Thursday, March 5, 2026
Advertisement
ADVERTISEMENT

ಭದ್ರಾವತಿ: ಅಶ್ವಥ್ ನಗರ ಆರೋಗ್ಯ ಕೇಂದ್ರದಲ್ಲಿ ಪೋಷಣ್ ಅಭಿಯಾನ

ಭದ್ರಾವತಿ: ಅಶ್ವಥ್ ನಗರ ಆರೋಗ್ಯ ಕೇಂದ್ರದಲ್ಲಿ ಪೋಷಣ್ ಅಭಿಯಾನ

ಭದ್ರಾವತಿ: ಅಶ್ವಥ್ ನಗರ ಆರೋಗ್ಯ ಕೇಂದ್ರದಲ್ಲಿ ಶನಿವಾರ ಪೋಷಣ್ ಅಭಿಯಾನ ಕುರಿತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ತಾಲೂಕು ವೈದ್ಯಾಧಿಕಾರಿ ಡಾ. ಎಂ.ಆರ್. ಗಾಯತ್ರಿ ಗರ್ಭಿಣಿಯರಿಗೆ ಟಿ.ಟಿ., ಕಬ್ಬಿಣಾಂಶದ ಮಾತ್ರೆಯನ್ನು ತೆಗೆದುಕೊಳ್ಳುವ ಬಗ್ಗೆ ಹಾಗೂ ಹದಿಹರೆಯದವರ ಆರೋಗ್ಯದ ಬಗ್ಗೆ...

Read moreDetails

ಭದ್ರಾವತಿ ನೆರೆ ಶಾಶ್ವತ ಪರಿಹಾರಕ್ಕೆ ಮುಂದಾಗಲಿ: ಡಾ. ಶಿವಮೂರ್ತಿ ಶ್ರೀಗಳು

ಭದ್ರಾವತಿ: ರಾಜ್ಯದಲ್ಲಿ ಮಳೆ ಹಾವಳಿಯ ನೆರೆ-ಬರದಿಂದ ತತ್ತರಿಸಿದ್ದಾರೆ. ಬರಗಾಲ ಬಂದಾಗ ಕೇಂದ್ರಕ್ಕೆ ಪರಿಹಾರಕ್ಕಾಗಿ ಬೇಡಿಕೆ ಇಡುತ್ತೇವೆ. ಅದು ಶಾಶ್ವತ ಪರಿಹಾರವಾಗುವುದಿಲ್ಲ. ಶಾಶ್ವತ ಪರಿಹಾರ ಕಲ್ಪಿಸುವಂತೆ ಸರಕಾರಕ್ಕೆ ಬೇಡಿಕೆ ಇಟ್ಟರು ಪೂರ್ಣ ಪ್ರಮಾಣದ ಹಣ ಬಿಡುಗಡೆ ಮಾಡದಿರುವುದರಿಂದ ಸಮಸ್ಯೆಗಳು ಉಳಿದಿರುತ್ತವೆ ಎಂದು ಸಿರಿಗೆರೆ...

Read moreDetails

ಭದ್ರಾವತಿ: ಮತದಾರರ ಪಟ್ಟಿಗೆ ಹೆಸರು ಸೇರಿಸಬೇಕೇ? ನಿಮ್ಮ ಮನೆಗೇ ಬರಲಿದ್ದಾರೆ ಬಿಎಲ್’ಒಗಳು!

ಭದ್ರಾವತಿ: ಮತದಾರರ ಪಟ್ಟಿಗೆ ಹೆಸರು ಸೇರಿಸಬೇಕೇ? ನಿಮ್ಮ ಮನೆಗೇ ಬರಲಿದ್ದಾರೆ ಬಿಎಲ್’ಒಗಳು!

ಭದ್ರಾವತಿ: 2020 ಕ್ಕೆ 18 ವರ್ಷ ತುಂಬಿದ ಕ್ಷೇತ್ರದ ಎಲ್ಲಾ ಯುವ ಮತದಾರ ಹೆಸರನ್ನು ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಮಾಡಿಸುವ ಗುರಿಯನ್ನು ತಾಲೂಕು ಆಡಳಿತ ಹೊಂದಿರುವುದಾಗಿ ತಹಶೀಲ್ದಾರ್ ಸೋಮಶೇಖರ್ ಹೇಳಿದರು. ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2019 ಸೆ,1 ರಿಂದ ಸೆ.30...

Read moreDetails

ಭದ್ರಾವತಿಯಲ್ಲಿ ಒಂದೂವರೆ ತಿಂಗಳೊಳಗೆ ಆರ್’ಎಎಫ್ ಬೆಟಾಲಿಯನ್ ಕಾರ್ಯಾರಂಭ

ಭದ್ರಾವತಿಯಲ್ಲಿ ಒಂದೂವರೆ ತಿಂಗಳೊಳಗೆ ಆರ್’ಎಎಫ್ ಬೆಟಾಲಿಯನ್ ಕಾರ್ಯಾರಂಭ

ಭದ್ರಾವತಿ: ಕರ್ನಾಟಕ ರಾಜ್ಯಕ್ಕೆ ಏಕೈಕವಾಗಿ ಮಂಜೂರಾತಿಯಾಗಿರುವ ರ್ಯಾಪಿಡ್ ಆಕ್ಷನ್ ಫೋರ್ಸ್(ಆರ್’ಎಎಫ್) ಬೆಟಾಲಿಯನ್ ನಗರದ ಮಿಲ್ಟ್ರಿಕ್ಯಾಂಪ್‌ನಲ್ಲಿ ಆರಂಭಿಸಲು ನಿರ್ಧರಿಸಲಾಗಿದ್ದು, ಮುಂದಿನ ಒಂದೂವರೆ ತಿಂಗಳಲ್ಲಿ ಕಾರ್ಯಾರಂಭಕ್ಕೆ ಅಗತ್ಯ ಸಿದ್ದತೆಗಳನ್ನು ಕೈಗೊಳ್ಳುವಂತೆ ರಕ್ಷಣಾ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು. ಮಿಲ್ಟ್ರಿಕ್ಯಾಂಪ್‌ನ...

Read moreDetails

ಭದ್ರಾವತಿ: ನಿರುಪಯುಕ್ತ ವಸ್ತುಗಳನ್ನು ಬಿಸಾಡದೆ ಪರರಿಗೆ ನೀಡಿ: ಪೌರಾಯುಕ್ತ ಮನೋಹರ್

ಭದ್ರಾವತಿ: ನಿರುಪಯುಕ್ತ ವಸ್ತುಗಳನ್ನು ಬಿಸಾಡದೆ ಪರರಿಗೆ ನೀಡಿ: ಪೌರಾಯುಕ್ತ ಮನೋಹರ್

ಭದ್ರಾವತಿ: ಮನೆಗಳಲ್ಲಿ ಉಪಯೋಗಿಸದೆ ನಿರುಪಯುಕ್ತ ಬಟ್ಟೆ, ಸೀರೆ, ಪುಸ್ತಕ ಮತ್ತಿತರೆ ಪರಿಕರಗಳನ್ನು ಬಿಸಾಡದೆ ಕೊಳ್ಳಲು ಸಾಮರ್ಥವಿರದ ಇತರರಿಗೆ ನೀಡುವಂತಹ ಅಭ್ಯಾಸ ಮಾಡಿಕೊಳ್ಳಿ ಎಂದು ಪೌರಾಯುಕ್ತ ಮನೋಹರ್ ಕರೆ ನೀಡಿದರು. ನಗರದ ಶಿವಶಂಕರಯ್ಯ ಪೆಟ್ರೋಲ್ ಬಂಕ್‍ನಲ್ಲಿ ಬಿಪಿಸಿಎಲ್ ಕಂಪನಿಯ ವತಿಯಿಂದ ಹಮ್ಮಿಕೊಂಡಿದ್ದ ಕರುಣೆಯ...

Read moreDetails

ಭದ್ರಾವತಿ-ಪ್ರತಿಭೆಗಳನ್ನು ಹೊರಹಾಕಲು ಪ್ರತಿಭಾ ಕಾರಂಜಿ ಸಹಕಾರಿ: ರಾಜಶೇಖರ್

ಭದ್ರಾವತಿ-ಪ್ರತಿಭೆಗಳನ್ನು ಹೊರಹಾಕಲು ಪ್ರತಿಭಾ ಕಾರಂಜಿ ಸಹಕಾರಿ: ರಾಜಶೇಖರ್

ಭದ್ರಾವತಿ: ವಿದ್ಯಾರ್ಥಿಗಳಿಗೆ ತಮ್ಮಲ್ಲಿನ ಪ್ರತಿಭೆಗಳನ್ನು ಹೊರಹಾಕಲು ಪ್ರತಿಭಾ ಕಾರಂಜಿ ಸಹಕಾರಿಯಾಗಿದೆ ಎಂದು ಕ್ಷೇತ್ರ ಶಿಕ್ಷಣ ಸಂಪನ್ಮೂಲ ಸಮನ್ವಯಾಧಿಕಾರಿ ರಾಜಶೇಖರ್ ಹೇಳಿದರು. ಶನಿವಾರ ನ್ಯೂಟೌನ್ ಶ್ರೀ ಸತ್ಯಸಾಯಿ ಸಮಗ್ರ ಶಿಕ್ಷಣ ಸಂಸ್ಥೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಹಾಗೂ ಪದನಿಮಿತ್ತ ಬ್ಲಾಕ್ ಯೋಜನಾ ಸಮನ್ವಯಾಧಿಕಾರಿಗಳ ಕಛೇರಿ...

Read moreDetails

ಭದ್ರಾವತಿಯ ಛಲಬಿಡದ ತ್ರಿವಿಕ್ರಮ ಮಣ್ಣಿನಮೂರ್ತಿ ತಯಾರಕ ಕಲಾವಿದ ಬಸವರಾಜ್

ಭದ್ರಾವತಿಯ ಛಲಬಿಡದ ತ್ರಿವಿಕ್ರಮ ಮಣ್ಣಿನಮೂರ್ತಿ ತಯಾರಕ ಕಲಾವಿದ ಬಸವರಾಜ್

ಭದ್ರಾವತಿ: ಕಲೆ ಎಲ್ಲರನ್ನು ಕರೆಯುತ್ತದೆ. ಆದರೆ ಕೆಲವಚರನ್ನು ಮಾತ್ರ ಆರಿಸಿಕೊಳ್ಳತ್ತದೆ ಎನ್ನುವುದು ಹಿರಿಯರ ಮಾತು. ಆದರೆ ಕಲೆಯನ್ನು ವೃತ್ತಿಯನ್ನಾಗಿ ಮಾಡಿಕೊಂಡು ಶುದ್ದ ಮಣ್ಣಿನ ಮೂರ್ತಿ ತಯಾರಿಕ ಪಿ.ಬಸವರಾಜ್ ಕೂಡ ಒಬ್ಬರು. ಕಲಾವಿದರ ಕುಟುಂಬಸ್ಥರು ತಲತಲಾಂತರದಿಂದ ಮಾಡಿಕೊಂಡು ಬಂದ ಮೂರ್ತಿ ವಿಗ್ರಹ ನಿರ್ಮಾಣ...

Read moreDetails

ಭದ್ರಾವತಿ: ಸರಕಾರಿ ಅಭಿಯೋಜಕ ಎಸಿಬಿ ಬಲೆಗೆ

ಭದ್ರಾವತಿ: ಸರಕಾರಿ ಅಭಿಯೋಜಕ ಎಸಿಬಿ ಬಲೆಗೆ

ಭದ್ರಾವತಿ: ಕೊಲೆ ಪ್ರಕರಣವೊಂದರಲ್ಲಿ ಆರೋಪಿಗಳಿಗೆ ಶಿಕ್ಷೆ ಆಗುವಂತೆ ವಿಚಾರಣೆ ನಡೆಸಿ ವಾದ ಮಂಡಿಸಲು 50 ಸಾವಿರ ರೂ ಹಣಕ್ಕೆ ಬೇಡಿಕೆ ಇಟ್ಟಿದ್ದ ನಗರದ 4 ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯದ ಸರಕಾರಿ ಅಭಿಯೋಜಕ ರವೀಂದ್ರಪ್ಪ ಎಂಬುವವರು ಗುರುವಾರ ಕೋರ್ಟ್ ಆವರಣದಲ್ಲಿ...

Read moreDetails

ಭದ್ರಾವತಿ-ಬೀದಿ ಬದಿಯ ವ್ಯಾಪಾರಸ್ಥರಿಗೆ ನೋಂದಣಿ ಕಡ್ಡಾಯ: ಶಾಸಕ ಸಂಗಮೇಶ್ವರ್

ಭದ್ರಾವತಿ: ಬೀದಿ ಬದಿ ವ್ಯಾಪಾರಿಗಳು ನಗರದಲ್ಲಿ ಸಾವಿರ ಸಂಖ್ಯೆಯಲ್ಲಿದ್ದರೂ ನಗರಸಭೆಯಲ್ಲಿ ನೋಂದಣಿ ಮಾಡಿಸಿ ಗುರುತಿನ ಚೀಟಿ ಪಡೆದಿರುವವರು ಕೇವಲ ಅತ್ಯಲ್ಪ ಸಂಖ್ಯೆಯಲ್ಲಿ ನಮೂದಾಗಿರುತ್ತದೆ. ಕಡ್ಡಾಯವಾಗಿ ನೋಂದಣಿ ಮಾಡಿಸಿಕೊಳ್ಳುವ ಅಗತ್ಯ ಇದೆ ಎಂದು ಶಾಸಕ ಬಿ.ಕೆ. ಸಂಗಮೇಶ್ವರ್ ಹೇಳಿದರು. ಜನ್ನಾಪುರ ಭಂಟರ ಸಮುದಾಯ...

Read moreDetails

ಭದ್ರಾವತಿ ಕಲಾವಿದ ವರುಣ್‌ಗೆ ಒಲಿದ ಇಂಡಿಯನ್ ಬುಕ್ ಆಫ್ ರೆಕಾರ್ಡ್ ಗರಿ

ಭದ್ರಾವತಿ ಕಲಾವಿದ ವರುಣ್‌ಗೆ ಒಲಿದ ಇಂಡಿಯನ್ ಬುಕ್ ಆಫ್ ರೆಕಾರ್ಡ್ ಗರಿ

ಭದ್ರಾವತಿ: ಸಾಧನೆ ಎಂಬುದು ಎಲ್ಲರಿಗೂ ಒಲಿಯದು. ಸಾಧಿಸುವ ಛಲ ಹೊಂದಿರುವವರಿಗೆ ನೂರಾರು ವಿಘ್ನಗಳೆದುರಾದರೂ ಹಿಂಜೆರಿಯದೆ ಮುಂದಿನ ಹೆಜ್ಜೆ ಇಡುವವನೆ ನಿಜವಾದ ಛಲಗಾರ. ಗುರುಗಳ ಸಹಾಯವಿಲ್ಲದೆ ಸ್ವಪ್ರಯತ್ನದಿಂದ ಸತತ ಸಾಧನೆ ಮಾಡಿ ಯಶಸ್ಸುಗಳಿಸಬಹುದು ಎಂಬುದನ್ನು ತೋರಿರುವ ಹಳೇನಗರದ ಎನ್’ಎಸ್’ಟಿ ರಸ್ತೆಯ ನಿವಾಸಿಯಾಗಿರುವ ಎಸ್....

Read moreDetails
Page 163 of 187 1 162 163 164 187
  • Trending
  • Latest
error: Content is protected by Kalpa News!!