್ನಗಿರಿ ತಾಲೂಕಿನ ಹೆಬ್ಬಲಗೆರೆಯ ರಾಷ್ಟ್ರೀಯ ಹೆದ್ದಾರಿ ಬಳಿ ಈ...

Read moreDetails

ಏರುತ್ತಿರುವ ಉಷ್ಣತೆಯಿಂದ ಅಡಿಕೆ ಬೆಳೆಗೆ ಕುತ್ತು: ಪರ್ಯಾಯ ಕೃಷಿಯತ್ತ ಮಲೆನಾಡ ರೈತರ ಚಿತ್ತ

ಏರುತ್ತಿರುವ ಉಷ್ಣತೆಯಿಂದ ಅಡಿಕೆ ಬೆಳೆಗೆ ಕುತ್ತು: ಪರ್ಯಾಯ ಕೃಷಿಯತ್ತ ಮಲೆನಾಡ ರೈತರ ಚಿತ್ತ

ಕಲ್ಪ ಮೀಡಿಯಾ ಹೌಸ್   |  ಸಾಗರ  | ದಿನದಿಂದ ದಿನಕ್ಕೆ ಏರುತ್ತಿರುವ ಉಷ್ಣತೆಯಿಂದಾಗಿ ಮಲೆನಾಡ ಸಾಂಪ್ರದಾಯಿಕ ಬೆಳೆ ಅಡಿಕೆಗೆ ಕುತ್ತು ಬಂದಿದೆ. ಭವಿಷ್ಯದಲ್ಲಿ ಆಪತ್ತು ಎದುರಿಸುವ ರೈತನಿಗೆ ಪರ್ಯಾಯ ಬೆಳೆ ಅನಿವಾರ್ಯವಾಗಿದೆ. ಇಂತಹ ಸಂದರ್ಭದಲ್ಲಿ ಪರ್ಯಾಯ ಹಾದಿ ಕಂಡುಕೊಂಡ ಕೃಷಿಕರು ಬಹುಪಯೋಗಿ...

Read moreDetails

ಕೋಳಿಮೊಟ್ಟೆ ತಿನ್ನಲು ಹೋಗಿ ಬಂಧಿಯಾದ ನಾಗರಹಾವು

ಕೋಳಿಮೊಟ್ಟೆ ತಿನ್ನಲು ಹೋಗಿ ಬಂಧಿಯಾದ ನಾಗರಹಾವು

ಕಲ್ಪ ಮೀಡಿಯಾ ಹೌಸ್   |  ರಿಪ್ಪನ್‌ಪೇಟೆ  | ಸಮೀಪದ ವಡಾಹೊಸಳ್ಳಿ ಅಂಗನವಾಡಿ ಕಾರ್ಯಕರ್ತೆ ಸುಶೀಲ ಎಂಬುವರ ಮನೆಯ ಕೋಳಿಗೂಡಿನಲ್ಲಿ ಮೊಟ್ಟೆ ಸವಿಯಲು ಹೋಗಿ ಗೂಡಿನಲ್ಲಿ ನಾಗರಹಾವು ಬಂಧಿಯಾಗಿದೆ. ಹಾವು ಕಂಡರೆ ಮಾರು ದೂರ ಹೋಗುವ ಕಾಲದಲ್ಲಿ ಕೋಳಿ ಗೂಡಿನಲ್ಲಿ ಮೊಟ್ಟೆ ತಿಂದು...

Read moreDetails
Page 15 of 50 1 … 14 15 16 … 50
  • Trending
  • Latest
error: Content is protected by Kalpa News!!