Friday, October 16, 2026
Advertisement
ADVERTISEMENT

ರಾಷ್ಟ್ರೀಯ

ಗೋಕರ್ಣ ದೇಗುಲ ಮಠಕ್ಕೆ ಹಸ್ತಾಂತರಿಸಿ: ಸರ್ಕಾರಕ್ಕೆ ಮತ್ತೆ ಮುಖಭಂಗ

ಗೋಕರ್ಣ ದೇಗುಲ ಮಠಕ್ಕೆ ಹಸ್ತಾಂತರಿಸಿ: ಸರ್ಕಾರಕ್ಕೆ ಮತ್ತೆ ಮುಖಭಂಗ

ನವದೆಹಲಿ: ಗೋಕರ್ಣದ ಮಹಾಬಲೇಶ್ವರ ದೇವಾಲಯದ ಆಡಳಿತವನ್ನು ತಕ್ಷಣ ಶ್ರೀರಾಮಚಂದ್ರಾಪುರಮಠಕ್ಕೆ ಹಸ್ತಾಂತರಿಸುವಂತೆ ಸುಪ್ರೀಂ ಕೋರ್ಟ್ ತ್ರಿಸದಸ್ಯ ಪೀಠ ಆದೇಶಿಸಿದ್ದು, ಈ ಮೂಲಕ ರಾಜ್ಯ ಸರ್ಕಾರಕ್ಕೆ ಸತತವಾಗಿ ಮೂರನೆಯ ಬಾರಿ ಮುಖಭಂಗವಾಗಿದೆ. ಶ್ರೀಮಠ ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿಯನ್ನು ಇಂದು ಮಾನ್ಯ ಮಾಡಿದ ಸುಪ್ರೀಂ...

Read moreDetails

ಪ್ರಧಾನಿಯನ್ನು ಮತ್ತೆ ಕೀಳುಮಟ್ಟದಲ್ಲಿ ಟೀಕಿಸಿದ ರಮ್ಯಾಗೆ ಛೀಮಾರಿ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರನ್ನು ಸಾಮಾಜಿಕ ಜಾಲತಾಣಗಳಲ್ಲಿ ಪದೇ ಪದೇ ಟೀಕಿಸುವ ಮೂಲಕ ಸುದ್ದಿಯಲ್ಲಿರುವ ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ಹಾಗೂ ಮಾಜಿ ನಟಿ ರಮ್ಯಾ ಈಗ ಮತ್ತೆ ಪ್ರಧಾನಿಯವರನ್ನು ಕೀಳುಮಟ್ಟದಲ್ಲಿ ಟೀಕಿಸಿದ್ದಾರೆ. Is that bird dropping? pic.twitter.com/63xPuvfvW3—...

Read moreDetails

ಕೇಂದ್ರ ಕ್ರೀಡಾ ಸಚಿವರು ಈಗ ಬಾಕ್ಸಿಂಗ್ ಮಾಡಿದ್ದೇಕೆ?

ಕೇಂದ್ರ ಕ್ರೀಡಾ ಸಚಿವರು ಈಗ ಬಾಕ್ಸಿಂಗ್ ಮಾಡಿದ್ದೇಕೆ?

ನವದೆಹಲಿ: ಮೂಲತಃ ಕ್ರೀಡಾಪಟುವಾಗಿರುವ ರಾಜ್ಯವರ್ಧನ್ ಸಿಂಗ್ ರಾಥೋಡ್ ಸದ್ಯ ಪ್ರಧಾನಿ ನರೇಂದ್ರ ಮೋದಿ ಸಂಪುಟದಲ್ಲಿ ಕ್ರೀಡಾ ಸಚಿವರಾಗಿದ್ದಾರೆ. ರಾಜ್ಯವರ್ಧನ್ ಕ್ರೀಡಾ ಸಚಿವರಾದ ನಂತರ ಕ್ರೀಡಾಪಟುಗಳು ನೀಡುತ್ತಿರುವ ಪ್ರೋತ್ಸಾಹ ನಿಜಕ್ಕೂ ಪ್ರಶಂಸನೀಯವಾದುದು. ಇಂತಹ ಸಚಿವರು ಇಂದು ಬಾಕ್ಸಿಂಗ್ ಮಾಡಿದ್ದಾರೆ. ಅದೂ ಮೇರಿ ಕೋಂ ಜೊತೆಯಲ್ಲಿ....

Read moreDetails

ಏಕತಾ ಪ್ರತಿಮೆ ಲೋಕಾರ್ಪಣೆ: ನೇರ ಪ್ರಸಾರ ನೋಡಿ

ಏಕತಾ ಪ್ರತಿಮೆ ಲೋಕಾರ್ಪಣೆ: ನೇರ ಪ್ರಸಾರ ನೋಡಿ

ಅಹ್ಮದಾಬಾದ್: ದೇಶ ಕಂಡ ಅಪ್ರತಿಮೆ ನೇತಾರ, ಭಾರತೀಯರ ಹೆಮ್ಮೆಯ ನಾಯಕ ಸರ್ದಾರ್ ವಲ್ಲಭ ಭಾಯ್ ಪಟೇಲ್ ಅವರ ಹೆಸರನ್ನು ಚಿರಸ್ಥಾಯಿಯಾಗಿರುವ ಪ್ರಧಾನಿ ನರೇಂದ್ರ ಮೋದಿಯವರ ಕನಸು ಇಂದು ನನಸಾಗಿದೆ. ನರ್ಮದಾ ನದಿ ತಟದಲ್ಲಿ ನಡೆಯುತ್ತಿರುವ ಸಮಾರಂಭದಲ್ಲಿ ಏಕತಾ ಪ್ರತಿಮೆಯನ್ನು ಪ್ರಧಾನಿ ನರೇಂದ್ರ...

Read moreDetails

ಏಕತಾ ಪ್ರತಿಮೆ ಇಂದು ಲೋಕಾರ್ಪಣೆ: ಮೋದಿ ಕನಸಿನ ಪ್ರತಿಮೆ ಹೀಗಿದೆ ನೋಡಿ

ಏಕತಾ ಪ್ರತಿಮೆ ಇಂದು ಲೋಕಾರ್ಪಣೆ: ಮೋದಿ ಕನಸಿನ ಪ್ರತಿಮೆ ಹೀಗಿದೆ ನೋಡಿ

ಅಹ್ಮದಾಬಾದ್: ದೇಶ ಕಂಡ ಅಪ್ರತಿಮೆ ನೇತಾರ, ಭಾರತೀಯರ ಹೆಮ್ಮೆಯ ನಾಯಕ ಸರ್ದಾರ್ ವಲ್ಲಭ ಭಾಯ್ ಪಟೇಲ್ ಅವರ ಹೆಸರನ್ನು ಚಿರಸ್ಥಾಯಿಯಾಗಿರುವ ಪ್ರಧಾನಿ ನರೇಂದ್ರ ಮೋದಿಯವರ ಕನಸು ಇಂದು ನನಸಾಗುತ್ತಿದೆ. ನರ್ಮದಾ ನದಿ ದಡದಲ್ಲಿ ನಿರ್ಮಿಸಲಾಗಿರುವ ಪಟೇಲ್ ಜೀ ಅವರ ವಿಶ್ವದ ಅತ್ಯಂತ...

Read moreDetails

ಉಪಚುನಾವಣೆ ಕ್ಷೇತ್ರಗಳಲ್ಲಿ ನ.3ರಂದು ಸರ್ಕಾರಿ ರಜೆ ಘೋಷಣೆ

ಬೆಂಗಳೂರು: ರಾಜ್ಯದಲ್ಲಿ ಉಪಚುನಾವಣೆ ನಡೆಯುವ ಕ್ಷೇತ್ರ ವ್ಯಾಪ್ತಿಯಲ್ಲಿ ನವೆಂಬರ್ 3ರಂದು ವೇತನ ಸಹಿತ ಸರ್ಕಾರಿ ರಜೆಯನ್ನು ಘೋಷಣೆ ಮಾಡಲಾಗಿದೆ. ಈ ಕುರಿತಂತೆ ರಾಜ್ಯಪಾಲರ ಆದೇಶದಂತೆ ಸರ್ಕಾರದ ಅಧೀನ ಕಾರ್ಯದರ್ಶಿ(ರಾಜ್ಯ ಶಿಷ್ಟಾಚಾರ-1)ಯವರು ಪ್ರಜಾಪ್ರತಿನಿಧಿ ಕಾಯ್ದೆ 1954ರ ಕಲಂ 135ಬಿ ಅಡಿಯಲ್ಲಿ ಅಧಿಸೂಚನೆ ಹೊರಡಿಸಿದ್ದು,...

Read moreDetails

ನಾನು ರಾಷ್ಟ್ರೀಯವಾದಿ, ನನಗೆ ಬಿಜೆಪಿ ಸರ್ಟಿಫಿಕೇಟ್ ಬೇಕಿಲ್ಲ: ರಾಹುಲ್

ಇಂದೋರ್: ನಾನು ರಾಷ್ಟ್ರೀಯವಾದಿಯಾಗಿದ್ದು ಎಲ್ಲ ಧರ್ಮವನ್ನೂ ಗೌರವಿಸುತ್ತೇನೆ. ಆದರೆ, ನಾನು ಹಿಂದೂವಾದಿಯಲ್ಲ. ಅಲ್ಲದೇ, ನನಗೆ ಬಿಜೆಪಿ ಸರ್ಟಿಫಿಕೇಟ್ ಅಗತ್ಯವಿಲ್ಲ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಕಿಡಿ ಕಾರಿದ್ದಾರೆ. ಇಂದೋರ್‌ನಲ್ಲಿ ಆಯ್ದ ಪತ್ರಕರ್ತರೊಂದಿಗೆ ಮಾತ್ರ ಮಾತನಾಡಿದ ರಾಹುಲ್‌ಗಾಂಧಿ, ನಾನು ಪ್ರತಿಯೊಂದೂ ಧರ್ಮಕ್ಕೂ...

Read moreDetails

ಮಾಲೆಗಾವ್ ಪ್ರಕರಣ: ಸಾಧ್ವಿ ಸೇರಿ 7 ಮಂದಿ ವಿರುದ್ಧ ಆರೋಪ ಪಟ್ಟಿ

ನವದೆಹಲಿ: ಮಾಲೆಗಾವ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈನಲ್ಲಿರುವ ವಿಶೇಷ ನ್ಯಾಯಾಲಯ, ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆ (ಯುಎಪಿಎ) ಅಡಿಯಲ್ಲಿ ಲೆಫ್ಟಿನೆಂಟ್ ಕರ್ನಲ್ ಪ್ರಸಾದ್ ಶ್ರೀಕಾಂತ್ ಪುರೋಹಿತ್, ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಮತ್ತು ಇತರ ಐದು ಮಂದಿ ವಿರುದ್ಧ ಆರೋಪ ಪಟ್ಟಿ...

Read moreDetails

ನಕ್ಸಲರ ಅಟ್ಟಹಾಸಕ್ಕೆ ದೂರದರ್ಶನ ಕ್ಯಾಮೆರಾಮನ್ ಸಾವು

ದಾಂತೆವಾಡ: ಛತ್ತೀಸ್‌ಘಡದ ದಾಂತೆವಾಡದಲ್ಲಿ ನಕ್ಸಲರು ಇಂದು ನಡೆಸಿದ ದಾಳಿಯಲ್ಲಿ ಇಬ್ಬರು ಭದ್ರತಾ ಸಿಬ್ಬಂದಿಗಳು ಹಾಗೂ ದೂರದರ್ಶನದ ಓರ್ವ ಕ್ಯಾಮೆರಾಮನ್ ಸಾವನ್ನಪ್ಪಿದ್ದಾರೆ. Dantewada Naxal attack: Two security personnel who were injured brought to hospital. Two security personnel...

Read moreDetails

ಪಟಾಕಿ ಸಿಡಿಸಲು ಸಮಯ ನಿಗದಿ ಚೆಂಡನ್ನು ರಾಜ್ಯಗಳ ಅಂಗಳಕ್ಕೆ ಎಸೆದ ಸುಪ್ರೀಂ

ದೀಪಾವಳಿಗೆ ಪಟಾಕಿ ಸಿಡಿಸಲು ಸುಪ್ರೀಂ ಸಮಯ ನಿಗದಿ

ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ಪಟಾಕಿ ಸಿಡಿಸಲು ಸಮಯ ನಿಗದಿ ಪಡಿಸಿ ತಾನೇ ಹೊರಡಿಸಿದ್ದ ಆದೇಶವನ್ನು ಇಂದು ಮಾರ್ಪಡಿಸಿರುವ ಸುಪ್ರೀಂ ಕೋರ್ಟ್, ದೀಪಾವಳಿಯಂತಹ ದೊಡ್ಡ ಹಬ್ಬಗಳಿಗೆ ಪಟಾಕಿ ಸಿಡಿಸುವ ಸಮಯ ನಿಗದಿಯ ನಿರ್ಧಾರದ ಚೆಂಡನ್ನು ರಾಜ್ಯ ಸರ್ಕಾರಗಳ ನಿರ್ಧಾರಕ್ಕೆ ಬಿಟ್ಟಿದೆ. ದೀಪಾವಳಿ ವೇಳೆ...

Read moreDetails
Page 285 of 357 1 … 284 285 286 … 357
  • Trending
  • Latest
error: Content is protected by Kalpa News!!