Sunday, August 30, 2026
Advertisement
ADVERTISEMENT

ರಾಷ್ಟ್ರೀಯ

Big Breaking-ಲೋಕಾಸಮರ ಮುಹೂರ್ತ ಫಿಕ್ಸ್‌: 7 ಹಂತದಲ್ಲಿ ಮತದಾನ, ಮೇ 23ಕ್ಕೆ ಫಲಿತಾಂಶ

Big Breaking-ಲೋಕಾಸಮರ ಮುಹೂರ್ತ ಫಿಕ್ಸ್‌: 7 ಹಂತದಲ್ಲಿ ಮತದಾನ, ಮೇ 23ಕ್ಕೆ ಫಲಿತಾಂಶ

ನವದೆಹಲಿ: 17ನೆಯ ಲೋಕಸಭಾ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗ ವೇಳಾಪಟ್ಟಿ ಪ್ರಕಟಿಸಿದ್ದು, 7 ಹಂತದಲ್ಲಿ ಮತದಾನ ಪ್ರಕ್ರಿಯೆ ನಡೆಯಲಿದೆ. ನವದೆಹಲಿಯ ವಿಜ್ಞಾನ ಭವನದಲ್ಲಿ ನಡೆದ ಸುದ್ದಿಗೋಷ್ಠೀಯಲ್ಲಿ ಚುನಾವಣಾ ವೇಳಪಟ್ಟಿ ಘೋಷಣೆ ಮಾಡಿದ ಕೇಂದ್ರ ಚುನಾವಣಾ ಆಯುಕ್ತ ಸುನಿಲ್ ಅರೋರಾ, ತತಕ್ಷಣದಿಂದಲೇ ದೇಶದಾದ್ಯಂತ...

Read moreDetails

ಅಮ್ಮ ಇಲ್ಲದ ವೇಳೆಯಲ್ಲಿ ನಮಗೆ ಮೋದಿಯೇ ತಂದೆ: ಎಐಎಡಿಎಂಕೆ ಬ್ಯಾಟಿಂಗ್

ಅಮ್ಮ ಇಲ್ಲದ ವೇಳೆಯಲ್ಲಿ ನಮಗೆ ಮೋದಿಯೇ ತಂದೆ: ಎಐಎಡಿಎಂಕೆ ಬ್ಯಾಟಿಂಗ್

ಶ್ರೀವಿಲ್ಲಿಪುತ್ತೂರ್: ಲೋಕಸಭಾ ಚುನಾವಣೆ ಘೋಷಣೆಯಾಗುವ ಹೊಸ್ತಿಲಲ್ಲಿರುವ ಬೆನ್ನಲ್ಲೇ, ಜಯಲಲಿತಾ ಅವರ ಉಸಿರೇ ಆಗಿದ್ದ ಎಐಎಡಿಎಂಕೆ ಪ್ರಧಾನಿ ನರೇಂದ್ರ ಮೋದಿ ಪರ ಬ್ಯಾಟಿಂಗ್ ಮಾಡಿದೆ. ಈ ಕುರಿತಂತೆ ಮಾತನಾಡಿರುವ ತಮಿಳುನಾಡು ಸಚಿವ ಕೆ.ಟಿ. ರಾಜೇಂದ್ರ ಬಾಲಾಜಿ, ಅಮ್ಮ (ಜಯಲಲಿತಾ) ಬದುಕಿದ್ದಾಗ ಅವರು ಪಕ್ಷದ...

Read moreDetails

ಇಂದು ಸಂಜೆ ಚುನಾವಣಾ ಆಯೋಗ ಸುದ್ದಿಗೋಷ್ಠಿ: ಲೋಕಸಭಾ ಚುನಾವಣೆ ಘೋಷಣೆ?

ಇವಿಎಂ ಹ್ಯಾಕಿಂಗ್ ಆರೋಪ: ಚುನಾವಣಾ ಆಯೋಗದಿಂದ ಪೊಲೀಸ್ ದೂರು

ನವದೆಹಲಿ: ಕೇಂದ್ರ ಚುನಾವಣಾ ಆಯೋಗ ಇಂದು ಸಂಜೆ 5 ಗಂಟೆಗೆ ಪತ್ರಿಕಾಗೋಷ್ಠಿ ನಡೆಸಲಿದ್ದು, 2019ರ ಸಾರ್ವತ್ರಿಕ ಚುನಾವಣೆಯನ್ನು ಘೋಷಣೆ ಮಾಡಲಿದೆಯೇ ಎಂಬ ಸಾಧ್ಯತೆಯನ್ನು ತೆರೆದಿಟ್ಟಿದೆ. ಮುಖ್ಯ ಚುನಾವಣಾ ಆಯುಕ್ತರು ಸುದ್ದಿಗೋಷ್ಠಿಯಲ್ಲಿ ಮಾತನಾಡಲಿದ್ದಾರೆ ಎಂದು ಹೇಳಲಾಗಿದ್ದು, ಲೋಕಸಭಾ ಚುನಾವಣೆಯ ವೇಳಾಪಟ್ಟಿಯನ್ನು ಘೋಷಣೆ ಮಾಡಲಿದ್ದಾರೆ...

Read moreDetails

ಮತ್ತೆ ಗಡಿ ಪ್ರವೇಶಿಸಿದ ಪಾಕ್ ಡ್ರೋಣನ್ನು ಧ್ವಂಸ ಮಾಡಿದ ಸೇನೆ

ಮತ್ತೆ ಗಡಿ ಪ್ರವೇಶಿಸಿದ ಪಾಕ್ ಡ್ರೋಣನ್ನು ಧ್ವಂಸ ಮಾಡಿದ ಸೇನೆ

ಜೈಪುರ: ಕಳೆದ ಒಂದು ವಾರದಲ್ಲಿ ಐದು ಭಾರಿ ಭಾರತ ಗಡಿಯೊಳಗೆ ಡ್ರೋಣನ್ನು ನುಗ್ಗಿಸಲು ಯತ್ನಿಸಿದ್ದ ಪಾಕಿಸ್ಥಾನ, ನಿನ್ನೆ ರಾತ್ರಿ ಮತ್ತೆ ನುಗ್ಗಿಸಲು ಯತ್ನಿಸಿದ್ದ ಡ್ರೋಣನ್ನು ಭಾರತೀಯ ಸೇನೆ ಧ್ವಂಸ ಮಾಡಿದೆ. ರಾಜಾಸ್ತಾನದ ಗಡಿಯಲ್ಲಿ ಈ ಘಟನೆ ನಡೆದಿದ್ದು, ಪಾಕಿಸ್ಥಾನದ ಡ್ರೋಣ್ ಭಾರತೀಯ...

Read moreDetails

ಚುನಾವಣಾ ಪ್ರಚಾರಕ್ಕೆ ಸೇನೆ, ಯೋಧರ ಚಿತ್ರ ಬಳಸುವಂತಿಲ್ಲ: ಆಯೋಗ

ಚುನಾವಣಾ ಪ್ರಚಾರಕ್ಕೆ ಸೇನೆ, ಯೋಧರ ಚಿತ್ರ ಬಳಸುವಂತಿಲ್ಲ: ಆಯೋಗ

ನವದೆಹಲಿ: ಲೋಕಸಭಾ ಚುನಾವಣೆ ಘೋಷಣೆಯಾಗುವ ಹಂತದಲ್ಲಿರುವ ಬೆನ್ನಲ್ಲೇ ಚುನಾವಣಾ ಆಯೋಗ ಒಂದೊಂದೇ ಬಿಗಿ ನಿಲುವುಗಳನ್ನು ತಳೆಯುತ್ತಿದೆ. ಇದರ ಭಾಗವಾಗಿ ಚುನಾವಣಾ ಪ್ರಚಾರಕ್ಕೆ ಭಾರತೀಯ ಸೇನೆ ಹಾಗೂ ಸೈನಿಕರ ಭಾವಚಿತ್ರಗಳನ್ನು ಯಾವುದೇ ರಾಜಕೀಯ ಪಕ್ಷಗಳು ಬಳಸುವಂತಿಲ್ಲ ಎಂದು ಆದೇಶ ಹೊರಡಿಸಿದೆ. EC issues...

Read moreDetails

ಎನ್’ಐಎ ವಿಚಾರಣೆ: ಉಮರ್, ಗಿಲಾನಿಗೆ ಸುತ್ತಿಕೊಂಡ ಟೆರರ್ ಫಂಡಿಂಗ್

ಎನ್’ಐಎ ವಿಚಾರಣೆ: ಉಮರ್, ಗಿಲಾನಿಗೆ ಸುತ್ತಿಕೊಂಡ ಟೆರರ್ ಫಂಡಿಂಗ್

ನವದೆಹಲಿ: ಉಗ್ರರ ವಿರುದ್ಧ ಹಾಗೂ ದೇಶದೊಳಗೆ ಇದ್ದುಕೊಂಡೇ ಉಗ್ರರಿಗೆ ಸಹಕಾರ ನೀಡುತ್ತಿರುವವರುವ ವಿರುದ್ಧ ಸಮರ ಸಾರಿರುವ ಕೇಂದ್ರ ಸರ್ಕಾರದ ಕುಣಿಕೆಗೆ ಈಗ ಹುರಿಯತ್ ನಾಯಕರು ಸಿಲುಕಿದ್ದಾರೆ. ಟೆರರ್ ಫಂಡಿಂಗ್ ವಿಚಾರದಲ್ಲಿ ಪ್ರತ್ಯೇಕತಾವಾದಿ ನಾಯಕ ಸೈಯ್ಯದ್ ಅಲಿ ಶಾ ಗಿಲಾನಿ ಪುತ್ರ ನದೀಮ್...

Read moreDetails

ಶೀಘ್ರ ಮೂರನೆಯ ಸರ್ಜಿಕಲ್ ಸ್ಟ್ರೈಕ್? ರಾಜನಾಥ್ ಸಿಂಗ್ ಮಾತಿನ ಗುಟ್ಟೇನು?

ಶೀಘ್ರ ಮೂರನೆಯ ಸರ್ಜಿಕಲ್ ಸ್ಟ್ರೈಕ್? ರಾಜನಾಥ್ ಸಿಂಗ್ ಮಾತಿನ ಗುಟ್ಟೇನು?

ಮಂಗಳೂರು: ಉರಿ ಸೆಕ್ಟರ್ ಹಾಗೂ ಪುಲ್ವಾಮಾದಲ್ಲಿ ನಡೆದ ದಾಳಿಗಳ ಹಿನ್ನೆಲೆಯಲ್ಲಿ ಭಾರತ ಸರ್ಕಾರ ನಡೆಸಿದ ಎರಡು ಸರ್ಜಿಕಲ್ ಸ್ಟ್ರೈಕ್ ಹಿನ್ನೆಲೆಯಲ್ಲೇ ಮೂರನೆಯ ಸ್ಟೈಕ್ ನಡೆಯಲಿದೆಯೇ ಎಂಬ ಪ್ರಶ್ನೆಗಳನ್ನು ಸ್ವತಃ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹುಟ್ಟು ಹಾಕಿದ್ದಾರೆ. ಮಂಗಳೂರಿನಲ್ಲಿ ನಡೆದ...

Read moreDetails

ಭಾರತೀಯ ರಕ್ತವಿದ್ದವರು ಬಾಲಾಕೋಟ್ ದಾಳಿಯನ್ನು ಸಂಶಯಿಸುವುದಿಲ್ಲ: ಮೋದಿ

ಭಾರತೀಯ ರಕ್ತವಿದ್ದವರು ಬಾಲಾಕೋಟ್ ದಾಳಿಯನ್ನು ಸಂಶಯಿಸುವುದಿಲ್ಲ: ಮೋದಿ

ನವದೆಹಲಿ: ಕಾಂಗ್ರೆಸ್ ಹಾಗೂ ಎಡಪಕ್ಷಗಳ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ, ಭಾರತೀಯ ರಕ್ತ ಹೊಂದಿರುವ ಯಾರೂ ಸಹ ಬಾಲಾಕೋಟ್ ದಾಳಿಯನ್ನು ಸಂಶಯಿಸುವುದಿಲ್ಲ ಎಂದಿದ್ದಾರೆ. ನೋಯ್ಡಾದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ಜೈಷ್ ಉಗ್ರ ಸಂಘಟನೆಯ ವಿರುದ್ಧ...

Read moreDetails

ಶಾಕಿಂಗ್! 1000 ಕೆಜಿ ಸ್ಫೋಟಕ ಸಾಗಿಸುತ್ತಿದ್ದ ವಾಹನ ವಶ

ಶಾಕಿಂಗ್! 1000 ಕೆಜಿ ಸ್ಫೋಟಕ ಸಾಗಿಸುತ್ತಿದ್ದ ವಾಹನ ವಶ

ಕೋಲ್ಕತ್ತಾ: ದೇಶದಲ್ಲಿ ಯುದ್ಧದ ಕಾರ್ಮೋಡ ಸರಿದು ಕೊಂಚ ತಿಳಿಯಾಗುತ್ತಿರುವ ಬೆನ್ನಲ್ಲೇ, ಕೋಲ್ಕತ್ತಾದಲ್ಲಿ ಬರೋಬ್ಬರಿ 1000 ಕೆಜಿ ಸ್ಫೋಟಕ ಸಾಮಗ್ರಿ ಸಾಗಿಸುತ್ತಿದ್ದ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ಚಿತ್ಪುರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಡಿಶಾದಿಂದ ಬರುತ್ತಿದ್ದ ಮೆಟಡೋರನ್ನು ಎಸಐಟಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಾಹನದಲ್ಲಿ 27...

Read moreDetails

3-4 ದಿನದಲ್ಲಿ ಪುಲ್ವಾಮಾ ಮಾದರಿಯಲ್ಲಿ ಯೋಧರ ಮೇಲೆ ಭಾರೀ ದಾಳಿ? ಗುಪ್ತಚರ ಇಲಾಖೆ

3-4 ದಿನದಲ್ಲಿ ಪುಲ್ವಾಮಾ ಮಾದರಿಯಲ್ಲಿ ಯೋಧರ ಮೇಲೆ ಭಾರೀ ದಾಳಿ? ಗುಪ್ತಚರ ಇಲಾಖೆ

ಶ್ರೀನಗರ: ಪುಲ್ವಾಮಾದಲ್ಲಿ ಸಿಆರ್’ಪಿಎಫ್ ಕಾನ್ವೆ ಮೇಲೆ ನಡೆದ ಭೀಕರ ದಾಳಿಯ ಮಾದರಿಯಲ್ಲೇ ಮುಂದಿನ 3-4 ದಿನಗಳಲ್ಲಿ ಯೋಧರ ಮೇಲೆ ಮತ್ತೊಂದು ಭೀಕರ ದಾಳಿ ನಡೆಯುವ ಸಾಧ್ಯತೆ ಹೆಚ್ಚಾಗಿದೆ ಎಂದು ಗುಪ್ತಚರ ಇಲಾಖೆ ಕೇಂದ್ರ ಸರ್ಕಾರವನ್ನು ಎಚ್ಚರಿಸಿದೆ. ಈ ಕುರಿತಂತೆ ಉನ್ನತ ಮೂಲಗಳ...

Read moreDetails
Page 251 of 350 1 250 251 252 350
  • Trending
  • Latest
error: Content is protected by Kalpa News!!