Thursday, October 15, 2026
Advertisement
ADVERTISEMENT

ರಾಷ್ಟ್ರೀಯ

ನಾಲ್ಕು ವರ್ಷದಲ್ಲಿ ಮೋದಿ ಆಸ್ತಿ ಎಷ್ಟು ಏರಿಕೆ ಆಯ್ತು ಗೊತ್ತಾ?

ನವದೆಹಲಿ: ಕಳದ ಲೋಕಸಭಾ ಚುನಾವಣೆಯ ವೇಳೆಗಿಂತಲೂ ಈಗ ಪ್ರಧಾನಿ ನರೇಂದ್ರ ಮೋದಿ ಅವರ ಆಸ್ತಿಯಲ್ಲಿ ಏರಿಕೆಯಾಗಿದ್ದು, ಅವರ ಆಸ್ತಿಯಲ್ಲಿ 75 ಲಕ್ಷ ರೂ. ಹೆಚ್ಚಾಗಿದೆ. ಈ ಕುರಿತಂತೆ ಪ್ರಧಾನಿ ಕಚೇರಿ(ಪಿಎಂಒ) ಮಾಹಿತಿ ಬಿಡುಗಡೆ ಮಾಡಿದ್ದು, ನರೇಂದ್ರ ಮೋದಿ ಸುಮಾರು 2.28 ಕೋಟಿ...

Read moreDetails

ನಮೋ ಆಪ್‌ನಲ್ಲೀಗ ಟೀಶರ್ಟ್, ಮಗ್, ನೋಟ್‌ಬುಕ್ ಖರೀದಿಸಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಅಧಿಕೃತ ಮೊಬೈಲ್ ಅಪ್ಲಿಕೇಶನ್‌ನಲ್ಲಿ ಸ್ವಯಂಸೇವಕರಿಗೆ ಅಗತ್ಯವಿರುವ ವಸ್ತುಗಳನ್ನು ಖರೀದಿ ಮಾಡಲು ಅವಕಾಶ ಕಲ್ಪಿಸಲಾಗಿದೆ. ಪ್ರಮುಖವಾಗಿ ಆಪ್‌ನ್ನು ಸ್ವಯಂ ಸೇವಕರ ವೇದಿಕೆಯನ್ನಾಗಿಸಿದ್ದು, ಸಣ್ಣ ಡೊನೇಶನ್‌ಗಳನ್ನೂ ಸಹ ಇದರಲ್ಲಿ ನೀಡಬಹುದಾಗಿದ್ದು, ಸ್ವಯಂ ಸೇವಕರಿಗೆ ಅಗತ್ಯವಿರುವ ವಸ್ತುಗಳನ್ನು ಖರೀದಿಸಬಹುದಾಗಿದೆ....

Read moreDetails

ಡಿಕೆಶಿ ವಿರುದ್ಧ ಇಡಿ ಎಫ್‌ಐಆರ್ ದಾಖಲು: ಶೀಘ್ರ ಬಂಧನ?

ಇದು ಜಾತಿವಾದವಲ್ಲ, ಜಾತಿ ಜಾಗೃತಿ: ಈ ಸಮರ್ಥ ನಾಯಕನಿಗೆ ತಕ್ಕ ಸ್ಥಾನ ನೀಡಿ

ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕಾಂಗ್ರೆಸ್ ಮುಖಂಡ ಡಿ.ಕೆ. ಶಿವಕುಮಾರ್ ವಿರುದ್ಧ ಜಾರಿ ನಿರ್ದೇಶನಾಲಯ ಇಂದು ಎಫ್‌ಐಆರ್ ದಾಖಲಿಸಿದೆ ಎಂದು ವರದಿಯಾಗಿದೆ. ಈ ಕುರಿತಂತೆ ರಾಷ್ಟೀಯ ಮಾಧ್ಯಮಗಳು ವರದಿ ಮಾಡಿದ್ದು, ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ(ಪಿಎಂಎಲ್ ಎ) ಅಡಿಯಲ್ಲಿ...

Read moreDetails

ಆರ್‌ಎಸ್‌ಎಸ್ ಸಿದ್ದಾಂತವನ್ನು ಯಾರ ಮೇಲೂ ಹೇರುವುದಿಲ್ಲ: ಭಾಗ್ವತ್

ನವದೆಹಲಿ: ರಾಷ್ಟ್ರೀಯ ಸ್ವಯಂ ಸೇವಕ ಸಂಘ ಎಂದಿಗೂ ಸಹ ತನ್ನ ಸಿದ್ದಾಂತವನ್ನು ಯಾರ ಮೇಲೂ ಹೇರುವುದಿಲ್ಲ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗ್ವತ್ ಹೇಳಿದ್ದಾರೆ. ‘ಭವಿಷ್ಯ ಕಾ ಭಾರತ್ ಕುರಿತಾದ ಆರ್‌ಎಸ್‌ಎಸ್ ಮೂರು ದಿನಗಳ ಸಮಾವೇಶದಲ್ಲಿ ದೇಶದ ಎಲ್ಲ ವಲಯಗಳ ಜನರನ್ನು...

Read moreDetails

ವಾರಣಾಸಿಗೆ ಬಂಪರ್: 550 ಕೋಟಿ ರೂ. ಯೋಜನೆ ಘೋಷಿಸಿದ ಮೋದಿ

ವಾರಣಾಸಿ: ತಮ್ಮ ಜನ್ಮದಿನದ ಉಡುಗೊರೆಯನ್ನಾಗಿ ಪ್ರಧಾನಿ ನರೇಂದ್ರ ಮೋದಿ ತಮ್ಮ ಲೋಕಸಭಾ ಕ್ಷೇತ್ರ ವಾರಣಾಸಿಗೆ ಬಂಪರ್ ಬಹುಮಾನ ಘೋಷಣೆ ಮಾಡಿದ್ದು, ಬರೋಬ್ಬರಿ 550 ಕೋಟಿ ರೂ. ಯೋಜನೆಗಳಿಗೆ ಚಾಲನೆ ನೀಡಿದ್ದಾರೆ. ವಾರಣಾಸಿಯಲ್ಲಿ ಇಂದು ನಡೆದ ಭಾರೀ ಬಹಿರಂಗ ಸಭೆಯಲ್ಲಿ ಮಾತನಾಡಿದ ಮೋದಿ,...

Read moreDetails

ಕಾಶಿ ವಿಶ್ವನಾಥನಿಗೆ ಪ್ರಧಾನಿ ಮೋದಿ ವಿಶೇಷ ಪೂಜೆ

ನವದೆಹಲಿ: ತಮ್ಮ 68ನೆಯ ಜನ್ಮದಿನದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಕಾಶಿ ವಿಶ್ವನಾಥನಿಗೆ ಇಂದು ವಿಶೇಷ ಪೂಜೆ ಸಲ್ಲಿಸಿದರು. ಉತ್ತರ ಪ್ರದೇಶ ಪ್ರವಾಸದಲ್ಲಿರುವ ಮೋದಿ ಅವರು ಇಂದು ಸಿಎಂ ಯೋಗಿ ಆದಿತ್ಯನಾಥ್ ಅವರೊಂದಿಗೆ ಕಾಶಿ ವಿಶ್ವನಾಥ ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ...

Read moreDetails

ಪಾಕಿ ಸೈನಿಕರ ತಲೆ ಕತ್ತರಿಸಲಾಗಿದೆ, ಆದರೆ ಪ್ರದರ್ಶಿಸಿಲ್ಲ

ನವದೆಹಲಿ: ಪಾಕಿಸ್ಥಾನದ ಸೈನಿಕರ ತಲೆಗಳನ್ನು ಕತ್ತರಿಸಲಾಗಿದೆ. ಆದರೆ, ಅವುಗಳನ್ನು ಪ್ರದರ್ಶಿಸಿ, ಸುದ್ದಿ ಮಾಡಿಲ್ಲ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ರಾಷ್ಟ್ರೀಯ ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಅವರು, ನಮ್ಮ ಯಶಸ್ಸಿನ ಬಗ್ಗೆ ನಾನು ಸಾರ್ವಜನಿಕವಾಗಿ ಮಾತನಾಡಲು ಇಷ್ಟಪಡುವುದಿಲ್ಲ. ನಮ್ಮ...

Read moreDetails

ಹೈದರಾಬಾದ್‌ನಲ್ಲಿ ಆರಂಭವಾದಲಿದೆ ದೇಶದ ಮೊದಲ ಶ್ವಾನ ಪಾರ್ಕ್

ಹೈದರಾಬಾದ್: ಹೌದು ನೀವು ಓದಿದ್ದು ಸರಿ... ಅದು ಶ್ವಾನಗಳಿಗಾಗಿಯೇ ನಿರ್ಮಿಸಿರುವ ಪಾರ್ಕ್... ಇದು ದೇಶದಲ್ಲಿಯೇ ಮೊಟ್ಟಮೊದಲ ಬಾರಿಗೆ ಶ್ವಾನಗಳಿಗಾಗಿಯೇ ನಿರ್ಮಾಣವಾಗಿರುವ ಉದ್ಯಾನವನ. ಹೈದರಾಬಾದ್ ಪುರಸಭೆಯಿಂದ ಸುಮಾರು 1.3 ಎಕರೆ ಪ್ರದೇಶದಲ್ಲಿ, 1.2 ಕೋಟಿ ರೂ.ವೆಚ್ಚದಲ್ಲಿ ಪಾರ್ಕ್ ನಿರ್ಮಿಸಲಾಗಿದೆ. ಈ ಕುರಿತಂತೆ ಮಾತನಾಡಿರುವ...

Read moreDetails

ಮೋದಿಯಿಂದಾಗಿ ತ್ಯಾಗ, ಉನ್ನತಿಯ ನೈತಿಕತೆ ಹೆಚ್ಚಾಗಿದೆ: ಅಮಿತ್ ಶಾ

ನವದೆಹಲಿ: ತ್ಯಾಗ ಹಾಗೂ ಉನ್ನತಿಯ ನೈತಿಕತೆಯನ್ನು ಹೆಚ್ಚಾಗುವಂತೆ ಮಾಡುವ ಪ್ರಧಾನಿ ನರೇಂದ್ರ ಮೋದಿ ಅವರ ಗುಣ ಸಂಘಟನೆಯನ್ನು ಪ್ರಬಲಗೊಳಿಸುತ್ತದೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅಭಿಪ್ರಾಯಪಟ್ಟಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮ ದಿನದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಮಾಧ್ಯಮವೊಂದಕ್ಕೆ ಬರೆದಿರುವ...

Read moreDetails

ದೇಶದೆಲ್ಲೆಡೆ ಮೋದಿ ಜನ್ಮದಿನ ಸಂಭ್ರಮ: ಗಣ್ಯಾತಿಗಣ್ಯರ ಶುಭ ಹಾರೈಕೆ

ನವದೆಹಲಿ: ದೇಶದ ಪ್ರಧಾನ ಸೇವಕ ಪ್ರಧಾನಿ ನರೇಂದ್ರ ಮೋದಿ ಅವರು ಇಂದು 68ನೆಯ ವರ್ಷಕ್ಕೆ ಕಾಲಿಟ್ಟಿದ್ದು, ತಮ್ಮ ಜನ್ಮದಿನವನ್ನು ವಾರಣಾಸಿಯಲ್ಲಿ ಶಾಲಾ ಮಕ್ಕಳ ಜೊತೆಯಲ್ಲಿ ಆಚರಿಸಿಕೊಳ್ಳಲಿದ್ದಾರೆ. ಇಂದು ಹಾಗೂ ನಾಳೆ ಮೋದಿಯವರು ವಾರಣಾಸಿಯಲ್ಲಿಯೇ ತಂಗಲಿದ್ದು, ಕಾಶಿ ವಿಶ್ವನಾಥನಿಗೆ ವಿಶೇಷ ಪೂಜೆ ಸಲ್ಲಿಸಲಿದ್ದಾರೆ....

Read moreDetails
Page 296 of 357 1 … 295 296 297 … 357
  • Trending
  • Latest
error: Content is protected by Kalpa News!!