Friday, March 6, 2026
Advertisement
ADVERTISEMENT

ರಾಷ್ಟ್ರೀಯ

ಮಾನವೀಯತೆಯ ಪ್ರತೀಕ ಮೋದಿಯವರನ್ನು ಪ್ರಧಾನಿಯಾಗಿ ಪಡೆದ ನಾವೇ ಧನ್ಯ

ನವದೆಹಲಿ: ನಾಯಕನಾದವನು ದಕ್ಷ, ಪ್ರಾಮಾಣಿಕ, ನಿಷ್ಪಕ್ಷಪಾತ, ಧೈರ್ಯದಿಂದ ಮುನ್ನುಗ್ಗುವ ಗುಣದ ಜೊತೆಯಲ್ಲಿ ಕರುಣೆ ಹಾಗೂ ಮಾನವೀಯತೆಯೂ ಸಹ ಇರಲೇ ಬೇಕು ಎಂದು ಚಾಣಕ್ಯ ಹೇಳಿದ್ದಾನೆ. ಇಂತಹ ಗುಣಗಳೇ ಮೇಳೈಸಿದ ದೇಶದ ಏಕೈಕ ನಾಯಕ ಪ್ರಧಾನಿ ನರೇಂದ್ರ ಮೋದಿ ಎನ್ನುವುದಕ್ಕೆ ಈಗ ಮತ್ತೊಂದು...

Read moreDetails

ವಿವಾಹವಾದ ಮಾತ್ರಕ್ಕೆ ಹೆಣ್ಣು ಲೈಂಗಿಕತೆ ಒಪ್ಪಬೇಕಿಲ್ಲ: ಹೈಕೋರ್ಟ್ ಮಹತ್ವದ ತೀರ್ಪು

ನವದೆಹಲಿ: ವಿವಾಹವಾದ ಮಾತ್ರಕ್ಕೆ ಹೆಣ್ಣು ಹಾಗೂ ಗಂಡು ಲೈಂಗಿಕ ಸಂಪರ್ಕಕ್ಕೆ ಒಪ್ಪಿಕೊಂಡಿದ್ದಾರೆ. ಯಾವಾಗಲೂ ದೊರೆಯುತ್ತಾರೆ ಎಂದು ಅರ್ಥವಲ್ಲ ಎಂದು ದೆಹಲಿ ಹೈಕೋರ್ಟ್ ಮಹತ್ವದ ತೀರ್ಪೊಂದನ್ನು ನೀಡಿದೆ. ಪ್ರಕರಣವೊಂದರ ವಿಚಾರಣೆಯಲ್ಲಿ ತೀರ್ಪು ನೀಡಿರುವ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಗೀತಾ ಮಿತ್ತಲ್ ಹಾಗೂ ನ್ಯಾ.ಸಿ....

Read moreDetails

ಮುಂದುವರೆದ ಮಳೆಗೆ 4.97 ಮೀಟರ್ ಎತ್ತರ ಅಲೆಗೆ ಸಾಕ್ಷಿಯಾದ ಮುಂಬೈ

ಮುಂಬೈ: ವಾಣಿಜ್ಯ ನಗರಿ ಮುಂಬೈನಲ್ಲಿ ಕಳೆದ ಹಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆ ಮುಂದುವರೆದಿದ್ದು, ಇಂದು ಮುಂಜಾನೆ ಇಲ್ಲಿನ ಸಮುದ್ರದಲ್ಲಿ 4.97 ಮೀಟರ್ ಎತ್ತರದ ಭಾರೀ ಅಲೆಗಳಿಗೆ ಸಾಕ್ಷಿಯಾಗಿದೆ. ವಾರದ ಆರಂಭ ಭಾರೀ ಮಳೆಯಿಂದ ಆರಂಭವಾಗಿದ್ದು, ಈ ವಾರ ಪೂರ್ತಿ ನಿರಂತರ...

Read moreDetails

ಮಳೆಗಾಲದಲ್ಲೂ ಕಾಂಗ್ರೆಸ್ ಮುಖದಲ್ಲಿ ಬೆವರಿಳಿಸಿದ ಪ್ರಧಾನಿ ಮೋದಿ

ನವದೆಹಲಿ: ರೈತರ ಹೆಸರಿನಲ್ಲಿ ಕೆಲವರು ರಾಜಕೀಯ ಮಾಡುತ್ತಿದ್ದಾರೆ. ರೈತರ ಹೆಸರಿನಲ್ಲಿ ರಾಜಕೀಯ ಮಾಡುತ್ತಿರುವವರಿಗೆ ಬೆಂಬಲ ಬೆಲೆ ಹೆಚ್ಚಿಸುವ ಕುರಿತಂತೆ ಚರ್ಚೆ ನಡೆಸಲು ಸಮಯವಿಲ್ಲ. ಈ ಕುರಿತ ಕಡತಗಳನ್ನೂ ಮುಂದಕ್ಕೆ ಸಾಗಲೂ ಬಿಡುತ್ತಿಲ್ಲ. ರೈತರ ಕುರಿತಂತೆ ಇದೀಗ ಮೊಸಳೆ ಕಣ್ಣೀರು ಹಾಕುತ್ತಿದ್ದಾರೆ ಎಂದು...

Read moreDetails

ಐತಿಹಾಸಿಕ: ತಿರುಪತಿ ದೇವಾಲಯ ಆಗಸ್ಟ್ ನಲ್ಲಿ ಆರು ದಿನ ಬಂದ್ ಆಗುತ್ತಿದೆ, ಯಾಕೆ ಗೊತ್ತಾ?

ತಿರುಪತಿ: ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ತಿರುಮಲ ತಿರುಪತಿ ವೆಂಕಟೇಶ್ವರ ದೇವಾಲಯ ಅರು ದಿನಗಳ ಕಾಲ ಬಂದ್ ಆಗಲಿದೆ! ಹೌದು... ಆಗಸ್ಟ್ 11ರಿಂದ 16ರವರೆಗೂ ಒಟ್ಟು ಆರು ದಿನಗಳ ಕಾಲ ಮಹತ್ವದ ಸ್ವಚ್ಚತಾ ಕಾರ್ಯಕ್ಕಾಗಿ ದೇವಾಲಯಕ್ಕೆ ಸಾರ್ವಜನಿಕರಿಗೆ ಪ್ರವೇಶವನ್ನು ನಿಷೇಧಿಸಲಾಗಿದೆ ಎಂದು...

Read moreDetails

ಇಂದು ಆರಂಭವಾದ ಪವಿತ್ರ ಜಗನ್ನಾಥ ರಥಯಾತ್ರೆಯ ವೈಭವ

ಭುವನೇಶ್ವರ: ಹಿಂದೂಗಳ ಪವಿತ್ರ ಅಚರಣೆಗಳಲ್ಲಿ ಒಂದಾದ ಪವಿತ್ರ ಜಗನ್ನಾಥ ರಥಯಾತ್ರೆ ಇಂದಿನಿಂದ ಒಡಿಶಾದ ಪುರಿಯಲ್ಲಿ ವೈಭವಯುತವಾಗಿ ಇಂದಿನಿಂದ ಆರಂಭವಾಗಿದ್ದು, 9 ದಿನ ನಡೆಯಲಿದೆ. ಇದು ದೇಶದಲ್ಲಿ ಅತ್ಯಂತ ಪ್ರಮುಖ ಧಾರ್ಮಿಕ ಆಚರಣೆಗಳಲ್ಲಿ ಒಂದಾಗಿರುವ ಹಿನ್ನೆಲೆಯಲ್ಲಿ ಹಾಗೂ ಇದರಲ್ಲಿ ಸುಮಾರು 10 ಲಕ್ಷ...

Read moreDetails

ತಾಜ್ ಮಹಲ್ ಕಳಪೆ ಸ್ಥಿತಿ: ಸುಪ್ರೀಂ ಕೋರ್ಟ್ ತೀವ್ರ ತರಾಟೆ

ನವದೆಹಲಿ: ವಿಶ್ವ ವಿಖ್ಯಾತ ತಾಜ್ ಮಹಲ್ ನ ಕಳಪೆ ಸ್ಥಿತಿಯಲ್ಲಿದ್ದು, ಇದರ ಸಂರಕ್ಷಣೆಗೆ ಸರಿಯಾದ ಕ್ರಮಗಳನ್ನು ಕೈಗೊಂಡಿಲ್ಲ ಎಂದು ಕೇಂದ್ರ ಹಾಗೂ ಉತ್ತರ ಪ್ರದೇಶ ಸರ್ಕಾರಗಳನ್ನು ಸುಪ್ರೀಂ ಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿದೆ. ತಾಜ್ ಮಹಲ್ ನ್ನು ರಕ್ಷಿಸಿ ಅಥವಾ ನಾಶಪಡಿಸಿ ಎಂದು ಕಿಡಿಕಾರಿದೆ....

Read moreDetails

ಫ್ರಾನ್ಸ್ ನ್ನು ಹಿಂದಿಕ್ಕಿದೆ ಮೋದಿ ಆಡಳಿತದ ಆರ್ಥಿಕತೆಯ ವೇಗ

ನವದೆಹಲಿ: ಕಳೆದ ನಾಲ್ಕು ವರ್ಷಗಳಿಂದ ವೇಗವಾಗಿ ಬೆಳವಣಿಗೆ ಹೊಂದುತ್ತಿರುವ ಭಾರತದ ಅರ್ಥಿಕತೆ ಈಗ ಮತ್ತೊಂದು ಗರಿಯನ್ನು ಪಡೆದಿದ್ದು, ವಿಶ್ವದ ಆರನೆಯ ಅರ್ಥಿಕತೆಯ ಸ್ಥಾನವನ್ನು ಪಡೆದಿದೆ. ಈ ಕುರಿತಂತೆ 2017ನೆಯ ಸಾಲಿನ ಅಂಕಿಅಂಶಗಳನ್ನು ವಿಶ್ವಬ್ಯಾಂಕ್ ಬಿಡುಗಡೆ ಮಾಡಿದ್ದು, ಫ್ರಾನ್ಸ್ ದೇಶವನ್ನು ಏಳನೆಯ ಸ್ಥಾನಕ್ಕೆ...

Read moreDetails

ಹಾನಿಯಾದ ರೈಲ್ವೆ ಹಳಿಗೆ ಬಟ್ಟೆ ಕಟ್ಟಿ, ರೈಲು ಸಂಚರಿಲಾಗಿದೆ ನೋಡಿ

ಮುಂಬೈ: ಭಾರತೀಯ ರೈಲ್ವೆ ಇತಿಹಾಸದಲ್ಲಿ ಇದು ಅತ್ಯಂತ ವಿಚಿತ್ರ ಹಾಗೂ ವಿಭಿನ್ನ ಪ್ರಕರಣ.. ಮುಂಬೈನಲ್ಲಿ ಲೋಕಲ್ ರೈಲು ಸಂಚರಿಸುವನ ಹಳಿಯೊಂದು ಹಾನಿಗೊಳಗಾಗಿತ್ತು. ಆದರೆ, ಇದನ್ನು ತುರ್ತಾಗಿ ಸರಿಪಡಿಸಲು ಸಮಯ ಇಲ್ಲದ್ದರಿಂದ, ಆ ಹಳಿಗೆ ಬಟ್ಟೆ ತುಂಡೊಂದನ್ನು ಕಟ್ಟಿ, ರೈಲು ಸಂಚಿಸಲು ಅನುವು...

Read moreDetails

ಉತ್ತರಾಖಂಡದಲ್ಲಿ ಪ್ರವಾಹ, ಕೊಚ್ಚಿ ಹೋದ ಸೇತುವೆ, ಶಾಲೆಗಳಿಗೆ ರಜೆ

ನವದೆಹಲಿ: ಪ್ರತಿವರ್ಷದಂತೆ ಈ ವರ್ಷವೂ ಸಹ ಮಳೆಗಾಲ ಉತ್ತರಾಖಂಡ್ ರಾಜ್ಯವನ್ನು ಬಾಧೀಸುತ್ತಿದ್ದು, ನಿರಂತರವಾಗಿ ಸುರಿಯುತ್ತಿರುವ ಕುಂಭದ್ರೋಣ ಮಳೆಗೆ ಪ್ರವಾಹ ಉಂಟಾಗಿದೆ. ಪ್ರಮುಖವಾಗಿ ಡೆಹ್ರಾಡೂನ್ ನಲ್ಲಿ ಪ್ರವಾಹಕ್ಕೆ 7 ಮಂದಿ ಬಲಿಯಾಗಿದ್ದಾರೆ. ಅಲ್ಲದೇ, ಹಲವು ಸೇತುವೆಗಳು ಕೊಚ್ಚಿ ಹೋಗಿದ್ದು, ಸಂಚಾರ ಸ್ಥಗಿತಗೊಂಡಿದೆ. ಡೆಹಾರೂಡೂನಲ್ಲಿ...

Read moreDetails
Page 292 of 337 1 291 292 293 337
  • Trending
  • Latest
error: Content is protected by Kalpa News!!