Friday, September 11, 2026
Advertisement
ADVERTISEMENT

ವಿಧಾನಸಭಾ ಚುನಾವಣೆ ಹಿನ್ನೆಲೆ: ಸೊರಬ ಪ್ರಮುಖ ರಸ್ತೆಗಳಲ್ಲಿ ಸಿಆರ್‌ಪಿಎಫ್ ಪಥಸಂಚಲನ

ವಿಧಾನಸಭಾ ಚುನಾವಣೆ ಹಿನ್ನೆಲೆ: ಸೊರಬ ಪ್ರಮುಖ ರಸ್ತೆಗಳಲ್ಲಿ ಸಿಆರ್‌ಪಿಎಫ್ ಪಥಸಂಚಲನ

ಕಲ್ಪ ಮೀಡಿಯಾ ಹೌಸ್   | ಸೊರಬ | ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಪಟ್ಟಣಕ್ಕೆ ಆಗಮಿಸಿದ ಸಿಆರ್‌ಪಿಎಫ್ ಪಡೆಯಿಂದ ಪಥಸಂಚಲನ ನಡೆಸಲಾಯಿತು. ಪಟ್ಟಣದ ಶ್ರೀ ರಂಗನಾಥ ದೇವಸ್ಥಾನ ಮುಂಭಾಗದಿಂದ ಮುಖ್ಯರಸ್ತೆ ಮಾರ್ಗವಾಗಿ ಸಾಗರ ರಸ್ತೆ, ಪುನಃ, ಖಾಸಗಿ ಬಸ್ ನಿಲ್ದಾಣ ವೃತ್ತ ಸೇರಿದಂತೆ...

Read moreDetails

ರಾಜ್ಯದ ನದಿಗಳ ಮೂಲ ಗುರುತಿಸಿ ಸಂರಕ್ಷಣೆ ನಿರ್ಧಾರ: ಜೀವವೈವಿಧ್ಯ ಮಂಡಳಿಗೆ ವೃಕ್ಷಲಕ್ಷ ಆಂದೋಲನ ಅಭಿನಂದನೆ

ರಾಜ್ಯದ ನದಿಗಳ ಮೂಲ ಗುರುತಿಸಿ ಸಂರಕ್ಷಣೆ ನಿರ್ಧಾರ: ಜೀವವೈವಿಧ್ಯ ಮಂಡಳಿಗೆ ವೃಕ್ಷಲಕ್ಷ ಆಂದೋಲನ ಅಭಿನಂದನೆ

ಕಲ್ಪ ಮೀಡಿಯಾ ಹೌಸ್   |  ಸೊರಬ  | ಈಚೆಗೆ ಬೆಂಗಳೂರಿನಲ್ಲಿ ನಡೆದ ಜೀವವೈವಿಧ್ಯ ಮಂಡಳಿಯ ಸಭೆ ಕೈಗೊಂಡ ನಿರ್ಧಾರಗಳನ್ನು ವೃಕ್ಷಲಕ್ಷ ಆಂದೋಲನ ಸ್ವಾಗತಿಸಿದೆ. ನಾಡಿನ ಸೂಕ್ಷ್ಮ ಜೀವವೈವಿಧ್ಯ ತಾಣಗಳಾಗಿರುವ ನದಿ ಮೂಲಗಳ ಉಳಿವಿಗೆ ವಿಶೇಷ ಕ್ರಮಗಳನ್ನು ಕೈಗೊಳ್ಳಲು ಮುಂದಾದ ಮಂಡಳಿಗೆ ಅಭಿನಂದನೆ...

Read moreDetails

ಖಾಸಗಿಯವರ ಕಪಿಮುಷ್ಟಿಯಿಂದ ಆಗುಂಬೆ ಕಟ್ಟೆಕೊಪ್ಪ ಅರಣ್ಯ ರಕ್ಷಿಸಿ, ತಪ್ಪಿತಸ್ತರ ವಿರುದ್ಧ ಕ್ರಮ ಜರುಗಿಸಿ

ಖಾಸಗಿಯವರ ಕಪಿಮುಷ್ಟಿಯಿಂದ ಆಗುಂಬೆ ಕಟ್ಟೆಕೊಪ್ಪ ಅರಣ್ಯ ರಕ್ಷಿಸಿ, ತಪ್ಪಿತಸ್ತರ ವಿರುದ್ಧ ಕ್ರಮ ಜರುಗಿಸಿ

ಕಲ್ಪ ಮೀಡಿಯಾ ಹೌಸ್  |  ಆಗುಂಬೆ/ಹೊಸನಗರ  | ಆಗುಂಬೆ ಸನಿಹವಿರುವ ಹೊಸನಗರ ತಾಲೂಕು ಕಟ್ಟೆಕೊಪ್ಪ ಗ್ರಾಮದಲ್ಲಿ ಅಂದಾಜು 600 ಎಕರೆ ಅರಣ್ಯ ಭೂಮಿ ಖಾಸಗಿಯವರ ಕಪಿಮುಷ್ಟಿಯಲ್ಲಿ ಸಿಲುಕಿದ್ದು, ಇದನ್ನು ರಕ್ಷಣೆ ಮಾಡಬೇಕು ಎಂದು ಜೀವ ವೈವಿಧ್ಯ ಮಂಡಳಿ ನಿಕಟ ಪೂರ್ವ ಅಧ್ಯಕ್ಷ...

Read moreDetails

ವೈಜ್ಞಾನಿಕ ಮತ್ತು ಸುಧಾರಿತ ಕೃಷಿ ಪದ್ಧತಿ ಇಂದಿನ ಅಗತ್ಯ: ಮಂಜುನಾಥ ಅಭಿಪ್ರಾಯ

ವೈಜ್ಞಾನಿಕ ಮತ್ತು ಸುಧಾರಿತ ಕೃಷಿ ಪದ್ಧತಿ ಇಂದಿನ ಅಗತ್ಯ: ಮಂಜುನಾಥ ಅಭಿಪ್ರಾಯ

ಕಲ್ಪ ಮೀಡಿಯಾ ಹೌಸ್   |  ಸೊರಬ  | ವೈಜ್ಞಾನಿಕ ಮತ್ತು ಸುಧಾರಿತ ಕೃಷಿ ಪದ್ಧತಿ ಇಂದಿನ ಅಗತ್ಯ, ಮಣ್ಣಿನ ಪರೀಕ್ಷೆ ಮಾಡಿಸಿ ಅದರ ಸತ್ವ ಅರಿತು ಹದ ಪ್ರಮಾಣದ ಪೋಷಕಾಂಶಯುಕ್ತ ಗೊಬ್ಬರ ನೀಡಿದಾಗ ಮಾತ್ರ ನಿರೀಕ್ಷಿತ ಫಸಲು ಪಡೆಯಬಹುದು ಎಂದು ಹಿರಿಯ...

Read moreDetails

ವಿನಾಶದ ಅಂಚಿನಲ್ಲಿ ಅರಣ್ಯ ಪ್ರದೇಶ: ಸಮಗ್ರ ಪರಿಶೀಲನೆಗೆ ಒತ್ತಾಯಿಸಿ ಡಿಸಿಗೆ ಮನವಿ

ವಿನಾಶದ ಅಂಚಿನಲ್ಲಿ ಅರಣ್ಯ ಪ್ರದೇಶ: ಸಮಗ್ರ ಪರಿಶೀಲನೆಗೆ ಒತ್ತಾಯಿಸಿ ಡಿಸಿಗೆ ಮನವಿ

ಕಲ್ಪ ಮೀಡಿಯಾ ಹೌಸ್   |  ಸೊರಬ  | ಹೊಸನಗರ ತಾ ಕಟ್ಟೆಕೊಪ್ಪ ಗ್ರಾಮದ 600 ಎಕರೆ ಕಂದಾಯ ಅರಣ್ಯ ಪ್ರದೇಶ ವಿನಾಶದ ಅಂಚಿನಲ್ಲಿದೆ. ಖಾಸಗಿಯವರ ಹಿಡಿತದಲ್ಲಿ ಇರುವ ಅರಣ್ಯಗಳನ್ನು ಕಟಾವು ಮಾಡಲು ಮಾರಾಟ ಮಾಡಲು ಭೂ ದಾಖಲೆ ತಿದ್ದುಪಡಿ ಭೂಕಬಳಿಕೆ ಮಾಡಲು...

Read moreDetails

ಗ್ರಾಪಂ ಮಟ್ಟದಲ್ಲಿ ಕಡ್ಡಾಯ ಜೀವವೈವಿಧ್ಯ ನಿರ್ವಹಣಾ ಸಮಿತಿ ಸ್ಥಾಪನೆಗೆ ಅಶೀಸರ ಆಗ್ರಹ

ಗ್ರಾಪಂ ಮಟ್ಟದಲ್ಲಿ ಕಡ್ಡಾಯ ಜೀವವೈವಿಧ್ಯ ನಿರ್ವಹಣಾ ಸಮಿತಿ ಸ್ಥಾಪನೆಗೆ ಅಶೀಸರ ಆಗ್ರಹ

ಕಲ್ಪ ಮೀಡಿಯಾ ಹೌಸ್   |  ಸೊರಬ  | ಜೈವಿಕ ವೈವಿಧ್ಯ ಅಧಿನಿಯಮಗಳ ಪ್ರಕಾರ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕಡ್ಡಾಯ ಜೀವವೈವಿಧ್ಯ ನಿರ್ವಹಣಾ ಸಮಿತಿ ಸ್ಥಾಪನೆಯಾಗಬೇಕು ಎಂದು ವೃಕ್ಷಲಕ್ಷ ಆಂದೋಲನ ಸಮಿತಿಯ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಹೇಳಿದರು. ತೀರ್ಥಹಳ್ಳಿ ತಾಲ್ಲೂಕು ಪಂಚಾಯಿತಿ...

Read moreDetails

ಮಾ16ರಿಂದ ಶ್ರೀ ಶನೇಶ್ವರ ಸ್ವಾಮಿ ಮತ್ತು ಮಾತಾ ಅನ್ನಪೂರ್ಣೇಶ್ವರಿ ವರ್ಧಂತಿ ಉತ್ಸವ

ಮಾ16ರಿಂದ ಶ್ರೀ ಶನೇಶ್ವರ ಸ್ವಾಮಿ ಮತ್ತು ಮಾತಾ ಅನ್ನಪೂರ್ಣೇಶ್ವರಿ ವರ್ಧಂತಿ ಉತ್ಸವ

ಕಲ್ಪ ಮೀಡಿಯಾ ಹೌಸ್   |  ಸೊರಬ  | ಸೊರಬ ತಾಲೂಕಿನ ಬಾಡದಬೈಲು (ಕವಡೆಗದ್ದೆ) ಗ್ರಾಮದ ಶ್ರೀ ಶನೇಶ್ವರ ಸ್ವಾಮಿ ಮತ್ತು ಶ್ರೀ ಮಾತಾ ಅನ್ನಪೂರ್ಣೇಶ್ವರಿ ಕ್ಷೇತ್ರದಲ್ಲಿ ಮಾ. 16ರಿಂದ 18ರವರೆಗೆ ಶ್ರೀದೇವರ 37ನೇ ವರ್ಷದ ವಾರ್ಷಿಕ ವರ್ಧಂತಿ ಉತ್ಸವ ಆಯೋಜಿಸಲಾಗಿದೆ. ಮಾ.16ರ...

Read moreDetails

ಚಂದ್ರಗುತ್ತಿ: ಕೆರೆ ಸ್ವಚ್ಚತಾ ಕಾರ್ಯ ನಡೆಸಿ ಮರು ಕಾಯಕಲ್ಪಕ್ಕೆ ಮುಂದಾದ ಗ್ರಾಮಸ್ಥರು

ಚಂದ್ರಗುತ್ತಿ: ಕೆರೆ ಸ್ವಚ್ಚತಾ ಕಾರ್ಯ ನಡೆಸಿ ಮರು ಕಾಯಕಲ್ಪಕ್ಕೆ ಮುಂದಾದ ಗ್ರಾಮಸ್ಥರು

ಕಲ್ಪ ಮೀಡಿಯಾ ಹೌಸ್   |  ಚಂದ್ರಗುತ್ತಿ  | ಸರ್ಕಾರವೆ ನಮ್ಮ ಅವಶ್ಯಕತೆಗಳ ಪೂರೈಕೆಗಳಿಗೆ ಮುಂದಾಗಲಿ ಎಂಬ ಧೋರಣೆ ಬಿಟ್ಟು ಈ ದೇಶದ ಪ್ರಜೆಗಳಾಗಿ ನಮ್ಮ ಕರ್ತವ್ಯವೇನು ಅರಿತು ಸೇವಾ ಮನೋಭಾವ ಬೆಳೆಸಿಕೊಂಡರೆ ಎಲ್ಲರೂ ಕ್ಷೇಮವಾಗಿ ಇರಲು ಸಾಧ್ಯ ಎಂಬುದನ್ನು ಗ್ರಾಮಸ್ಥರು, ಕೆಲ...

Read moreDetails

ಸ್ವ ಉದ್ಯೋಗದ ಮೂಲಕ ಆರ್ಥಿಕ ಸದೃಢತೆ ಕಲ್ಪಿಸುವುದೇ ಡಾ. ವೀರೇಂದ್ರ ಹೆಗ್ಗಡೆ ಅವರ ಉದ್ದೇಶ

ಸ್ವ ಉದ್ಯೋಗದ ಮೂಲಕ ಆರ್ಥಿಕ ಸದೃಢತೆ ಕಲ್ಪಿಸುವುದೇ ಡಾ. ವೀರೇಂದ್ರ ಹೆಗ್ಗಡೆ ಅವರ ಉದ್ದೇಶ

ಕಲ್ಪ ಮೀಡಿಯಾ ಹೌಸ್   |  ಸೊರಬ  | ಸ್ವ ಉದ್ಯೋಗದ ಮೂಲಕ ಸ್ವಾವಲಂಬಿತರನ್ನಾಗಿಸಿ ಆರ್ಥಿಕ ಸದೃಢತೆಯನ್ನು ಕಲ್ಪಿಸಿಕೊಡುವ ಉದ್ದೇಶ ಧರ್ಮಸ್ಥಳ ದರ್ಮಧರ್ಶಿ ವೀರೇಂದ್ರ ಹೆಗ್ಗಡೆಯವರದ್ದು ಎಂದು  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯ ಶಿಕಾರಿಪುರ ತಾಲ್ಲೂಕು ಕೃಷಿ ಯೋಜನಾಧಿಕಾರಿ ಗೋವಿಂದ ಗೌಡ...

Read moreDetails

ಅರಣ್ಯಭೂಮಿ ಕಬಳಿಕೆ ತಡೆಯುವಂತೆ ಆಗ್ರಹಿಸಿ ಸಾಗರ ಎಸಿಗೆ ಮನವಿ

ಅರಣ್ಯಭೂಮಿ ಕಬಳಿಕೆ ತಡೆಯುವಂತೆ ಆಗ್ರಹಿಸಿ ಸಾಗರ ಎಸಿಗೆ ಮನವಿ

ಕಲ್ಪ ಮೀಡಿಯಾ ಹೌಸ್   |  ಸೊರಬ  | ಪಶ್ಚಿಮಘಟ್ಟದ ಹೃದಯಭಾಗ ಆಗುಂಬೆ ಹತ್ತಿರ ಕಂದಾಯ ಅರಣ್ಯ ಭೂಮಿ ಕಬಳಿಕೆಗೆ ತಯಾರಿ ನಡೆದಿದೆ, ಖಾಸಗಿಯವರು ಕಟ್ಟಡ ನಿರ್ಮಾಣ, ಅರಣ್ಯ ಕಟಾವು ಮಾಡಿ ತಂತಿ ಬೇಲಿ ಕಾಮಗಾರಿ ನಡೆಸಿದ್ದಾರೆ. ವೃಕ್ಷಲಕ್ಷ ಆಂದೋಲನ ಈ ದುಷ್ಕೃತ್ಯವನ್ನು...

Read moreDetails
Page 46 of 94 1 45 46 47 94
  • Trending
  • Latest
error: Content is protected by Kalpa News!!