Monday, August 31, 2026
Advertisement
ADVERTISEMENT

ರಾಷ್ಟ್ರೀಯ

ಉತ್ತರದ ಬಿಹಾರದಲ್ಲಿ ಬಿಸಿಗಾಳಿಗೆ 130 ಮಂದಿ ಬಲಿ

ಉತ್ತರದ ಬಿಹಾರದಲ್ಲಿ ಬಿಸಿಗಾಳಿಗೆ 130 ಮಂದಿ ಬಲಿ

ನವದೆಹಲಿ: ಬಿಹಾರದಲ್ಲಿ ಬಿಸಿಗಾಳಿಗೆ ಮಿತಿ ಮೀರಿದ ಪರಿಣಾಮ 130 ಮಂದಿ ಬಲಿಯಾಗಿರುವ ಭೀಕರ ಘಟನೆ ನಡೆದಿದೆ. ಬಿಹಾರದಾದ್ಯಂತ ಬಿಸಿಗಾಳಿ ಹೆಚ್ಚಾಗಿರುವ ಪರಿಣಾಮ ಔರಂಗಾಬಾದ್’ನಲ್ಲಿ 60, ಗಯಾದಲ್ಲಿ 35, ನಾವಡ ಹಾಗೂ ನಲಂದಾದಲ್ಲಿ ತಲಾ 12, ಮುಂಗರ್’ನಲ್ಲಿ ಐದು, ಕೈಮುರ್ ಹಾಗೂ ವೈಶಾಲಿಯಲ್ಲಿ...

Read moreDetails

ಸಂಸತ್ ಸದಸ್ಯರಾಗಿ ನರೇಂದ್ರ ಮೋದಿ ಪ್ರಮಾಣವಚನ ಸ್ವೀಕಾರ

ಸಂಸತ್ ಸದಸ್ಯರಾಗಿ ನರೇಂದ್ರ ಮೋದಿ ಪ್ರಮಾಣವಚನ ಸ್ವೀಕಾರ

ನವದೆಹಲಿ: ವಾರಣಾಸಿಯಿಂದ ಲೋಕಸಭೆಗೆ ಆಯ್ಕೆಯಾಗಿರುವ ನರೇಂದ್ರ ಮೋದಿ ಇಂದು ಸಂಸತ್ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದರು. 17ನೆಯ ಲೋಕಸಭೆಯ ಮೊದಲ ಅಧಿವೇಶನ ಇಂದು ಆರಂಭವಾಗಿದ್ದು, ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಎಲ್ಲ ಸದಸ್ಯರು ಪ್ರಮಾಣ ವಚನ ಸ್ವೀಕರಿಸಿದರು. PM @narendramodi...

Read moreDetails

ಪಕ್ಷ, ಪ್ರತಿಪಕ್ಷ, ನಿಷ್ಪಕ್ಷ ಎಂಬುದನ್ನು ಬಿಡಿ, ಅಭಿವೃದ್ಧಿಗೆ ಕೈಜೋಡಿಸಿ: ಪ್ರಧಾನಿ ಮೋದಿ ಮನವಿ

ಪಕ್ಷ, ಪ್ರತಿಪಕ್ಷ, ನಿಷ್ಪಕ್ಷ ಎಂಬುದನ್ನು ಬಿಡಿ, ಅಭಿವೃದ್ಧಿಗೆ ಕೈಜೋಡಿಸಿ: ಪ್ರಧಾನಿ ಮೋದಿ ಮನವಿ

ನವದೆಹಲಿ: ಪಕ್ಷ, ಪ್ರತಿಪಕ್ಷ ಹಾಗೂ ನಿಷ್ಪಕ್ಷ ಎಂಬುದನ್ನೆಲ್ಲಾ ಬಿಡಿ. ಅದನ್ನೆಲ್ಲಾ ಮರೆತು ದೇಶದ ಅಭಿವೃದ್ಧಿಗಾಗಿ ಕೈಜೋಡಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಪಕ್ಷಗಳಿಗೆ ಕರೆ ನೀಡಿದ್ದಾರೆ. ಇಂದಿನಿಂದ ಸಂಸತ್ ಅಧಿವೇಶನ ಆರಂಭಕ್ಕೂ ಮುನ್ನ ಸಂಸತ್ ಭವನದ ಆವರಣದಲ್ಲಿ ಮಾತನಾಡಿದ ಅವರು, ಎಲ್ಲ...

Read moreDetails

ಜಮ್ಮು ಪೊಲೀಸ್ ಪಡೆಗಳ ಮೇಲೆ ಉಗ್ರರ ದಾಳಿ: ಭಾರೀ ಗುಂಡಿನ ಚಕಮಕಿ

ಜಮ್ಮು ಪೊಲೀಸ್ ಪಡೆಗಳ ಮೇಲೆ ಉಗ್ರರ ದಾಳಿ: ಭಾರೀ ಗುಂಡಿನ ಚಕಮಕಿ

ಶ್ರೀನಗರ: ಜಮ್ಮು ಕಾಶ್ಮೀರದ ಪೊಲೀಸ್ ಪಡೆಗಳ ಮೇಲೆ ಉಗ್ರರು ಇಂದು ಸಂಜೆ ದಾಳಿ ನಡೆಸಿದ್ದು, ಸ್ಥಳದಲ್ಲಿ ಭಾರೀ ಗುಂಡಿನ ಚಕಮಕಿ ನಡೆದಿದೆ. ಅನಂತನಾಗ್ ಜಿಲ್ಲೆಯಲ್ಲಿ ಘಟನೆ ನಡೆದಿದ್ದು, ಭಾರೀ ಗುಂಡಿನ ಚಕಮಕಿ ನಡೆಯುತ್ತಿದ್ದು, ಸೇನಾ ಯೋಧರು ತೀವ್ರ ಪ್ರತಿರೋಧ ವ್ಯಕ್ತಪಡಿಸಿದ್ದಾರೆ. ಅನಂತನಾಗ್...

Read moreDetails

ಗುಜರಾತ್ ಕರಾವಳಿಗೆ ‘ವಾಯು’ ಚಂಡಮಾರುತ ಭೀತಿ

ಗುಜರಾತ್ ಕರಾವಳಿಗೆ ‘ವಾಯು’ ಚಂಡಮಾರುತ ಭೀತಿ

ಅಹ್ಮದಾಬಾದ್: ಕೇರಳ ಕರಾವಳಿಗೆ ಮುಂಗಾರು ಮಾರುತಗಳು ಅಪ್ಪಳಿಸಿದ ಬೆನ್ನಲ್ಲೇ ಗುಜರಾತ್ ಕರಾವಳಿ ತೀರಕ್ಕೆ ವಾಯು ಚಂಡ ಮಾರುತದ ಭೀತಿ ಎದುರಾಗಿದ್ದು, ಆತಂಕ ಮೂಡಿಸಿದೆ. ಹವಾಮಾನ ಇಲಾಖೆಯ ವರದಿಯಂತೆ ನಾಳೆ ಅಂದರೆ ಗುರುವಾರ ಗುಜರಾತ್ ಕರಾವಳಿಗೆ ಚಂಡಮಾರುತ ಅಪ್ಪಳಿಸುವ ಸಾಧ್ಯತೆ ಹೆಚ್ಚಾಗಿದ್ದು, ಭಾರೀ...

Read moreDetails

ಗಿರೀಶ್ ಕಾರ್ನಾಡ್ ನಿಧನ: ಪ್ರಧಾನಿ ಮೋದಿ ಸೇರಿದಂತೆ ಗಣ್ಯಾತಿಗಣ್ಯರ ಸಂತಾಪ

ಗಿರೀಶ್ ಕಾರ್ನಾಡ್ ನಿಧನ: ಪ್ರಧಾನಿ ಮೋದಿ ಸೇರಿದಂತೆ ಗಣ್ಯಾತಿಗಣ್ಯರ ಸಂತಾಪ

ನವದೆಹಲಿ: ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡದ ಹಿರಿಯ ಸಾಹಿತಿ ಗಿರೀಶ್ ಕಾನಾರ್ಡ್ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ. ಈ ಕುರಿತಂತೆ ಟ್ವೀಟ್ ಮಾಡಿರುವ ಪ್ರಧಾನಿಯವರು, ನಟನೆ ಸೇರಿದಂತೆ ಬಹುಮುಖ ಪ್ರತಿಭೆಯನ್ನು ಹೊಂದಿದ್ದ ಕಾರ್ನಾಡರ ಕೊಡುಗೆ ದೊಡ್ಡದಿದೆ. ಅವರ...

Read moreDetails

ಹಿಂದೂಸ್ಥಾನದಲ್ಲಿ ’ಮೋದಿಸ್ಥಾನ’ ದ್ವಿತೀಯ ಯುಗಾರಂಭ: ಪ್ರತಿಜ್ಞಾವಿಧಿ ಸ್ವೀಕಾರ

ಹಿಂದೂಸ್ಥಾನದಲ್ಲಿ ’ಮೋದಿಸ್ಥಾನ’ ದ್ವಿತೀಯ ಯುಗಾರಂಭ: ಪ್ರತಿಜ್ಞಾವಿಧಿ ಸ್ವೀಕಾರ

ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಅಭೂತಪೂರ್ವ ವಿಜಯ ದಾಖಲಿಸಿದ ನರೇಂದ್ರ ಮೋದಿ ಎರಡನೆಯ ಅವಧಿಗೆ ಪ್ರಧಾನಿಯಾಗಿ ಇಂದು ಪ್ರಮಾಣವಚನ ಸ್ವೀಕರಿಸಿದ್ದು, ಈ ಮೂಲಕ ಹಿಂದೂಸ್ಥಾದಲ್ಲಿ ಮೋದಿಸ್ಥಾನದ ವೈಭವ ಮುಂದುವರೆದಿದೆ. ರಾಜಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ನರೇಂದ್ರ ಮೋದಿ ಅವರಿಗೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು...

Read moreDetails

2ನೆಯ ಬಾರಿ ಪ್ರಧಾನಿ ಮೋದಿ ಪ್ರಮಾಣ ವಚನ: ಐತಿಹಾಸಿಕ ಕ್ಷಣದ ನೇರ ಪ್ರಸಾರ ವೀಕ್ಷಿಸಿ

ಮೇ 30ರಂದು ರಾಷ್ಟ್ರಪತಿ ಭವನದಲ್ಲಿ ನರೇಂದ್ರ ಮೋದಿ ಪ್ರಮಾಣ ವಚನ

ನವದೆಹಲಿ: 2019ರ ಲೋಕಸಭಾ ಚುನಾವಣೆಯಲ್ಲಿ ಐತಿಹಾಸಿಕ ಅಭೂತಪೂರ್ವ ಜಯ ದಾಖಲಿಸಿ, ದೇಶದ 16ನೆಯ ಪ್ರಧಾನಿಯಾಗಿ ನರೇಂದ್ರ ಮೋದಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಾರೆ. 2ನೆಯ ಅವಧಿಗೆ ಪ್ರಧಾನಿಯಾಗಿ ಪ್ರತಿಜ್ಞಾವಿಧಿ ಪಡೆಯುತ್ತಿರುವ ನರೇಂದ್ರ ಮೋದಿ ಅವರೊಂದಿಗೆ ಸಚಿವ ಸಂಪುಟ ಸದಸ್ಯರೂ ಸಹ ಪ್ರಮಾಣ ವಚನ...

Read moreDetails

ಮೋದಿ ಪ್ರಮಾಣ ವಚನ ಸ್ವೀಕರಿಸುವವರೆಗೂ ಈ ಆಟೋ ರಿಕ್ಷಾದಲ್ಲಿ ಉಚಿತ ಪ್ರಯಾಣ!

ಮೋದಿ ಪ್ರಮಾಣ ವಚನ ಸ್ವೀಕರಿಸುವವರೆಗೂ ಈ ಆಟೋ ರಿಕ್ಷಾದಲ್ಲಿ ಉಚಿತ ಪ್ರಯಾಣ!

ಉತ್ತರಾಖಂಡ್: ನರೇಂದ್ರ ಮೋದಿ ನೇತೃತ್ವದ ಬಿಜೆಪಿ 2019ರ ಲೋಕಸಭಾ ಚುನಾವಣೆಯಲ್ಲಿ ಅಭೂತಪೂರ್ವ ದಿಗ್ವಿಜಯ ದಾಖಲಿಸಿರುವುದು ಇಡಿಯ ದೇಶ ಮಾತ್ರವಲ್ಲ, ವಿಶ್ವದಲ್ಲೇ ಸಂತಸ ಮೂಡಿಸಿದೆ. ಈ ಯಶಸ್ಸಿನಿಂದ ಮೋದಿ ಅಭಿಮಾನಿಗಳ ಸಂಖ್ಯೆಯಲ್ಲಿ ಮೊದಲಿಗಿಂತಲೂ ಏರಿಕೆಯಾಗಿದೆ ಎಂಬುದು ನಿಶ್ಚಿತ. ಇಂತಹ ಅಭಿಮಾನಿಗಳಲ್ಲಿ ಓರ್ವ ತನ್ನದೇ...

Read moreDetails

ತಾಯಿ ಭೇಟಿಯಾಗಿ ಆರ್ಶೀವಾದ ಪಡೆದ ಮೋದಿ, ಗಾಂಧಿನಗರದಲ್ಲಿ ಹೇಗಿತ್ತು ಗೊತ್ತಾ ಸ್ವಾಗತ?

ತಾಯಿ ಭೇಟಿಯಾಗಿ ಆರ್ಶೀವಾದ ಪಡೆದ ಮೋದಿ, ಗಾಂಧಿನಗರದಲ್ಲಿ ಹೇಗಿತ್ತು ಗೊತ್ತಾ ಸ್ವಾಗತ?

ಗಾಂಧಿನಗರ: 2019ರ ಲೋಕಸಭಾ ಚುನಾವಣೆಯಲ್ಲಿ ಅಭೂತಪೂರ್ವ ದಿಗ್ವಿಜಯ ಸಾಧಿಸಿ, ಎರಡನೆಯ ಬಾರಿ ಪ್ರಧಾನಿಯಾಗುತ್ತಿರುವ ನರೇಂದ್ರ ಮೋದಿಯವರು ಇಂದು ತಮ್ಮ ತಾಯಿಯವರನ್ನು ಭೇಟಿಯಾಗಿ ಆರ್ಶೀವಾದ ಪಡೆದರು. ಗುಜತಾರ್’ನ ಗಾಂಧಿನಗರಕ್ಕೆ ಇಂದು ಭೇಟಿ ನೀಡಿದ ಮೋದಿ ಅವರಿಗೆ ಗಾಂಧಿನಗರದಲ್ಲಿ ಅದ್ದೂರಿ ಸ್ವಾಗತ ಕೋರಲಾಯಿತು. ಇಡಿಯ...

Read moreDetails
Page 237 of 350 1 236 237 238 350
  • Trending
  • Latest
error: Content is protected by Kalpa News!!