Tuesday, October 6, 2026
Advertisement
ADVERTISEMENT

ಅಂತಾರಾಷ್ಟ್ರೀಯ

ಮತ್ತೆ ಹಳೆಯ ನಾಟಕ ಆರಂಭಿಸಿದ ಪಾಕ್: ಸಾಕ್ಷಿ ಬೇಕಂತೆ

ಮತ್ತೆ ಹಳೆಯ ನಾಟಕ ಆರಂಭಿಸಿದ ಪಾಕ್: ಸಾಕ್ಷಿ ಬೇಕಂತೆ

ಇಸ್ಲಾಮಾಬಾದ್: ಭಾರತದ ಮೇಲೆ ಪಾಕ್ ಪ್ರಣೀತ ಉಗ್ರರ ದಾಳಿ ನಡೆದಾಗಲೆಲ್ಲಾ ಸಾಕ್ಷಿ ನೀಡಿ ಎಂದು ನಾಟಕವಾಡುವ ಪಾಪಿ ಪಾಕಿಸ್ಥಾನ ಈಗಲೂ ಸಹ ಅದೇ ಚಾಳಿಯನ್ನು ಆರಂಭಿಸಿದೆ. ಪುಲ್ವಾಮಾ ದಾಳಿಯ ಹಿಂದೆ ಪಾಕಿಸ್ಥಾನದ ಕೈವಾಡವಿರುವ ಆರೋಪಗಳ ಹಿನ್ನೆಲೆಯಲ್ಲಿ ಅಲ್ಲಿನ ಮಾಧ್ಯಮಕ್ಕೆ ಮಾತನಾಡಿರುವ ಪಾಕ್...

Read moreDetails

ಕಾಶ್ಮೀರ ಯುವಕರನ್ನು ಉಗ್ರವಾದಕ್ಕೆ ಸೆಳೆಯಲು ಪಾಕ್ ನಡೆಸುತ್ತಿರುವ ಕುತಂತ್ರ ಇದು!

ಕಾಶ್ಮೀರ ಯುವಕರನ್ನು ಉಗ್ರವಾದಕ್ಕೆ ಸೆಳೆಯಲು ಪಾಕ್ ನಡೆಸುತ್ತಿರುವ ಕುತಂತ್ರ ಇದು!

ಉಧಮ್'ಪುರ: ಕಣಿವೆ ರಾಜ್ಯ ಜಮ್ಮು ಕಾಶ್ಮೀರದ ಯುವಕರನ್ನು ಸಾಮಾಜಿಕ ಜಾಲತಾಣಗಳಲ್ಲಿ ತನ್ನತ್ತ ಸೆಳೆದು, ಭಯೋತ್ಪಾದನೆಗೆ ತೊಡಗಿಸಿಕೊಳ್ಳುವ ಕುತಂತ್ರವನ್ನು ಪಾಕಿಸ್ಥಾನ ಅನುಸರಿಸುತ್ತಿದೆ ಎಂದು ಭಾರತೀಯ ಸೇನೆ ಎಚ್ಚರಿಕೆ ನೀಡಿದೆ. ಈ ಕುರಿತಂತೆ ಮಾತನಾಡಿರುವ ಉತ್ತರ ಕಮಾಂಡ್'ನ ಜನರಲ್ ಆಫೀಸರ್ ಕಮ್ಯಾಂಡಿಂಗ್ ಇನ್ ಚೀಫ್...

Read moreDetails

ಐಎಂಎಫ್ ಆರ್ಥಿಕ ವಿಭಾಗ ಮುಖ್ಯಸ್ಥೆಯಾಗಿ ಭಾರತ ಮೂಲದ ಗೀತಾ ಆಯ್ಕೆ

ಐಎಂಎಫ್ ಆರ್ಥಿಕ ವಿಭಾಗ ಮುಖ್ಯಸ್ಥೆಯಾಗಿ ಭಾರತ ಮೂಲದ ಗೀತಾ ಆಯ್ಕೆ

ವಾಷಿಂಗ್ಟನ್: ಐಎಂಎಫ್(ಇಂಟರ್'ನ್ಯಾಶನಲ್ ಮಾನಿಟರಿ ಫಂಡ್) ಆರ್ಥಿಕ ವಿಭಾಗದ ಮುಖ್ಯಸ್ಥೆಯಾಗಿ ಭಾರತ ಮೂಲದ ಗೀತಾ ಗೋಪಿನಾಥ್ ಅವರು ಆಯ್ಕೆಯಾಗಿದ್ದು, ಕಳೆದ ವಾರವೇ ಅವರು ಅಧಿಕಾರ ವಹಿಸಿಕೊಂಡಿದ್ದಾರೆ. ಈ ಕುರಿತಂತೆ ಅಮೆರಿಕಾದ ಮಾಧ್ಯಮವೊಂದು ವಿಶೇಷ ವರದಿ ಪ್ರಕಟಿಸಿದ್ದು, ಐಎಂಎಫ್'ನ ಈ ಹುದ್ದೆಗೆ ಆಯ್ಕೆಯಾದ ಮೊದಲ...

Read moreDetails

ಗಡಿಯಲ್ಲಿ ತಮ್ಮ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಪಾಕ್ 600 ಟ್ಯಾಂಕರ್ ಸಂಗ್ರಹ

ಗಡಿಯಲ್ಲಿ ತಮ್ಮ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಪಾಕ್ 600 ಟ್ಯಾಂಕರ್ ಸಂಗ್ರಹ

ನವದೆಹಲಿ: ಭಾರತದ ಸಾಂಪ್ರದಾಯಿಕ ಶತ್ರುರಾಷ್ಟ್ರ ಪಾಕಿಸ್ಥಾನ ಭಾರತದ ಗಡಿಯಲ್ಲಿ ತನ್ನ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು 600 ಯುದ್ದ ಟ್ಯಾಂಕರ್ ಗಳನ್ನು ಸಂಗ್ರಹ ಮಾಡಿದೆ ಎಂದು ವರದಿಯಾಗಿದೆ. ಈ ಕುರಿತಂತೆ ಪಿಟಿಐ ವರದಿ ಮಾಡಿದ್ದು, ಪಾಕ್ ಸಂಗ್ರಹಿಸುತ್ತಿರುವ ಟ್ಯಾಂಕ್‌ಗಳು ಮೂರರಿಂದ ನಾಲ್ಕು ಕಿ.ಮೀ ದೂರದವರೆಗೆ...

Read moreDetails

ಕಾಶ್ಮೀರ ಸಮಸ್ಯೆಗೆ ಶಾಹಿದ್ ಆಫ್ರಿದಿ ಹೇಳಿದ ಪರಿಹಾರ ಏನು ಗೊತ್ತಾ?

ಕಾಶ್ಮೀರ ಸಮಸ್ಯೆಗೆ ಶಾಹಿದ್ ಆಫ್ರಿದಿ ಹೇಳಿದ ಪರಿಹಾರ ಏನು ಗೊತ್ತಾ?

ಲಂಡನ್: ಪಾಕಿಸ್ಥಾನಕ್ಕೆ ಕಾಶ್ಮೀರವನ್ನು ಆಳುವ ತಾಕತ್ತು ಇಲ್ಲ ಎಂದಿರುವ ಪಾಕ್ ಮಾಜಿ ಕ್ರಿಕೆಟಿಗ ಶಾಹಿದ್ ಆಫ್ರಿದಿ, ಕಾಶ್ಮೀರವನ್ನು ಸ್ವತಂತ್ರ ದೇಶ ಮಾಡುವುದೇ ಈ ಸಮಸ್ಯೆಗೆ ಪರಿಹಾರ ಎಂದಿದ್ದಾರೆ. ಈ ಕುರಿತಂತೆ ಮಾತನಾಡಿರುವ ಅವರು, ಪಾಕಿಸ್ಥಾನಕ್ಕೆ ನಾಲ್ಕು ಪ್ರಾಂತ್ಯಗಳನ್ನು ಆಳುವ ತಾಕತ್ತು ಇಲ್ಲ....

Read moreDetails

ಅಮೆರಿಕಾದಲ್ಲಿ ಪ್ರಪಾತಕ್ಕೆ ಬಿದ್ದು ಭಾರತೀಯ ದಂಪತಿ ದುರ್ಮರಣ

ಅಮೆರಿಕಾದಲ್ಲಿ ಪ್ರಪಾತಕ್ಕೆ ಬಿದ್ದು ಭಾರತೀಯ ದಂಪತಿ ದುರ್ಮರಣ

ವಾಷಿಂಗ್ಟನ್: ಕ್ಯಾಲಿಫೋರ್ನಿಯಾದಲ್ಲಿರುವ ಯೊಸೆಮೈಟ್ ರಾಷ್ಟ್ರೀಯ ಉದ್ಯಾನವನದಲ್ಲಿನ 800 ಅಡಿ ಪ್ರಪಾತದಲ್ಲಿ ಬಿದ್ದು ಭಾರತೀಯ ಮೂಲದ ಯುವ ದಂಪತಿ ದುರ್ಮರಣಕ್ಕೀಡಾಗಿರುವ ಘಟನೆ ನಡೆದಿದೆ. ನ್ಯೂಯಾರ್ಕ್ ನಲ್ಲಿ ವಾಸವಿರುವ ವಿಷ್ಣು ವಿಶ್ವನಾಥ್ ಹಾಗೂ ಮೀನಾಕ್ಷಿ ಮೂರ್ತಿ ಮೃತಪಟ್ಟ ದುರ್ದೈವಿಗಳಾಗಿದ್ದು, ಇತ್ತೀಚೆಗಷ್ಟೇ ಸ್ಯಾನ ಜೋಸ್ ಮೂಲದ...

Read moreDetails

ಜಕಾರ್ತ ವಿಮಾನ ಸಮುದ್ರದಲ್ಲಿ ಪತನ: 189 ಮಂದಿ ದುರ್ಮರಣ

ಜಕಾರ್ತ ವಿಮಾನ ಸಮುದ್ರದಲ್ಲಿ ಪತನ: 189 ಮಂದಿ ದುರ್ಮರಣ

ಜಕಾರ್ತ: ಜಕಾರ್ತಾದಿಂದ ಪ್ಯಾಂಕಾಲ್ ಪಿನಾಂಗ್ ಗೆ ಹೊರಟಿದ್ದ ಕನಿಷ್ಠ 188 ಮಂದಿ ಪ್ರಯಾಣಿಕರಿದ್ದ ಲಯನ್ ಏರ್ ಫ್ಲೈಟ್ ಟೇಕಾಫ್ ಆದ ಕೇವಲ 13 ನಿಮಿಷಗಳಲ್ಲಿ ನಾಪತ್ತೆಯಾಗಿ ಸಮುದ್ರದಲ್ಲಿ ಪತನಗೊಂಡ ಘಟನೆ ನಡೆದಿದೆ. Serpihan pesawat Lion Air JT 610 yang...

Read moreDetails

ಇಂಡೊನೇಷ್ಯಾ ಸುನಾಮಿ: ಸಾವಿನ ಸಂಖ್ಯೆ 384ಕ್ಕೆ ಏರಿಕೆ

ಪಾಲು: ಇಂಡೊನೇಷ್ಯಾದಲ್ಲಿ ಸಂಭವಿಸಿದ ಪ್ರಬಲ ಭೂಕಂಪನದ ನಂತರ ಅಪ್ಪಳಿಸಿದ ಸುನಾಮಿಯಿಂದಾಗಿ ಸಾವಿಗೀಡಾದವರ ಸಂಖ್ಯೆ 384ಕ್ಕೆ ಏರಿಕೆಯಾಗಿದೆ. ಈ ಕುರಿತಂತೆ ಅಲ್ಲಿನ ರಾಷ್ಟ್ರೀಯ ವಿಪತ್ತು ಸಂಸ್ಥೆ ಪ್ರಕಟಿಸಿರುವ ಮಾಹಿತಿಯಂತೆ, ದ್ವೀಪದ ಸುಲಾವೆಸಿಯಲ್ಲಿ ಕಂಪನ ಸಂಭವಿಸಿದೆ. ಸಾವಿಗೀಡಾದ ಎಲ್ಲರೂ ಪಾಲು ನಗರದ ನಿವಾಸಿಗಳು ಎಂದು...

Read moreDetails

ಪಾಪಿ ಪಾಕಿಸ್ಥಾನದ ಕ್ರೂರ ಮುಖ ಮತ್ತೊಮ್ಮೆ ಬಯಲು

ನವದೆಹಲಿ: ತನ್ನ ಕ್ರೂರ ಮುಖವನ್ನು ಹಲವು ಬಾರಿ ಬಯಲು ಮಾಡಿಕೊಂಡಿರು ಪಾಕಿಸ್ಥಾನದ ಕ್ರೌರ್ಯ ಈಗ ಮತ್ತೊಮ್ಮೆ ಬಹಿರಂಗಗೊಂಡಿದೆ. ಟರ್ಕಿಷ್ ಏರ್ ಲೈನ್‌ಸ್ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಭಾರತೀಯ ಯುವಕನೊಬ್ಬರಿಗೆ ಏಕಾಏಕಿ ಆರೋಗ್ಯ ಹದಗೆಡುತ್ತದೆ. ಈ ಹಿನ್ನೆಲೆಯಲ್ಲಿ ವಿಮಾನವನ್ನು ತುರ್ತಾಗಿ ಲಾಹೋರ್ ವಿಮಾನ ನಿಲ್ದಾಣದಲ್ಲಿ...

Read moreDetails

ಅಲಾಸ್ಕಾ ಏರ್ ಲೈನ್ಸ್ ವಿಮಾನ ಪತನ: ಉಗ್ರರ ಕೈವಾಡ ಶಂಕೆ

ಸೀಟ್: ಹೈಜಾಕ್ ಆಗಿದ್ದ ಅಲಾಸ್ಕಾ ಏರ್ ಲೈನ್ಸ್ ಗೆ ಸೇರಿದ ವಿಮಾನವೊಂದು ಸೀಟ್‌ನ ಸೀ-ಟಾಕ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಪತನಗೊಂಡಿದೆ. ಸಿ-ಟಾಕ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಅಧಿಕೃತ ಪ್ರಕಟಣೆಯಂತೆ, ಹೋರಿರೆನ್ ಏರ್ ಕ್ಯೂ 400 ವಿಮಾನವನ್ನು ಏರ್ ಲೈನ್ಸ್ ಗೆ ಸೇರಿದ...

Read moreDetails
Page 25 of 34 1 … 24 25 26 … 34
  • Trending
  • Latest
error: Content is protected by Kalpa News!!