Monday, August 31, 2026
Advertisement
ADVERTISEMENT

ರಾಷ್ಟ್ರೀಯ

ಅಭಿನಂದನ್’ರನ್ನು ಬಂಧಿಸಿ, ಚಿತ್ರಹಿಂಸೆ ನೀಡಿದ್ದ ಪಾಕ್ ಯೋಧ ಭಾರತದ ಗುಂಡಿಗೆ ಬಲಿ

ಅಭಿನಂದನ್’ರನ್ನು ಬಂಧಿಸಿ, ಚಿತ್ರಹಿಂಸೆ ನೀಡಿದ್ದ ಪಾಕ್ ಯೋಧ ಭಾರತದ ಗುಂಡಿಗೆ ಬಲಿ

ಶ್ರೀನಗರ: ಪಾಕಿಸ್ಥಾನದ ವ್ಯಾಪ್ತಿಯಲ್ಲಿ ಪತನಗೊಂಡಿದ್ದ ಭಾರತೀಯ ಯುದ್ಧ ವಿಮಾನದ ಪೈಲಟ್ ಅಭಿನಂದ್ ಅವರನ್ನು ಬಂಧಿಸಿದ್ದ ಪಾಕಿಸ್ಥಾನ ಯೋಧ ಇಂದು ಭಾರತದ ಗುಂಡಿಗೆ ಬಲಿಯಾಗಿದ್ದಾನೆ. ಬಾಲಾಕೋಟ್ ಮೇಲೆ ವಾಯುದಾಳಿಯ ಬೆನ್ನಲ್ಲೇ, ನಡೆದ ಬೆಳವಣಿಗೆಗಳಲ್ಲಿ ಭಾರತದ ವಾಯಗಡಿಯಲ್ಲಿ ಪಾಕ್ ಯುದ್ಧ ವಿಮಾನಗಳು ಅಕ್ರಮವಾಗಿ ಪ್ರವೇಶಿಸಿದ್ದವು....

Read moreDetails

ಐಎಂಎ ಬಹುಕೋಟಿ ವಂಚನೆ ಹಗರಣ ತನಿಖೆ ಸಿಬಿಐಗೆ: ಸೋಮವಾರವೇ ಸರ್ಕಾರಿ ಆದೇಶ

ಐಎಂಎ ಬಹುಕೋಟಿ ವಂಚನೆ ಹಗರಣ ತನಿಖೆ ಸಿಬಿಐಗೆ: ಸೋಮವಾರವೇ ಸರ್ಕಾರಿ ಆದೇಶ

ಬೆಂಗಳೂರು: ಐಎಂಎ ಬಹುಕೋಟಿ ವಂಚನೆ ಹಗರಣದ ತನಿಖೆಯನ್ನು ರಾಜ್ಯ ಸರ್ಕಾರ ಸಿಬಿಐಗೆ ವಹಿಸಿದ್ದು, ಈ ಕುರಿತಂತೆ ಸೋಮವಾರವೇ ರಾಜ್ಯ ಸರ್ಕಾರ ಆದೇಶವನ್ನು ಹೊರಡಿಸಿದೆ. ಐಎಂಎ ಪ್ರಕರಣದ ವಿಚಾರಣೆ ಇಂದು ಹೈಕೋರ್ಟ್‌ನಲ್ಲಿ ನಡೆದ ವೇಳೆ ನ್ಯಾಯಾಲಯಕ್ಕೆ ಮಾಹಿತಿ ನೀಡಿರುವ ಅಡ್ವೋಕೇಟ್ ಜನರಲ್ ಪ್ರಭುಲಿಂಗ...

Read moreDetails

ಎಲ್’ಒಸಿಯಲ್ಲಿ ಪಾಕ್ ದಾಳಿ: ಯೋಧ ಹುತಾತ್ಮ, ಸಿಟ್ಟಿಗೆದ್ದ ಭಾರತೀಯ ಯೋಧರಿಂದ ಪಾಕ್ ಪೋಸ್ಟ್‌ ಧ್ವಂಸ

ಎಲ್’ಒಸಿಯಲ್ಲಿ ಪಾಕ್ ದಾಳಿ: ಯೋಧ ಹುತಾತ್ಮ, ಸಿಟ್ಟಿಗೆದ್ದ ಭಾರತೀಯ ಯೋಧರಿಂದ ಪಾಕ್ ಪೋಸ್ಟ್‌ ಧ್ವಂಸ

ಶ್ರೀನಗರ: ಕಣಿವೆ ರಾಜ್ಯ ಜಮ್ಮು ಕಾಶ್ಮೀರದಲ್ಲಿರುವ ಗಡಿ ನಿಯಂತ್ರಣ ರೇಖೆ(ಎಲ್’ಒಸಿ) ಬಳಿಯಿರುವ ಕೃಷ್ಣ ಘಾಟಿ ಸೆಕ್ಟರ್’ನಲ್ಲಿ ಪಾಕಿಸ್ಥಾನ ಸೇನೆ ನಡೆಸಿದ ಅಪ್ರಚೋದಿತ ದಾಳಿಗೆ ಭಾರತೀಯ ಸೇನೆಯ ಯೋಧರೋರ್ವರು ವೀರಸ್ವರ್ಗ ಸೇರಿದ್ದಾರೆ. ಪೂಂಚ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಬಿಹಾರ ಮೂಲದ ಯೋಧ...

Read moreDetails

ಕರ್ನಾಟಕ ನೆರೆ: ಕೇಂದ್ರದಿಂದ 1 ಸಾವಿರ ಕೋಟಿ ರೂ. ಅನುದಾನ ಬಿಡುಗಡೆ

ಪ್ರವಾಹ ಸಮೀಕ್ಷೆ: ಕೇಂದ್ರ ಗೃಹ ಸಚಿವ ಅಮಿತ್ ಶಾ ಸಭೆ, ರಾಜ್ಯದಲ್ಲಿ ಹತ್ತು ಸಾವಿರ ಕೋಟಿ ಹಾನಿ

ನವದೆಹಲಿ: ರಾಜ್ಯದ ಹಲವೆಡೆ ಉಂಟಾಗಿರುವ ನೆರೆ ಹಾವಳಿಯಿಂದ ಉಂಟಾದ ತೊಂದರೆ ಸರಿಪಡಿಸಲು 1 ಸಾವಿರ ಕೋಟಿ ರೂ. ಅನುದಾನವನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. ಈ ಕುರಿತಂತೆ ಗೃಹ ಸಚಿವ ಅಮಿತ್ ಶಾ ಅಧ್ಯಕ್ಷತೆಯಲ್ಲಿ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಉಪಸ್ಥಿತರಿದ್ದ...

Read moreDetails

7 ದಿನದಲ್ಲಿ ಸರ್ಕಾರಿ ಬಂಗಲೆ ಖಾಲಿ ಮಾಡಿ: ಮಾಜಿ ಎಂಪಿಗಳಿಗೆ ಸೂಚನೆ, 3 ದಿನದಲ್ಲಿ ವಿದ್ಯುತ್, ನೀರು ಕಡಿತ

7 ದಿನದಲ್ಲಿ ಸರ್ಕಾರಿ ಬಂಗಲೆ ಖಾಲಿ ಮಾಡಿ: ಮಾಜಿ ಎಂಪಿಗಳಿಗೆ ಸೂಚನೆ, 3 ದಿನದಲ್ಲಿ ವಿದ್ಯುತ್, ನೀರು ಕಡಿತ

ನವದೆಹಲಿ: ತಮಗೆ ನೀಡಲಾಗಿರುವ ಸರ್ಕಾರಿ ಬಂಗಲೆಗಳನ್ನು ಮುಂದಿನ ಏಳು ದಿನಗಳ ಒಳಗಾಗಿ ಖಾಲಿ ಮಾಡಬೇಕು ಎಂದು ಎಲ್ಲ ಮಾಜಿ ಎಂಪಿಗಳಿಗೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಈ ಕುರಿತಂತೆ ಎಲ್ಲ ಮಾಜಿ ಎಂಪಿಗಳಿಗೆ ಸೂಚನೆ ನೀಡಿರುವ ವಸತಿ ಸಮಿತಿ ಅಧ್ಯಕ್ಷ ಚಂದ್ರಕಾಂತ್,...

Read moreDetails

ಸಿಆರ್’ಪಿಎಫ್ ಶ್ರೇಣಿಯ ಎಲ್ಲ ಸಿಬ್ಬಂದಿಗಳ ನಿವೃತ್ತ ವಯಸ್ಸು 60ಕ್ಕೆ ನಿಗದಿ

ಸಿಆರ್’ಪಿಎಫ್ ಶ್ರೇಣಿಯ ಎಲ್ಲ ಸಿಬ್ಬಂದಿಗಳ ನಿವೃತ್ತ ವಯಸ್ಸು 60ಕ್ಕೆ ನಿಗದಿ

ನವದೆಹಲಿ: ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಗಳ ಎಲ್ಲ ಶ್ರೇಣಿಯಲ್ಲಿ ಬರುವ ಸಿಬ್ಬಂದಿಗಳ ನಿವೃತ್ತ ವಯಸ್ಸನ್ನು 60 ವರ್ಷಕ್ಕೆ ನಿಗದಿಗೊಳಿಸುವ ಮೂಲಕ ಕೇಂದ್ರ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. ಯಾವ್ಯಾವ ಪಡೆಗಳು ಇದರಡಿಯಲ್ಲಿ ಬರಲಿವೆ? ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್’ಪಿಎಫ್) ಗಡಿ...

Read moreDetails

ಶಿವಮೊಗ್ಗ ಸೇರಿದಂತೆ ಮಲೆನಾಡಿನಾದ್ಯಂತ ಎರಡು ದಿನ ಭಾರೀ ಮಳೆ ಸಾಧ್ಯತೆ

ಶಿವಮೊಗ್ಗ ಸೇರಿದಂತೆ ಮಲೆನಾಡಿನಾದ್ಯಂತ ಎರಡು ದಿನ ಭಾರೀ ಮಳೆ ಸಾಧ್ಯತೆ

ಶಿವಮೊಗ್ಗ: ಈಗಾಗಲೇ ಭಾರೀ ಮಳೆಯಿಂದ ತತ್ತರಿಸಿರುವ ಮಲೆನಾಡಿನಲ್ಲಿ ಮುಂದಿನ ಎರಡು ದಿನ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಹವಾಮಾನ ಇಲಾಖೆ ಬಿಡುಗಡೆ ಮಾಡಿರುವ ಮಾಹಿತಿಯನ್ವಯ ಆಗಸ್ಟ್‌ 20ರ ನಾಳೆ ಹಾಗೂ 21ರ ಬುಧವಾರ ಬೆಂಗಳೂರು ನಗರ,...

Read moreDetails

ಜೀವ ಪಣಕ್ಕಿಟ್ಟು ಪ್ರವಾಹದಿಂದ ಇಬ್ಬರನ್ನು ರಕ್ಷಿಸಿದ ಯೋಧರು, ಮೈನವಿರೇಳಿಸುವ ವೀಡಿಯೋ ನೋಡಿ

ಜೀವ ಪಣಕ್ಕಿಟ್ಟು ಪ್ರವಾಹದಿಂದ ಇಬ್ಬರನ್ನು ರಕ್ಷಿಸಿದ ಯೋಧರು, ಮೈನವಿರೇಳಿಸುವ ವೀಡಿಯೋ ನೋಡಿ

ಶ್ರೀನಗರ: ಭಾರತೀಯ ಸೇನೆ ಇಡಿಯ ವಿಶ್ವದಲ್ಲೇ ಅತ್ಯಂತ ಸಮರ್ಥ ಹಾಗೂ ತ್ಯಾಗಮಯಿ ಎಂದು ಹೆಸರಾಗಿದ್ದು, ಇದನ್ನು ಪುಷ್ಠೀಕರಿಸುವಂತೆ ಕಣಿವೆ ರಾಜ್ಯದಲ್ಲಿ ವಾಯುಪಡೆ ಯೋಧರು ಸಾಹಸ ಮೆರೆದಿದ್ದಾರೆ. ಜಮ್ಮುವಿನಲ್ಲಿರುವ ಥಾವಿ ನದಿಗೆ ಅಡ್ಡಲಾಗಿ ನಿರ್ಮಿಸುತ್ತಿರುವ ಸೇತುವೆ ಬಳಿ ಇಬ್ಬರು ಯುವಕರು ತೆರಳಿದ್ದಾರೆ. ಇವರು...

Read moreDetails

ಜಮ್ಮು ಕಾಶ್ಮೀರದಲ್ಲಿ ಇಂಟರ್’ನೆಟ್ ಸೇವೆ ಮರು ಆರಂಭ

ಜಮ್ಮು ಕಾಶ್ಮೀರದಲ್ಲಿ ಇಂಟರ್’ನೆಟ್ ಸೇವೆ ಮರು ಆರಂಭ

ಶ್ರೀನಗರ: ಕಣಿವೆ ರಾಜ್ಯ ಜಮ್ಮು ಕಾಶ್ಮೀರದಲ್ಲಿ ಸುಮಾರು ಎರಡು ವಾರಗಳ ಹಿಂದೆ ಸ್ಥಗಿತಗೊಳಿಸಲಾಗಿದ್ದ ಇಂಟರ್’ನೆಟ್ ಸೇವೆಯನ್ನು ನಿನ್ನೆ ತಡರಾತ್ರಿಯಿಂದ ಮರುಆರಂಭಗೊಳಿಸಲಾಗಿದೆ. ಸಂವಿಧಾನದ 370 ಹಾಗೂ 35ಎ ವಿಧಿಯನ್ನು ರದ್ದುಗೊಳಿಸುವ ಸಲುವಾಗಿ ಆಗಸ್ಟ್‌ 5ರಂದು ಕಣಿವೆ ರಾಜ್ಯದಲ್ಲಿ ಇಂಟರ್’ನೆಟ್ ಸೇವೆಯಲ್ಲಿ ರದ್ದುಗೊಳಿಸಲಾಗಿತ್ತು. ವಿಧಿ...

Read moreDetails

ಪಾಕ್ ಮೇಲೆ ಅಣುಬಾಂಬ್ ದಾಳಿ? ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಾತಿನ ಮರ್ಮವೇನು?

ಪುಲ್ವಾಮಾ ಸ್ಫೋಟ ಸ್ಥಳಕ್ಕೆ ನಾಳೆ ಕೇಂದ್ರ ಗೃಹ ಸಚಿವ ಭೇಟಿ

ಪೊಖ್ರಾನ್: ನಮ್ಮ ಬಳಿ ಅಣುಬಾಂಬ್ ಇದೆ. ಆದರೆ, ಪಾಕಿಸ್ಥಾನದ ಮೇಲೆ ಅದರ ಬಳಕೆ ನಮ್ಮ ಮೊದಲ ಆದ್ಯತೆಯಲ್ಲ. ಆದರೆ, ಪರಿಸ್ಥಿತಿ ಹೇಗೆ ಬರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಈ ರೀತಿ ಪಾಕಿಸ್ಥಾನಕ್ಕೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಎಚ್ಚರಿಕೆ ನೀಡಿರುವ ರಕ್ಷಣಾ ಸಚಿವ...

Read moreDetails
Page 230 of 350 1 229 230 231 350
  • Trending
  • Latest
error: Content is protected by Kalpa News!!