Wednesday, August 26, 2026
Advertisement
ADVERTISEMENT

ರಾಷ್ಟ್ರೀಯ

ದೇಶದಲ್ಲಿ ಉಗ್ರರ ದಾಳಿ ಸಾಧ್ಯತೆ: ಗುಪ್ತಚರ ಇಲಾಖೆ ಎಚ್ಚರಿಕೆ: ಬಿಗಿ ಭದ್ರತೆ

ನವದೆಹಲಿ, ಅ.9: ದೇಶದಾದ್ಯಂತ ನವರಾತ್ರಿ ಹಬ್ಬವನ್ನು ಸಡಗರ-ಸಂಭ್ರಮದಿಂದ ಆಚರಿಸಲಾಗುತ್ತಿದ್ದು, ವಿಜಯದಶಮಿ ಹಬ್ಬಕ್ಕೆ ಕ್ಷಣಗಣನೆ ಆರಂಭವಾಗಿದೆ. ಇದರ ಬೆನ್ನಲ್ಲೇ ಉಗ್ರರು ದೇಶದ ಜನನಿಬಿಡ ಪ್ರದೇಶ, ಪ್ರವಾಸಿ ಹಾಗೂ ಐತಿಹಾಸಿಕ ತಾಣಗಳನ್ನು ಗುರಿಯಾಗಿಸಿಕೊಂಡು ವಿಧ್ವಂಸಕ ಕೃತ್ಯ ನಡೆಸಲು ಸಂಚು ರೂಪಿಸಿದ್ದಾರೆ ಎಂಬ ಮಾಹಿತಿಯನ್ನು ಗುಪ್ತಚರ ಇಲಾಖೆ...

Read moreDetails

ದ್ವಿಪಕ್ಷೀಯ ಸಂಬಂಧ ಅಥವಾ ಉಗ್ರವಾದ ಎರಡರಲ್ಲಿ ಒಂದು ಆರಿಸಿಕೊಳ್ಳಿ: ಚೀನಾಕ್ಕೆ ಭಾರತ ಎಚ್ಚರಿಕೆ

ನವದೆಹಲಿ, ಅ.9: ದ್ವಿಪಕ್ಷೀಯ ಸಂಬಂಧ ಹಾಗೂ ಭಯೋತ್ಪಾದನೆ ಈ ಎರಡರಲ್ಲಿ ಚೀನಾ ಯಾವುದಾದರೂ ಒಂದನ್ನು ಮಾತ್ರ ಆಯ್ಕೆ ಮಾಡಿಕೊಳ್ಳಬೇಕು ಎಂದು ಬಿಜೆಪಿ ವಕ್ತಾರ ನಳಿನ್ ಕೊಹ್ಲಿ ತಿಳಿಸಿದ್ದಾರೆ. ವಿಶ್ವಸಂಸ್ಥೆಯಲ್ಲಿ ಜೈಶ್-ಇ-ಮೊಹಮ್ಮದ್ ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್ ನ ನಿಷೇಧ ಕುರಿತಂತೆ ಪ್ರತೀ...

Read moreDetails

ಈ ಬಾರಿಯದ್ದು ಅತ್ಯಂತ ವಿಶೇಷ ವಿಜಯದಶಮಿ: ಪ್ರಧಾನಿ ಮೋದಿ ವ್ಯಾಖ್ಯಾನ

ನವದೆಹಲಿ, ಅ.9: ಗಡಿ ನಿಯಂತ್ರಣ ರೇಖೆಯಾಚೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭಾರತದ ವಿರುದ್ಧ ಭಯೋತ್ಪಾದಕ ದಾಳಿಗೆ ಸಂಚು ನಡೆಸುತ್ತಿದ್ದ ಭಯೋತ್ಪಾದಕ  ಶಿಬಿರಗಳ  ಮೇಲೆ ಭಾರತೀಯ ಪಡೆಗಳು ನಡೆಸಿದ ದಾಳಿ ನಡೆಸಿ ವಿಧ್ವಂಸಕ ಶಿಬಿರಗಳನ್ನು ಧ್ವಂಸಗೈದ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿಯವರು ಈ ವರ್ಷ...

Read moreDetails

ಬ್ರಹ್ಮಪುತ್ರ ಅಣೆಕಟ್ಟೆಯಿಂದ ಭಾರತಕ್ಕೆ ತೊಂದರೆಯಿಲ್ಲ: ಚೀನಾ ಸ್ಪಷ್ಟನೆ

ಬೀಜಿಂಗ್, ಅ.9: ಬ್ರಹ್ಮ ಪುತ್ರ ನದಿಗೆ ಟಿಬೆಟ್ ನಲ್ಲಿ ಅಡ್ಡಲಾಗಿ ನಿರ್ಮಿಸುತ್ತಿರುವ ಅಣೆಕಟ್ಟೆಯಿಂದ ಭಾರತಕ್ಕೆ ಯಾವುದೇ ತೊಂದರೆಯಿಲ್ಲ ಎಂದು ಚೀನಾ ಹೇಳಿದ್ದು, ಇದು ಭಾರತಕ್ಕೆ ವ್ಯತಿರಿಕ್ತ ಪರಿಣಾಮ ಬೀರುವುದಿಲ್ಲ ಎಂದು ಹೇಳಿದೆ. ಈ ಕುರಿತಂತೆ ಪಿಟಿಐಗೆ ಇಂದು ಸ್ಪಷ್ಟನೆ ನೀಡಿರುವ ಚೀನಾ...

Read moreDetails

ಪಾಕಿಸ್ಥಾನದ ಗ್ರೆನೇಡ್ ಗಳ ಜಫ್ತಿ 

ನವದೆಹಲಿ, ಅ.9: ಜಮ್ಮು ಕಾಶ್ಮೀರದ ನೌಗಮ್ ಕಾರ್ಯಾಚರಣೆ ವೇಳೆ ವಶಪಡಿಸಿಕೊಳ್ಳಲಾದ ಗ್ರೆನೇಡ್ ಗಳು ಪಾಕಿಸ್ಥಾನದ್ದಾಗಿವೆ ಎಂದು ಭಾರತೀಯ ಸೇನಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಅಕ್ಟೋಬರ್ 6ರಂದು ನೌಗಮ್ ಸೆಕ್ಟರ್ ನಲ್ಲಿ ಪಾಕಿಸ್ಥಾನ ಆಕ್ರಮಿತ ಕಾಶ್ಮೀರದಿಂದ ಗಡಿ ನಿಯಂತ್ರಣ ರೇಖೆ ಪ್ರವೇಶಿಸಲು ಯತ್ನಿಸುತ್ತಿದ್ದ ನಾಲ್ವರು ಉಗ್ರರರನ್ನು ಭಾರತೀಯ...

Read moreDetails

ಯಾವುದೇ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಭಾರತ ಸಿದ್ಧ: ರಾಜನಾಥ್ ಸಿಂಗ್

ಯಾವುದೇ ರೀತಿಯ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಭಾರತೀಯ ಸೇನೆ ಹಾಗೂ ದೇಶ ಸಿದ್ಧವಿದೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ತಿಳಿಸಿದ್ದಾರೆ. ಭಾರತ ಮತ್ತು ಪಾಕಿಸ್ತಾನದ ನಡುವೆ ಪ್ರಕ್ಷುಬ್ಧ ವಾತಾವರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜನಾಥ್ ಸಿಂಗ್ ಅವರು ಇಂದು ರಾಜಸ್ಥಾನದಲ್ಲಿನ...

Read moreDetails

ಭಾರತೀಯ ವಾಯುಸೇನೆಗೆ 84ನೇ ಸಂಭ್ರಮ: ಪ್ರಧಾನಿ ಶುಭಹಾರೈಕೆ

ನವದೆಹಲಿ:ಅ-8 ಭಾರತೀಯ ವಾಯುಸೇನೆ 84ನೇ ವಾರ್ಷಿಕೋತ್ಸವ ಸಂಭ್ರಮದಲ್ಲಿದ್ದು, ಈ ಸಂದರ್ಭದಲ್ಲಿ ವಾಯುಸೇನೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಶುಭಾಶಯ ಕೋರಿದ್ದಾರೆ. ಈ ಕುರಿತಂತೆ ಟ್ವಿಟರ್ ನಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ವಾಯು ಸೇನಾ ಯೋಧರಿಗೆ ಸೆಲ್ಯೂಟ್ ಮಾಡುತ್ತಿದ್ದೇನೆ. ವಾಯುಸೇನೆಯು 84ನೇ ವಾರ್ಷಿಕೋತ್ಸವನ್ನು ಆಚರಿಸುತ್ತಿದ್ದು,...

Read moreDetails

ಇನ್ನೂ ರಟ್ಟಾಗದ ಜಯಾ ಆರೋಗ್ಯದ ಗುಟ್ಟು!

ಚೆನ್ನೈ: ಅ:8: ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರ ಆರೋಗ್ಯದ ಗುಟ್ಟು ಇನ್ನೂ ರಟ್ಟಾಗುತ್ತಿಲ್ಲ. ಅದು ರಹಸ್ಯವಾಗಿಯೇ ಉಳಿದಿದೆ. ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಹಾಗೂ ಅವರ ಆಪ್ತರಿಗೆ ಮಾತ್ರ ಅವರಿಗೆ ಏನಾಗಿದೆ ಎಂಬುದು ತಿಳಿದಿದೆಯೇ ಹೊರತು ಇನ್ನಾರಿಗೂ ಅವರ ಆರೋಗ್ಯದ ಬಗ್ಗೆ...

Read moreDetails

ಕಾಶ್ಮೀರ: 446ಕ್ಕೂ ಹೆಚ್ಚು ಮಂದಿಯ ಸೆರೆ

ಶ್ರೀನಗರ: ಅ:8: ಕಾಶ್ಮೀರದಲ್ಲಿ ಮತ್ತೆ ನಡೆಯುತ್ತಿರುವ ಹಿಂಸಾಚಾರದಲ್ಲಿ ಪ್ರತ್ಯೇಕತಾವಾದಿ ಪ್ರೇರಿತ ಕಾಶ್ಮೀರ ಹಿಂಸಾಚಾರದ ನೆಲೆಗಳಾದ ದಕ್ಷಿಣ ಕಾಶ್ಮೀರದ ಅನಂತನಾಗ್, ಕುಲ್ಗಾಮ್ , ಶೋಪಿಯಾನ್, ಪುಲ್ವಾಮಾ ಜಿಲ್ಲೆಗಳಲ್ಲಿ ವಾರವೊಂದರಲ್ಲೇ 446ಮಂದಿಯನ್ನು ಬಂಧಿಸುವ ಮೂಲಕ ಈ ವರೆಗೆ ಒಟ್ಟು 1821ಮಂದಿಯನ್ನು ಬಂಧಿಸಲಾಗಿದೆ. ಈ ಪೈಕಿ...

Read moreDetails

ಸೇನೆ ಮಾತಾಡಲ್ಲ, ಮಾಡಿತೋರಿಸುತ್ತೆ: ಅರೂಪ್ ರಾಹಾ

ಯಾವುದೇ ಸವಾಲನ್ನು ಎದುರಿಸುವುದಕ್ಕೆ ಭಾರತೀಯ ಸಶಸ್ತ್ರ ಪಡೆಗಳು ಸನ್ನದ್ಧವಾಗಿವೆ ಎಂಬುದನ್ನು ಸ್ಪಷ್ಟಪಡಿಸಿದ ದೇಶದ ವಾಯುಪಡೆ ಮುಖ್ಯಸ್ಥ ಅರುಪ್ ರಾಹ ಗಡಿ ನಿಯಂತ್ರಣ ರೇಖೆಯಾಚೆ ಪಿಒಕೆಯಲ್ಲಿ ನಡೆದ ನಿದರ್ಿಷ್ಟ ದಾಳಿ ಕುರಿತು ಸಾಕಷ್ಟು ಚಚರ್ೆಗಳಾಗಿವೆ. ಆದರೆ ಸಶಸ್ತ್ರ ಪಡೆಗಳು ಮಾತನ್ನಾಡದೆ ಮಾಡಬೇಕಾದ್ದನ್ನು ನಿಷ್ಠೆಯಿಂದ...

Read moreDetails
Page 327 of 349 1 326 327 328 349
  • Trending
  • Latest
error: Content is protected by Kalpa News!!