Friday, October 16, 2026
Advertisement
ADVERTISEMENT

ರಾಷ್ಟ್ರೀಯ

ಶೃತಿಗೆ ಭದ್ರತೆ ಒದಗಿಸಿ: ಪೊಲೀಸರಿಗೆ ಮಹಿಳಾ ಆಯೋಗ ಪತ್ರ

ಶೃತಿಗೆ ಭದ್ರತೆ ಒದಗಿಸಿ: ಪೊಲೀಸರಿಗೆ ಮಹಿಳಾ ಆಯೋಗ ಪತ್ರ

ಬೆಂಗಳೂರು: ಮೀ ಟೂ ಅಭಿಯಾನ ಎಂಬ ಹೆಸರಿನ ಅಡಿಯಲ್ಲಿ ನಟ ಅರ್ಜುನ್ ಸರ್ಜಾ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿರುವ ನಟಿ ಶೃತಿ ಹರಿಹರನ್ ಅವರಿಗೆ ಸೂಕ್ತ ರಕ್ಷಣೆ ಒದಗಿಸುವಂತೆ ರಾಜ್ಯ ಮಹಿಳಾ ಆಯೋಗ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಪತ್ರ...

Read moreDetails

ಪಾಕ್ ಆಡಳಿತಾತ್ಮಕ ಕೇಂದ್ರ ಕಚೇರಿ ಮೇಲೆ ಭಾರತೀಯ ಸೇನೆ ದಾಳಿ

ಶ್ರೀನಗರ: ಪಾಕಿಸ್ತಾನದ ಶೆಲ್ ದಾಳಿಗೆ ಪ್ರತೀಕಾರವಾಗಿ ಪಾಕಿಸ್ತಾನ ಸೇನಾ ಆಡಳಿತ ಕೇಂದ್ರ ಕಚೇರಿಯ ಮೇಲೆ ಭಾರತೀಯ ಸೇನೆ ಗುಂಡಿನ ದಾಳಿ ನಡೆಸಿದೆ. ಪೂಂಚ್ ಜಿಲ್ಲೆಯ ಎಲ್‌ಒಸಿ ಗಡಿಯಲ್ಲಿ ಅಕ್ಟೋಬರ್ 23ರಂದೇ ಭಾರತೀಯ ಸೇನೆ ಈ ದಾಳಿ ನಡೆಸಿದೆ ಎಂದು ಹೇಳಲಾಗಿದ್ದು, ಇಂದು...

Read moreDetails

ನಿಮ್ಮ ಗೋತ್ರ ಯಾವುದು ಹೇಳಿ: ರಾಹುಲ್‌ಗೆ ಬಿಜೆಪಿ ಸವಾಲು

ಇಂಧೋರ್: ಚುನಾವಣೆ ಹಿನ್ನೆಲೆಯಲ್ಲಿ ಹಿಂದೂ ದೇವಾಲಗಳಿಗೆ ಎಡತಾಕುತ್ತಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ತಮ್ಮ ಗೋತ್ರ ಯಾವುದು ಎಂದು ಹೇಳಲಿ ಎಂದು ಬಿಜೆಪಿ ಸವಾಲು ಎಸೆದಿದೆ. ಈ ಕುರಿತಂತೆ ಮಾತನಾಡಿರುವ ಬಿಜೆಪಿ ವಕ್ತಾರ ಸಂಬಿತ್ ಪಾತ್ರ, ರಾಹುಲ್ ಗಾಂಧಿ ಅವರು...

Read moreDetails

ಭಾರತದ ಕಲ್ಯಾಣ ಕಾರ್ಯಕ್ಕೆ ವಿಶ್ವದ ಪ್ರಶಂಸೆ: ಮೋದಿ ಅಭಿಮತ

ಟೋಕಿಯೋ: ಭಾರತ ಇಂದು ಜಾಗತಿಕ ಮಟ್ಟದಲ್ಲಿ ಬೃಹತ್ ರೂಪಾಂತರ ಹೊಂದುತ್ತಿದ್ದು, ನಮ್ಮ ದೇಶದ ಮಾನವೀಯತೆಯನ್ನು ವಿಶ್ವವೇ ಸ್ಮರಿಸುತ್ತಿದೆ. ನಮ್ಮ ನೀತಿ ಹಾಗೂ ಕಲ್ಯಾಣ ಕಾರ್ಯಕ್ಕೆ ವಿಶ್ವವೇ ಇಂದು ಕೊಂಡಾಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಭಾರತ-ಜಪಾನ್ ವಾರ್ಷಿಕ ಶೃಂಗಸಭೆಯಲ್ಲಿ...

Read moreDetails

ಅಯೋಧ್ಯ ವಿವಾದ: ವಿಚಾರಣೆ ಮುಂದೂಡಿದ ಸುಪ್ರೀಂ ಕೋರ್ಟ್

ನವದೆಹಲಿ: ಭಾರೀ ಕುತೂಲಹಕ್ಕೆ ಕಾರಣವಾಗಿರುವ ಅಯೋಧ್ಯ ಭೂಮಿ ವಿವಾದಕ್ಕೆ ಸಂಬಂಧಿಸಿದ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಮುಂದೂಡಿದೆ. ಈ ಕುರಿತಂತೆ ಅರ್ಜಿ ವಿಚಾರಣೆಯನ್ನು ಕೈಗೆತ್ತಿಕೊಂಡ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್, ನ್ಯಾ. ಸಂಜಯ್ ಕಿಶನ್ ಕೌಲ್ ಮತ್ತು ನ್ಯಾ. ಕೆ.ಎಂ. ಜೋಸೆಫ್ ಅವರನ್ನೊಳಗೊಂಡ...

Read moreDetails

ಜೈಲಲ್ಲಿರುವ ತಮಿಳು ಚಿನ್ನಮ್ಮ ಕನ್ನಡ ಕಲಿಯುತ್ತಾರಂತೆ

ಜೈಲಲ್ಲಿರುವ ತಮಿಳು ಚಿನ್ನಮ್ಮ ಕನ್ನಡ ಕಲಿಯುತ್ತಾರಂತೆ

ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಪ್ರಕರಣದ ಅಪರಾಧಿ ಚಿನ್ನಮ್ಮ‌ ಶಶಿಕಲಾ ಗೆ ಕನ್ನಡ ಕಲಿಯುವ ಆಸಕ್ತಿ ಬಂದಿದೆಯಂತೆ‌. ಈ ಕುರಿತಂತೆ ಮಾಹಿತಿ ತಿಳಿದುಬಂದಿದ್ದು, ಜೈಲಿನಲ್ಲಿದ್ದುಕೊಂಡೇ ಕನ್ನಡ ಸ್ನಾತಕೋತ್ತರ ಪದವಿ ಪಡೆಯುವ ಬಯಕೆ ವ್ಯಕ್ತಪಡಿಸಿದ್ದಾರೆ. ಬೆಂಗಳೂರು ವಿವಿ ದೂರ ಶಿಕ್ಷಣ ವಿಭಾಗದಲ್ಲಿ ಸ್ನಾತಕೋತ್ತರ ಪದವಿ...

Read moreDetails

ದೀಪಾವಳಿಗೆ ಪಟಾಕಿ ಸಿಡಿಸಲು ಸುಪ್ರೀಂ ಸಮಯ ನಿಗದಿ

ದೀಪಾವಳಿಗೆ ಪಟಾಕಿ ಸಿಡಿಸಲು ಸುಪ್ರೀಂ ಸಮಯ ನಿಗದಿ

ನವದೆಹಲಿ: ದೇಶ ದೀಪಾವಳಿ ಸನಿಹದಲ್ಲೇ ಇರುವಂತೆ ಪಟಾಕಿ ಮಾರಾಟ ನಿಷೇಧ ವಿವಾದಕ್ಕೆ ತೆರೆ ಎಳೆದಿರುವ ಸುಪ್ರೀಂ ಕೋರ್ಟ್, ಪಟಾಕಿ ಸಿಡಿಸಲು ಸಮಯ ನಿಗದಿ ಪಡಿಸಿ ಆದೇಶ ಹೊರಡಿಸಿದೆ. ಈ ಕುರಿತಂತೆ ಇಂದು ಆದೇಶ ಹೊರಡಿಸಿರುವ ನ್ಯಾಯಮೂರ್ತಿ ಅರ್ಜನ್ ಕುಮಾರ್ ಸಿಕ್ರಿ ಅವರಿದ್ದ...

Read moreDetails

ಕಾಂಗ್ರೆಸ್ ಹುಣ್ಣಿಗೆ ಚಿದಂಬರಂ ಹೇಳಿಕೆಯೇ ಕನ್ನಡಿ

ಕಾಂಗ್ರೆಸ್ ಹುಣ್ಣಿಗೆ ಚಿದಂಬರಂ ಹೇಳಿಕೆಯೇ ಕನ್ನಡಿ

ಚೆನ್ನೈ: 2014ರ ಲೋಕಸಭಾ ಚುನಾವಣೆಯ ನಂತರ ಪ್ರತಿ ಚುನಾವಣೆಯಲ್ಲೂ ಸೋತು ಸುಣ್ಣವಾಗಿ, ಐತಿಹಾಸಿಕ ಪಕ್ಷವಾಗಿದ್ದರೂ ಅಸ್ಥಿತ್ವಕ್ಕಾಗಿ ಹೆಣಗುತ್ತಿರುವ ಕಾಂಗ್ರೆಸ್ ಪಕ್ಷದ ಹುಣ್ಣು ಹೇಗಿದೆ ಎನ್ನುದಕ್ಕೆ ಕಾಂಗ್ರೆಸ್ ಹಿರಿಯ ಮುಖಂಡರೇ ಕನ್ನಡಿಯಾಗಿ ಪರಿಣಮಿಸಿದ್ದಾರೆ. ಕೇಂದ್ರದ ಮಾಜಿ ಸಚಿವ ಹಾಗೂ ಕಾಂಗ್ರೆಸ್ ಹಿರಿಯ ನಾಯಕರಾಗಿರುವ...

Read moreDetails

ನನ್ ಅತ್ಯಾಚಾರ: ಸಾಕ್ಷಿ ಹೇಳಿದ್ದ ಪಾದ್ರಿ ಅನುಮಾನಾಸ್ಪದ ಸಾವು

ನನ್ ಅತ್ಯಾಚಾರ: ಸಾಕ್ಷಿ ಹೇಳಿದ್ದ ಪಾದ್ರಿ ಅನುಮಾನಾಸ್ಪದ ಸಾವು

ಕೊಚ್ಚಿ: ಕೇರಳ ಕ್ರೈಸ್ತ ಸನ್ಯಾಸಿನಿ ಮೇಲೆ ಅತ್ಯಾಚಾರ ಮಾಡಿರುವ ಆರೋಪ ಎದುರಿಸುತ್ತಿರುವ ಬಿಷಪ್ ಫ್ರಾಂಕೋ ಮುಳಕಲ್ ವಿರುದ್ಧ ಸಾಕ್ಷಿ ಹೇಳಿದ್ದ ಪಾದ್ರಿಯೊಬ್ಬರು ಅನಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಇಂದು ಅವರ ಮೃತದೇಹ ಪತ್ತೆಯಾಗಿದೆ. ಪ್ರಕರಣದಲ್ಲಿ ಫ್ರಾಂಕೋ ವಿರುದ್ಧ ಸಾಕ್ಷಿ ಹೇಳಿದ್ದ ಕುರಿಯಕೋಸ್ ಕಟ್ಟುಥಾರ ಎನ್ನುವ...

Read moreDetails

ಮತ್ತೊಂದು ನಿರ್ಭಯಾ ಪ್ರಕರಣ: ಪಶ್ಚಿಮ ಬಂಗಾಳದಲ್ಲಿ ಭೀಕರ ಅತ್ಯಾಚಾರ

ಜಲ್ಪೈಗುರಿ(ಪಶ್ಚಿಮ ಬಂಗಾಳ): ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಮಹಿಳೆಯೊಬ್ಬರನ್ನು ಹೇಯವಾಗಿ ಅತ್ಯಾಚಾರ ನಡೆಸಿ, ಆಕೆ ಗುಪ್ತಾಂಗಕ್ಕೆ ಕಬ್ಬಿಣದ ರಾಡ್ ತೂರಿಸಿ ಹತ್ಯೆ ಯತ್ನ ಮಾಡಿರುವ ಭೀಕರ ಘಟನೆ ನಡೆದಿದೆ. ಪಶ್ಚಿಮ ಬಂಗಾಳದ ಜಲ್ಪೈಗುರಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಭೂಮಿಗೆ ಸಂಬಂಧಿಸಿದ ಕೌಟುಂಬಿಕ...

Read moreDetails
Page 286 of 357 1 … 285 286 287 … 357
  • Trending
  • Latest
error: Content is protected by Kalpa News!!