Wednesday, August 26, 2026
Advertisement
ADVERTISEMENT

ರಾಷ್ಟ್ರೀಯ

ಪಿಒಕೆ ಜನರಿಗೆ ಭಾರತ ಹೆಚ್ಚು ಬೆಂಬಲ ವಿಸ್ತರಿಸಬೇಕು : ಶಿವಸೇನೆ

ಮುಂಬೈ : ವಿಶ್ವದ ಮುಂದೆ ಪಾಕಿಸ್ಥಾನದ ನೈಜ ಮುಖವನ್ನು ಬಯಲುಗೊಳಿಸುವಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಪ್ರಯತ್ನಗಳನ್ನು ಕೊಂಡಾಡಿರುವ ಶಿವಸೇನೆ, ಪಾಕಿಸ್ಥಾನ ಆಕ್ರಮಿತ ಕಾಶ್ಮೀರದ ಜನರಿಗೆ ಸಂಪೂರ್ಣ ಬೆಂಬಲ ನೀಡಬೇಕೆಂದು ಕೇಂದ್ರದಲ್ಲನ ಬಿಜೆಪಿ ನೇತೃತ್ವದ ಎನ್ಡಿಎ ಸರಕಾರವನ್ನು...

Read moreDetails

ಉಗ್ರರ ನುಸುಳುವಿಕೆ ಯತ್ನ – ಹೊಸ ಗುಪ್ತಚರ ಮಾಹಿತಿ

ಅಹ್ಮದಾಬಾದ್: ಅ:6:ಸಮುದ್ರ ಮಾರ್ಗವಾಗಿ ಭಯೋತ್ಪಾದಕರು ನುಸುಳಿ ಬರಲು ಯತ್ನಿಸುವ ಸಾಧ್ಯತೆ ಬಗ್ಗೆ ಗುಪ್ತಚರ ಏಜೆನ್ಸಿಗಳಿಂದ ಹೊಸದಾಗಿ ಮಾಹಿತಿ ಬಂದಿರುವುದನ್ನು ಅನುಸರಿಸಿ ಗುಜರಾತ್ ಕರಾವಳಿಯಲ್ಲಿ ಪಹರೆಯನ್ನು ಹೆಚ್ಚಿಸಲಾಗಿದೆ. ಗುಜರಾತ್ ಕರಾವಳಿಯ ಬಂದರುಗಳು, ತೈಲಾಗಾರಗಳಂತ ಪ್ರಮುಖ ಕಟ್ಟಡ ಸ್ಥಾವರಗಳನ್ನು ಮತ್ತು ದ್ವಾರಕ ಹಾಗೂ ಸೋಮನಾಥದಲ್ಲಿ...

Read moreDetails

ಜಿಸ್ಯಾಟ್-೧೮ ಉಡಾವಣೆ ಯಶಸ್ವಿ

ಕೊವುರೌ, ಅ.೬: ಭಾರತದ ಅತ್ಯಾಧುನಿಕ ಸಂವಹನ ಉಪಗ್ರಹ ಜಿಸ್ಯಾಟ್-೧೮ನ್ನು ಇಂದು ಬೆಳಗಿನ ಜಾವ ೨ ಗಂಟೆ ಸುಮಾರಿನಲ್ಲಿ ದಕ್ಷಿಣ ಅಮೆರಿಕಾದ ಫ್ರೆಂಚ್ ಗಯಾನಾದ ಕೊವುರೌನಲ್ಲಿರುವ  ಉಡಾವಣಾ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ. ಭಾರತಿಯ ಕಾಲಮಾನದಂತೆ ಬುಧವಾರ ಬೆಳಗಿನ ಜಾವ ೨ ಗಂಟೆಗೆ...

Read moreDetails

ಇರೋಮ್ ಶರ್ಮಿಳಾರಿಂದ ರಾಜಕೀಯ ಪಕ್ಷ ಸ್ಥಾಪನೆ

ಇಂಫಾಲ, ಅ.೬: ಸತತವಾಗಿ ೧೬ ವರ್ಷಗಳ ಕಾಲ ಉಪವಾಸ ಸತ್ಯಾಗ್ರಹ ಮಾಡುವ ಮೂಲಕ ದೇಶದ ಗಮನ ಸೆಳೆದಿರುವ ಇರೋಮ್ ಶರ್ಮಿಳಾ ಸಕ್ರಿಯ ರಾಜಕಾರಣಕ್ಕೆ ಧುಮುಕುತ್ತಿದ್ದು, ಹೊಸ ರಾಜಕೀಯ ಪಕ್ಷವೊಂದನ್ನು ಸೃಜಿಸುವುದಾಗಿ ಘೋಷಿಸಿದ್ದಾರೆ. ಉಪವಾಸ ಸತ್ಯಾಗ್ರಹ ಕೈಗೊಂಡಿದ್ದಕ್ಕಾಗಿ ಇರೋಮ್ ಶರ್ಮಿಳಾ ಅವರ ಮೆಲೆ...

Read moreDetails

ಪಾಕ್‌ನಿಂದ ನಮ್ಮ ಜೀವನ ನರಕವಾಗಿದೆ ಬೀದಿಗಿಳಿದ ಪಿಒಕೆ ನಾಗರಿಕರು!

ಮುಜಾಫರಾಬಾದ್, ಅ.೬: ಭಾರತ-ಪಾಕಿಸ್ಥಾನ ನಡುವಿನ ಕಾದಾಟ ತಾರಕ್ಕೇರಿದ್ದು, ಜಾಗತಿಕ ಮಟ್ಟದಲ್ಲಿ ಪಾಕ್‌ಗೆ ಮುಖಭಂಗವಾಗಿರುವ ಬೆನ್ನಲ್ಲೇ, ಪಿಒಕೆಯಲ್ಲಿ ವಾಸಿಸುತ್ತಿರುವ ನಾಗರಿಕರು ಪಾಕ್ ವಿರುದ್ಧ ತಿರುಗಿಬಬಿದ್ದಿದ್ದಾರೆ. ಪಾಕ್ ಹಾಗೂ ಭಯೋತ್ಪಾದಕ ಸಂಘಟನೆಗಳು ವಿರುದ್ಧ ಸ್ಥಳೀಯ ಜನತೆ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದು, ಪಾಕ್ ವಿರುದ್ಧ ಹರಿಹಾಯ್ದಿದ್ದಾರೆ....

Read moreDetails

ಪ್ಯಾರಾಚೂಟ್‌ನಲ್ಲಿ ಬರಲಿದ್ದಾರೆ ಉಗ್ರರು: ಗುಪ್ತಚರ ಇಲಾಖೆ ಮಾಹಿತಿ

ನವದೆಹಲಿ, ಅ.6: ಭಾರತೀಯ ಯೋಧರು ಪಿಒಕೆ ಗಡಿಯಲ್ಲಿ ನುಗ್ಗಿ ಉಗ್ರರನ್ನು ಬೇಟೆಯಾಡಿದ ಹಿನ್ನೆಲೆಯಲ್ಲಿ ಸೇಡು ತೀರಿಸಿಕೊಳ್ಳಲು ಮುಂದಾಗಿರುವ ಪಾಕ್ ಪ್ರಾಯೋಜಿತ ಉಗ್ರರು ಪ್ಯಾರಾಚೂಟ್ ಮೂಲಕ ಭಾರತ ಪ್ರವೇಶಿಸಿ, ದಾಳಿ ನಡೆಸಲು ಸಂಚು ರೂಪಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಕುರಿತಂತೆ ರಾಷ್ಟ್ರೀಯ...

Read moreDetails

ಜಮ್ಮು ಕಾಶ್ಮೀರದಲ್ಲಿ ಮತ್ತೆ ಭಯೋತ್ಪಾದಕ ದಾಳಿ ಯತ್ನ: ಇಬ್ಬರು ಉಗ್ರರ ಹತ್ಯೆ

ಕುಪ್ವಾರ, ಅ.6: ಉರಿ ಸೆಕ್ಟರ್ ಮೇಲಿನ ದಾಳಿ ಹಿನ್ನೆಲೆಯಲ್ಲಿ ಎಲ್‌ಒಸಿ ಪ್ರದೇಶದಲ್ಲಿ ಭಾರತೀಯ ಸೇನೆ ಸರ್ಜಿಕಲ್ ಸ್ಟ್ರೈಕ್ ನಡೆಸಿದ ಬೆನ್ನಲ್ಲೇ, ಇಂದು ಮುಂಜಾನೆ ಪಾಕ್ ಪ್ರಾಯೋಜಿತ ಉಗ್ರರ ಮತ್ತೆ ದಾಳಿ ನಡೆಸಿದ್ದು, ಈ ವೇಳೆ ಇಬ್ಬರು ಉಗ್ರರನ್ನು ಹೊಡೆದುರುಳಿಸಲಾಗಿದೆ. ಜಮ್ಮು ಕಾಶ್ಮೀರದ...

Read moreDetails

ನಿರ್ಧಿಷ್ಟ ಗುರಿ ದಾಳಿ ಸಾಕ್ಷ್ಯ ಕೇಳಿದ್ದಕ್ಕೆ ಮೋದಿ ಕಠಿಣ ಪ್ರತಿಕ್ರಿಯೆ

ನವದೆಹಲಿ, ಅ.5: ನಿರ್ಧಿಷ್ಟ ಗುರಿ ದಾಳಿ ಸಂಬಂಧ ಸಾಕಷ್ಟು ಆರೋಪಗಳು ಕೇಳಿಬಂದ ಹಿನ್ನೆಲೆ ಈ ಬಗ್ಗೆ ಪ್ರಧಾನಿ ಮೋದಿ  ಕಠಿಣ ಪ್ರತಿಕ್ರಿಯೆ ನೀಡಿದ್ದಾರೆ. ಸಂಪುಟ ಸಮಿತಿ ಸಭೆ ವೇಳೆ ಈ ಬಗ್ಗೆ ಮಾತನಾಡಿದ ಪ್ರಧಾನಿ ಪಾಕ್ ಆಕ್ರಮಿತ ಕಾಶ್ಮೀರ ಪ್ರದೇಶದಲ್ಲಿ ನಡೆದ ನಿರ್ಧಿಷ್ಟ ಗುರಿ ದಾಳಿ ಬಗ್ಗೆ ಕೆಲವರು...

Read moreDetails

ನಿರ್ಧಿಷ್ಟ ಗುರಿ ದಾಳಿ ಬಗ್ಗೆ ಸಾಕ್ಷ್ಯ ಕೇಳಿರುವುದು ನಮ್ಮ ಸೇನೆಯನ್ನು ಅವಮಾನಿಸಿದಂತೆ: ವೆಂಕಯ್ಯ ನಾಯ್ಡು

ನವದೆಹಲಿ, ಅ.5: ಪಾಕ್ ಆಕ್ರಮಿತ ಕಾಶ್ಮೀರ ಪ್ರದೇಶದಲ್ಲಿ ಭಾರತೀಯ ಸೇನೆ ನಡೆಸಿದ ನಿರ್ಧಿಷ್ಟ ಗುರಿ ದಾಳಿಯಲ್ಲಿ 7 ಉಗ್ರರ ಕ್ಯಾಂಪ್ಗಳು ಸರ್ವನಾಶವಾಗಿದ್ದು, 40 ಉಗ್ರರು ಸಾವನ್ನಪ್ಪಿದ್ದರು. ಸೇನೆ ನಡೆಸಿದ ನಿರ್ಧಿಷ್ಟ ಗುರಿ ದಾಳಿ ಬಗ್ಗೆ ಕೇಂದ್ರ ಸರ್ಕಾರ ಸಾಕ್ಷ್ಯ ಒದಗಿಸಬೇಕು ಎಂದು ಕೇಳಿದ ನಾಯಕರ ಹೇಳಿಕೆ ಕೇಂದ್ರ ನಗರಾಭಿವೃದ್ಧಿ ಸಚಿವ...

Read moreDetails

ಷರೀಫ್ ಮಾತು ಭಯೋತ್ಪಾದನೆಯೊಂದಿಗೆ ಪಾಕ್ ಸಂಬಂಧನ್ನು ತೋರಿಸುತ್ತದೆ: ಭಾರತ ತಪರಾಕಿ

ನವದೆಹಲಿ, ಅ.5: ಭಾರತೀಯ ಸೇನೆಯ ಗುಂಡಿಗೆ ತರಗೆಲೆಯಂತೆ ಉದುರಿಹೋದ ಹಿಜ್ಬುಲ್ ಮುಜಾಹಿದ್ದೀನ್ ಕಮಾಂಡರ್ ಬುರ್ಹಾನ್ ವನಿಯನ್ನು ಕಾಶ್ಮೀರದ ಮಣ್ಣಿನ ಮಗ, ಹುತಾತ್ಮ ಎಂದೆಲ್ಲಾ ಹೊಗಳಿರುವ ಪಾಕಿಸ್ಥಾನ ಪ್ರಧಾನಿ ನವಾಜ್ ಷರೀಫ್ ಹೇಳಿಕೆಗೆ ತಪರಾಕಿ ನೀಡಿದೆ. ಷರೀಫ್ ಮಾತು ಪಾಕಿಸ್ಥಾನ ಭಯೋತ್ಪಾದನೆಯೊಂದಿಗೆ ಹೊಂದಿರುವ...

Read moreDetails
Page 329 of 349 1 328 329 330 349
  • Trending
  • Latest
error: Content is protected by Kalpa News!!