Friday, March 6, 2026
Advertisement
ADVERTISEMENT

ರಾಷ್ಟ್ರೀಯ

ಕೇರಳ ಪ್ರವಾಹಕ್ಕೆ ಬಲಿಯಾದವರ ಸಂಖ್ಯೆ 39ಕ್ಕೆ ಏರಿಕೆ

ತಿರುವನಂತಪುರಂ: ದೇವರನಾಡು ಕೇರಳದಲ್ಲಿ ಉಂಟಾಗಿರುವ ತೀವ್ರ ಪ್ರವಾಹಕ್ಕೆ ಬಲಿಯಾದವರ ಸಂಖ್ಯೆ 39ಕ್ಕೇರಿದ್ದು, ಪರಿಸ್ಥಿತಿ ಗಂಭೀರವಾಗುತ್ತಿದೆ. ಕುಂಭದ್ರೋಣ ಮಳೆಯ ಪರಿಣಾಮ ಹಲವೆಡೆ ಭೂಕುಸಿತ ಉಂಟಾಗಿದ್ದು, ರಸ್ತೆ ಸಂಚಾರಕ್ಕೂ ಸಹ ಅಡಚಣೆ ಉಂಟಾಗಿದೆ. ಇನ್ನು, ಈ ಕುರಿತಂತೆ ಮಾತನಾಡಿರುವ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್,...

Read moreDetails

ಹಿಮಾಚಲ ಪ್ರದೇಶದಲ್ಲಿ ಪ್ರವಾಹದ ಭೀಕರತೆಯ ವೀಡಿಯೋ ನೋಡಿ

ಮಂಡಿ: ದಕ್ಷಿಣ ಭಾರತದಲ್ಲಿ ಮಾತ್ರವಲ್ಲದೇ ಉತ್ತರ ಭಾರತದಲ್ಲೂ ಸಹ ವರುಣನ ಆರ್ಭಟ ಮುಂದುವರೆದಿದ್ದು, ಇದರಿಂದಾಗಿ ಉತ್ತರದ ಹಲವು ರಾಜ್ಯಗಳಲ್ಲಿ ಪರಿಸ್ಥಿತಿ ಭೀಕರವಾಗುತ್ತಿದೆ. ಪ್ರಮುಖವಾಗಿ, ಹಿಮಾಚಲ ಪ್ರದೇಶದ ಹಲವೆಡೆ ತೀವ್ರ ಪ್ರವಾಹ ಉಂಟಾಗಿದ್ದು, ಜನವಸತಿ ಪ್ರದೇಶಗಳಲ್ಲಿ ನೀರು ನುಗ್ಗಿದ್ದು, ಆತಂಕದ ಪರಿಸ್ಥಿತಿ ಉಂಟಾಗಿದೆ....

Read moreDetails

ಇಡುಕ್ಕಿ ಡ್ಯಾಂ ನೀರು ಅಪಾಯದ ಮಟ್ಟಕ್ಕೆ, ಕೇರಳ ಪರಿಸ್ಥಿತಿ ಗಂಭೀರ: ಕೇಂದ್ರ

ಕೊಚ್ಚಿ: ದೇಶದ ಅತಿದೊಡ್ಡ ನೀರು ಸಂಗ್ರಹಗಾರ ಕೇರಳದ ಇಡುಕ್ಕಿ ಅಣೆಕಟ್ಟೆ ಅಪಾಯದ ಮಟ್ಟ ತಲುಪಿದ್ದು, ಈ ಭಾಗದಲ್ಲಿ ತೀವ್ರ ಆತಂಕದ ಪರಿಸ್ಥಿತಿ ಉಂಟಾಗಿದೆ. The floods in Kerala have caused severe damage to crops & infrastructue. It...

Read moreDetails

ಲೋಕಸಭಾ ಮಾಜಿ ಸ್ಪೀಕರ್ ಸೋಮನಾಥ ಚಟರ್ಜಿ ನಿಧನ

ಕೋಲ್ಕತ್ತಾ: ಕಮ್ಯುನಿಸ್ಟ್ ನಾಯಕ, ಲೋಕಸಭಾ ಮಾಜಿ ಸ್ಪೀಕರ್ ಸೋಮನಾಥ ಚಟರ್ಜಿ(89) ಇಂದು ಮುಂಜಾನೆ ನಿಧನರಾಗಿದ್ದಾರೆ. ವಯೋ ಸಹಜ ಅಸ್ವಸ್ಥತೆ ಹಾಗೂ ಕಿಡ್ನಿ ಸೋಂಕು ಸೇರಿದಂತೆ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ನಿನ್ನೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಐಸಿಯುನಲ್ಲಿ ಕೃತಕ ಉಸಿರಾಟದ ವ್ಯವಸ್ಥೆ ಮಾಡಲಾಗಿತ್ತು. ಆದರೆ,...

Read moreDetails

ಪ್ರಕೃತಿ ನಾಡಿನಲ್ಲಿ ವರುಣನ ರುದ್ರ ನರ್ತನ, 29 ಸಾವು, ರೆಡ್ ಅಲರ್ಟ್

ತಿರುವನಂತಪುರಂ: ಪ್ರಕೃತಿಯ ನಾಡು, ದೇವರ ನಾಡು ಎಂದೇ ಕರೆಯಲ್ಪಡುವ ಕೇರಳದಲ್ಲಿ ವರುಣ ದೇವ ರುದ್ರ ನರ್ತನ ಮಾಡುತ್ತಿದ್ದು, ಪರಿಣಾಮ ಇದುವರೆಗೂ ಒಟ್ಟು 29 ಮಂದಿ ಬಲಿಯಾಗಿದ್ದಾರೆ. ಕುಂಭದ್ರೋಣ ಮಳೆಯ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ಪ್ರವಾಹ ಉಂಟಾಗಿದ್ದು, ಇದರಿಂದಾಗಿ ಹಲವೆಡೆ ಭೂಮಿ ಕುಸಿದಿದೆ. ಕೇರಳದಾದ್ಯಂತ...

Read moreDetails

ಮುಂಬೈ: ನಿರ್ಮಾಣ ಹಂತದ ಫ್ಲೈಓವರ್ ಕುಸಿತ

ಲಕ್ನೋ: ಉತ್ತರ ಪ್ರದೇಶದ ಬಸ್ತಿ ಜಿಲ್ಲೆಯಲ್ಲಿ ನಿರ್ಮಾಣ ಹಂತದಲ್ಲಿದ್ದ ಫ್ಲೈಓವರ್ ನ ಒಂದು ಭಾಗ ಏಕಾಏಕಿ ಕುಸಿದ ಘಟನೆ ಇಂದು ಮುಂಜಾನೆ ನಡೆದಿದೆ. ರಾಷ್ಟ್ರೀಯ ಹೆದ್ದಾರಿ 28ರಲ್ಲಿ ಇಂದು ಮುಂಜಾನೆ ಘಟನೆ ನಡೆದಿದ್ದು, ನಾಲ್ಕಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. Basti: Rescue...

Read moreDetails

ರೈಲು ನಿಲ್ದಾಣದಲ್ಲಿ ಕಿಕಿ ಡ್ಯಾನ್ಸ್ ಮಾಡಿದ್ದಕ್ಕೆ ಕೋರ್ಟ್ ನೀಡಿದ ಶಿಕ್ಷೆ ಹೇಗಿದೆ ನೋಡಿ

ಮುಂಬೈ: ರೈಲ್ವೆ ನಿಲ್ದಾಣದಲ್ಲಿ ಕಿಕಿ ಡ್ಯಾನ್ಸ್ ಚಾಲೆಂಜ್ ಶೂಟಿಂಗ್ ಮಾಡಿದ ಹಿನ್ನೆಲೆಯಲ್ಲಿ ಮೂವರು ಯುವಕರಿಗೆ ಮೂರು ದಿನಗಳ ಕಾಲ ರೈಲು ನಿಲ್ದಾಣ ಸ್ವಚ್ಛ ಮಾಡುವ ಶಿಕ್ಷೆ ನೀಡಲಾಗಿದೆ. ಈ ಕುರಿತಂತೆ ಆದೇಶ ನೀಡಿರುವ ವಸಾಯಿ ರೈಲ್ವೆ ನ್ಯಾಯಾಲಯ, ಸತತವಾಗಿ ಮೂರು ದಿನಗಳ...

Read moreDetails

ಒಂದೇ ಬಾರಿಗೆ 22 ಡ್ಯಾಂ ಗೇಟ್ ಓಪನ್: ಕೇರಳ ಇತಿಹಾಸದಲ್ಲೇ ಮೊದಲು

ತಿರುವನಂತಪುರಂ: ಕೇರಳದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಏಕಕಾಲಕ್ಕೆ 22 ಅಣೆಕಟ್ಟೆಗಳ ಗೇಟ್ ತೆರೆಯಲಾಗಿದ್ದು, ಇದು ಕೇರಳಕ್ಕೆ ಐತಿಹಾಸಿಕ ದಿನವಾಗಿದೆ. ಈ ಕುರಿತಂತೆ ಮಾತನಾಡಿರುವ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ರಾಜ್ಯದ ಮಟ್ಟಿಗೆ 22 ಅಣೆಕಟ್ಟೆಗಳ ಗೇಟ್ ತೆರೆದಿರುವುದು ಇದೇ ಮೊದಲ...

Read moreDetails

ಕೇರಳದಲ್ಲಿ ಕುಂಭದ್ರೋಣ ಮಳೆ, ಪ್ರವಾಹಕ್ಕೆ 22 ಮಂದಿ ಬಲಿ

ತಿರುವನಂತಪುರಂ: ಕೇರಳದಾದ್ಯಂತ ಸತತವಾಗಿ ಸುರಿಯುತ್ತಿರುವ ಕುಂಭದ್ರೋಣ ಮಳೆಗೆ ಇದುವರೆಗೂ 22 ಮಂದಿ ಬಲಿಯಾಗಿದ್ದು, ಇಡುಕ್ಕಿ ಜಿಲ್ಲೆಯೊಂದರಲ್ಲೇ 11 ಮಂದಿ ಮೃತಪಟ್ಟಿದ್ದಾರೆ. ಇದಲ್ಲದೇ ಮಲಪುರಂ, ವಯನಾಡ್ ಹಾಗೂ ಕಣ್ಣುರುಗಳಲ್ಲೂ ಸಹ ಹಲವು ಮಂದಿ ಬಲಿಯಾಗಿದ್ದು, ಸಂಕಷ್ಟದಲ್ಲಿ ಸಿಲುಕಿರುವವರನ್ನು ರಕ್ಷಿಸುವ ಕಾರ್ಯ ಭರದಿಂದ ಸಾಗಿದೆ....

Read moreDetails

26 ವರ್ಷಗಳ ಬಳಿಕ ಮೊದಲ ಬಾರಿಗೆ ಇಡುಕ್ಕಿ ಡ್ಯಾಂ ಗೇಟ್ ಓಪನ್

ತಿರುವನಂತಪುರಂ: ಇಡಿಯ ದೇಶದಲ್ಲೇ ಅತಿ ಹೆಚ್ಚು ನೀರು ಸಂಗ್ರಹ ಮಾಡಬಲ್ಲ ಸಾಮರ್ಥ್ಯ ಹೊಂದಿರುವ ಕೇರಳದ ಇಡುಕ್ಕಿ ಡ್ಯಾಂ ತುಂಬುಹ ಹಂತಕ್ಕೆ ಬಂದಿದ್ದು, ಸುಮಾರು 26 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಗೇಟ್ ತೆರೆಯಲಾಗಿದೆ. ಈ ಬಾರಿಯ ಮುಂಗಾರು ಅತ್ಯುತ್ತಮವಾಗಿರುವ ಹಿನ್ನೆಲೆಯಲ್ಲಿ...

Read moreDetails
Page 286 of 337 1 285 286 287 337
  • Trending
  • Latest
error: Content is protected by Kalpa News!!